ಶಿವಮೊಗ್ಗ ನೀರಾನೆ ದಾಳಿ: ಪಶುವೈದ್ಯೆ ಸಮೀಕ್ಷಾ ರೆಡ್ಡಿ ಸಾವಿಗೆ ಅಧಿಕಾರಿಗಳ ನಿರ್ಲಕ್ಷ್ಯ ಆರೋಪ
ಆನೇಕಲ್ : ಶಿವಮೊಗ್ಗದ ಹುಲಿಧಾಮ ಪ್ರದೇಶದಲ್ಲಿ ನಡೆದ ನೀರಾನೆ ದಾಳಿಯಲ್ಲಿ ಪಶುವೈದ್ಯೆ ಸಮೀಕ್ಷಾ ರೆಡ್ಡಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ, ಅವರ ಮಾವ ನವೀನ್ ಅಧಿಕಾರಿಗಳ ನಿರ್ಲಕ್ಷ್ಯ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ನವೀನ್ ಅವರು, ಸಮೀಕ್ಷಾ ರೆಡ್ಡಿಗೆ ಬಾಲ್ಯದಿಂದಲೇ ಕಾಡು ಪ್ರಾಣಿಗಳ ಮೇಲೆ ಅಪಾರ ಪ್ರೀತಿ ಇತ್ತು ಮತ್ತು ಸಮಾಜ ಸೇವೆ ಮಾಡುವ ಹಂಬಲದಿಂದ ಈ ವೃತ್ತಿಯನ್ನು ಆರಿಸಿಕೊಂಡಿದ್ದರು ಎಂದು ತಿಳಿಸಿದ್ದಾರೆ.
ಈ ಘಟನೆಯ ಕುರಿತು ಹಲವಾರು ಗಂಭೀರ ಪ್ರಶ್ನೆಗಳು ಉದಯಿಸುತ್ತಿವೆ. ಅಧಿಕಾರಿಗಳೇ ಹಾಸ್ಟೆಲ್‌ವರೆಗೆ ಜೀಪ್ ಕಳುಹಿಸಿ, ವಾರ್ಡನ್ ಮೂಲಕ ಇಬ್ಬರು ಯುವತಿಯರನ್ನು ನೀರಾನೆ ಸಮೀಪ ಕಳುಹಿಸಿರುವುದು ಅಸಮಂಜಸ ಕ್ರಮ ಎಂದು ನವೀನ್ ಆರೋಪಿಸಿದ್ದಾರೆ.
“ಒಬ್ಬ ಯುವತಿಯನ್ನು ನೀರಾನೆ ಸಮೀಪ ಕಳುಹಿಸಲು ಸಾಮಾನ್ಯ ಜ್ಞಾನ ಬೇಕು. 20 ಸಿಂಹಗಳು ಕೂಡ ನೀರಾನೆ ಬಳಿ ಹೋಗುವುದಿಲ್ಲ. ಅದರಲ್ಲೂ ಗರ್ಭಿಣಿ ನೀರಾನೆ ಇದ್ದಾಗ ಹೆಚ್ಚಿನ ಎಚ್ಚರಿಕೆ ಅಗತ್ಯ” ಎಂದು ನವೀನ್ ತಿಳಿಸಿದ್ದಾರೆ.
