ದುಬೈನಿಂದ ಸುರಕ್ಷಿತವಾಗಿ ಬೆಂಗಳೂರಿಗೆ ಆಗಮಿಸಿದ ರಾಜ್ಯ ಚುನಾವಣಾ ಆಯುಕ್ತ! ಜಿ.ಎಸ್. ಸಂಗ್ರೇಶಿ, ಪುಷ್ಪಾ ಅಮರನಾಥ್
ಬೆಂಗಳೂರು: ದುಬೈನಿಂದ ಬೆಂಗಳೂರಿಗೆ ಬಂದ ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೇಶಿ ಹಾಗೂ ಕರ್ನಾಟಕ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಪ್ರಯಾಣ ಬೆಳೆಸಿದ್ದರು.
ಯುದ್ಧದ ಹಿನ್ನಲೆಯಲ್ಲಿ ದುಬೈನಲ್ಲಿ ಸ್ವಲ್ಪ ಆತಂಕ ಎದುರಾಗಿದ್ದುದಾಗಿ ಜಿ.ಎಸ್. ಸಂಗ್ರೇಶಿ ತಿಳಿಸಿದ್ದಾರೆ. ವಿದೇಶದಲ್ಲಿ ಈ ವಿಚಾರ ತಿಳಿದಾಗ ಮನೆ ಕುಟುಂಬಸ್ಥರು ಹಾಗೂ ಸ್ನೇಹಿತರು ಸಂಪರ್ಕಿಸಿ ಮಾಹಿತಿ ಕೇಳಿದ್ದರು. ಆದರೆ ಸುರಕ್ಷಿತವಾಗಿ ಬೆಂಗಳೂರಿಗೆ ಆಗಮಿಸಿದ್ದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಪುಷ್ಪಾ ಅಮರನಾಥ್ ಕೂಡ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಮಂಗಳೂರು
ನೇತ್ರಾವತಿ ನದಿ ತೀರದಲ್ಲಿ ರಾಶಿ ರಾಶಿ ಆಧಾರ್ ಕಾರ್ಡ್‌ಗಳು ತೇಲಿಬಂದವು.. ಸಾರ್ವಜನಿಕರು ಶಾಕ್
ಮಂಗಳೂರು: ಮಂಗಳೂರು ವಿಧಾನಸಭಾ ಕ್ಷೇತ್ರದ ಪುದು ಗ್ರಾಮ, ಫರಂಗಿಪೇಟ... ಓದನ್ನು ಮುಂದುವರಿಸಿ
‘ತೆರಿಗೆ ಹೇರುವ ರಾಮಯ್ಯ’: ಸಿದ್ದರಾಮಯ್ಯ ವಿರುದ್ಧ R. Ashoka ಟೀಕೆ
ಬೆಂಗಳೂರು: ರಾಜ್ಯ ಸರ್ಕಾರ ಈ ಬಾರಿ 1.15 ಲಕ್ಷ ಕೋಟಿ ರೂ. ಸಾಲ ಪಡೆಯುವ ಮೂಲಕ ಬಜೆಟ್ ಮ... ಓದನ್ನು ಮುಂದುವರಿಸಿ
ಒಳ ಮೀಸಲಾತಿ ಗೊಂದಲಕ್ಕೆ ಇನ್ನೆಷ್ಟು ವರ್ಷ? ಸಿಎಂ ಸಿದ್ದರಾಮಯ್ಯಗೆ ಸಚಿವ ಕುಮಾರಸ್ವಾಮಿ ಪ್ರಶ್ನೆ
ಬೆಂಗಳೂರು: ಒಳ ಮೀಸಲಾತಿ ವಿಚಾರವನ್ನು ಇತ್ಯರ್ಥಪಡಿಸಲು ಇನ್ನೆಷ್ಟು... ಓದನ್ನು ಮುಂದುವರಿಸಿ
