ಮತ್ತೆ ಕೇಳಿಬಂದ ದಲಿತ ಸಿಎಂ ಕೂಗು: ಕೆ.ಹೆಚ್. ಮುನಿಯಪ್ಪ CM ಆಗಲಿ ಸ್ವಾಮೀಜಿಯ ಮನವಿ

ದೇವನಹಳ್ಳಿ: ರಾಜ್ಯ ರಾಜಕಾರಣದಲ್ಲಿ ಮತ್ತೆ ದಲಿತ ಮುಖ್ಯಮಂತ್ರಿ ಕುರಿತ ಕೂಗು ಕೇಳಿಬಂದಿದೆ. ದೇವನಹಳ್ಳಿಯಲ್ಲಿ ನಡೆದ ಕೆ. ಹೆಚ್. ಮುನಿಯಪ್ಪ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾದಾರ ಚೆನ್ನಯ್ಯ ಸ್ವಾಮೀಜಿ, ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಬಳಿ ದಲಿತ ಸಿಎಂ ಮಾಡುವ ಕುರಿತು ಮನವಿ ಮಾಡಿದರು.

 

ಕಾರ್ಯಕ್ರಮದಲ್ಲಿ ಮಾತನಾಡಿದ ಮಾದಾರ ಚೆನ್ನಯ್ಯ ಸ್ವಾಮೀಜಿ, ಕೆ. ಹೆಚ್. ಮುನಿಯಪ್ಪ ಅವರಿಗೆ  ಆಗಲು ಎಲ್ಲಾ ಅರ್ಹತೆಗಳಿವೆ ಎಂದು ಹೇಳಿದರು.  ಪ್ರತಿಕ್ರಿಯಿಸಿದ ಕೆ. ಹೆಚ್. ಮುನಿಯಪ್ಪ, ತಾನು ಮುಖ್ಯಮಂತ್ರಿಯಾಗಿ ಅಥವಾ ಮಂತ್ರಿ ಸ್ಥಾನ ಕೇಳುವ ವ್ಯಕ್ತಿಯಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ, ತಾನು ಹುಟ್ಟಿದ ಸಮಾಜಕ್ಕೆ ಒಳಮೀಸಲಾತಿ ಕಲ್ಪಿಸುವ ಮೂಲಕ ತನ್ನ ಋಣ ತೀರಿಸಬೇಕು ಎಂಬ ಆಶಯವಿದೆ ಎಂದರು.

 

ಕೆ. ಹೆಚ್. ಮುನಿಯಪ್ಪ ಅವರು ತಿಳಿಸಿದ್ದಾರೆ, ಒಳಮೀಸಲಾತಿ ವಿಚಾರದಲ್ಲಿ ಈ ತಿಂಗಳ 15ರೊಳಗೆ ತೀರ್ಮಾನಕ್ಕೆ ಬರಬೇಕು; ಅದು ಸಾಧ್ಯವಾಗದಿದ್ದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಹೇಳಿದ್ದಾರೆ. ದಲಿತ ಸಿಎಂ ಕುರಿತ ಚರ್ಚೆಗಳು ರಾಜ್ಯ ರಾಜಕೀಯ ವಲಯದಲ್ಲಿ ಮತ್ತೆ ಜೋರಾಗಿ ಆರಂಭವಾಗಿವೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

9 hours ago

   
Image 1
Image 1
ಬೀದರ್

ಬೀದರ ರಸ್ತೆಗಳು ಬೆಂಗಳೂರು ಟ್ರಾಫಿಕ್ ನೆನಪಿಸುವ ಹೈರಾಣಿ

ಬೀದರ: ಬೀದರ ನಗರದ ರಸ್ತೆಗಳಿಗೆ ಇಂದು ಅಕ್ಷರಶಃ “ಬೆಂಗಳೂರಿನ ಟ್ರಾ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಮೈಸೂರು

ಜಾತಿ ಹೆಸರಿನಲ್ಲಿ ಸಮಾಜ ಒಡೆಯುವವರಿಗೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

ಮೈಸೂರು : ದೇವರೆಂಬ ನಂಬಿಕೆಯು ಜಾತಿ–ಧರ್ಮಗಳನ್ನು ಮೀರಿದಂಥದ್ದು.... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ದಕ್ಷಿಣಕನ್ನಡ

