ಇಂಧನ ದರ ಏರಿಕೆ – ವಾಹನ ಮಾಲೀಕರಿಗೆ ಮತ್ತೊಂದು ಶಾಕ್
ನವದೆಹಲಿ: ಇಂಧನ ದರ ಏರಿಕೆ ಹಿನ್ನೆಲೆಯಲ್ಲಿ ವಾಹನ ಮಾಲೀಕರಿಗೆ ಮತ್ತೊಂದು ಶಾಕ್ ಎದುರಾಗಿದೆ. ಖಾಸಗಿ ಸ್ವಾಮ್ಯದ ಶೆಲ್ ಪೆಟ್ರೋಲ್ ಬಂಕ್ ಕಳೆದ 15 ದಿನಗಳಲ್ಲಿ ಮೂರನೇ ಬಾರಿ ದರ ಹೆಚ್ಚಿಸಿದೆ. ಪ್ರೀಮಿಯಂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಮನಾರ್ಹವಾಗಿ ಏರಿಕೆಯಾಗಿದ್ದು, ಇದರಿಂದ ಐಷಾರಾಮಿ ವಾಹನ ಬಳಕೆದಾರರು ಸೇರಿದಂತೆ ಸಾಮಾನ್ಯ ಗ್ರಾಹಕರ ಮೇಲೂ ಹೆಚ್ಚುವರಿ ಹೊರೆ ಬಿದ್ದಿದೆ.
ಇಂಡಿಯನ್ ಆಯಿಲ್ ಕಂಪನಿಯ XP100 ಪ್ರೀಮಿಯಂ ಪೆಟ್ರೋಲ್ ದರವನ್ನು ₹149ರಿಂದ ₹160ಕ್ಕೆ ಏರಿಸಲಾಗಿದ್ದು, ಎಕ್ಸ್ಟ್ರಾ ಗ್ರೀನ್ ಡೀಸೆಲ್ ದರವೂ ₹91.49ರಿಂದ ₹92.99ಕ್ಕೆ ಹೆಚ್ಚಿಸಲಾಗಿದೆ. ಮಧ್ಯಪ್ರಾಚ್ಯದ ಸಂಘರ್ಷದ ಪರಿಣಾಮವಾಗಿ ವಿಮಾನ ಇಂಧನದ ದರದಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಒಂದು ತಿಂಗಳ ಹಿಂದೆ ₹96 ಸಾವಿರದಷ್ಟಿದ್ದ ಜೆಟ್ ಫ್ಯೂಲ್ ದರ ಇದೀಗ ₹2 ಲಕ್ಷಕ್ಕೂ ಅಧಿಕವಾಗಿದೆ. ಇದೇ ವೇಳೆ, ಎಟಿಎಫ್ ದರ ದೇಶೀಯವಾಗಿ ಪ್ರತಿ ಕಿಲೋಲೀಟರ್‌ಗೆ ₹1.04 ಲಕ್ಷ ತಲುಪಿದ್ದು, ಇತ್ತೀಚೆಗೆ ಶೇಕಡಾ 8.6ರಷ್ಟು ಏರಿಕೆ ಕಂಡಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ತಂದೆಯ ಮೇಲಿ ಸಿಟ್ಟಿಗೆ ಮಗು ಬಲಿ: ಕಾಲು ಹಿಡಿದು ತಲೆಯನ್ನ ರಸ್ತೆಗೆ ಚಚ್ಚಿದ ಪಾಪಿ!
