ಅಕ್ರಮ ಸಂಬಂಧಕ್ಕೆ ಆತಂಕ – ಪತಿಯ ಭೀಕರ ಕೊಲೆ ಮತ್ತು ಅಪಘಾತ ನಾಟಕ
ಯಾದಗಿರಿ : ಜಿಲ್ಲೆಯಲ್ಲಿ ಸುಖವಾಗಿದ್ದ ಕುಟುಂಬದಲ್ಲಿ ಅಕ್ರಮ ಸಂಬಂಧ ಸೇರುವ ಮೂಲಕ ಪತಿಯ ಜೀವಕ್ಕೇ ಬಲಿ ಹೋಗಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ. ಯಾದಗಿರಿ ತಾಲ್ಲೂಕಿನ ಚಾಮನಹಳ್ಳಿ ತಾಂಡ ನಿವಾಸಿ ಆಟೋ ಚಾಲಕ ಸಾಗರ್ ರಾಠೋಡ್ (35) ಕೊಲೆಗೀಡಾಗಿದ್ದು, ಈ ಪ್ರಕರಣವು ಪ್ರಿಯತಮ ಮತ್ತು ಪತ್ನಿ ತಂತ್ರಪೂರ್ವಕ ಕೃತ್ಯದಿಂದ ನಡೆದಿದ್ದು, ಮೊದಲಿಗೆ ಅಪಘಾತ ಎಂದು ತೋರಿಸಲು ಯತ್ನಿಸಲಾಯಿತು.
ಪತ್ನಿ ಪೂಜಾ ಮತ್ತು ರೆಡ್ಡಿ ರಾಠೋಡ್ ನಡುವೆ ಕಳೆದ ಮೂರು ವರ್ಷಗಳಿಂದ ಅಕ್ರಮ ಸಂಬಂಧ ಇತ್ತು. ಸಂಬಂಧ ನಿಂತಿರಲಿಲ್ಲ, ಆದ್ದರಿಂದ ಪತಿ ಸಾಗರ್ ಅಡ್ಡಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಪ್ರಿಯತಮ ಮಹೇಶ್ ಅವರಿಗೆ 1 ಲಕ್ಷ ರೂ. ಸುಪಾರಿ ನೀಡಿ ಕೊಲೆ ಮಾಡಲು ಒಪ್ಪಂದ ಮಾಡಿಕೊಂಡಿದ್ದನು.
ಮಾರ್ಚ್ 22 ರ ರಾತ್ರಿ, “ಬಾಡಿಗೆ ಇದೆ” ಎಂಬ ಸುಳ್ಳು ಹೇಳಿ ಸಾಗರ್ ಅನ್ನು ಆಟೋದಲ್ಲಿ ಕರೆಸಿಕೊಂಡು, ಲಿಂಗೇರಿ ಬಳಿ ನಿರ್ಜನ ಸ್ಥಳಕ್ಕೆ ಕರೆದುಕೊಂಡು ಹೋಗಿ ಸುತ್ತಿಗೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ನಂತರ, ಪ್ರಕರಣವನ್ನು ಅಪಘಾತದಂತೆ ತೋರಿಸಲು, ಮೃತದೇಹವನ್ನು ಕಾರಿನಲ್ಲಿ ಹಾಕಿ ಹೊಸಹಳ್ಳಿ ಬಳಿ ಆಟೋಗೆ ಡಿಕ್ಕಿ ಹೊಡೆಸಲಾಗಿತ್ತು.
ಆದರೆ ಸ್ಥಳಕ್ಕೆ ಬಂದ ಪೊಲೀಸರು ಫೋನ್ ಕಾಲ್ ದಾಖಲೆಗಳನ್ನು ಪರಿಶೀಲಿಸಿ, ಮಹೇಶ್ ಸಂಪರ್ಕ ಪತ್ತೆಹಚ್ಚಿದಾಗ ಇಡೀ ಸಂಚು ಬಯಲಾಗಿದ್ದು, ಪತ್ನಿ ಪೂಜಾ ಮತ್ತು ರೆಡ್ಡಿ ರಾಠೋಡ್ ಪಾತ್ರ ಸ್ಪಷ್ಟವಾಯಿತು. ಯಾದಗಿರಿ ಗ್ರಾಮಾಂತರ ಪೊಲೀಸರು ಮಹೇಶ್, ರೆಡ್ಡಿ ರಾಠೋಡ್ ಮತ್ತು ಪೂಜಾ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಫೋಟೋಶೂಟ್ ತಂಡದ ಮೇಲೆ ಮಾರಣಾಂತಿಕ ದಾಳಿ ಕೈಮುಗಿದರೂ ಬಿಡದ ಕಿಡಿಗೇಡಿಗಳು
ಹಾಸನ : ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಪ್ರಸಿದ್ಧ ಭೈರವೇಶ್ವರ ದೇ... ಓದನ್ನು ಮುಂದುವರಿಸಿ
ಮಂಗಳೂರು
