ಕೂದಲೆಳೆ ಅಂತರದಲ್ಲಿ ಕಾಪ್ಟರ್ ದುರಂತದಿಂದ ಪಾರಾದ ಯುಪಿ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ
ಲಕ್ನೋ: ಕೇಶವ್ ಪ್ರಸಾದ್ ಮೌರ್ಯ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ಗೆ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಲಕ್ನೋದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ.
ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಕೌಶಂಬಿ ಜಿಲ್ಲೆ ಗೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಲಕ್ನೋದ ಲಾ ಮಾರ್ಟಿನಿಯರ್ ಕಾಲೇಜು ಮೈದಾನದ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್ ಟೇಕ್‌ಆಫ್ ಆಗಿತ್ತು. ಸ್ವಲ್ಪ ಸಮಯದ ಬಳಿಕ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಮತ್ತು ಹೊಗೆ ಕಾಣಿಸಿಕೊಂಡು, ಕೂಡಲೇ ತುರ್ತು ಲ್ಯಾಂಡಿಂಗ್ ಮಾಡಲಾಗಿತ್ತು.
ಹೆಲಿಕಾಪ್ಟರ್‌ನಲ್ಲಿ ಡಿಸಿಎಂ ಜೊತೆಗೆ ಸಹಾಯಕ ವಿವೇಕ್ ಮತ್ತು ಇಬ್ಬರು ಪೈಲಟ್‌ಗಳು ಸೇರಿ ಒಟ್ಟು ಐದು ಮಂದಿ ಪ್ರಯಾಣಿಸುತ್ತಿದ್ದರು. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಮತ್ತು ನಂತರ ಬೇರೆ ಹೆಲಿಕಾಪ್ಟರ್ ಮೂಲಕ ಕೌಶಾಂಬಿಗೆ ತಮ್ಮ ಪ್ರಯಾಣವನ್ನು ಮುಂದುವರಿಸಿದ್ದಾರೆ. ತಾಂತ್ರಿಕ ದೋಷ ಮತ್ತು ಹೊಗೆ ಕಾಣಿಸಿಕೊಂಡ ಕಾರಣವನ್ನು ಪತ್ತೆಹಚ್ಚಲು ತಜ್ಞರ ತಂಡ ಪರಿಶೀಲನೆ ನಡೆಸುತ್ತಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ನಾಳೆ ICC T20 ಫೈನಲ್ ಪಂದ್ಯಕ್ಕೆ Delhi–Ahmedabad ನಡುವೆ ವಿಶೇಷ ರೈಲು ಸಂಚರಣೆ
ದೆಹಲಿ: ನಾಳೆ (ಮಾ. 8) ನಡೆಯಲಿರುವಭಾರತ ರಾಷ್ಟ್ರೀಯ ಕ್ರಿಕೆಟ್ ತಂ... ಓದನ್ನು ಮುಂದುವರಿಸಿ
ನಟ ವಿಜಯ್ ‘ವಿಜಯದ ಪಯಣ’ ಯೋಜನೆ ಘೋಷಣೆ: ಮಹಿಳಾ ಸುರಕ್ಷತೆಗೆ ನೂತನ ಪ್ರಯತ್ನ
ಮಹಾಬಲಿಪುರಂ: ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿರುವ ನ... ಓದನ್ನು ಮುಂದುವರಿಸಿ
ರಾಷ್ಟ್ರಪತಿಯಿಂದ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳ ನೇಮಕಾತಿ-ವರ್ಗಾವಣೆ ಅನುಮೋದನೆ
ದೆಹಲಿ: ಹಲವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ರಾಜ್ಯ... ಓದನ್ನು ಮುಂದುವರಿಸಿ
ಭಾರತಕ್ಕೆ ಅಮೆರಿಕದಿಂದ 30 ದಿನಗಳ ರಷ್ಯಾ ತೈಲ ತಾತ್ಕಾಲಿಕ ಅನುಮತಿ
ನವದೆಹಲಿ: ಇರಾನ್ ಯುದ್ಧದ ಹಿನ್ನೆಲೆಯಲ್ಲಿ, ಅಮೆರಿಕ ಸರ್ಕಾರವು ಭಾ... ಓದನ್ನು ಮುಂದುವರಿಸಿ
ಅಸ್ಸಾಂ: Su-30 MKI ಯುದ್ಧವಿಮಾನ ಪತನ – 2 ಭಾರತೀಯ ಪೈಲಟ್‌ಗಳು ಹುತಾತ್ಮ
ದಿಸ್ಪುರ: ಅಸ್ಸಾಂ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ತರಬೇತಿ ಕಾರ್... ಓದನ್ನು ಮುಂದುವರಿಸಿ
ಭಾರತದ ಇಂಧನ ಭದ್ರತೆಗೆ ಅಮೆರಿಕದ ಮಹತ್ವದ ನಿರ್ಧಾರ – 30 ದಿನಗಳ ರಷ್ಯಾ ತೈಲ ವಿನಾಯಿತಿ
ದೆಹಲಿ: ಇರಾನ್-ಮಧ್ಯಪ್ರಾಚ್ಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಅಮೆರ... ಓದನ್ನು ಮುಂದುವರಿಸಿ
ಶಬರಿಮಲೆ: 10–50 ವರ್ಷದ ಮಹಿಳೆಯರಿಗೆ ಪ್ರವೇಶ ನಿಷೇಧ ಮುಂದುವರಿಕೆ
ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಗರ್ಭಧಾರಣೆಯ ವಯಸ್ಸಿನ ಮಹಿಳೆಯರಿಗೆ ಪ್ರವೇಶವನ್... ಓದನ್ನು ಮುಂದುವರಿಸಿ
ಹೋಳಿ ಹಬ್ಬದ ಸಂಭ್ರಮ ಮಧ್ಯೆ ಗೋಮಾತೆಗೆ ಬಲವಂತ ಮದ್ಯಪಾನ, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಹರಿಯಾಣ: ಹೋಳಿ ಹಬ್ಬದ ಆಚರಣೆ ವೇಳೆ ಹರಿಯಾಣದಲ್ಲಿ ನಡೆದ ಅಮಾನುಷ ಕ... ಓದನ್ನು ಮುಂದುವರಿಸಿ
ಇರಾನ್–ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ತಯಾರಿ
ನವದೆಹಲಿ: ಇತ್ತೀಚಿನ ಇರಾನ್–ಇಸ್ರೇಲ್ ಯುದ್ಧ ಸನ್ನಿವೇಶದ ಹಿನ್ನೆಲ... ಓದನ್ನು ಮುಂದುವರಿಸಿ
ಮಧ್ಯಪ್ರಾಚ್ಯ ಉದ್ವಿಗ್ನತೆ: ಕೇಂದ್ರ ಗೃಹಸಚಿವಾಲಯ ರಾಜ್ಯಗಳಿಗೆ ಅಶಾಂತಿ ಎಚ್ಚರಿಕೆ ಸುತ್ತೋಲೆ
ದೆಹಲಿ: ಇರಾನ್–ಅಮೆರಿಕ–ಇಸ್ರೇಲ್ ನಡುವಿನ ದಾಳಿ–ಪ್ರತಿದಾಳಿಗಳ ಹಿನ... ಓದನ್ನು ಮುಂದುವರಿಸಿ