ಚಿನ್ನಸ್ವಾಮಿ ದುರಂತ ಸ್ಮರಣೆ : ಕಾಲ್ತುಳಿತದಲ್ಲಿ ಮೃತರಾದ 11 ಜನರಿಗೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಶೇಷ ಗೌರವ
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ್ದ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟ 11 ಜನರ ಸ್ಮರಣಾರ್ಥವಾಗಿ 11 ಸೀಟುಗಳನ್ನು ಮೀಸಲಿಡಲು ಕೆಎಸ್‌ಸಿಎ ನಿರ್ಧರಿಸಿದೆ. ಚಿನ್ನಸ್ವಾಮಿ ಸ್ಟೇಡಿಯಂ ಹೊರಭಾಗದಲ್ಲಿ ಅಭಿಮಾನಿಗಳ ನಡುವೆ ಉಂಟಾದ ನೂಕುನುಗ್ಗಲು ಪರಿಣಾಮ ಕಾಲ್ತುಳಿತ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ 11 ಜನರು ಪ್ರಾಣ ಕಳೆದುಕೊಂಡಿದ್ದರು. ಈ ಹಿನ್ನೆಲೆ, ಪ್ರತಿಯೊಂದು ಪಂದ್ಯಕ್ಕೂ ಸ್ಟೇಡಿಯಂನಲ್ಲಿ 11 ಸೀಟುಗಳನ್ನು ಖಾಲಿ ಇಟ್ಟು, ಅವುಗಳನ್ನು ಮಾರಾಟ ಮಾಡದಂತೆ ನಿರ್ಧರಿಸಲಾಗಿದೆ.
ಅಂತಾರಾಷ್ಟ್ರೀಯ ಪಂದ್ಯಗಳ ಸಂದರ್ಭದಲ್ಲಿಯೂ ಸಹ ಈ 11 ಸೀಟುಗಳನ್ನು ಮೃತರ ಹೆಸರಿನಲ್ಲಿ ಮೀಸಲಿಡಲಾಗುತ್ತದೆ. ಇದೇ ವೇಳೆ, ಸ್ಟೇಡಿಯಂನ ಮುಖ್ಯ ದ್ವಾರದಲ್ಲಿ ಸ್ಮಾರಕ ಫಲಕ ಅಳವಡಿಸಿ, ಮೃತರ ಹೆಸರನ್ನು ದಾಖಲಿಸಲಾಗುತ್ತದೆ. ಇನ್ನೂ, ಆಟಗಾರರು ಅಭ್ಯಾಸದ ವೇಳೆ 11 ಸಂಖ್ಯೆಯ ಜೆರ್ಸಿಯನ್ನು ಧರಿಸುವ ಮೂಲಕ ಗೌರವ ಸಲ್ಲಿಸಲಿದ್ದಾರೆ. ಹಾಗೆಯೇ, ಐಪಿಎಲ್ 19ನೇ ಆವೃತ್ತಿಯ ಉದ್ಘಾಟನಾ ಪಂದ್ಯದ ವೇಳೆ ಕೆಎಸ್‌ಸಿಎ ಹಾಗೂ ಆರ್‌ಸಿಬಿ ಮ್ಯಾನೇಜ್ಮೆಂಟ್ ಮೃತರಿಗೆ ಒಂದು ನಿಮಿಷ ಮೌನಾಚರಣೆ ಸಲ್ಲಿಸಲು ತೀರ್ಮಾನಿಸಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
RCB vs SRH ಟಿಕೆಟ್ ಮಾರಾಟ: 2 ನಿಮಿಷದಲ್ಲಿ ಸೋಲ್ಡ್ ಔಟ್, ಅಭಿಮಾನಿಗಳ ಅಸಮಾಧಾನ
ಬೆಂಗಳೂರು: Royal Challengers Bangalore ಮತ್ತು Sunrisers H... ಓದನ್ನು ಮುಂದುವರಿಸಿ
🏏 ಐಪಿಎಲ್ 2026ಗೆ ಸಜ್ಜು: ಮೈದಾನಕ್ಕೆ ಹೋಗದೇ IPL ಮಜಾ – ಬಿಸಿಸಿಐ ಹೊಸ ವ್ಯವಸ್ಥೆ
ಬೆಂಗಳೂರು: 2026ರ Indian Premier League 2026 ಟೂರ್ನಿ ಇದೇ ಮ... ಓದನ್ನು ಮುಂದುವರಿಸಿ
RCB vs SRH ಮೆಗಾ ಫೈಟ್ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ: ಟಿಕೆಟ್ ಡೀಟೈಲ್ಸ್ ಇಲ್ಲಿದೆ!
