‘ಸರ್ಸೆ ಸೆರಗ ಸರ್ಸೆ’ ವಿವಾದ: ಗಾಯಕಿ ಮಂಗ್ಲಿ ಕ್ಷಮೆಯಾಚನೆ, ಹಾಡನ್ನು ಮರುರೆಕಾರ್ಡ್ ಮಾಡಿ ಬಿಡುಗಡೆ

ಬೆಂಗಳೂರು: ಕೆಡಿ ಸಿನಿಮಾದ ‘ಸರ್ಸೆ ಸೆರಗ ಸರ್ಸೆ’ ಹಾಡು ಸುತ್ತಲೂ ಉಂಟಾದ ವಿವಾದದ ಹಿನ್ನೆಲೆಯಲ್ಲಿ ಗಾಯಕಿ ಮಂಗ್ಲಿ ಸಾರ್ವಜನಿಕರ ಬಳಿ ಕ್ಷಮೆಯಾಚಿಸಿದ್ದಾರೆ. ಅವರು ತಮ್ಮ ಸಾಮಾಜಿಕ ಜಾಲತಾಣ ಪೋಸ್ಟ್‌ನಲ್ಲಿ “ಇದು ಉದ್ದೇಶಪೂರ್ವಕವಲ್ಲ, ನಿಮ್ಮ ಭಾವನೆಗಳನ್ನು ನಾವು ಗೌರವಿಸುತ್ತೇವೆ” ಎಂದು ತಿಳಿಸಿದ್ದಾರೆ.

 

ಈ ಹಾಡನ್ನು ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಹಾಡಿದ್ದರೂ, ಕೆಲವು ವಲಯಗಳಲ್ಲಿ ಅದರ ವಿಷಯ ವಿರೋಧಕ್ಕೆ ಕಾರಣವಾಗಿದೆ. ವಿವಾದ ತೀವ್ರಗೊಂಡ ಹಿನ್ನೆಲೆಯಲ್ಲಿ, ಹಾಡನ್ನು ಎಲ್ಲಾ ವೇದಿಕೆಗಳಿಂದ ತೆಗೆದುಹಾಕಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

 

ಮಂಗ್ಲಿ ತಮ್ಮ ಹೇಳಿಕೆಯಲ್ಲಿ, “ಸಾರ್ವಜನಿಕರ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ನಮಗಿರಲಿಲ್ಲ. ಈ ಕುರಿತು ವಿಷಾದ ವ್ಯಕ್ತಪಡಿಸುತ್ತೇವೆ. ಸಿನಿಮಾ ತಂಡದ ಪರವಾಗಿ ಕ್ಷಮೆ ಕೇಳುತ್ತೇವೆ” ಎಂದು ತಿಳಿಸಿದ್ದಾರೆ. ಜೊತೆಗೆ, ಹಾಡನ್ನು ಮರುರೆಕಾರ್ಡ್ ಮಾಡಿ ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

 

ಈ ನಡುವೆ, ಈ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಮಹಿಳಾ ಆಯೋಗ ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದು, ನಿರ್ದೇಶಕ ಪ್ರೇಮ್, ಕೆವಿಎನ್ ಗ್ರೂಪ್, ನಟಿ ನೋರಾ ಫತೇಹಿ, ರಕೀಬ್ ಆಲಂ ಮತ್ತು ನಟ ಸಂಜಯ್ ದತ್ ಅವರಿಗೆ ಸಮನ್ಸ್ ಜಾರಿ ಮಾಡಲಾಗಿದೆ. ಮಾರ್ಚ್ 24ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

6 hours ago

   
Image 1
Image 1

‘ದೃಶ್ಯಂ 3’ ಬಿಡುಗಡೆ ವಿಳಂಬ: ಗಲ್ಫ್ ಸಂಘರ್ಷ ಕಾರಣ, ಮೋಹನ್ ಲಾಲ್ ಚಿತ್ರ ಮೇ–ಜೂನ್ 2026 ರವರೆಗೆ ಮುಂದೂಡಿಕೆ

ಬೆಂಗಳೂರು: ಮೋಹನ್ ಲಾಲ್ ನಟನೆಯ ಬಹುನಿರೀಕ್ಷಿತ ‘ದೃಶ್ಯಂ’ ಸರಣಿಯ... ಓದನ್ನು ಮುಂದುವರಿಸಿ


Edited by: ಬಾನು

6 hours ago

   
Image 1

ಎಸ್‌ಎಸ್ ರಾಜಮೌಳಿ ಮೆಚ್ಚು: ‘ಧುರಂಧರ್ 2’ನಲ್ಲಿ ಬರಹ, ಅಭಿನಯ ಮತ್ತು ನಿರ್ದೇಶನ ಎಲ್ಲವೂ ಶ್ರೇಷ್ಟ

