ಹೃದಯವಿದ್ರಾವಕ ಘಟನೆ: ಪೊಲೀಸಪ್ಪನ ಕಿರುಕುಳ ಆರೋಪದ ಮಧ್ಯೆ ವಿಧವಾ ಮಹಿಳೆಯ ಆತ್ಮಹತ್ಯೆ
ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ವಿಧವಾ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಬೆಳಕಿಗೆ ಬಂದಿದೆ. ಮೃತರನ್ನು ಸ್ವಾತಿ (ಹೆಸರು ಬದಲಿಸಲಾಗಿದೆ) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಸಿಬ್ಬಂದಿಯೊಬ್ಬರ ವಿರುದ್ಧ ಕಿರುಕುಳದ ಆರೋಪ ಕೇಳಿಬಂದಿದೆ. ಕುಟುಂಬದವರ ಪ್ರಕಾರ, ಸ್ವಾತಿಗೆ ಏಳು ವರ್ಷಗಳ ಹಿಂದೆ ವಿವಾಹವಾಗಿದ್ದು, ಇತ್ತೀಚೆಗೆ ಪತಿ ಅನಾರೋಗ್ಯದಿಂದ ನಿಧನರಾಗಿದ್ದರು. ಈ ವೈಯಕ್ತಿಕ ಸಂಕಷ್ಟದ ನಡುವೆಯೇ ಸಾಮಾಜಿಕ ಜಾಲತಾಣಗಳ ಮೂಲಕ ಒಬ್ಬ ಪೊಲೀಸ್ ಸಿಬ್ಬಂದಿ ಸಂಪರ್ಕ ಸಾಧಿಸಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಪ್ರತಿಕ್ರಿಯಿಸದೇ ಸ್ವಾತಿ ಆ ಖಾತೆಯನ್ನು ನಿರ್ಬಂಧಿಸಿದ್ದರೆನ್ನಲಾಗಿದೆ.
ಆ ಬಳಿಕ ಬೇರೆ ಖಾತೆಯಿಂದ ಅಪಪ್ರಚಾರ ನಡೆಸಲಾಗಿದೆ ಎಂಬ ಆರೋಪವೂ ಕುಟುಂಬದವರು ಮಾಡಿದ್ದಾರೆ. ನಿರಂತರ ಮಾನಸಿಕ ಒತ್ತಡವನ್ನು ತಾಳಲಾರದೆ ಸ್ವಾತಿ ವಾಟ್ಸಾಪ್‌ನಲ್ಲಿ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಘಟನೆ ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತಳ ಕುಟುಂಬಸ್ಥರು ಸಂಬಂಧಿತ ಪೊಲೀಸ್ ಸಿಬ್ಬಂದಿಯ ವಿರುದ್ಧ ಸೂಕ್ತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ತನಿಖೆಯ ನಂತರ ತಿಳಿಯಲಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಹುಮ್ನಾಬಾದ್ ಪೊಲೀಸ್ ಕಾರ್ಯಾಚರಣೆಯಲ್ಲಿ ಹೈವೇ ದರೋಡೆಗೋರರು ಸೆರೆ
ಬೀದರ್ : ಹೈವೇ ಮೇಲೆ ಮಾರಕ ಅಸ್ತ್ರಗಳನ್ನು ಹಿಡಿದು ವಾಹನ ಚಾಲಕರನ್... ಓದನ್ನು ಮುಂದುವರಿಸಿ
ಮೋಸ್ಟ್ ವಾಂಟೆಡ್ ಉಗ್ರ ಜುನೈದ್ ಅಹ್ಮದ್ ಮಾಹಿತಿ ನೀಡಿದವರಿಗೆ ₹5 ಲಕ್ಷ ಬಹುಮಾನ-ಎನ್‌ಐಎ ಘೋಷಣೆ
