ಖಾಸಗಿ ಕಾಂಪೌಂಡ್‌ನಲ್ಲಿ ಶವ ಪತ್ತೆ: ಮರದಲ್ಲಿ ನೇತಾಡುತ್ತಿದ್ದ ಬುರುಡೆ
ದೊಡ್ಡಬಳ್ಳಾಪುರ : ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಕಂಪೌಂಡ್ ಒಳಗೆ ಅಪರಿಚಿತ ಶವ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸುಮಾರು 8 ಎಕರೆ ವ್ಯಾಪ್ತಿಯ ಖಾಸಗಿ ಕಂಪನಿಯ ಆವರಣದಲ್ಲಿ ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಅಸ್ಥಿಪಂಜರ ಕಂಡುಬಂದಿದೆ. ಶವ ಕೊಳೆದು ದೇಹದ ಹಲವಾರು ಭಾಗಗಳು ಕಳಚಿ ಬಿದ್ದಿದ್ದು, ಬುರುಡೆ ಮಾತ್ರ ಮರದ ಕೊಂಬೆಯಲ್ಲಿ ನೇತಾಡುತ್ತಿದ್ದ ಸ್ಥಿತಿಯಲ್ಲಿ ಕಂಡುಬಂದಿದೆ.
ಮರದ ಕೆಳಭಾಗದಲ್ಲಿ ದಟ್ಟ ಪೊದೆಗಳಿದ್ದುದರಿಂದ ಈ ಘಟನೆ ಹೆಚ್ಚು ದಿನ ಬೆಳಕಿಗೆ ಬಾರದಿರಬಹುದೆಂಬುದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯರು ಅಂದಾಜಿಸಿದಂತೆ, ಶವವು ಐದುರಿಂದ ಆರು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯದೇ ಇರಬಹುದು. ಆದರೆ ಇದು ಆತ್ಮಹತ್ಯೆ ಅಥವಾ ಕೊಲೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ತ್ವರಿತವಾಗಿ ಮಾಹಿತಿ ದೊರಕಿದ ತಕ್ಷಣ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶವದ ಅವಶೇಷಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಹೃದಯವಿದ್ರಾವಕ ಘಟನೆ: ಪೊಲೀಸಪ್ಪನ ಕಿರುಕುಳ ಆರೋಪದ ಮಧ್ಯೆ ವಿಧವಾ ಮಹಿಳೆಯ ಆತ್ಮಹತ್ಯೆ
ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ... ಓದನ್ನು ಮುಂದುವರಿಸಿ
ಹುಮ್ನಾಬಾದ್ ಪೊಲೀಸ್ ಕಾರ್ಯಾಚರಣೆಯಲ್ಲಿ ಹೈವೇ ದರೋಡೆಗೋರರು ಸೆರೆ
ಬೀದರ್ : ಹೈವೇ ಮೇಲೆ ಮಾರಕ ಅಸ್ತ್ರಗಳನ್ನು ಹಿಡಿದು ವಾಹನ ಚಾಲಕರನ್... ಓದನ್ನು ಮುಂದುವರಿಸಿ
ಮೋಸ್ಟ್ ವಾಂಟೆಡ್ ಉಗ್ರ ಜುನೈದ್ ಅಹ್ಮದ್ ಮಾಹಿತಿ ನೀಡಿದವರಿಗೆ ₹5 ಲಕ್ಷ ಬಹುಮಾನ-ಎನ್‌ಐಎ ಘೋಷಣೆ
ಬೆಂಗಳೂರು : ರಾಷ್ಟ್ರೀಯ ತನಿಖಾ ಸಂಸ್ಥೆ (National Investigati... ಓದನ್ನು ಮುಂದುವರಿಸಿ
ಕೊಪ್ಪಳ ಗ್ಯಾಂಗ್ ರೇಪ್ ಪ್ರಕರಣ: ಮೂವರಿಗೆ ಮರಣದಂಡನೆ ವಿಧಿಸಿದ ಕೋರ್ಟ್
ಕೊಪ್ಪಳ : ಮದ್ಯ ಮತ್ತು ಮಾದಕ ವಸ್ತುಗಳ ಅಮಲಿನಲ್ಲಿದ್ದ ಮೂವರು ವ್ಯ... ಓದನ್ನು ಮುಂದುವರಿಸಿ
ಶಿವಾಜಿ ಜಯಂತಿ ಮೆರವಣಿಗೆಯಲ್ಲಿ ಕಲ್ಲು ತೂರಾಟ-ಎಸ್‌ಪಿ ಸಿದ್ದಾರ್ಥ ಗೋಯೆಲ್‌ಗೆ ಕಲ್ಲು ತಗುಲಿದ ಶಂಕೆ
ಬಾಗಲಕೋಟೆ : ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದ... ಓದನ್ನು ಮುಂದುವರಿಸಿ
ಮದ್ದೂರು
ಮಂಡ್ಯ: ಗೆಜ್ಜಲಗೆರೆ ಮನ್‌ಮುಲ್ ಅಧಿಕಾರಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ
ಮಂಡ್ಯ: ಮದ್ದೂರು ತಾಲೂಕಿನ ಮನ್‌ಮುಲ್ ಮೇಗಾ ಡೈರಿಯ ಉಪ ವ್ಯವಸ್ಥಾಪ... ಓದನ್ನು ಮುಂದುವರಿಸಿ
ಮಂಗಳೂರು
ಕ್ರಿಕೆಟ್ ಆಟದ ವೇಳೆ ಸ್ಫೋಟ – ಬಂದಾರು ಗ್ರಾಮದಲ್ಲಿ ಬಾಲಕನಿಗೆ ಗಾಯ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಬಂದಾ... ಓದನ್ನು ಮುಂದುವರಿಸಿ
ಪ್ರಿಯಕರನಿಗಾಗಿ ಕಳ್ಳತನ ಮಾಡಿದ ಪ್ರಮೀಳಾ ಅರೆಸ್ಟ್ – ಬೆಳ್ಳೂರು ಪೊಲೀಸ್ ಸಾಧನೆ
ಬೆಂಗಳೂರು: ಬಾಬುಸಾಪಾಳ್ಯ ಪ್ರದೇಶದ ಹೆಣ್ಣೂರು ಪೊಲೀಸ್ ಠಾಣೆ ಸಿಬ್... ಓದನ್ನು ಮುಂದುವರಿಸಿ
ಪೆರೋಲ್ ಮೇಲೆ ಬಂದ ಕಳ್ಳನ ರಾಬರಿ: ದರೋಡೆ ಮಾಡಿ ತಕ್ಷಣವೇ ಜೈಲು ಸೇರ್ಪಡೆ!
ಬೆಂಗಳೂರು : ಬ್ಯಾಡರಹಳ್ಳಿ ಪ್ರದೇಶದಲ್ಲಿ ಪೊಲೀಸ್ ಸಮವಸ್ತ್ರ ಧರಿಸ... ಓದನ್ನು ಮುಂದುವರಿಸಿ
ಕೆಂಗೇರಿ ತಡರಾತ್ರಿ ಅಗ್ನಿ: ಮೈಲಾರಪ್ಪ ಮೃತ, ಡಿಸಿಪಿ ಅನಿತಾ ಹದ್ದಣ್ಣನವರ್ ಮಾಹಿತಿ
ಬೆಂಗಳೂರು : ಕೆಂಗೇರಿ ಪ್ರದೇಶದಲ್ಲಿ ತಡರಾತ್ರಿ ಸಂಭವಿಸಿದ ಅಗ್ನಿ... ಓದನ್ನು ಮುಂದುವರಿಸಿ