ಸಚಿವ ಖರ್ಗೆ ಮನಸ್ಸು ತೋರದ ಕಾರಣ ಏರ್‌ಪೋರ್ಟ್ ಸ್ಥಗಿತ - ವಿಜಯೇಂದ್ರ ಟೀಕೆ
ಕಲಬುರಗಿ: ಕಲಬುರಗಿ ಏರ್‌ಪೋರ್ಟ್ ತಕ್ಷಣ ಕಾರ್ಯಾರಂಭಗೊಳ್ಳಬಹುದಾಗಿದ್ದರೂ, ಸಚಿವ ಪ್ರಿಯಾಂಕ್ ಖರ್ಗೆ ಮನಸ್ಸು ತೋರಿಸದ ಕಾರಣ ಸಾಧ್ಯವಾಗುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರ ಟೀಕೆ ಮಾಡಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಆಡಳಿತ ವೈಫಲ್ಯವನ್ನು ಉಲ್ಲೇಖಿಸಿ, ಸಿಎಂ ಸಿದ್ದರಾಮಯ್ಯ ಬಜೆಟ್ ದೃಷ್ಟಿಕೋನದಲ್ಲಿ ದೂರದೃಷ್ಟಿಯಿಲ್ಲ ಎಂದು ಆರೋಪಿಸಿದರು. ಆಡಳಿತ ಪಕ್ಷದೊಳಗೂ ಬಜೆಟ್ ಕುರಿತು ಅಸಮಾಧಾನ ವ್ಯಕ್ತವಾಗುತ್ತಿರುವುದಾಗಿ ಹೇಳಿದರು.
ಕಲ್ಯಾಣ ಕರ್ನಾಟಕ ಭಾಗ ಅಭಿವೃದ್ಧಿಯಿಂದ ಹಿಂದುಳಿದಿರುವುದಾಗಿ ಹೇಳಿ, “ಮೋದಿ ಬಗ್ಗೆ ಟೀಕೆ ಮಾಡುವ ಬದಲು ಸಚಿವ ಖರ್ಗೆ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಗಮನಹರಿಸಬೇಕು” ಎಂದು ವಿಜಯೇಂದ್ರ ಟಾಂಗ್ ನೀಡಿದ್ದಾರೆ.
ವಿಜಯೇಂದ್ರ ಅವರು, ಪಕ್ಕದ ಬೀದರ್‌ನಲ್ಲಿ ಸಚಿವರ ಇಚ್ಛಾಶಕ್ತಿಯಿಂದ ಏರ್‌ಪೋರ್ಟ್ ಯೋಜನೆ ಯಶಸ್ವಿಯಾಗಿ ಆರಂಭವಾಗಿದೆ, ಅದೇ ರೀತಿಯ ಶಕ್ತಿ ಕಲಬುರಗಿ ಏರ್‌ಪೋರ್ಟ್‌ಗೆ ಬೇಕಾಗಿದ್ದು, ಆದರೆ ಆ ಮನಸ್ಸು ಕಾಣುತ್ತಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಕಾರವಾರ
ಬಡವರ ಹತ್ತಿರ ಸುಲಿಗೆ ಮಾಡಿದ್ರೆ ಹುಷಾರ್: ವೈದ್ಯರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ ಶಾಸಕ ಆರ್ವಿ ದೇಶಪಾಂಡೆ
ಕಾರವಾರ: ಉತ್ತರ ಕನ್ನಡ ಜಿಲ್ಲೆ, ದಾಂಡೇಲಿ ತಾಲ್ಲೂಕಿನಲ್ಲಿ ನಡೆದ... ಓದನ್ನು ಮುಂದುವರಿಸಿ
ಎಲ್‌ಪಿಜಿ ಕೊರತೆಗೆ ಮೋದಿ–ಟ್ರಂಪ್ ಸ್ನೇಹ ಜವಾಬ್ದಾರಿ: ಎನ್.ಎಸ್. ಬೋಸರಾಜು ಟೀಕೆ
ಕೊಪ್ಪಳ: ಎಲ್‌ಪಿಜಿ ಸಿಲಿಂಡರ್ ಕೊರತೆಯ ಪರಿಣಾಮಕ್ಕಾಗಿ ಕೇಂದ್ರ ಸರ... ಓದನ್ನು ಮುಂದುವರಿಸಿ