ಬೆಂಗಳೂರು : ರಾಷ್ಟ್ರೀಯ ತನಿಖಾ ಸಂಸ್ಥೆ (National Investigati... ಓದನ್ನು ಮುಂದುವರಿಸಿ
ಕೊಪ್ಪಳ ಗ್ಯಾಂಗ್ ರೇಪ್ ಪ್ರಕರಣ: ಮೂವರಿಗೆ ಮರಣದಂಡನೆ ವಿಧಿಸಿದ ಕೋರ್ಟ್
ಕೊಪ್ಪಳ : ಮದ್ಯ ಮತ್ತು ಮಾದಕ ವಸ್ತುಗಳ ಅಮಲಿನಲ್ಲಿದ್ದ ಮೂವರು ವ್ಯ... ಓದನ್ನು ಮುಂದುವರಿಸಿ
ಶಿವಾಜಿ ಜಯಂತಿ ಮೆರವಣಿಗೆಯಲ್ಲಿ ಕಲ್ಲು ತೂರಾಟ-ಎಸ್‌ಪಿ ಸಿದ್ದಾರ್ಥ ಗೋಯೆಲ್‌ಗೆ ಕಲ್ಲು ತಗುಲಿದ ಶಂಕೆ
ಬಾಗಲಕೋಟೆ : ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದ... ಓದನ್ನು ಮುಂದುವರಿಸಿ
ಮದ್ದೂರು
ಮಂಡ್ಯ: ಗೆಜ್ಜಲಗೆರೆ ಮನ್‌ಮುಲ್ ಅಧಿಕಾರಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ
ಮಂಡ್ಯ: ಮದ್ದೂರು ತಾಲೂಕಿನ ಮನ್‌ಮುಲ್ ಮೇಗಾ ಡೈರಿಯ ಉಪ ವ್ಯವಸ್ಥಾಪ... ಓದನ್ನು ಮುಂದುವರಿಸಿ
ಮಂಗಳೂರು
ಕ್ರಿಕೆಟ್ ಆಟದ ವೇಳೆ ಸ್ಫೋಟ – ಬಂದಾರು ಗ್ರಾಮದಲ್ಲಿ ಬಾಲಕನಿಗೆ ಗಾಯ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಬಂದಾ... ಓದನ್ನು ಮುಂದುವರಿಸಿ
ದೊಡ್ಡಬಳ್ಳಾಪುರ ತಾಲೂಕು
ಖಾಸಗಿ ಕಾಂಪೌಂಡ್‌ನಲ್ಲಿ ಶವ ಪತ್ತೆ: ಮರದಲ್ಲಿ ನೇತಾಡುತ್ತಿದ್ದ ಬುರುಡೆ
ದೊಡ್ಡಬಳ್ಳಾಪುರ : ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟ... ಓದನ್ನು ಮುಂದುವರಿಸಿ
ಪ್ರಿಯಕರನಿಗಾಗಿ ಕಳ್ಳತನ ಮಾಡಿದ ಪ್ರಮೀಳಾ ಅರೆಸ್ಟ್ – ಬೆಳ್ಳೂರು ಪೊಲೀಸ್ ಸಾಧನೆ
ಬೆಂಗಳೂರು: ಬಾಬುಸಾಪಾಳ್ಯ ಪ್ರದೇಶದ ಹೆಣ್ಣೂರು ಪೊಲೀಸ್ ಠಾಣೆ ಸಿಬ್... ಓದನ್ನು ಮುಂದುವರಿಸಿ
ಪೆರೋಲ್ ಮೇಲೆ ಬಂದ ಕಳ್ಳನ ರಾಬರಿ: ದರೋಡೆ ಮಾಡಿ ತಕ್ಷಣವೇ ಜೈಲು ಸೇರ್ಪಡೆ!
ಬೆಂಗಳೂರು : ಬ್ಯಾಡರಹಳ್ಳಿ ಪ್ರದೇಶದಲ್ಲಿ ಪೊಲೀಸ್ ಸಮವಸ್ತ್ರ ಧರಿಸ... ಓದನ್ನು ಮುಂದುವರಿಸಿ
ಕೆಂಗೇರಿ ತಡರಾತ್ರಿ ಅಗ್ನಿ: ಮೈಲಾರಪ್ಪ ಮೃತ, ಡಿಸಿಪಿ ಅನಿತಾ ಹದ್ದಣ್ಣನವರ್ ಮಾಹಿತಿ
ಬೆಂಗಳೂರು : ಕೆಂಗೇರಿ ಪ್ರದೇಶದಲ್ಲಿ ತಡರಾತ್ರಿ ಸಂಭವಿಸಿದ ಅಗ್ನಿ... ಓದನ್ನು ಮುಂದುವರಿಸಿ