ಇರಾನ್ ಸುಪ್ರೀಂ ಲೀಡರ್ ಖಮೇನಿ ಹತ್ಯೆ: ಚಿಕ್ಕಬಳ್ಳಾಪುರದ ಅಲೀಪುರದಲ್ಲಿ 3 ದಿನ ‘ಬ್ಲಾಕ್ ಡೇ’ ಶೋಕಾಚರಣೆ
ಚಿಕ್ಕಬಳ್ಳಾಪುರ: ಗೌರಿಬಿದನೂರು ತಾಲ್ಲೂಕಿನ ಅಲೀಪುರ ಗ್ರಾಮವು ಇರಾನ್ ಸುಪ್ರೀಂ ನಾಯಕ ಅಯಾತೊಲ್ಲಾ ಅಲಿ ಖಮೇನಿ ಸಾವಿನ ಸುದ್ದಿಯಿಂದ ಶೋಕದಲ್ಲಿ ಮುಳುಗಿದೆ. ಗ್ರಾಮಸ್ಥರು ಮೂರು ದಿನಗಳ ಕಾಲ ‘ಬ್ಲಾಕ್ ಡೇ’ ಆಚರಿಸುವ ನಿರ್ಧಾರ ಮಾಡಿಕೊಂಡಿದ್ದು, ಎಲ್ಲಾ ವ್ಯಾಪಾರ ಮಳಿಗೆಗಳು ಮುಚ್ಚಿ ಮೌನವನ್ನು ಆಚರಿಸುತ್ತಿವೆ.
ಸ್ಥಳೀಯರು ಖಮೇನಿಗೆ ಅಲೀಪುರದೊಂದಿಗೆ ವಿಶೇಷ ನಂಟು ಇದೆ ಎಂದು ತಿಳಿಸಿದ್ದಾರೆ. 1986ರಲ್ಲಿ ಅವರು ಗ್ರಾಮಕ್ಕೆ ಭೇಟಿ ನೀಡಿದ್ದು, ಅವರ ಹೆಸರಿನಲ್ಲಿ ಆಸ್ಪತ್ರೆ ಸ್ಥಾಪನೆಯಾಗಿರುವುದು ಸಹ ತಿಳಿಸಲಾಗಿದೆ. ಇರಾನ್‌ನಲ್ಲಿ ಧಾರ್ಮಿಕ ಮತ್ತು ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಅಲೀಪುರದ ಜನರಿಂದಾಗಿ, ಪ್ರಸ್ತುತ ಯುದ್ಧ ಅಥವಾ ಭಯಾಂಕರ ಪರಿಸ್ಥಿತಿ ವಿಚಾರವು ಗ್ರಾಮದಲ್ಲಿ ತೀವ್ರ ಆತಂಕ ಉಂಟುಮಾಡುತ್ತಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಕೈಗಾ ಅಣು ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ 21 ಸಾವಿರ ಕೋಟಿ ಯೋಜನೆಗೆ ವೇಗ: 5–6ನೇ ಘಟಕ ಕಾಂಕ್ರೀಟಿಕರಣ ಆರಂಭ
ಉತ್ತರ ಕನ್ನಡ ಜಿಲ್ಲೆ: ಕೈಗಾ ಅಣು ವಿದ್ಯುತ್ ಉತ್ಪಾದನಾ ಕೇ... ಓದನ್ನು ಮುಂದುವರಿಸಿ
ಸವಣೂರು
75 ವರ್ಷ ಪೂರೈಸಿದ ಶಾಲೆಗೆ ವಿಶೇಷ ಅನುದಾನ ಕೋರಿ ಬೊಮ್ಮಾಯಿ ಮನವಿ
ಹಾವೇರಿ : ಜಿಲ್ಲೆಯ ಸವಣೂರು ತಾಲೂಕಿನ ಹೊಸನೀರಲಗಿ ಗ್ರಾಮದಲ್ಲಿ ಅಮ... ಓದನ್ನು ಮುಂದುವರಿಸಿ
ಇಸ್ರೇಲ್–ಇರಾನ್ ಉದ್ವಿಗ್ನತೆ ನಡುವೆ ಕೋಡಿಮಠ ಶ್ರೀಗಳ ಎಚ್ಚರ ಸಂದೇಶ
ಬೆಂಗಳೂರು ಗ್ರಾಮಾಂತರ : ಜಿಲ್ಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ... ಓದನ್ನು ಮುಂದುವರಿಸಿ