ಮುಂಬೈ: ತಂದೆಯ ಮೇಲಿನ ವೈಮನಸ್ಸಿನ ಹಿನ್ನೆಲೆ, ನಾಲ್ಕು ವರ್ಷದ ಬಾಲ... ಓದನ್ನು ಮುಂದುವರಿಸಿ
ರಸಗೊಬ್ಬರ, LPG, ಇಂಧನ ಸಾಕಷ್ಟು: ಆತಂಕ ಬೇಡ ಎಂದ ಕೇಂದ್ರ
ನವದೆಹಲಿ: ಇರಾನ್ ಸಂಬಂಧಿತ ಉದ್ವಿಗ್ನತೆಯ ಹಿನ್ನೆಲೆ ದೇಶದಲ್ಲಿ ಅಗ... ಓದನ್ನು ಮುಂದುವರಿಸಿ
ಮಹಾವೀರ್ ಜಯಂತಿ: ಸಂಪ್ರತಿ ಸಂಗ್ರಹಾಲಯ ಉದ್ಘಾಟಿಸಿದ ಪ್ರಧಾನಿ ಮೋದಿ
ಗುಜರಾತ್: ಮಹಾವೀರ್ ಜಯಂತಿ ಪ್ರಯುಕ್ತ ಗಾಂಧಿನಗರದ ಕೋಬಾ ತೀರ್ಥದಲ್... ಓದನ್ನು ಮುಂದುವರಿಸಿ
ಭಾರತ ನಕ್ಸಲ್ ಮುಕ್ತತೆಗೆ ಹತ್ತಿರ: ಗೃಹ ಸಚಿವ ಅಮಿತ್ ಶಾ
ನವದೆಹಲಿ: ದೇಶದಲ್ಲಿ ನಕ್ಸಲ್ವಾದವು ಅಂತ್ಯದ ಹಂತಕ್ಕೆ ತಲುಪಿದ್ದು,... ಓದನ್ನು ಮುಂದುವರಿಸಿ
ಬಿಜೆಪಿ ಬಂದರೆ ‘ಲಕ್ಷ್ಮಿ ಭಂಡಾರ್’ ರದ್ದು: ಮಮತಾ ಬ್ಯಾನರ್ಜಿ ಆರೋಪ
ಪಶ್ಚಿಮ ಬಂಗಾಳ: ಬಿಜೆಪಿ ಅಧಿಕಾರಕ್ಕೆ ಬಂದರೆ ಜನರಿಗೆ ನೀಡಲಾಗುತ್ತ... ಓದನ್ನು ಮುಂದುವರಿಸಿ
ವಿಚ್ಛೇದನ ಸಿಕ್ಕ ಖುಷಿಯಲ್ಲಿ 9 ಕಿಮೀ ದೀಡ ನಮಸ್ಕಾರ: ಯುವಕನ ವಿಭಿನ್ನ ಹರಕೆ
ಲಕ್ನೋ: ವಿಚ್ಛೇದನವನ್ನು ಸಾಮಾನ್ಯವಾಗಿ ದುಃಖದ ಘಟನೆಯಾಗಿ ಕಾಣಲಾಗು... ಓದನ್ನು ಮುಂದುವರಿಸಿ
ಭಾರತದಿಂದ ತುರ್ತು ನೆರವು: ಶ್ರೀಲಂಕಾ ಇಂಧನ ಕೊರತೆಗೆ 38,000 ಮೆಟ್ರಿಕ್ ಟನ್ ಪೂರೈಕೆ
ಕೊಲಂಬೋ: ಮಧ್ಯಪ್ರಾಚ್ಯ ಸಂಘರ್ಷದಿಂದ ಉಂಟಾದ ಇಂಧನ ಬಿಕ್ಕಟ್ಟಿನ ನಡ... ಓದನ್ನು ಮುಂದುವರಿಸಿ
ಹಾರುತ್ತಿದ್ದ ವಿಮಾನದಲ್ಲಿ ಎಮರ್ಜೆನ್ಸಿ ಡೋರ್ ತೆರೆಯಲು ಯತ್ನ: ವಿಚಾರಣೆಯಲ್ಲಿ ನನಗೆ ದೆವ್ವ ಹಿಡಿದಿದೆ ಎಂದ ಪ್ರಯಾಣಿಕ!
ಲಕ್ನೋ: ಬೆಂಗಳೂರಿನಿಂದ ವಾರಣಾಸಿಗೆ ತೆರಳುತ್ತಿದ್ದ ಇಂಡಿಗೋ ವಿಮಾನ... ಓದನ್ನು ಮುಂದುವರಿಸಿ
ನ್ಯಾಷನಲ್ ಇಂಡಸ್ಟ್ರೀಯಲಿಸ್ಟ್ ವಿಜಯಪತ್ ಸಿಂಘಾನಿಯಾ ನಿಧನ
ನವದೆಹಲಿ: ರೇಮಂಡ್ ಗ್ರೂಪ್‌ನ ಮಾಜಿ ಛೇರ್ಮನ್ ವಿಜಯಪತ್ ಸಿಂಘಾನಿಯಾ... ಓದನ್ನು ಮುಂದುವರಿಸಿ
ತಮಿಳುನಾಡು ಚುನಾವಣೆ ದಿನಗಣನೆ ಆರಂಭ: ನಟ-ರಾಜಕಾರಣಿ ವಿಜಯ್ ಸ್ಪರ್ಧೆ ಘೋಷಣೆ
ಚೆನ್ನೈ: ಏಪ್ರಿಲ್ 23ರಂದು ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನ... ಓದನ್ನು ಮುಂದುವರಿಸಿ