ಶಾಮನೂರು ಕುಟುಂಬ ರಾಜಕೀಯ ಪರಂಪರೆ ಮುಂದುವರಿದು: ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ
ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಶಾಮನೂರು... ಓದನ್ನು ಮುಂದುವರಿಸಿ
ಕೋತಿ ಕಿತಾಪತಿ–ಹೆಜ್ಜೇನು ದಾಳಿ: ತುಮಕೂರಿನಲ್ಲಿ : 65 ವರ್ಷದ ವ್ಯಕ್ತಿ ಸಾವು
ತುಮಕೂರು: ತುಮಕೂರಿನ ಮಾರುತಿ ನಗರದಲ್ಲಿ ಕೋತಿಯ ಕಿತಾಪತಿಯಿಂದ ಉಂಟ... ಓದನ್ನು ಮುಂದುವರಿಸಿ
700 ಫ್ಲಾಟ್‌ಗಳಲ್ಲಿ 1.73 ಕೋಟಿ ರೂ. ವಂಚನೆ ಆರೋಪ 18 ಮಂದಿ ವಿರುದ್ಧ FIR
ಬೆಂಗಳೂರು: ಉತ್ತರ ತಾಲ್ಲೂಕಿನ ಶೆಟ್ಟಿಹಳ್ಳಿಯ ಪ್ರತಿಷ್ಠಿತ ಪ್ರಿನ... ಓದನ್ನು ಮುಂದುವರಿಸಿ
ಕೆಂಪೇಗೌಡ ಏರ್‌ಪೋರ್ಟ್ ಸತತ ಸಾಧನೆ : ವಿಶ್ವ ಮಟ್ಟದಲ್ಲಿ ಬೆಂಗಳೂರು ಏರ್‌ಪೋರ್ಟ್ ಟಾಪ್!
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಕೆಂಪೇಗೌ... ಓದನ್ನು ಮುಂದುವರಿಸಿ
ವಾರ್ಡ್ ಮೀಸಲಾತಿ ಗೊಂದಲ: ಟಿ.ಎ. ಶರವಣ ಸಕ್ರೀಯ ಆಕ್ಷೇಪ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ... ಓದನ್ನು ಮುಂದುವರಿಸಿ
ರಸ್ತೆಬದಿಯಲ್ಲಿ ವಾಹನ ನಿಲ್ಲಿಸಿದರೆ ಕ್ಷಮೆ ಇಲ್ಲ: ಡಿಕೆಶಿ ಎಚ್ಚರಿಕೆ
ಬೆಂಗಳೂರು: ನಗರದಲ್ಲಿ ರಸ್ತೆ ಬದಿಯಲ್ಲಿ ಹಳೆಯ ವಾಹನಗಳನ್ನು ನಿರ್ಲ... ಓದನ್ನು ಮುಂದುವರಿಸಿ
ಸಿಲಿಂಡರ್ ಕೊರತೆ ಹೆಚ್ಚಳ: ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಪತ್ರ
ಬೆಂಗಳೂರು: ದೇಶದಾದ್ಯಂತ ಎಲ್‌ಪಿಜಿ ಸಿಲಿಂಡರ್ ಕೊರತೆ ಮುಂದುವರಿದ... ಓದನ್ನು ಮುಂದುವರಿಸಿ
ಬೆಂಗಳೂರು ಮುಖ್ಯರಸ್ತೆಗಳಲ್ಲಿ ಬೀದಿ ವ್ಯಾಪಾರ ನಿಷೇಧ: ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು: ನಗರದ ಪಾದಚಾರಿ ಮಾರ್ಗಗಳನ್ನು ಸುಧಾರಿಸಲು ಹೊಸ ನೀತಿ ರ... ಓದನ್ನು ಮುಂದುವರಿಸಿ