ಯುದ್ಧ ಪರಿಣಾಮ : ಏ.1ರಿಂದ ವಿಮಾನ ಟಿಕೆಟ್ ದರ ಹೆಚ್ಚಳ; ಪ್ರಯಾಣಿಕರ ಜೇಬಿಗೆ ಕತ್ತರಿ?

ಇರಾನ್ ಯುದ್ಧದ ಪರಿಣಾಮದಿಂದ ವಿಮಾನಯಾನ ಕ್ಷೇತ್ರ ಮೇಲೆ ತೀವ್ರ ಪ್ರಭಾವ ಬಂದಿದೆ. ಮುಂಬರುವ ತಿಂಗಳಿಂದ ವಿಮಾನ ಟಿಕೆಟ್‌ ದರಗಳಲ್ಲಿ ಗಣನೀಯ ಹೆಚ್ಚಳ ಸಂಭವಿಸಬಹುದಾಗಿದೆ. ವಿಮಾನಗಳಿಗೆ ಬಳಸುವ ಎಟಿಎಫ್ ಅಥವಾ ಜೆಟ್ ಫ್ಯುಯೆಲ್ ಬೆಲೆ ಪ್ರತೀ ತಿಂಗಳ ಆರಂಭದಲ್ಲಿ ಪರಿಷ್ಕರಣೆಗೊಳ್ಳುತ್ತದೆ. ಈ ಏಪ್ರಿಲ್ 1ರಿಂದ ಎಟಿಎಫ್ ಬೆಲೆ ಸಾಕಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

 

ಈ ಏರಿಕೆ ಏರ್ಪಡುತ್ತಿರುವುದರಿಂದ ಟಿಕೆಟ್‌ ದರಗಳು ಸಹಜವಾಗಿ ಹೆಚ್ಚಾಗಲಿದೆ. ಮೊದಲು ಸರ್ಕಾರ ದೇಶೀಯ ವಿಮಾನ ಹಾರಾಟದಲ್ಲಿ ಟಿಕೆಟ್ ದರಗಳಿಗೆ ಮಿತಿಯನ್ನು ವಿಧಿಸಿದ್ದರಿಂದ, ಮಿತಿಗಿಂತ ಹೆಚ್ಚಿನ ದರ ವಿಧಿಸಲು ವಿಮಾನ ಸಂಸ್ಥೆಗಳು ಸರ್ಕಾರದ ಅನುಮತಿ ಪಡೆಯಬೇಕಾಗಿತ್ತು. ಆದರೆ ಇತ್ತೀಚೆಗೆ ಸರ್ಕಾರ ಈ ಮಿತಿಯನ್ನು ಹಿಂಪಡೆಸಿದೆ.

 

ಈ ಆದೇಶದಿಂದ ವಿಮಾನ ಸಂಸ್ಥೆಗಳು ಫುಯೆಲ್ ಬೆಲೆ ಏರಿಕೆಗೆ ಅನುಗುಣವಾಗಿ ತಮ್ಮ ಟಿಕೆಟ್ ದರಗಳನ್ನು ಮುಕ್ತವಾಗಿ ಪರಿಷ್ಕರಿಸಬಹುದಾಗಿದೆ. ಈ ಹಿನ್ನೆಲೆ, ಏರ್ ಇಂಡಿಯಾ ಮತ್ತು ಆಕಾಶ ಏರ್ ಸಂಸ್ಥೆಗಳು ಫುಯೆಲ್ ಸರ್ಚಾರ್ಜ್ ಹೆಚ್ಚಿಸಿದ್ದು, ಟಿಕೆಟ್ ಬುಕಿಂಗ್‌ಗಳಲ್ಲಿ ಇದು ಅನ್ವಯವಾಗಲಿದೆ. ಹೀಗಾಗಿ ಪ್ರಯಾಣಿಕರು ಏಪ್ರಿಲ್ ತಿಂಗಳಲ್ಲಿ ವಿಮಾನ ಪ್ರಯಾಣದ ದುಬಾರಿ ದರಗಳಿಗೆ ಸಿದ್ಧರಾಗಬೇಕಾಗಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

5 hours ago

   
Image 1
Image 1

"ಖರ್ಗೆಯ ಟೀಕೆಗೆ H.ಡಿ. ದೇವೇಗೌಡರ ಖಡಕ್ ಪ್ರತಿಕ್ರಿಯೆ: ಕಾಂಗ್ರೆಸ್ ದ್ರೋಹದ ನಿಜಾಸತ್ಯ ಹೇಳಿಕೆ"

