ಲೈವ್ ಸ್ಟ್ರೀಮ್‌ನಲ್ಲಿ ಸಾವಿಗೆ ಯತ್ನಿಸಿದ ಬಿಗ್ ಬಾಸ್ ಸ್ಪರ್ಧಿ ಅನುರಾಗ್ – ಆಸ್ಪತ್ರೆಯಲ್ಲಿ ಚಿಕಿತ್ಸೆ

ದೆಹಲಿ: ಜನಪ್ರಿಯ ಯೂಟ್ಯೂಬರ್ ಮತ್ತು ‘ಹಿಂದಿ ಬಿಗ್ ಬಾಸ್ ಸೀಸನ್ 17’ ಸ್ಪರ್ಧಿ ಅನುರಾಗ್ ದೊಭಾಲ್ ಶನಿವಾರ ರಾತ್ರಿ ಮಾನಸಿಕ ಖಿನ್ನತೆಯಿಂದ ಬಳಲುತ್ತ, ದೆಹಲಿ-ಮೀರತ್ ಹೈವೇನಲ್ಲಿ ಕಾರು ಅಪಘಾತಕ್ಕೀಡಾಗಿದ್ದಾರೆ.

 

ಸ್ಥಳೀಯ ಮಾಹಿತಿ ಪ್ರಕಾರ, ಅತೀವ ಎಮೋಷನಲ್ ಆಗಿದ್ದ ಅನುರಾಗ್ ಲೈವ್ ಸ್ಟ್ರೀಮ್ ಮೂಲಕ ಅಭಿಮಾನಿಗಳಿಗೆ “ಇದು ಕೊನೆಯ ವಿದಾಯ” ಎಂದು ಹೇಳಿದ್ದಾರೆ. ಅವರು 150 ಕಿಮೀ ವೇಗದಲ್ಲಿ ಕಾರು ಓಡಿಸುತ್ತಿದ್ದಾಗ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತ ಸಮಯದಲ್ಲಿ ಸುಮಾರು 80,000 ಜನರು ಲೈವ್ ವೀಕ್ಷಿಸುತ್ತಿದ್ದರು.

 

ಅಪಘಾತದ ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕುಟುಂಬದವರು ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ.

 

ಅನುರಾಗ್ ಲೈವ್‌ನಲ್ಲಿ ತಮ್ಮ ಖಿನ್ನತೆಯ ಹಿನ್ನೆಲೆ ವಿವರಿಸಿ, ತಂದೆ-ತಾಯಿ ಮತ್ತು ಪತ್ನಿಯಿಂದ ಪ್ರೀತಿ ಕಾಣದ ನೋವಿನಿಂದ ಬಳಲುತ್ತಿದ್ದುದಾಗಿ ಹೇಳಿದ್ದಾರೆ. ಬಹುಕಾಲದ ಗೆಳತಿ ರಿತಿಕಾ ಚೌಹಾಣ್ ಅವರೊಂದಿಗೆ ಮದುವೆಯಾಗಿದ್ದರೂ, ಜಾತಿ ವಿಚಾರದಿಂದ ಕುಟುಂಬ ಒಪ್ಪಿಗೆಯಿಲ್ಲದೆ ನೊಂದಿದ್ದ ಅವರು. ಅನುರಾಗ್ ಮ್ಯಾನೇಜರ್ ರೋಹಿತ್ ಪಾಂಡೆ ಸಾರ್ವಜನಿಕರಿಗೆ ಯಾವುದೇ ಸುಳ್ಳು ಸುದ್ದಿ ಹರಡಬೇಡಿ ಎಂದು ಮನವಿ ಮಾಡಿದ್ದಾರೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

1 day ago

   
Image 1
Image 1
ಉಡುಪಿ

ವಿಶ್ವಕಪ್ ಗೆದ್ದ ಸೂರ್ಯಕುಮಾರ್ ಶೀಘ್ರದಲ್ಲೇ ಉಡುಪಿಗೆ: ರಾಜ್ಯದ ನಂಟಿನ ಹಿಂದಿನ ಗುಟ್ಟು!?

ಉಡುಪಿ: ಭಾರತ ಟೀಂ 2026 ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿ... ಓದನ್ನು ಮುಂದುವರಿಸಿ


Edited by: ಬಾನು

2 hours ago

   
Image 1
ಬೆಂಗಳೂರು ನಗರ

ರಮ್ಯಾ ದಿವ್ಯ ಸ್ಪಂದನಾ ಕುರಿತು ಅಶ್ಲೀಲ ಸಂದೇಶ ಪ್ರಕರಣ: 46ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ವಿಚಾರಣೆ

ಬೆಂಗಳೂರು: ನಟಿ ಹಾಗೂ ಮಾಜಿ ಸಂಸದೆ ರಮ್ಯಾ ದಿವ್ಯ ಸ್ಪಂದನಾ ಅವರಿಗ... ಓದನ್ನು ಮುಂದುವರಿಸಿ


Edited by: ಬಾನು

2 hours ago

   
Image 1
ಬೆಂಗಳೂರು ನಗರ

ಎಸ್.ಪಿ. ಬಾಲಸುಬ್ರಹ್ಮಣ್ಯಂ ಹೋರಾಟ: ಧ್ವನಿ ಸಮಸ್ಯೆ ನಂತರ ಶಸ್ತ್ರಚಿಕಿತ್ಸೆದಿಂದ ಮತ್ತೆ ಮಂತ್ರಮುಗ್ಧ ಹಾಡುಗಾರಿಕೆ

