ಕಳೆದ ವರ್ಷದ ದುರಂತದಲ್ಲಿ ಮೃತ 11 ಅಭಿಮಾನಿಗಳ ಸ್ಮರಣಾರ್ಥ ಪೂಜೆ–ಸ್ಮಾರಕ
ಬೆಂಗಳೂರು: ಐಪಿಎಲ್ ಪಂದ್ಯಕ್ಕೆ ಮೂರೇ ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಶೇಷ ಪೂಜೆ–ಹೋಮಗಳು ನೆರವೇರಿಸಲಾಯಿತು. ಕಳೆದ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿಜಯೋತ್ಸವ ವೇಳೆ ನಡೆದ ಕಾಲ್ತುಳಿತ ದುರಂತದಲ್ಲಿ ಮೃತರಾದ 11 ಅಭಿಮಾನಿಗಳ ನೆನಪಿಗಾಗಿ ಮೃತ್ಯುಂಜಯ ಹೋಮ, ಗಣಪತಿ ಹೋಮ ಮತ್ತು ಲಕ್ಷ್ಮಿ ಹೋಮಗಳನ್ನು ಕೈಗೊಳ್ಳಲಾಗಿದೆ. ಈ ವೇಳೆ, ಇಂತಹ ಅವಘಡಗಳು ಮರುಕಳಿಸದಿರಲಿ ಎಂಬ ಆಶಯ ವ್ಯಕ್ತವಾಯಿತು.
ಪೂಜೆಯಲ್ಲಿ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಕ್ರೀಡಾಂಗಣದ ಗೇಟ್‌ಗಳಲ್ಲಿ ಬೂದಗುಂಬಳಕಾಯಿ ಒಡೆದು ದೃಷ್ಟಿ ತೆಗೆಯುವ ಸಂಪ್ರದಾಯವೂ ನೆರವೇರಿತು. ಮೃತ 11 ಅಭಿಮಾನಿಗಳ ಸ್ಮರಣಾರ್ಥವಾಗಿ ಕ್ರೀಡಾಂಗಣದ ಆವರಣದಲ್ಲಿ ಸ್ಮಾರಕ ನಿರ್ಮಿಸಲಾಗಿದ್ದು, ಮುಂದಿನ ಪಂದ್ಯಗಳಲ್ಲಿ 11 ಆಸನಗಳನ್ನು ಖಾಲಿ ಬಿಡಲಾಗುವುದು ಮತ್ತು ಆ ಆಸನಗಳ ಪ್ರವೇಶಪತ್ರಗಳನ್ನು ಮಾರಾಟ ಮಾಡಲಾಗುವುದಿಲ್ಲ ಎಂದು ಘೋಷಿಸಲಾಗಿದೆ.
ಸ್ಮಾರಕ ಉದ್ಘಾಟನೆಯ ಬಳಿಕ ಗೃಹ ಸಚಿವ ಜಿ. ಪರಮೇಶ್ವರ್ ಮಾತನಾಡಿ, “ಕಳೆದ ವರ್ಷದ ದುರ್ಘಟನೆ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಕೆಎಸ್‌ಸಿಎ ಟೀಕೆಗೆ ಒಳಗಾಗಿತ್ತು. ವರದಿ ಆಧಾರದಲ್ಲಿ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದೇವೆ. ಮಾರ್ಚ್ 28 ರಂದು ನಡೆಯುವ ಪಂದ್ಯಕ್ಕೆ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದೇವೆ. ಇಂತಹ ದುರ್ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಭರವಸೆ ನೀಡಿದರು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
“ಐಪಿಎಲ್ 2026 ಉದ್ಘಾಟನಾ ಪಂದ್ಯ: RCB–SRH ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿ”
ಬೆಂಗಳೂರು: ಈ ಬೇಸಿಗೆಯ ಕ್ರಿಕೆಟ್ ಹಬ್ಬ ಐಪಿಎಲ್ 2026 ಟೂರ್ನಿ ಉದ... ಓದನ್ನು ಮುಂದುವರಿಸಿ
