ಬೆಸ್ಕಾಂ ಗ್ರಾಹಕರಿಗೆ ಸಿಹಿ ಸುದ್ದಿ: 11 ವಾಟ್ಸಾಪ್ ಸಹಾಯವಾಣಿ ಸಂಖ್ಯೆ ಬಿಡುಗಡೆ
ಬೆಂಗಳೂರು: ವಿದ್ಯುತ್ ಸಂಬಂಧಿತ ಸಮಸ್ಯೆಗಳ ತ್ವರಿತ ಪರಿಹಾರಕ್ಕಾಗಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಮಹತ್ವದ ಕ್ರಮ ಕೈಗೊಂಡಿದೆ. ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ ಗ್ರಾಹಕರ ಅನುಕೂಲಕ್ಕಾಗಿ 11 ವಾಟ್ಸಾಪ್ ಸಹಾಯವಾಣಿ ಸಂಖ್ಯೆಗಳು ಬಿಡುಗಡೆ ಮಾಡಲಾಗಿದೆ.
ಬೆಸ್ಕಾಂನ 1912 ಸಹಾಯವಾಣಿ ಸಂಖ್ಯೆ ದಿನದ 24 ಗಂಟೆಗಳ ಕಾಲ ಸೇವೆ ನೀಡುತ್ತಿದ್ದರೂ, ಕರೆಗಳ ಹೆಚ್ಚಿದ ಒತ್ತಡದಿಂದ ಕೆಲವೊಮ್ಮೆ ಸಂಪರ್ಕ ಸಾಧ್ಯವಾಗುವುದಿಲ್ಲ. ಈ ಸಮಸ್ಯೆಗೆ ಪರಿಹಾರವಾಗಿ ಗ್ರಾಹಕರು ತಮ್ಮ ಸಂಬಂಧಿತ ವೃತ್ತದ ವಾಟ್ಸಾಪ್ ಸಂಖ್ಯೆಗೆ ಸಂದೇಶ ಕಳುಹಿಸುವ ಮೂಲಕ ದೂರು ದಾಖಲಿಸಬಹುದು ಎಂದು ಸಂಸ್ಥೆ ತಿಳಿಸಿದೆ.
ಗ್ರಾಹಕರು ತಮ್ಮ ವಿದ್ಯುತ್ ಸಮಸ್ಯೆಯ ಫೋಟೋ ಅಥವಾ ವಿಡಿಯೋಗಳನ್ನು ಸಹ ಕಳುಹಿಸಿ ದೂರು ದಾಖಲಿಸಬಹುದಾಗಿದೆ. ಈ ಸೇವೆ ಬೆಂಗಳೂರು ನಗರ ಸೇರಿದಂತೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳ ಗ್ರಾಹಕರಿಗೆ ಲಭ್ಯವಿದೆ ಎಂದು ಬೆಸ್ಕಾಂ ತಿಳಿಸಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಮಧ್ಯಪ್ರಾಚ್ಯ ಉದ್ವಿಗ್ನತೆ: ಷೇರು ಮಾರುಕಟ್ಟೆ ಕುಸಿತ, ಚಿನ್ನ ಇಳಿಕೆ – ಬೆಳ್ಳಿ ಗರಿಷ್ಠಕ್ಕೆ
ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತೀವ್ರಗೊಂಡ ಹಿನ್ನೆಲ... ಓದನ್ನು ಮುಂದುವರಿಸಿ
ತಿಂಗಳಿಗೆ 50,000 ರೂ ಮಾಸಿಕ ಆದಾಯದ ಹೂಡಿಕೆ ಯೋಜನೆ – 40 ವರ್ಷಕ್ಕೆ
ಈ ತಂತ್ರವು ಹಳೆಯ ಕಾಲದ ಪಿಂಚಣಿ ಸೌಲಭ್ಯ ಇಲ್ಲದವರು ಅಥವಾ ಉದ್ಯೋಗದಿಂದ ನಿವೃತ್ತಿ ಆದ ಮ... ಓದನ್ನು ಮುಂದುವರಿಸಿ
ಕೇವಲ 30 ಸೆಕೆಂಡುಗಳಲ್ಲಿ ಆರೋಗ್ಯ ಪತ್ತೆ: ಎಐ ತಂತ್ರಜ್ಞಾನ ವೈದ್ಯಕೀಯ ಕ್ರಾಂತಿ
ನವದೆಹಲಿಯಲ್ಲಿ ನಡೆದ ಎಐ ಶೃಂಗಸಭೆಯಲ್ಲಿ, ಕೇವಲ 30 ಸೆಕೆಂಡುಗಳಲ್ಲಿ ವ್ಯಕ್ತಿಯ ಮುಖವನ್... ಓದನ್ನು ಮುಂದುವರಿಸಿ
“ಮೊಬೈಲ್ ಕಳ್ಳತನ ಆಯ್ತು? ಈ ಸೆಟ್ಟಿಂಗ್ ಆನ್ ಮಾಡಿದ್ರೆ ಕ್ಷಣಾರ್ಧದಲ್ಲಿ ಟ್ರ್ಯಾಕ್ ಮಾಡ್ಬೋದು!