📰 ಮಧ್ಯಪ್ರಾಚ್ಯ ಯುದ್ಧ: ಕೋಲಾರ ಜಿಲ್ಲಾಡಳಿತದಿಂದ ಹೊರದೇಶಗಳಲ್ಲಿ ಸಿಲುಕಿರುವವರಿಗೆ ಸಹಾಯವಾಣಿ
ಕೋಲಾರ, ಮಾರ್ಚ್ 01: ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿಯಲ್ಲಿ ಇ... ಓದನ್ನು ಮುಂದುವರಿಸಿ
ದುಬೈನಲ್ಲಿ ಸಿಲುಕಿರುವ ಭರತ್ ರೆಡ್ಡಿ ಸಂಪರ್ಕಕ್ಕೆ ಸಿಗ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಆತಂಕ
ಬೆಂಗಳೂರು, ಮಾರ್ಚ್ 01: ಇಸ್ರೇಲ್–ಇರಾನ್ ಸಂಘರ್ಷದ ಹಿನ್ನೆಲೆಯಲ್ಲ... ಓದನ್ನು ಮುಂದುವರಿಸಿ
ದುಬೈನಲ್ಲಿ ಸಿಲುಕಿದ 50ಕ್ಕೂ ಹೆಚ್ಚು ಕನ್ನಡಿಗರು ವಿಮಾನ ಹಾರಾಟ ರದ್ದಾದ ಹಿನ್ನೆಲೆ, ದುಬೈ ಒಕ್ಕಲಿಗರ ಸಂಘ ತುರ್ತು ಸಂಪರ್ಕ ಸಂಖ್ಯೆ ಪ್ರಕಟ
ಹಾಸನ: ಇರಾನ್–ಅಮೆರಿಕ–ಇಸ್ರೇಲ್ ಯುದ್ಧ ಹಿನ್ನೆಲೆ, ದುಬೈ ಮತ್ತು ಅ... ಓದನ್ನು ಮುಂದುವರಿಸಿ
ದುಬೈನಲ್ಲಿ ಸಿಲುಕಿದ ಮಂಡ್ಯ ಹಾಲು ಒಕ್ಕೂಟ ನಿರ್ದೇಶಕ ಡಾಲು ರವಿ – ಯುದ್ಧಭೀತಿಯಲ್ಲಿ ಸುರಕ್ಷಿತ
ಮಂಡ್ಯ: ಅಮೇರಿಕ ಮತ್ತು ಇಸ್ರೇಲ್ ವಿರುದ್ಧ ಇರಾನ್ ಮಧ್ಯಪ್ರಾಚ್ಯದಲ... ಓದನ್ನು ಮುಂದುವರಿಸಿ
ದುಬೈ, ಇರಾನ್, ಇಸ್ರೇಲ್‌ನಲ್ಲಿ ಸಿಲುಕಿರುವ ಕನ್ನಡಿಗರ ಸುರಕ್ಷತೆಗೆ ಕರ್ನಾಟಕ ಸರ್ಕಾರ ಕ್ರಮಕೈಗೊಳ್ಳುತ್ತಿದೆ – ಸಿದ್ದರಾಮಯ್ಯ
ಬೆಂಗಳೂರು, ಮಾರ್ಚ್ 1: ಇರಾನ್ ಮತ್ತು ಇಸ್ರೇಲ್ ನಡುವಣ ಯುದ್ಧದಿಂದ... ಓದನ್ನು ಮುಂದುವರಿಸಿ
ಡಿ.ಕೆ. ಶಿವಕುಮಾರ್ ರಂಭಾಪುರಿ ಪೀಠಕ್ಕೆ ಭೇಟಿ – ರಾಜ್ಯ ರಾಜಕೀಯ ಮತ್ತು ಅಂತಾರಾಷ್ಟ್ರೀಯ ಸಂಘರ್ಷ ಕುರಿತು ಪ್ರತಿಕ್ರಿಯೆ
ಚಿಕ್ಕಮಗಳೂರು: ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರು ಚಿಕ್ಕ... ಓದನ್ನು ಮುಂದುವರಿಸಿ
ಮಂಗಳೂರು
ಮಂಗಳೂರು ವಿಮಾನ ನಿಲ್ದಾಣ: ಸಂಘರ್ಷದ ನಡುವೆ ಗಲ್ಪ್ ವಿಮಾನ ಹಾರಾಟ ರದ್ದು, ಪ್ರಯಾಣಿಕರಿಗೆ ಸಂಕಷ್ಟ
ಮಂಗಳೂರು: ಇಸ್ರೇಲ್–ಇರಾನ್ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಗಲ್... ಓದನ್ನು ಮುಂದುವರಿಸಿ