ನಮ್ಮ ಮೆಟ್ರೋ ನಂತರ ಕಾವೇರಿ ನೀರು ಇನ್ನೂ ಬೆಳೆದಿದೆ! ಏಪ್ರಿಲ್ 1 ರಿಂದ 3% ದರ ಏರಿಕೆ
ಬೆಂಗಳೂರು: ಮೆಟ್ರೋ ಟಿಕೆಟ್ ದರವನ್ನು ಏರಿಸಿದ ನಂತರ, ಬೆಂಗಳೂರಿನ ನಿವಾಸಿಗಳಿಗೆ ಇನ್ನೊಂದು ಹಣಕಾಸಿನ ಒತ್ತಡ ಎದುರಾಗಬಹುದೆಂದು ಸೂಚನೆ ಇದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಕಾವೇರಿ ನದಿಯಿಂದ ಬಂದ ನೀರಿನ ದರವನ್ನು ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ. ಶೀಘ್ರದಲ್ಲಿ ಸುಮಾರು 3% ಮಟ್ಟದ ನೀರಿನ ದರ ಏರಿಕೆ ಸಾಧ್ಯತೆ ಇದೆ.
ಪ್ರತಿ ವರ್ಷ ನೀರಿನ ದರವನ್ನು ಹಂತ ಹಂತವಾಗಿ ಹೆಚ್ಚಿಸಬೇಕು ಎಂದು ಆಡಳಿತ ಸುಧಾರಣಾ ಸಮಿತಿ ಶಿಫಾರಸು ಮಾಡಿತ್ತು. ಈ ಶಿಫಾರಸಿನ ಅನ್ವಯವೇ BWSSB ಇದೀಗ ನೀರಿನ ದರ ಏರಿಕೆಗೆ ಮುಂದಾಗಿದೆ. ಎಲ್ಲವೂ ಸರಿದೂಗಿದರೆ ಏಪ್ರಿಲ್ 1ರಿಂದ ಹೊಸ ದರ ಜಾರಿಗೆ ಬರುವ ನಿರೀಕ್ಷೆಯಿದೆ. ಕಳೆದ ವರ್ಷದ ಏಪ್ರಿಲ್‌ನಲ್ಲಿ ಗೃಹ ಬಳಕೆದಾರರ ನೀರಿನ ದರವನ್ನು ಪ್ರತಿ ಲೀಟರ್‌ಗೆ ಕನಿಷ್ಠ 0.15 ಪೈಸೆಯಿಂದ ಗರಿಷ್ಠ 1 ಪೈಸೆಯವರೆಗೆ ಹೆಚ್ಚಿಸಲಾಗಿತ್ತು. ವಾಣಿಜ್ಯ ಬಳಕೆಗೆ ಪ್ರತಿ ಲೀಟರ್‌ಗೆ ಗರಿಷ್ಠ 1.90 ಪೈಸೆಯವರೆಗೆ ದರ ಏರಿಕೆ ಮಾಡಲಾಗಿತ್ತು. ಈ ಬಾರಿ ಕೂಡ ಶೇ.3ರಷ್ಟು ದರ ಹೆಚ್ಚಳ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ಇದರಿಂದ ಗೃಹ ಹಾಗೂ ವಾಣಿಜ್ಯ ಬಳಕೆದಾರರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುವ ಸಾಧ್ಯತೆಯಿದೆ. ನೀರಿನ ದರ ಏರಿಕೆ ಕುರಿತ ಅಂತಿಮ ನಿರ್ಧಾರವನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
“ಡಿಜಿಟಲ್ ಪಾವತಿಯಲ್ಲಿ ಭಾರತ ಅಗ್ರಸ್ಥಾನ: UPI 8 ದೇಶಗಳಲ್ಲಿ, 23 ಸಹಕರಿ ಒಪ್ಪಂದ
ನವದೆಹಲಿ: ಯುಎಇ, ಸಿಂಗಾಪುರ, ಭೂತಾನ್, ನೇಪಾಳ, ಶ್ರೀಲಂಕಾ, ಫ್ರಾನ... ಓದನ್ನು ಮುಂದುವರಿಸಿ
‘ಗೃಹಲಕ್ಷ್ಮಿ’ ಯೋಜನೆಯ ಹಣದ ದುರುಪಯೋಗ ತಡೆಯಲು ಹೊಸ ನಿಯಮ ಜಾರಿ
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜ... ಓದನ್ನು ಮುಂದುವರಿಸಿ