ಶಾಸಕರ ಟಿಕೆಟ್ ಬೇಡಿಕೆ ತಪ್ಪಲ್ಲ: ಆರ್‌ಸಿಬಿ, ಕೆಎಸ್‌ಸಿಎ ನಿರ್ಧಾರವೇ ಅಂತಿಮ – ಪರಮೇಶ್ವರ ಹೇಳಿಕೆ
ಬೆಂಗಳೂರು: ಶಾಸಕರು ಐಪಿಎಲ್ ಟಿಕೆಟ್ ಕೇಳುವುದು ತಪ್ಪಲ್ಲ. ಆದರೆ ಟ... ಓದನ್ನು ಮುಂದುವರಿಸಿ
RCB ಫ್ಯಾನ್ಸ್ ಗೆ ಗುಡ್ ನ್ಯೂಸ್: ಬೌಲಿಂಗ್ ಶಕ್ತಿ ಬೆಳೆ, ಜೋಶ್ ಹೇಜಲ್ವುಡ್ ತಂಡಕ್ಕೆ ಸೇರ್ಪಡೆ
ಬೆಂಗಳೂರು: 2026 ರ ಐಪಿಎಲ್ ಸಂಪೂರ್ಣ ವೇಳಾಪಟ್ಟಿಯನ್ನು ಬಿಸಿಸಿಐ... ಓದನ್ನು ಮುಂದುವರಿಸಿ
IPL 2026: ಬಿಸಿಸಿಐ ಪ್ರಕಟಿಸಿದ 19ನೇ ಆವೃತ್ತಿಯ ಸಂಪೂರ್ಣ ವೇಳಾಪಟ್ಟಿ
ಬಿಸಿಸಿಐ ಈ ಬಾರಿ ವಿಧಾನಸಭಾ ಚುನಾವಣೆಯ ಹಿನ್ನೆಲೆ ಟೂರ್ನಿಯ ವೇಳಾಪಟ್ಟಿಯನ್ನು ಎರಡು ಹಂ... ಓದನ್ನು ಮುಂದುವರಿಸಿ
ಐಪಿಎಲ್ ಸಭೆ: ತಂಡಗಳ ನಾಯಕರು ಕ್ರಿಕೆಟ್ ಸಮತೋಲನದ ಮೇಲೆ ‘ಇಂಪ್ಯಾಕ್ಟ್ ಪ್ಲೇಯರ್’ ನಿಯಮದಿಂದ ಆಗುವ ಪರಿಣಾಮ ಕುರಿತು ಚರ್ಚೆ
IPL 2026: ‘ಇಂಪ್ಯಾಕ್ಟ್ ಪ್ಲೇಯರ್’ ನಿಯಮಕ್ಕೆ ನಾಯಕರು ವಿರೋಧ, ಬ... ಓದನ್ನು ಮುಂದುವರಿಸಿ
“ಭಾರತ ಮಹಿಳಾ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಘೋಷಣೆ: ಹರ್ಮನ್‌ಪ್ರೀತ್ ನಾಯಕಿ”
ಬಿಸಿಸಿಐ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ಮಹಿಳಾ ಕ್ರಿಕೆಟ್ ತ... ಓದನ್ನು ಮುಂದುವರಿಸಿ
ಐಪಿಎಲ್ 2026 ಉದ್ಘಾಟನಾ ಪಂದ್ಯಕ್ಕೆ ಭದ್ರತಾ ಸಿದ್ಧತೆಗಳ ಜೋರಾಗಿ ತಯಾರಿ
ಬೆಂಗಳೂರು: ಐಪಿಎಲ್ 2026ರ ಉದ್ಘಾಟನಾ ಪಂದ್ಯ ಮಾರ್ಚ್ 28ರಂದು ಬೆಂ... ಓದನ್ನು ಮುಂದುವರಿಸಿ
ಮಾರ್ಚ್ 28: ಸ್ಟೇಡಿಯಂಗೆ ಮೆಟ್ರೋ ಮೂಲಕ ಸುಲಭ ಪ್ರವೇಶ, ಕೊನೆಯ ರೈಲು ವೇಳಾಪಟ್ಟಿ ಪ್ರಕಟ
ಬೆಂಗಳೂರು: ನಗರದ M.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಾರ್ಚ್ 28ರಂದ... ಓದನ್ನು ಮುಂದುವರಿಸಿ
ಐಪಿಎಲ್ ಇತಿಹಾಸದಲ್ಲೇ ಅತಿ ದುಬಾರಿ ಫ್ರಾಂಚೈಸಿ: RCB ₹16,600 ಕೋಟಿಗೆ ಮಾರಾಟ
ಬೆಂಗಳೂರು: ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಫ್ರಾಂಚೈಸಿಯಾಗ... ಓದನ್ನು ಮುಂದುವರಿಸಿ
RCB vs SRH ಟಿಕೆಟ್ ಮಾರಾಟ: 2 ನಿಮಿಷದಲ್ಲಿ ಸೋಲ್ಡ್ ಔಟ್, ಅಭಿಮಾನಿಗಳ ಅಸಮಾಧಾನ
ಬೆಂಗಳೂರು: Royal Challengers Bangalore ಮತ್ತು Sunrisers H... ಓದನ್ನು ಮುಂದುವರಿಸಿ