ಎಲಾನ್ ಮಸ್ಕ್ ಘೋಷಣೆ: ಮುಂದಿನ 10 ವರ್ಷಗಳಲ್ಲಿ ಚಂದ್ರನ ಮೇಲೆ ಸ್ವಾಯತ್ತ ನಗರ ನಿರ್ಮಾಣ

ಜಗತ್ತಿನಲ್ಲಿ ಜನಸಂಖ್ಯೆ ವೇಗವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭೂಮಿಯ ಮೇಲೆ ವಾಸಕ್ಕೆ ಸೂಕ್ತ ಸ್ಥಳದ ಕೊರತೆ ಗಂಭೀರವಾಗಿದೆ. ಇದಕ್ಕೆ ತಂತ್ರಜ್ಞಾನದ ಮೂಲಕ ಪರಿಹಾರ ಕಂಡುಹಿಡಿಯಲು ಮುಂದಾಗಿರುವ ಸ್ಪೇಸ್‌ಎಕ್ಸ್ ಮಾಲೀಕ ಮತ್ತು ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್, ಮುಂದಿನ 10 ವರ್ಷಗಳಲ್ಲಿ ಚಂದ್ರನ ಮೇಲೆ ನಗರವನ್ನು ನಿರ್ಮಿಸಿ, ಅಲ್ಲಿ ಮಾನವರು ವಾಸಿಸುವಂತೆ ಮಾಡಲಾಗುತ್ತದೆ ಎಂದು ಘೋಷಿಸಿದ್ದಾರೆ.

 

ಚಂದ್ರನ ಮೇಲ್ಮೈ ಮತ್ತು ಮಂಗಳ ಗ್ರಹದಲ್ಲಿ ಮಾನವ ವಾಸ ಸಾಧ್ಯತೆ ಬಗ್ಗೆ ಈಗಾಗಲೇ ಜಗತ್ತಿನ ಹಲವು ರಾಷ್ಟ್ರಗಳು ಸಂಶೋಧನೆ ನಡೆಸುತ್ತಿವೆ. ಚೀನಾ, ಅಮೇರಿಕಾ ಸೇರಿದಂತೆ ಅನೇಕ ದೇಶಗಳ ವಿಜ್ಞಾನಿಗಳು ಭವಿಷ್ಯದ ‘ಫ್ಯೂಚರ್ ಸಿಟಿ’ಗಳನ್ನು ರೂಪಿಸುವ ಕನಸುಗಳನ್ನು ಹೊಂದಿರುವ ಸ್ಪರ್ಧೆಯಲ್ಲಿ, ಎಲಾನ್ ಮಸ್ಕ್ ಮುಂಚೂಣಿಯಲ್ಲಿದ್ದಾರೆ.

 

ಮಸ್ಕ್ ತಮ್ಮ ಅಧಿಕೃತ X (ಹಿಂದಿನ Twitter) ಖಾತೆಯಲ್ಲಿ, “ಸ್ಪೇಸ್‌ಎಕ್ಸ್ ಈಗಾಗಲೇ ಚಂದ್ರನ ಮೇಲೆ ಸ್ವಯಂ-ಬೆಳೆಯುವ (self-sustaining) ನಗರ ನಿರ್ಮಿಸುವತ್ತ ಗಮನ ಹರಿಸಿದೆ. ತಂತ್ರಜ್ಞಾನ ವೇಗವಾಗಿ ಅಭಿವೃದ್ಧಿಯಾಗುತ್ತಿರುವುದರಿಂದ 10 ವರ್ಷಕ್ಕಿಂತಲೂ ಕಡಿಮೆ ಸಮಯದಲ್ಲಿ ನಗರ ನಿರ್ಮಾಣ ಸಾಧ್ಯ” ಎಂದು ತಿಳಿಸಿದ್ದಾರೆ.

 

ಈ ಯೋಜನೆಯು ಮಾನವ ವಾಸಕ್ಕೆ ಅಗತ್ಯ ಮೂಲಸೌಕರ್ಯ, ಆಹಾರ ಉತ್ಪಾದನೆ, ವಾತಾವರಣ ನಿಯಂತ್ರಣ ಮತ್ತು ಶಕ್ತಿ ಉತ್ಪಾದನೆ ಸೇರಿದಂತೆ ಹಲವಾರು ಸವಾಲುಗಳನ್ನು ತಂತ್ರಜ್ಞಾನದ ಮೂಲಕ ಪರಿಹರಿಸುವ ಗುರಿಯನ್ನು ಹೊಂದಿದೆ. ಈ ಯೋಜನೆ ಯಶಸ್ವಿಯಾದರೆ, ಭೂಮಿಯ ಹೊರಗಿನ ಮಾನವ ವಾಸದ ಕನಸು ನನಸಾಗುವ ಸಾಧ್ಯತೆ ಇದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