ಬೆಂಗಳೂರು: ಖ್ಯಾತ ನಿರ್ದೇಶಕ ಎಸ್‌ಎಸ್ ರಾಜಮೌಳಿ ತಮ್ಮ ಅನೇಕ ಸೂಪರ... ಓದನ್ನು ಮುಂದುವರಿಸಿ


Edited by: ಬಾನು

6 hours ago

   
Image 1

‘ದಿ ಡೈರಿ ಆಫ್ ಮಣಿಪುರ’ ನಿರ್ದೇಶಕ ಸನೋಜ್ ಮಿಶ್ರಾ: ಮೊನಾಲಿಸಾ–ಫರ್ಮಾನ್ ವಿವಾಹದ ಮೇಲೆ ಗಂಭೀರ ಆರೋಪ

ಬೆಂಗಳೂರು: ಕುಂಭಮೇಳದ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತಿ ಪಡೆ... ಓದನ್ನು ಮುಂದುವರಿಸಿ


Edited by: ಬಾನು

6 hours ago

   
Image 1

ಬಾಕ್ಸ್ ಆಫೀಸ್‌ನಲ್ಲಿ ಧುರಂಧರ್ 2 ದಂಗಲ್ : ರಣವೀರ್ ಸಿಂಗ್‌ಗೆ ದೊಡ್ಡ ಗೆಲುವು: ದೀಪಿಕಾ ಪ್ರತಿಕ್ರಿಯೆ ಏಕೆ ಇಲ್ಲ?

ಮುಂಬೈ: ಬಾಲಿವುಡ್‌ನ ಬಹು ನಿರೀಕ್ಷಿತ ಚಿತ್ರ ‘ಧುರಂಧರ್ 2’ ಬಾಕ್ಸ... ಓದನ್ನು ಮುಂದುವರಿಸಿ


Edited by: ಬಾನು

13 hours ago

   
Image 1

ಗದ್ದರ್ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಗೊಂದಲ: ರಶ್ಮಿಕಾ ಬೌನ್ಸರ್ ವಾಗ್ವಾದ, ರಾಜಮೌಳಿ ತಂದೆ ಅಸಮಾಧಾನ

ಹೈದರಾಬಾದ್: ತೆಲಂಗಾಣ ಸರ್ಕಾರ ಆಯೋಜಿಸಿದ್ದ ‘ಗದ್ದರ್ ಚಲನಚಿತ್ರ ಪ್ರಶಸ್ತಿ’ ಸಮಾರಂಭ ಯ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

‘ಸರ್ಕೆ ಚುನರಿ’ ಸಾಂಗ್ ಸುದೀಪ್! ಫತ್ವಾ ಭಾರಿ: ನೋರಾ ಫತೇಹಿ ವಿರುದ್ಧ ಧಾರ್ಮಿಕ ಸಂಘಟನೆ ಕ್ರಮ

ಬೆಂಗಳೂರು: ನಿರ್ದೇಶಕ ಪ್ರೇಮ್ ಮತ್ತು ನಟ ಧ್ರುವ ಸರ್ಜಾ ಅಭಿನಯದ '... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಶ್ರೀದೇವಿ ಜಮೀನು ವಿವಾದ: ಬೋನಿ ಕಪೂರ್ ಕುಟುಂಬ vs ದೂರುದಾರರು, ಮದ್ರಾಸ್ ಹೈಕೋರ್ಟ್ ತಾತ್ಕಾಲಿಕ ತಡೆ

ಚೆನ್ನೈ: ದಿವಂಗತ ನಟಿ ಶ್ರೀದೇವಿ ಅವರ ಇಸ್ಟ್ ಕೋಸ್ಟ್ ರೋಡ್‌ನ 4.7... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ರಿಷಬ್ ಶೆಟ್ಟಿ ಯುಗಾದಿ ಕ್ಯೂಟ್ ಪೋಸ್ಟ್: ‘ಕಾಂತಾರ ಅಧ್ಯಾಯ 2’ ಕುತೂಹಲ ರೋಹಿತ್

ನಟ ರಿಷಬ್ ಶೆಟ್ಟಿ ಯುಗಾದಿ ಹಬ್ಬದ ದಿನ ಸಾಮಾಜಿಕ ಜಾಲತಾಣದಲ್ಲಿ ‘ಅಧ್ಯಾಯ ಎರಡು’ ಪೋಸ್ಟ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಕೆಲ ವರ್ಷಗಳಲ್ಲಿ ಮಗಳು, ಈಗ ಸೊಸೆ: ರಶ್ಮಿಕಾ ಮಂದಣ್ಣ ಭಾವುಕ ಮಾತುಗಳೊಂದಿಗೆ ಪ್ರಶಸ್ತಿ ಸ್ವೀಕಾರ

ಹೈದರಾಬಾದ್: ತೆಲುಗು ಚಿತ್ರರಂಗದ ನಟಿ ರಶ್ಮಿಕಾ ಮಂದಣ್ಣ ತಮ್ಮ ವೃತ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಕನ್ನಡ ಹಿಟ್ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ತಮಿಳಿಗೆ? ಶಿವಕಾರ್ತಿಕೇಯನ್ ರೀಮೇಕ್ ಹಕ್ಕುಗಳತ್ತ ಆಸಕ್ತಿ

ಬೆಂಗಳೂರು: ಕನ್ನಡದಲ್ಲಿ 2023ರಲ್ಲಿ ಭರ್ಜರಿ ಯಶಸ್ಸು ಕಂಡ ‘ಹಾಸ್ಟ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1