ಬೆಂಗಳೂರು: ಭಾರತೀಯ ಸಂಗೀತ ಲೋಕದ ಗಾನಗಂಧರ್ವ ಎಸ್.ಪಿ. ಬ... ಓದನ್ನು ಮುಂದುವರಿಸಿ


Edited by: ಬಾನು

2 hours ago

   
Image 1

ಕೇರಳದಲ್ಲಿ ರಾಜಕೀಯ ವಿವಾದ: ಮಮ್ಮುಟ್ಟಿ ಭೇಟಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕ್ಷಮೆಯಾಚನೆ

ತಿರುವನಂತಪುರಂ: ಕೇರಳದಲ್ಲಿ 2024 ರ ಭೂಕುಸಿತ ಪುನರ್ವಸತಿ ಪ್ರದೇಶ... ಓದನ್ನು ಮುಂದುವರಿಸಿ


Edited by: ಬಾನು

2 hours ago

   
Image 1

ಮಲೈಕಾ ಅರೋರಾ–ಸೊರಾಬ್ ಬೇಡಿ ನೃತ್ಯ ವಿಡಿಯೋ ವೈರಲ್: ಪ್ರೇಮ ಸಂಬಂಧವಿಲ್ಲ, ಸ್ನೇಹ ಮಾತ್ರ

ಬಾಲಿವುಡ್: ನಟಿ ಮಲೈಕಾ ಅರೋರಾ ಇತ್ತೀಚೆಗೆ ತಮ್ಮ ಖಾಸಗಿ ಜೀವನಕ್ಕೆ... ಓದನ್ನು ಮುಂದುವರಿಸಿ


Edited by: ಬಾನು

2 hours ago

   
Image 1
ಬೆಂಗಳೂರು ನಗರ

“ಅಷ್ಟಿದ್ರೆ ಆ ಪಾತ್ರ ಮಾಡಬಾರದು”: ಗೀತಾ ಬಾಡಿಶೇಮಿಂಗ್ ಆರೋಪಕ್ಕೆ ಮಿಲನಾ ನಾಗರಾಜ್ ತಿರುಗೇಟು

ಬೆಂಗಳೂರು: ‘ಲವ್ ಮಾಕ್ಟೇಲ್’ ಸಿನಿಮಾದ ಒಂದು ಡೈಲಾಗ್ ಸಂಬಂಧವಾಗಿ... ಓದನ್ನು ಮುಂದುವರಿಸಿ


Edited by: ಬಾನು

2 hours ago

   
Image 1

“ಪ್ರೀತಿ ನಿಮ್ಮನ್ನು ಸ್ವತಂತ್ರಗೊಳಿಸಬೇಕು”: ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಸಂದೇಶ

ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ವೈಯಕ್ತಿಕ ಜೀವನದ ಕ... ಓದನ್ನು ಮುಂದುವರಿಸಿ


Edited by: ಬಾನು

3 hours ago

   
Image 1

ಗುಳಿ ಕೆನ್ನೆ ಹುಡುಗ ದರ್ಶಿತ್ ಗೌಡ ಮದುವೆ – ನಿಜ ಜೀವನದಲ್ಲಿ ‘ಸಮರ್ಥ್’ ಪಾತ್ರಧಾರಿ ವೈವಾಹಿಕ ಜೀವನಕ್ಕೆ ಕಾಲಿಟ್ಟ

ಜನಪ್ರಿಯ ಕನ್ನಡ ಧಾರಾವಾಹಿ ಶ್ರೀರಸ್ತು ಶುಭಮಸ್ತು ವೀಕ್ಷಕರ ಮನದಲ್ಲಿ ಭಾರೀ ಪ್ರಭಾವ ಬಿ... ಓದನ್ನು ಮುಂದುವರಿಸಿ


Edited by: ಬಾನು

16 hours ago

   
Image 1
ಬೆಂಗಳೂರು ನಗರ

‘ಸಿಎಂ ಸಿಎಂ’ ಘೋಷಣೆಗಳು ಮೆರೆದಾಗ ಜೂನಿಯರ್ ಎನ್‌ಟಿಆರ್ ಮೌನ – ಕಾರಣವೇನು?

ಬೆಂಗಳೂರು: ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ಎನ್. ಟಿ. ರಾಮರಾವ್... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಜೂನಿಯರ್ ಎನ್ಟಿಆರ್ ಕಿಮ್ಸ್ ಹೊಸ ಘಟಕ ಉದ್ಘಾಟನೆ, ಅಭಿಮಾನಿಗಳಿಗೆ ಎಚ್ಚರಿಕೆ ಹಾಗೂ ಮಹಿಳೆಯರ ಗೌರವ ಸಂದೇಶ

ಬೆಂಗಳೂರು: ಟಾಲಿವುಡ್ ಸ್ಟಾರ್ N. T. Rama Rao Jr. ಭಾನುವಾರ ಬೆ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1