ಯುಗಾದಿ ಹಬ್ಬಕ್ಕೆ ಬಂಪರ್ : ಚಿನ್ನ-ಬೆಳ್ಳಿ ದರದಲ್ಲಿ ಕುಸಿತ: ಮಧ್ಯಪ್ರಾಚ್ಯ ಯುದ್ಧದ ಪರಿಣಾಮ, ಚಿನ್ನ ಇಳಿಕೆ
ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಉಂಟಾದ ಯುದ್ಧ ಪರಿಸ್ಥಿತಿಯ ಪರಿಣಾಮವಾಗಿ ಚಿನ್ನ-ಬೆಳ್ಳಿ ಮಾರುಕಟ್ಟೆ ಬೆಲೆಗಳಲ್ಲಿ ಭಾರೀ ಅಸ್ಥಿರತೆ ಕಂಡುಬಂದಿದೆ. 2026 ಮಾರ್ಚ್ 16 ರ ಸೋಮವಾರ ಗುಡ್ ರಿಟರ್ನ್ಸ್ ವರದಿ ಪ್ರಕಾರ, 24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ ₹490 ಇಳಿಕೆಯಾಗಿ ₹1,59,170ಕ್ಕೆ ತಲುಪಿದೆ. 1 ಗ್ರಾಂ ಚಿನ್ನದ ಬೆಲೆ ₹49 ಇಳಿಕೆಯಾಗಿದ್ದು ₹15,917ಕ್ಕೆ ಕುಸಿತ ಕಂಡಿದೆ.
22 ಕ್ಯಾರೆಟ್ ಚಿನ್ನದಲ್ಲಿ 10 ಗ್ರಾಂ ಬೆಲೆ ₹150 ಇಳಿಕೆಯಾಗಿ ₹1,45,900ಕ್ಕೆ, 1 ಗ್ರಾಂ ಬೆಲೆ ₹45 ಇಳಿಕೆಯಾಗಿ ₹14,590ಕ್ಕೆ ತಲುಪಿದೆ. ಇದೇ ವೇಳೆ ಬೆಳ್ಳಿ ಬೆಲೆಯು ಸಹ ತೀವ್ರ ಕುಸಿತ ಕಂಡು, ಒಂದು ಕೆಜಿ ಬೆಲೆ ₹5,000 ಇಳಿಕೆಯಾಗಿದ್ದು ₹2,70,000ಕ್ಕೆ ಸರಿದಂತೆ ಕಂಡುಬಂದಿದೆ.
ಮಾರುಕಟ್ಟೆ ತಜ್ಞರು ಹೇಳುವಂತೆ, ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಸಂಘರ್ಷ ಮತ್ತು ಡಾಲರ್ ಮೌಲ್ಯದಲ್ಲಿ ಆಗುತ್ತಿರುವ ಏರಿಳಿತ ಚಿನ್ನ-ಬೆಳ್ಳಿ ಮಾರುಕಟ್ಟೆಯಲ್ಲಿ ಅಸ್ಥಿರತೆಯನ್ನು ಉಂಟುಮಾಡಿದೆ. ಈ ಪರಿಸ್ಥಿತಿ ಹೂಡಿಕೆದಾರರು ಮತ್ತು ಸಾಮಾನ್ಯ ಗ್ರಾಹಕರಿಗೆ ಆರ್ಥಿಕ ಅಶಾಂತಿಯ ಸೂಚನೆ ನೀಡುತ್ತಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಗ್ಯಾಸ್ ಸಿಲಿಂಡರ್ 14.2 KG ಯಾಕೆ ಫಿಕ್ಸ್? ತೂಕದ ಹಿಂದಿನ ಇತಿಹಾಸ ಮತ್ತು ಬಳಕೆಯ ಲಾಜಿಕ್!