ಬೆಂಗಳೂರು : IPL 2026ರ ಉದ್ಘಾಟನಾ ಪಂದ್ಯ ಮಾರ್ಚ್ 28ರಂದು ನಗರದ... ಓದನ್ನು ಮುಂದುವರಿಸಿ
ವಿಶ್ವಕಪ್‌ಗೆ ಭಾರತ ತಂಡದ 20 ಆಟಗಾರರ ಕಿರುಪಟ್ಟಿ ಸಿದ್ಧ
ನವದೆಹಲಿ: ಸತತ ಎರಡನೇ ಬಾರಿ ಟಿ20 ವಿಶ್ವಕಪ್ ಗೆದ್ದಿರುವ India n... ಓದನ್ನು ಮುಂದುವರಿಸಿ
KKRಗೆ ಗಾಯದ ಕಾಟ! ಐಪಿಎಲ್ ಮುನ್ನ KKRಗೆ ದೊಡ್ಡ ಶಾಕ್ – ಪ್ರಮುಖ ಬೌಲರ್‌ಗಳು ಗಾಯ
ನವದೆಹಲಿ: 2026ರ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನವೇ ಹಲವು ತಂಡಗ... ಓದನ್ನು ಮುಂದುವರಿಸಿ
ಚಾಂಪಿಯನ್ ತಂಡಕ್ಕೆ ಚಿಂತೆ : ಆರ್‌ಸಿಬಿ ಶಿಬಿರದಲ್ಲಿ ಯಶ್ ದಯಾಳ್ ಗೈರು – ಕಾರಣ ಏನು?
ಬೆಂಗಳೂರು: ಹಾಲಿ ಚಾಂಪಿಯನ್ Royal Challengers Bengaluru (ಆರ... ಓದನ್ನು ಮುಂದುವರಿಸಿ
RCB 2026 ಹೋಮ್ ಪಂದ್ಯಗಳು: ಟಿಕೆಟ್ ಮಾರಾಟ ಆರಂಭ, ಫೇಕ್ ಸೈಟ್‌ಗಳಿಂದ ದೂರವಿರಿ
ಬೆಂಗಳೂರು: 2026ರ ಐಪಿಎಲ್ ಟೂರ್ನಿಗೆ ಕೌಂಟ್‌ಡೌನ್ ಆರಂಭವಾಗಿದ್ದು... ಓದನ್ನು ಮುಂದುವರಿಸಿ
IPL 2026: ಚಿನ್ನಸ್ವಾಮಿ ಸ್ಟೇಡಿಯಂ ಸಜ್ಜು, ಉದ್ಘಾಟನಾ ಪಂದ್ಯಕ್ಕೆ ಕ್ಷಣಗಣನೆ
ಬೆಂಗಳೂರು: 2026 ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026 ಹಬ್ಬ... ಓದನ್ನು ಮುಂದುವರಿಸಿ
ಈ ಬಾರಿ ಅಂದುಕೊಂಡಷ್ಟು ಸುಲಭವಲ್ಲ: RCB ಆಟಗಾರರಿಗೆ ಕಿಂಗ್ ಕೊಹ್ಲಿ ಎಚ್ಚರಿಕೆ
ಬೆಂಗಳೂರು, ಚಿನ್ನಸ್ವಾಮಿ ಸ್ಟೇಡಿಯಂ : ಐಪಿಎಲ... ಓದನ್ನು ಮುಂದುವರಿಸಿ
ಕಾಮೆಂಟ್ರಿಗೆ ನಿವೃತ್ತಿ: ಲಕ್ಷ್ಮಣ್ ಶಿವರಾಮಕೃಷ್ಣನ್ ಬಿಸಿಸಿಐ ಮೇಲೆ ವರ್ಣಭೇದ ಆರೋಪ
ನವದೆಹಲಿ: ಐಪಿಎಲ್ 2026 ಆರಂಭಕ್ಕೆ ಇನ್ನೂ 8 ದಿನಗಳಿವೆ, ಆದರೆ ಟೀ... ಓದನ್ನು ಮುಂದುವರಿಸಿ