ಧಾರವಾಡ ಪ್ರತಿಭಟನೆಯ ನಂತರ: ಒಳ ಮೀಸಲಾತಿ ಗಡುವಿಗೆ ರಾಜ್ಯಪಾಲರು ಅನುಮೋದನೆ
ಬೆಂಗಳೂರು : ಧಾರವಾಡದಲ್ಲಿ ವಿದ್ಯಾರ್ಥಿ ಮತ್ತು ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದೆ. ಈ ಪ್ರತಿಭಟನೆಯ ಪರಿಣಾಮವಾಗಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ತಕ್ಷಣ ಕ್ರಮ ಕೈಗೊಂಡು, ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಮುಂದಿನ ಹಂತದ ನಿರ್ಧಾರಗಳನ್ನು ಪ್ರಕಟಿಸಿದೆ. ಸಭೆಯಲ್ಲಿ ನೇಮಕಾತಿ ಪ್ರಕ್ರಿಯೆ ತೊಡಕಾಗುತ್ತಿದ್ದ ಅಂಶಗಳು ಚರ್ಚೆಗೊಂಡು, ಒಳ ಮೀಸಲಾತಿ ಮಿತಿ 50% ಮೀರದಂತೆ ನಿಯಮ ಪಾಲನೆ ಮಾಡಲಾಗಿದೆ. ಕರ್ನಾಟಕದ ವಿವಿಧ ಇಲಾಖೆಗಳ 56,000 ಖಾಲಿ ಹುದ್ದೆಗಳನ್ನು ಭರ್ತಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಇದು ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಸ್ಪಷ್ಟ ಫಲವಾಗಿದೆ.
ಈ ನೇಮಕಾತಿಯಲ್ಲಿ 15% ಎಸ್‌ಸಿ, 3% ಎಸ್‌ಟಿ ಮೀಸಲಾತಿ ತಾತ್ಕಾಲಿಕವಾಗಿ ಜಾರಿಯಾಗಿದ್ದು, 17% ಎಸ್‌ಸಿ ಮೀಸಲಾತಿ ಕಾನೂನು ಸಮಸ್ಯೆಗಳ ಕಾರಣ ತಕ್ಷಣ ಜಾರಿಯಾಗದು. ರಾಜ್ಯಪಾಲರು ಬಿಲ್‌ಗೆ ಗ್ರೀನ್ ಸಿಗ್ನಲ್ ನೀಡಿದ ನಂತರ ಹಳೆಯ ಸೂತ್ರದ ಪ್ರಕಾರ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಧಾರವಾಡದ ಪ್ರತಿಭಟನೆ ನಂತರ, ಸುಮಾರು 2.5 ಲಕ್ಷ ಖಾಲಿ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಮೊದಲ ಹೆಜ್ಜೆ ಇಟ್ಟಿದ್ದು, ಹೊಸ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಲು ಸಿದ್ಧವಾಗಿದೆ. ಮೀಸಲಾತಿ ಗೊಂದಲದ ನಡುವೆಯೂ, ಪ್ರಕ್ರಿಯೆಯ ಪರಿಣಾಮ ಹೇಗಿರುತ್ತದೆ ಎಂಬುದು ಸಾರ್ವಜನಿಕರ ಮತ್ತು ಉದ್ಯೋಗಾಕಾಂಕ್ಷಿಗಳ ಕುತೂಹಲಕ್ಕೆ ಕಾರಣವಾಗಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಅರಣ್ಯ, ವನ್ಯಜೀವಿ ಕ್ಷೇತ್ರದಲ್ಲಿ ವೃತ್ತಿ ಅವಕಾಶ: PRO ಹುದ್ದೆಗೆ ಅರ್ಜಿ ಆಹ್ವಾನ
ಬೆಂಗಳೂರು: ಕರ್ನಾಟಕ ಅರಣ್ಯ ಇಲಾಖೆಯಿಂದ ಸಾರ್ವಜನಿಕ ಸಂಪರ್ಕಾಧಿಕಾ... ಓದನ್ನು ಮುಂದುವರಿಸಿ
ಯಾವುದೇ ಲಿಖಿತ ಪರೀಕ್ಷೆಯಿಲ್ಲ: Indian Navy SSC ನಲ್ಲಿ 260 Sub Lieutenant ಹುದ್ದೆಗಳಿಗೆ ಅರ್ಜಿ ಆಹ್ವಾನ
Indian Navy ಯಲ್ಲಿ ಅಧಿಕಾರಿಯಾಗಿ ವೃತ್ತಿಜೀವನ ಆರಂಭಿಸಲು ಬಯಸುವವರಿಗೆ ಸುವರ್ಣಾವಕಾಶ... ಓದನ್ನು ಮುಂದುವರಿಸಿ
SC-ST ಮಹಿಳಾ ಯುವನಿಧಿ ಫಲಾನುಭವಿಗಳಿಗೆ ಅವಕಾಶ: 30 ದಿನಗಳ ಉಚಿತ ಫ್ಯಾಷನ್ ಡಿಸೈನಿಂಗ್ ತರಬೇತಿ!