ನವದೆಹಲಿ: ಮಾಜಿ ಪ್ರಧಾನಿಯರಾದ ಎಚ್.ಡಿ. ದೇವೇಗೌಡ ಸೋಮವಾರ ರಾಜ್ಯಸ... ಓದನ್ನು ಮುಂದುವರಿಸಿ


Edited by: ಬಾನು

5 hours ago

   
Image 1

ಭಾರತ 41 ದೇಶಗಳಿಂದ ಇಂಧನ ಆಮದು, ಗಲ್ಫ್ ಭಾರತೀಯರ ಸುರಕ್ಷತೆಗೆ ತಯಾರಿ-ಪ್ರಧಾನ ನರೇಂದ್ರ ಮೋದಿ

ನವದೆಹಲಿ: ಭಾರತವು ಈಗ 41 ದೇಶಗಳಿಂದ ಇಂಧನವನ್ನು ಆಮದು ಮಾಡಿಕೊಳ್ಳ... ಓದನ್ನು ಮುಂದುವರಿಸಿ


Edited by: ಬಾನು

5 hours ago

   
Image 1

ಎಲ್‌ಪಿಜಿ ಬಿಕ್ಕಟ್ಟು: 14 ಕೆಜಿಯ ಬದಲು 10 ಕೆಜಿ ಪೂರೈಕೆಗೆ ಕೇಂದ್ರ ಚಿಂತನೆ

ನವದೆಹಲಿ: ಹಾರ್ಮುಜ್ ಜಲಸಂಧಿಯಲ್ಲಿ ಉಂಟಾದ ಸದ್ಯದ ಬಿಕ್ಕಟ್ಟಿನ ಪರ... ಓದನ್ನು ಮುಂದುವರಿಸಿ


Edited by: ಬಾನು

5 hours ago

   
Image 1

ವಿಜಯ್ ಅವರ ಟಿವಿಕೆ ಪಕ್ಷ 30 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿ ಹೊಸ ಕುತೂಹಲ ಮೂಡಿಸಿದ ವಿಜಯ್

ಪುದುಚೇರಿ: ನಟ ವಿಜಯ್ ಅವರ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ... ಓದನ್ನು ಮುಂದುವರಿಸಿ


Edited by: ಬಾನು

5 hours ago

   
Image 1

ಮೋದಿ ಐತಿಹಾಸಿಕ ದಾಖಲೆ: ಭಾರತದ ದೀರ್ಘಾವಧಿ ಸೇವೆ ಮುಖ್ಯಸ್ಥರಾಗಿ ದಾಖಲೆ

ನವದೆಹಲಿ: ದೇಶದಲ್ಲಿ ಚುನಾವಣೆಯಿಂದ ಆಯ್ಕೆಯಾದ ಪ್ರಧಾನಿ ನರೇಂದ್ರ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಹಿಮಾಚಲದಲ್ಲಿ ಭಾರಿ ಮಳೆಯಿಂದ ಭೂಕುಸಿತ – ಕೋಟ್ಲಿ ಹಳ್ಳಿಯಲ್ಲಿ ರಸ್ತೆ ಸಂಚಾರ ತಾತ್ಕಾಲಿಕ ಅಡ್ಡಿ

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಕ್ಷುಲ್ಲಕ ಕಲಹದ ಕಾರಣ 23 ವರ್ಷದ ವೈದ್ಯೆ ಆತ್ಮಹತ್ಯೆ – “ಬೆಕ್ಕು ಸಾಕ್ಬೇಡ” ವಿಚಾರವೇ ದುರ್ಘಟನೆಯ ಕಾರಣ?

ಹೈದರಾಬಾದ್: 23 ವರ್ಷದ ವೈದ್ಯೆ ಟಿ. ಪ್ರಿನ್ಸಿ ಅಲಿಯಾಸ್ ಶ್ರೇಷ್ಠ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಅವಳಿ ಸಹೋದರಿಯರನ್ನು ಮದುವೆಯಾಗಿದ್ದ ಅವಳಿ ಸಹೋದರರಲ್ಲಿ ಓರ್ವ ಸೂಸೈಡ್!

ಕಾಮರೆಡ್ಡಿ: ತೆಲಂಗಾಣದ ಕಾಮರೆಡ್ಡಿ ತಾಲ್ಲೂಕಿನ ಘನಪುರ ಗ್ರಾಮದಲ್ಲ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಹೋಟೆಲ್, ರೆಸ್ಟೋರೆಂಟ್ ಗಳಿಗೆ ಗುಡ್ ನ್ಯೂಸ್ - ಎಲ್‌ಪಿಜಿ ಕೊರತೆಗೆ ಪರಿಹಾರ – ರಾಜ್ಯಗಳಿಗೆ 20% ಹೆಚ್ಚುವರಿ ಅನಿಲ ಹಂಚಿಕೆ

ನವದೆಹಲಿ: ಎಲ್‌ಪಿಜಿ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಹೋಟೆಲ್... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಪ್ರಧಾನಿ ಮೋದಿ ಇರಾನ್ ಅಧ್ಯಕ್ಷರೊಂದಿಗೆ ದೂರವಾಣಿ ಸಂಭಾಷಣೆ: ಮೂಲಸೌಕರ್ಯ ದಾಳಿಗೆ ತೀವ್ರ ಖಂಡನೆ

ದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಇರಾನ್ ಅಧ್ಯಕ್ಷ ಮಸೌ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1