ಸೋಮವಾರದಿಂದ ಜಾರಿಗೆ ಬರುವ ಮೆಟ್ರೋ ಟಿಕೆಟ್ ದರ ಏರಿಕೆಗೆ ತಾತ್ಕಾಲಿಕ ತಡೆ
ಬೆಂಗಳೂರು:-ಮೆಟ್ರೋ ಪ್ರಯಾಣಿಕರಿಗೆ ಶುಭವಾರ্তা: ಬೆಂಗಳೂರಿನ ಮೆಟ್... ಓದನ್ನು ಮುಂದುವರಿಸಿ
MSMEಗೆ 20 ಲಕ್ಷದವರೆಗೂ ಅಡಮಾನ ರಹಿತ ಸಾಲ; ಸೈಬರ್ ವಂಚನೆಗೆ 25 ಸಾವಿರ ಪರಿಹಾರ – RBI ಪ್ರಸ್ತಾವನೆ
ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ (RBI) ಇಂದು ತನ್ನ ದ್ವೈಮಾ... ಓದನ್ನು ಮುಂದುವರಿಸಿ
ಕ್ಷಣದಲ್ಲಿ ಕೋಟೀಶ್ವರ! ಉಡುಪಿಯ ಶಂತನಿಗೆ UAE ಲಾಟರಿಯಲ್ಲಿ 49 ಕೋಟಿ ರೂಪಾಯಿ ಜ್ಯಾಕ್‌ಪಾಟ್
ಉಡುಪಿ: ಓಮನ್ನಲ್ಲಿ ರಿಟೇಲ್ ವಲಯದಲ್ಲಿ ಉದ್ಯೋಗ ನಿರ್ವಹಿಸುತ್ತಿದ್... ಓದನ್ನು ಮುಂದುವರಿಸಿ
ಚಿನ್ನದ ಬೆಲೆ ಇಳಿಯುತ್ತಿದೆ: ಮರುಬೆಲೆ ಏರಿದ ಮೇಲೂ ತಡಮಾಡದೇ ಖರೀದಿ ಮಾಡಿ!”
ಬೆಂಗಳೂರು : ಚಿನ್ನದ ದರವು ಇತ್ತೀಚೆಗೆ ಕಡಿಮೆ ಆಗುತ್ತಿದೆ... ಓದನ್ನು ಮುಂದುವರಿಸಿ
“ಪಿತ್ರಾರ್ಜಿತ ಆಸ್ತಿ ಪಡೆಯಲು: ವಂಶವೃಕ್ಷದ ಜೊತೆಗೆ ಈ ದಾಖಲೆಗಳು ಕಡ್ಡಾಯ!”
ನವದೆಹಲಿ: ಭಾರತದಲ್ಲಿ ಆಸ್ತಿ ಹಂಚಿಕೆಗೆ ಸಂಬಂಧಿಸಿದಂತೆ ಸ್ಪಷ್ಟ ಕ... ಓದನ್ನು ಮುಂದುವರಿಸಿ
“ಒಮ್ಮೆ ಹೂಡಿಕೆ, ತಿಂಗಳಿಗೆ ₹5,500 ಗ್ಯಾರಂಟಿ! – ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ: ಸೂಪರ್ ಸ್ಕೀಮ್”
ನವದೆಹಲಿ: ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (MIS) ಸರ್ಕಾರದಿಂದ... ಓದನ್ನು ಮುಂದುವರಿಸಿ
ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೆರವು ಪಡೆಯುವುದು ಹೇಗೆ: ಸಂಪೂರ್ಣ ಮಾರ್ಗದರ್ಶಿ
ಬೆಂಗಳುರು : ಕೆಲವರು ಆರ್ಥಿಕ ತೊಂದರೆ, ವೈದ್ಯಕೀಯ ಚಿಕಿತ್ಸಾ ವೆಚ್... ಓದನ್ನು ಮುಂದುವರಿಸಿ
ಅಲರ್ಟ್ ಬೆಂಗಳೂರು! ಇಂದಿನಿಂದ 5 ದಿನ ವಿದ್ಯುತ್ ಕಡಿತ – ನಿವಾಸಿಗಳಿಗೆ ದೊಡ್ಡ ತಲೆನೋವು
ಬೆಂಗಳೂರು : ಬೆಂಗಳೂರಿನ ಹಲವೆಡೆ ಇಂದಿನಿಂದ 5 ದಿನ ಪವರ್ ಕಟ್ ಇರಲ... ಓದನ್ನು ಮುಂದುವರಿಸಿ