15 hours ago

   
Image 1
Image 1

ಕೇಂದ್ರ ಸರ್ಕಾರ ಪಡಿತರಕ್ಕೆ ನಗದು ವರ್ಗಾವಣೆ ವ್ಯವಸ್ಥೆ: ಫಲಾನುಭವಿಗಳಿಗೆ ನೇರ ಲಾಭ

ಇಲ್ಲಿಯವರೆಗೆ ಅಕ್ಕಿ, ಗೋಧಿ ಮತ್ತು ಬೇಳೆಕಾಳುಗಳನ್ನು ಪಡಿತರ ಅಂಗಡಿಗಳ ಮೂಲಕ ವಿತರಿಸಲಾ... ಓದನ್ನು ಮುಂದುವರಿಸಿ


Edited by: ಬಾನು

15 hours ago

   
Image 1

“ಡಿಜಿಟಲ್ ಪಾವತಿಯಲ್ಲಿ ಭಾರತ ಅಗ್ರಸ್ಥಾನ: UPI 8 ದೇಶಗಳಲ್ಲಿ, 23 ಸಹಕರಿ ಒಪ್ಪಂದ

ನವದೆಹಲಿ: ಯುಎಇ, ಸಿಂಗಾಪುರ, ಭೂತಾನ್, ನೇಪಾಳ, ಶ್ರೀಲಂಕಾ, ಫ್ರಾನ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

‘ಗೃಹಲಕ್ಷ್ಮಿ’ ಯೋಜನೆಯ ಹಣದ ದುರುಪಯೋಗ ತಡೆಯಲು ಹೊಸ ನಿಯಮ ಜಾರಿ

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ಸೋಮವಾರದಿಂದ ಜಾರಿಗೆ ಬರುವ ಮೆಟ್ರೋ ಟಿಕೆಟ್ ದರ ಏರಿಕೆಗೆ ತಾತ್ಕಾಲಿಕ ತಡೆ

ಬೆಂಗಳೂರು:-ಮೆಟ್ರೋ ಪ್ರಯಾಣಿಕರಿಗೆ ಶುಭವಾರ্তা: ಬೆಂಗಳೂರಿನ ಮೆಟ್... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

MSMEಗೆ 20 ಲಕ್ಷದವರೆಗೂ ಅಡಮಾನ ರಹಿತ ಸಾಲ; ಸೈಬರ್ ವಂಚನೆಗೆ 25 ಸಾವಿರ ಪರಿಹಾರ – RBI ಪ್ರಸ್ತಾವನೆ

ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ (RBI) ಇಂದು ತನ್ನ ದ್ವೈಮಾ... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1
ಬೆಂಗಳೂರು ನಗರ

ನಮ್ಮ ಮೆಟ್ರೋ ನಂತರ ಕಾವೇರಿ ನೀರು ಇನ್ನೂ ಬೆಳೆದಿದೆ! ಏಪ್ರಿಲ್ 1 ರಿಂದ 3% ದರ ಏರಿಕೆ

ಬೆಂಗಳೂರು: ಮೆಟ್ರೋ ಟಿಕೆಟ್ ದರವನ್ನು ಏರಿಸಿದ ನಂತರ, ಬೆಂಗಳೂರಿನ... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1
ಉಡುಪಿ

ಕ್ಷಣದಲ್ಲಿ ಕೋಟೀಶ್ವರ! ಉಡುಪಿಯ ಶಂತನಿಗೆ UAE ಲಾಟರಿಯಲ್ಲಿ 49 ಕೋಟಿ ರೂಪಾಯಿ ಜ್ಯಾಕ್‌ಪಾಟ್

ಉಡುಪಿ: ಓಮನ್ನಲ್ಲಿ ರಿಟೇಲ್ ವಲಯದಲ್ಲಿ ಉದ್ಯೋಗ ನಿರ್ವಹಿಸುತ್ತಿದ್... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1

ಚಿನ್ನದ ಬೆಲೆ ಇಳಿಯುತ್ತಿದೆ: ಮರುಬೆಲೆ ಏರಿದ ಮೇಲೂ ತಡಮಾಡದೇ ಖರೀದಿ ಮಾಡಿ!”

ಬೆಂಗಳೂರು :  ಚಿನ್ನದ ದರವು ಇತ್ತೀಚೆಗೆ ಕಡಿಮೆ ಆಗುತ್ತಿದೆ... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1

“ಪಿತ್ರಾರ್ಜಿತ ಆಸ್ತಿ ಪಡೆಯಲು: ವಂಶವೃಕ್ಷದ ಜೊತೆಗೆ ಈ ದಾಖಲೆಗಳು ಕಡ್ಡಾಯ!”

ನವದೆಹಲಿ: ಭಾರತದಲ್ಲಿ ಆಸ್ತಿ ಹಂಚಿಕೆಗೆ ಸಂಬಂಧಿಸಿದಂತೆ ಸ್ಪಷ್ಟ ಕ... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1

“ಒಮ್ಮೆ ಹೂಡಿಕೆ, ತಿಂಗಳಿಗೆ ₹5,500 ಗ್ಯಾರಂಟಿ! – ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ: ಸೂಪರ್ ಸ್ಕೀಮ್”

ನವದೆಹಲಿ: ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (MIS) ಸರ್ಕಾರದಿಂದ... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1