ಕುಟುಂಬದವರು ಈ ದುರ್ಘಟನೆಯಲ್ಲಿ ಮೂಲಭೂತ ಸುರಕ್ಷತಾ ನಿಯಮಗಳನ್ನು ಪಾಲಿಸದಿರುವುದು ಸ್ಪಷ್ಟವಾಗಿದೆ ಎಂದು ಒತ್ತಿ, ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಪೆಟ್ರೋಲ್ ಬಂಕ್‌ಗಳು ಖಾಲಿ? ವದಂತಿಗಳಿಂದ ಹೊಸನಗರದಲ್ಲಿ ಗೊಂದಲ
ಶಿವಮೊಗ್ಗ: ಇರಾನ್–ಇಸ್ರೇಲ್ ಯುದ್ಧದ ಸುದ್ದಿಯ ಹಿನ್ನೆಲೆ ರಾಜ್ಯದಲ... ಓದನ್ನು ಮುಂದುವರಿಸಿ
ದಾವಣಗೆರೆ ದಕ್ಷಿಣ ಉಪಚುನಾವಣೆ: ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳ ಆಸ್ತಿ ವಿವರ ಹೊರಹರಿವು
ದಾವಣಗೆರೆ: ದಾವಣಗೆರೆ ದಕ್ಷಿಣ ಉಪಚುನಾವಣಾ ಕಣದಲ್ಲಿ ಸ್ಪರ್ಧೆ ಗಟ್... ಓದನ್ನು ಮುಂದುವರಿಸಿ
ಧಾರವಾಡದಲ್ಲಿ ಹೆಚ್‌ಪಿ ಗ್ಯಾಸು ಟ್ಯಾಂಕರ್ ಗ್ಯಾಸು ಸೋರಿಕೆ: ಕಲಘಟಗಿ–ಯಲ್ಲಾಪುರ ಮಾರ್ಗದಲ್ಲಿ ಸಂಚಾರ ತಾತ್ಕಾಲಿಕ ನಿಷೇಧ
ಧಾರವಾಡ: ಮಂಗಳೂರಿನಿಂದ ಧಾರವಾಡಕ್ಕೆ ತೆರಳುತ್ತಿದ್ದ ಹೆಚ್‌ಪಿ ಗ್ಯ... ಓದನ್ನು ಮುಂದುವರಿಸಿ
ಯುಗಾದಿ ದಿನ ಎಲ್‌ಪಿಜಿ ಸಿಲಿಂಡರ್ ಕಳ್ಳತನ: ಸಿಸಿಟಿವಿ ದೃಶ್ಯದಲ್ಲಿ ಭಯಾನಕ ದೃಶ್ಯ
ಬೆಂಗಳೂರು: ಬೊಮ್ಮನಹಳ್ಳಿಯ ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯ ಆರ್... ಓದನ್ನು ಮುಂದುವರಿಸಿ
ಕುಣಿಗಲ್ ಸೊಸೈಟಿ ಚುನಾವಣೆ ಅಕ್ರಮ: ಶಾಸಕ ರಂಗನಾಥ್ ಬಂಧನಕ್ಕೆ ಬಿಜೆಪಿ ಆಗ್ರಹ
ಬೆಂಗಳೂರು: ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಚುನಾವಣೆಯ ವೇಳ... ಓದನ್ನು ಮುಂದುವರಿಸಿ
ಕಾಂಗ್ರೆಸ್ ಟಿಕೆಟ್ ಹಂಚಿಕೆ ಅಂತಿಮ ಹಂತ: ದಕ್ಷಿಣ ಕರ್ನಾಟಕ ಉಪಚುನಾವಣೆ ರೆಡಿ – ರಣದೀಪ್ ಸುರ್ಜೇವಾಲಾ
ಬೆಂಗಳೂರು: ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ... ಓದನ್ನು ಮುಂದುವರಿಸಿ
ಐಷರಾಮಿ ಕಾರು ಅತಿವೇಗ ಚಾಲನೆ: ಅನಿಲ್ ಕುಂಬ್ಳೆ ಸರ್ಕಲ್‌ನಲ್ಲಿ ಡ್ರಿಫ್ಟ್ ಸ್ಟಂಟ್!
ಬೆಂಗಳೂರು: ನಗರದಲ್ಲಿ ಮತ್ತೆ ಐಷರಾಮಿ ಕಾರುಗಳ ಅತಿವೇಗ ಚಾಲನೆ (ಹಾ... ಓದನ್ನು ಮುಂದುವರಿಸಿ
ಬಾಕಿ ನೀರಿನ ಬಿಲ್ ಉಳಿಸಿಕೊಂಡವರಿಗೆ ಸಿಹಿಸುದ್ದಿ: ಶೇ.100 ಬಡ್ಡಿ ಮನ್ನಾ!
ಬೆಂಗಳೂರು: ನಗರ ನಿವಾಸಿಗಳಿಗೆ ಮಹತ್ವದ ಸಿಹಿಸುದ್ದಿ. ಬೆಂಗಳೂರು ಜ... ಓದನ್ನು ಮುಂದುವರಿಸಿ
ರಾಜ್ಯದ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಕೋರಿದ ಸಿಎಂ!
ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಮು... ಓದನ್ನು ಮುಂದುವರಿಸಿ
ತೆಂಕುತಿಟ್ಟು ಯಕ್ಷಗಾನ ದಿಗ್ಗಜ ಕೆ. ಗೋವಿಂದ ಭಟ್ ನಿಧನ – ಬಿಜೆಪಿ ರಾಜ್ಯಾಧ್ಯಕ್ಷ BY ವಿಜಯೇಂದ್ರ ಸಂತಾಪ
ಬೆಂಗಳೂರು: ತೆಂಕುತಿಟ್ಟು ಯಕ್ಷಗಾನ ರಂಗದ ಮೇರು ಕಲಾವಿದ, ಕಲಾತಪಸ್... ಓದನ್ನು ಮುಂದುವರಿಸಿ