ಕೊಪ್ಪಳ: ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಪರಿಶ... ಓದನ್ನು ಮುಂದುವರಿಸಿ
ಅಗ್ನಿಶಾಮಕ ಹುದ್ದೆಗಳಲ್ಲಿ ಬದಲಾವಣೆ : ‘ಫೈರ್‌ಮ್ಯಾನ್’ ಬದಲಾಗಿ ‘ಫೈರ್ ಫೈಟರ್’ – ಮಹಿಳಾ ಅಭ್ಯರ್ಥಿಗಳಿಗೆ ಶೇ.10 ಮೀಸಲಾತಿ
ಬೆಂಗಳೂರು: ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ... ಓದನ್ನು ಮುಂದುವರಿಸಿ
BSNL 2026 ನೇಮಕಾತಿ: ಸೀನಿಯರ್ ಎಕ್ಸಿಕ್ಯುಟಿವ್ ಟ್ರೈನಿ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ದೇಶಾದ್ಯಂತ ಸೀನಿಯರ್ ಎಕ್ಸಿಕ್ಯುಟಿವ್ ಟ್ರೈನ... ಓದನ್ನು ಮುಂದುವರಿಸಿ
ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ: ಸಹಕಾರಿ ಹಾಲು ಉತ್ಪಾದಕರ ಸಂಘ ಒಕ್ಕೂಟ 194 ಹುದ್ದೆಗಳಿಗೆ ಅರ್ಜಿ ಆಹ್ವಾನ
ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗದ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಉ... ಓದನ್ನು ಮುಂದುವರಿಸಿ
ಕಾನೂನು ಪದವಿಧಾರರಿಗೆ ಸುನಿಹ ಸುದ್ದಿ: ಡೆಲ್ಲಿ ಹೈಕೋರ್ಟ್‌ನಲ್ಲಿ 152 ಹುದ್ದೆಗಳ ಭರ್ಜರಿ ನೇಮಕಾತಿ!
ನವದೆಹಲಿ : ಹೈಕೋರ್ಟ್‍ಗಳಲ್ಲಿ 152 ಹುದ್ದೆಗಳ ನೇಮಕಾತಿ ಪ್ರಕ್ರಿ... ಓದನ್ನು ಮುಂದುವರಿಸಿ
ಬೆಂಗಳೂರು: ಆದಾಯ ತೆರಿಗೆ ಇಲಾಖೆಯಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನ..!
ಬೆಂಗಳೂರು: ಆದಾಯ ತೆರಿಗೆ ನೇಮಕಾತಿ 2024 ರ ಅಧಿಕೃತ ಅಧಿಸೂಚನೆಗೆ... ಓದನ್ನು ಮುಂದುವರಿಸಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಬಂಪರ್ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 150 ವಿಶೇಷ ಕೇಡರ್ ಅಧಿಕಾರಿಗಳ (SCO) ನೇಮಕಾತಿಗ... ಓದನ್ನು ಮುಂದುವರಿಸಿ
ಐಟಿಐ ಪಾಸ್ ಆದವರಿಗೆ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್'ನಲ್ಲಿದೆ ಅಪ್ರೆಂಟಿಸ್‌ಶಿಪ್ ಕೆಲಸ
ನೀವು ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ನಲ್ಲಿ ಕೆಲಸ ಮಾಡಲು ಆಸಕ್ತಿ ಹ... ಓದನ್ನು ಮುಂದುವರಿಸಿ