ಕೂಡ್ಲಿಗಿ
ಕರಡಿ ದಾಳಿಗೆ ತುತ್ತಾದ ಓಬಣ್ಣರ ಕುಟುಂಬದ ಕಣ್ಣೀರೊರೆಸಿದ ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್
ವಿಜಯನಗರ ಜಿಲ್ಲೆ ಕೂಡ್ಲಿಗಿ : ತಾಲೂಕಿನ ಹಾಲಸಾಗರ ಗ್ರಾಮದ , ಕುರ... ಓದನ್ನು ಮುಂದುವರಿಸಿ
ಡಿ.ಕೆ. ಶಿವಕುಮಾರ್‌ಗೆ ಹೈಕೋರ್ಟ್ ರಿಲೀಫ್: ‘ನಾನು ಕರಸೇವಕ’ ಪೋಸ್ಟ್ ಪ್ರಕರಣದ ಎಫ್‌ಐಆರ್‌ಗೆ ತಡೆ
ಬೆಂಗಳೂರು: ‘ನಾನು ಕರಸೇವಕ, ನನ್ನನ್ನೂ ಬಂಧಿಸಿ’ ಅಭಿಯಾನಕ್ಕೆ ಸಂಬ... ಓದನ್ನು ಮುಂದುವರಿಸಿ
ಒಳಮೀಸಲಾತಿ ಗೊಂದಲ: ಸಚಿವ ಸಂಪುಟ ಇಂದು ಚರ್ಚಿಸಿ ಅಂತಿಮ ತೀರ್ಮಾನ
ಬೆಂಗಳೂರು: ನೇಮಕಾತಿಯೊಳಗಿನ ಒಳಮೀಸಲಾತಿ ಗೊಂದಲ ಕುರಿತು ಇಂದು ಸಚಿ... ಓದನ್ನು ಮುಂದುವರಿಸಿ
ನಿಗಮ–ಮಂಡಳಿ ಅಧ್ಯಕ್ಷರ ಮೇಲಿನ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೈಕೋರ್ಟ್ ಇತ್ಯರ್ಥ
ಬೆಂಗಳೂರು: ರಾಜ್ಯದಲ್ಲಿ 34 ಮಂದಿ ಶಾಸಕರನ್ನು ನಿಗಮ ಮತ್ತು ಮಂಡಳಿ... ಓದನ್ನು ಮುಂದುವರಿಸಿ
ದೇವನಹಳ್ಳಿ
ಯುದ್ಧದ ಮಧ್ಯೆ ಜಿದ್ದಾದಿಂದ ಕನ್ನಡಿಗರ ಸುರಕ್ಷಿತ ಆಗಮನ: 6E78 ವಿಮಾನ ಬೆಂಗಳೂರಿಗೆ
ದೇವನಹಳ್ಳಿ: ಯುದ್ಧ ಪರಿಸ್ಥಿತಿಯ ನಡುವೆಯೂ ಜಿದ್ದಾ ನಗರದಿಂದ ಕನ್ನ... ಓದನ್ನು ಮುಂದುವರಿಸಿ
ಡ್ರೋನ್ ಹಾರಾಟ ನಿಷೇಧ: ಬೆಳಗಾವಿ ವಿಮಾನ ನಿಲ್ದಾಣದ ಭದ್ರತೆ ಗಂಭೀರ ಕ್ರಮ
ಬೆಳಗಾವಿ: ನಗರದಲ್ಲಿರುವ Belagavi Airport (ಸಾಂಬ್ರಾ ವಿಮಾನ ನಿ... ಓದನ್ನು ಮುಂದುವರಿಸಿ
ಮಾರ್ಚ್ 6ಕ್ಕೆ ರಾಜ್ಯ ಬಜೆಟ್: ದಾಖಲೆಯ 17ನೇ ಬಜೆಟ್ ಮಂಡಿಸಲು ಸಿದ್ದರಾಮಯ್ಯ ರೆಡಿ
ಬೆಂಗಳೂರು: ರಾಜ್ಯದಲ್ಲಿ ರಾಜಕೀಯ ಪವರ್ ಫೈಟ್ ನಡುವೆಯೇ ಮುಖ್ಯಮಂತ್... ಓದನ್ನು ಮುಂದುವರಿಸಿ