ಬಾವಿ ನಿರ್ಮಾಣ ವೇಳೆ ದಾರುಣ ದುರ್ಘಟನೆ-30 ಅಡಿ ಎತ್ತರದಿಂದ ಬಕೆಟ್ ಬಿದ್ದು ಕಾರ್ಮಿಕ ಸಾವು
ಮಂಗಳೂರು: ಮಂಗಳೂರಿನ ಉಳ್ಳಾಲ ತಾಲೂಕಿನ ಕುತ್ತಾರು ಪದವಿನ ಸಲಾತ್ ನ... ಓದನ್ನು ಮುಂದುವರಿಸಿ
ಮಸ್ಕಿ ತಾಲೂಕು
ಮಸ್ಕಿ ತಾಲ್ಲೂಕಿನಲ್ಲಿ ಶೋಕ: ನಕಲಿ ವೈದ್ಯನ ಇಂಜೆಕ್ಷನ್‌ನಿಂದ 14 ವರ್ಷದ ವಿದ್ಯಾರ್ಥಿನಿ ಮರಣ
ರಾಯಚೂರು: ಮಸ್ಕಿ ತಾಲ್ಲೂಕಿನ ಅಮೀನಗಡ ಗ್ರಾಮದಲ್ಲಿ ನಕಲಿ ವೈದ್ಯನ... ಓದನ್ನು ಮುಂದುವರಿಸಿ
ಗೌರಿಬಿದನೂರು
ಗೌರಿಬಿದನೂರಲ್ಲಿ ಭೀಕರ ಹತ್ಯೆ: ಮಂಚದಿಂದ ಬಿದ್ದನೆಂಬ ಸುಳ್ಳು, ಕ್ರೂರ ಕೊಲೆ ಬಯಲು!
ಚಿಕ್ಕಬಳ್ಳಾಪುರ: ಗೌರಿಬಿದನೂರು ನಗರದ ವಿವಿ ಪುರಂ ಬಡಾವಣೆಯಲ್ಲಿ ಭ... ಓದನ್ನು ಮುಂದುವರಿಸಿ
ರಸ್ತೆ ದಾಟುತ್ತಿದ್ದಾಗ ಬಸ್ ಡಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲೇ ಸಾವು
ಚಿತ್ರದುರ್ಗ: ಶುಕ್ರವಾರ ರಾತ್ರಿ ಕುಂಚಿಗನಾಳ್ ಕಣಿವೆ ಬಳಿ ರಸ್ತೆ... ಓದನ್ನು ಮುಂದುವರಿಸಿ
ಅಫ್ಜಲ್ ಪುರ
ಕಲಬುರಗಿ ಹತ್ಯೆ ಪ್ರಕರಣ : ವರದಕ್ಷಿಣೆ ಕಿರುಕುಳ ಬಲಿಯಾದ ಪತ್ನಿ, ಪತಿ-ತಾಯಿ-ತಂದೆ ಬಂಧನ
ಕಲಬುರಗಿ: ಅಫಜಲಪುರ ತಾಲ್ಲೂಕಿನ ಬಳ್ಳೂರಗಿಯ ಸಮೀಪ ನಡೆದ ಸಯಾಲಿ ಜಾ... ಓದನ್ನು ಮುಂದುವರಿಸಿ
153 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ ಘೋಷಣೆ
ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಮತ್ತು ದಕ್ಷತೆ... ಓದನ್ನು ಮುಂದುವರಿಸಿ
ಎಲೆಕ್ಟ್ರಾನಿಕ್ ಸಿಟಿ ಭಯೋತ್ಪಾದಕ ಘಟನೆ - ಕಾಣೆಯಾದ ಬಾಲಕಿ ನಗ್ನ ಶವವಾಗಿ ಪತ್ತೆ
ಬೆಂಗಳೂರು: ರಾಜಧಾನಿಯ ಹೊರವಲಯದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮಾನವ... ಓದನ್ನು ಮುಂದುವರಿಸಿ
ನೈಟ್ ರೈಡ್ ದುರಂತ: ಲಾರಿಗೆ ಬೈಕ್ ಡಿಕ್ಕಿ – ಇಬ್ಬರು ಯುವಕರು ಸ್ಥಳದಲ್ಲೇ ಸಾವು, ಓರ್ವ ಗಂಭೀರವಾಗಿ ಗಾಯ
ರಾಮನಗರ, ಮಾರ್ಚ್ 28: ನೈಟ್ ರೈಡ್‌ಗೆ ತೆರಳಿದ್ದ ಮೂವರು ಯುವಕರ ಕನ... ಓದನ್ನು ಮುಂದುವರಿಸಿ
ಭೀಕರ ರಸ್ತೆ ಅಪಘಾತ: ಮಂಡ್ಯ ಮದ್ದೂರು ಬಳಿ ಶಾಲಾ ಮಕ್ಕಳೊಂದಿಗೆ 6 ಮಂದಿಗೆ ಗಾಯ
ಮಂಡ್ಯ, ಮಾರ್ಚ್ 28: ಸೋಮನಹಳ್ಳಿ ಕೆಸ್ತೂರು ಅಡ್ಡರಸ್ತೆಯ ಅಡಿಗಾಸ್... ಓದನ್ನು ಮುಂದುವರಿಸಿ