ಬೆಂಗಳೂರು: ಅಡುಗೆ ಅನಿಲದ ಬಿಕ್ಕಟ್ಟಿನ ನಡುವೆ, ಗ್ಯಾಸ್ ಸಿಲಿಂಡರ್ ಮೇಲೆ ‘14.2 ಕೆಜಿ’... ಓದನ್ನು ಮುಂದುವರಿಸಿ
ಗ್ಯಾಸ್ ಕೊರತೆ: ಅಗತ್ಯ ಸೇವೆಗಳಿಗೆ ಶೇ.100 ಪೂರೈಕೆ – ಸರ್ಕಾರದ ಹೊಸ ಗೈಡ್‌ಲೈನ್
ಬೆಂಗಳೂರು: ರಾಜ್ಯದಲ್ಲಿ ಉಂಟಾದ ಕಮರ್ಷಿಯಲ್ ಗ್ಯಾಸ್ ಕೊರತೆ ಹಿನ್ನ... ಓದನ್ನು ಮುಂದುವರಿಸಿ
ಬ್ಯಾಂಕ್ ಲಾಕರ್‌ನಲ್ಲೇ ಚಿನ್ನ ಕಳವು! 9 ದಿನಗಳಲ್ಲಿ ಆಭರಣ ಮಿಸ್ಸಿಂಗ್
ಬೆಂಗಳೂರು: ನಗರದ ಸದಾಶಿವನಗರದ ಆರ್‌ಎಂವಿ ಎಕ್ಸ್ಟೆಂಶನ್‌ನಲ್ಲಿರುವ... ಓದನ್ನು ಮುಂದುವರಿಸಿ
ಆನೇಕಲ್ ತಾಲ್ಲೂಕು
ಟ್ರಾಫಿಕ್‌ಗೆ ಬೈ ಬೈ: 700ಕ್ಕೂ ಹೆಚ್ಚು ಡ್ರೋನ್ ಹಾರಾಟದಿಂದ ವೈದ್ಯಕೀಯ ಮಾದರಿ ಸಾಗಣೆ ಹೊಸ ಮೈಲುಗಲ್ಲು
ಬೆಂಗಳೂರು: ನಾರಾಯಣ ಹೆಲ್ತ್ ಮತ್ತು ಏರ್‌ಬೌಂಡ್ ಸಂಸ್ಥೆಗಳು ಡ್ರೋನ... ಓದನ್ನು ಮುಂದುವರಿಸಿ
ಬಿಪಿಎಲ್ ಕಾರ್ಡ್ ಆದಾಯ ಮಿತಿ ₹3 ಲಕ್ಷಕ್ಕೆ ಹೆಚ್ಚಿಸುವ ಬಗ್ಗೆ ಸರ್ಕಾರ ಚಿಂತನೆ
ಬೆಂಗಳೂರು: ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸಿಹ... ಓದನ್ನು ಮುಂದುವರಿಸಿ
ವಾಹನ ಮಾಲೀಕರೇ ಎಚ್ಚರ: ಸರ್ಕಾರಿ ಸಾರಿಗೆ ಇಲಾಖೆ ಘೋಷಿಸಿದೆ ಹೊಸ ಎಫ್ಸಿ ನಿಯಮಗಳು!
ಬೆಂಗಳೂರು: ಬೆಂಗಳೂರಿನ ಆರ್‌ಟಿಓ ಕಚೇರಿಗಳಲ್ಲಿ ಹೊರರಾಜ್ಯದ ವಾಹನಗ... ಓದನ್ನು ಮುಂದುವರಿಸಿ
ಪ್ರಯಾಣಿಕರಿಗೆ ಸುಲಭ ಸುದ್ದಿ : ಬಿಎಂಟಿಸಿ ನಗದು ರಹಿತ ಟಿಕೆಟ್: ‘ನಮ್ಮ ಮೆಟ್ರೋ’ ಕಾರ್ಡ್ ಬಳಸಿ ಸುಲಭ ಸಂಚಾರ
ಬೆಂಗಳೂರು: ಪ್ರಯಾಣಿಕರಿಗೆ ಸಿಹಿ ಸುದ್ದಿ! ಬೃಹತ್ ಬೆಂಗಳೂರು ಮಹಾನ... ಓದನ್ನು ಮುಂದುವರಿಸಿ
ಮನೆ ಬಳಕೆಯ LPG ಗ್ರಾಹಕರಿಗೆ ಮೊದಲ ಆದ್ಯತೆ, ಬುಕ್ಕಿಂಗ್ ಅವಧಿ 25 ದಿನಕ್ಕೆ ಹೆಚ್ಚಳ
ದೆಹಲಿ: ಕೇಂದ್ರ ಸರ್ಕಾರವು ದೇಶದಲ್ಲಿ ಎಲ್‌ಪಿಜಿ (LPG) ಸಿಲಿಂಡರ್... ಓದನ್ನು ಮುಂದುವರಿಸಿ
ಇದು ಸರಿಯಲ್ಲ": LPG ದರ ಹೆಚ್ಚಳಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
ಬೆಂಗಳೂರು : ಕೇಂದ್ರ ಸರ್ಕಾರ ವಾಣಿಜ್ಯ ಬಳಕೆಯ ಎಲ್.ಪಿ.ಜಿ ಸಿಲಿಂಡ... ಓದನ್ನು ಮುಂದುವರಿಸಿ
ಗಲ್ಫ್ ಯುದ್ಧದ ಎಫೆಕ್ಟ್: ಬೆಂಗಳೂರಿನಲ್ಲಿ ಗ್ಯಾಸ್ ಸಿಲಿಂಡರ್ ಕೊರತೆ – ಹೋಟೆಲ್ ಬಂದ್ ಭೀತಿಯ ಎಚ್ಚರಿಕೆ
ಬೆಂಗಳೂರು : ನಗರದಲ್ಲಿ ಗಲ್ಫ್ ರಾಷ್ಟ್ರಗಳ ಯುದ್ಧದ ಪರಿಣಾಮ... ಓದನ್ನು ಮುಂದುವರಿಸಿ