ಇತ್ತೀಚಿನ ದಿನಗಳಲ್ಲಿ ಫೋನ್ ಕಳೆದುಹೋದ ಅಥವಾ ಕಳ್ಳತನವಾದ ಸಂದರ್ಭಗಳಲ್ಲಿ ವೈಯಕ್ತಿಕ ಮಾ... ಓದನ್ನು ಮುಂದುವರಿಸಿ
ಆಧಾರ್ + ಸಿಮ್ = ಸುರಕ್ಷಿತತೆ? ಇಲ್ಲಾ, ಎಚ್ಚರಿಕೆ!
ಇಂದಿನ ತಂತ್ರಜ್ಞಾನ ಯುಗದಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು, ಆಧಾರ್ ಕಾರ್ಡ್ ಮಾ... ಓದನ್ನು ಮುಂದುವರಿಸಿ
ಏಪ್ರಿಲ್ 1ರಿಂದ ದೇಶದ ಪೆಟ್ರೋಲ್ ಬಂಕ್‌ಗಳಲ್ಲಿ ಕಡ್ಡಾಯವಾಗಿ ಇ20 ಮಾರಾಟ
ದೆಹಲಿ: ಏಪ್ರಿಲ್ 1ರಿಂದ ಭಾರತದಲ್ಲಿ ಎಲ್ಲ ಪೆಟ್ರೋಲ್ ಬಂಕ್‌ಗಳಲ್ಲ... ಓದನ್ನು ಮುಂದುವರಿಸಿ
PF ಖಾತೆದಾರರಿಗೆ ಬಿಗ್ ರಿಲೀಫ್! 7 ಲಕ್ಷ ನಿಷ್ಕ್ರಿಯ ಖಾತೆಗಳ ₹3.52 ಕೋಟಿ ನೇರ ಪಾವತಿ
ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ನಿಷ್ಕ್ರಿಯ ಪಿಎಫ... ಓದನ್ನು ಮುಂದುವರಿಸಿ
ಬೇಗ ಸಿಲಿಂಡರ್ ಖಾಲಿ ಆಗ್ತಿದ್ಯಾ? ಹೀಗೆ ಬಳಸಿ ಜಾಸ್ತಿ ದಿನ ಬಾಳಿಕೆ ಬರುತ್ತೆ! ಅನಿಲ ಉಳಿತಾಯಕ್ಕೆ ಟಿಪ್ಸ್
ಬೆಂಗಳೂರು: ಹಳೆಯ ಕಾಲದಲ್ಲಿ ಮನೆಗಳಲ್ಲಿ ಮಣ್ಣಿನ ಒಲೆಯ ಮೇಲೆ ಕಟ್ಟ... ಓದನ್ನು ಮುಂದುವರಿಸಿ
ತಿಂಗಳ ಆದಾಯ ಖಚಿತ: POMIS ನಲ್ಲಿ ₹9,250/ತಿಂಗಳು ಹೇಗೆ ಪಡೆಯುವುದು.. ಜಸ್ಟ್ ಹೀಗೆ ಮಾಡಿ
ದೆಹಲಿ: ದುಬಾರಿ ಜೀವನಶೈಲಿ ಮತ್ತು ಅನಿರೀಕ್ಷಿತ ಖರ್ಚುಗಳ ನಡುವೆ ಜ... ಓದನ್ನು ಮುಂದುವರಿಸಿ
ಏಪ್ರಿಲ್ 1ರಿಂದ ಟೋಲ್ ಪ್ಲಾಜಾಗಳಿಗೆ ನಗದು ತೊಡೆದು ಡಿಜಿಟಲ್ ಮಾತ್ರ!
ನವದೆಹಲಿ: ದೇಶದ ಪ್ರಮುಖ ಹೆದ್ದಾರಿಗಳಲ್ಲಿನ ಟೋಲ್ ಪ್ಲಾಜಾಗಳಲ್ಲಿ... ಓದನ್ನು ಮುಂದುವರಿಸಿ