ಮಂಗಳೂರು

ಕಚ್ಚಾ ತೈಲ ಕೊರತೆ ಸುದ್ದಿ ಸುಳ್ಳು: ಸೋಶಿಯಲ್ ಮೀಡಿಯಾ ಸುದ್ದಿ ತಪ್ಪು MRPL ಸ್ಪಷ್ಟನೆ

ಮಂಗಳೂರು: ಕಚ್ಚಾ ತೈಲದ ಕೊರತೆಯಿಂದ ರಿಫೈನರಿಯ ಕೆಲವು ಘಟಕಗಳನ್ನು... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಗದಗ

ಗದಗದಲ್ಲಿ ಲೋಕಾಯುಕ್ತ ಶಾಕ್: ಅಧಿಕಾರಿಯ ಮನೆಯಲ್ಲಿ ಹಾಸ್ಟೆಲ್ ಸಾಮಗ್ರಿ ಪತ್ತೆ

ಗದಗ: ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಅ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಚಿಕ್ಕಬಳ್ಳಾಪುರ

ಹಾಲು ಉತ್ಪಾದಕರಿಗೆ ಹೆಚ್ಚುವರಿ ದರ: ಚಿಮುಲ್‌ನಿಂದ ಲೀಟರ್‌ಗೆ ₹1.50 ಹೆಚ್ಚಳ

ಚಿಕ್ಕಬಳ್ಳಾಪುರ: ಜಿಲ್ಲೆಯ ಹಾಲು ಉತ್ಪಾದಕರಿಗೆ ಮತ್ತೊಂದು ಸಂತಸದ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಬೆಂಗಳೂರು ನಗರ

ಬಜೆಟ್ ಬಳಿಕ ಡಿಕೆ ಶಿವಕುಮಾರ್ ದೆಹಲಿಗೆ: ರಾಜಕೀಯ ವಲಯದಲ್ಲಿ ಕುತೂಹಲ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡನೆಯ ಬೆನ್ನಲ್ಲೇ ಉಪ ಮುಖ್ಯಮಂತ್ರಿ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಬೆಂಗಳೂರು ನಗರ

ಕರ್ನಾಟಕ: ವಿಶ್ವದ ಅತ್ಯಂತ ಸುರಕ್ಷಿತ ಡಿಜಿಟಲ್ ರಾಜ್ಯ ಗೃಹ ಸಚಿವ ಪರಮೇಶ್ವರ್

ಬೆಂಗಳೂರು: ರಾಜ್ಯವು ವಿಶ್ವ ಮಟ್ಟದ ಸುರಕ್ಷಿತ ಡಿಜಿಟಲ್ ವ್ಯವಸ್ಥೆ ಹೊಂದಿರುವ ರಾಜ್ಯಗಳ... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ಬೆಂಗಳೂರು ನಗರ

“ಎಲ್ಲರ ತಲೆ ಮೇಲೆ ಸಾಲ ಖಚಿತ”: ನಾರಾಯಣಸ್ವಾಮಿ ಬಜೆಟ್ ವಿಮರ್ಶೆ

ಬೆಂಗಳೂರು: ನಿನ್ನೆ ಮಂಡಿಸಲಾದ 2026-27ರ ರಾಜ್ಯ ಬಜೆಟ್ ಬಗ್ಗೆ ವಿ... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ಬೆಂಗಳೂರು ಗ್ರಾಮಾಂತರ

ದೇವನಹಳ್ಳಿ

ನಿಲ್ಲದ ಕೇರಳ ವಿದ್ಯಾರ್ಥಿಗಳ ಉಪಟಳ: ಕಾಲೇಜಿನಲ್ಲಿ ಕಿತ್ತಾಟ, ಮನೆಗಳ ಬಳಿ ಗ್ಯಾಂಗ್ ರಂಪಾಟ

ದೇವನಹಳ್ಳಿ: ದೇವನಹಳ್ಳಿ ಪಟ್ಟಣದ ಖಾಸಗಿ ಬಡಾವ... ಓದನ್ನು ಮುಂದುವರಿಸಿ


Edited by: ಬಾನು

13 hours ago

   
Image 1
ಬೆಂಗಳೂರು ನಗರ

ಪಂಚ ಗ್ಯಾರಂಟಿ ಯೋಜನೆಗಳಿಗೆ ಮತ್ತೆ ದೊಡ್ಡ ಮೊತ್ತ: ₹51,286 ಕೋಟಿ ಹಂಚಿಕೆ

ಬೆಂಗಳೂರು: ಮುಖ್ಯಮಂತ್ರಿ Siddaramaiah ಮಂಡಿಸಿದ 2026–27 ಸಾಲಿ... ಓದನ್ನು ಮುಂದುವರಿಸಿ


Edited by: ಬಾನು

14 hours ago

   
Image 1