ಕರಗದ ದೇವಿ ಸಾಂಗ್‌ಗೆ ಮಾರಕಾಸ್ತ್ರ ಹಿಡಿದು ಫುಲ್ ಸ್ಟೆಪ್ಸ್: ರೌಡಿಶೀಟರ್ ವೈರಲ್ ಡ್ಯಾನ್ಸ್

ಬೆಂಗಳೂರು, ಮಾರ್ಚ್ 28: ಬೆಂಗಳೂರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಒಂದರಿಂದ ಜನರಲ್ಲಿ ಚರ್ಚೆ ಹುಟ್ಟಿದೆ. ಕರಗದ ವೇಳೆ ಹಾಕುವ ದೇವಿಯ ಸಾಂಗ್‌ನ ಬೆಕ್‌ಗ್ರೌಂಡ್‌ನಲ್ಲಿ ರೌಡಿಶೀಟರ್ ನಂದೀಶ್ @ ಕಾಟು ಭರ್ಜರಿ ಡ್ಯಾನ್ಸ್ ಸ್ಟೆಪ್ಸ್ ಮಾಡುತ್ತಿರುವ ದೃಶ್ಯ ವೈರಲ್ವಾಗಿದೆ.

 

ವೀಡಿಯೋದಲ್ಲಿ, ಎಣ್ಣೆ ಪಾರ್ಟಿಯಲ್ಲಿ ಮಚ್ಚು ಹಿಡಿದು ನಂದೀಶ್ ಮತ್ತು ಅವರ ಶಿಷ್ಯ ಫುಲ್ ಡ್ಯಾನ್ಸ್ ಪ್ರದರ್ಶಿಸುತ್ತಿದ್ದಾರೆ. ಕೈಯಲ್ಲಿ ಮಚ್ಚು ಹಿಡಿದು ಡ್ಯಾನ್ಸ್ ಮಾಡುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಡಿವೆ. ಕೆಲ ದೃಶ್ಯಗಳಲ್ಲಿ ಬಾಸ್ ಜೊತೆ ಶಿಷ್ಯರೂ ಚಾಕು ಹಿಡಿದು ಸ್ಟೆಪ್ಸ್ ಮಾಡಿದ್ದಾರೆ, ಮಾರಾಕಸ್ತ್ರ ಪ್ರದರ್ಶನ ಸಹ ವಿಡಿಯೋದಲ್ಲಿ ಕಾಣಿಸಿವೆ.

 

ವೈರಲ್ ವಿಡಿಯೋ ನೋಡಿದ ನೆಟ್ಟಿಗರು ವಿವಿಧ ಕಾಮೆಂಟ್ಗಳ ಮೂಲಕ ತಮ್ಮ ಪ್ರತಿಕ್ರಿಯೆ ನೀಡುತ್ತಿದ್ದು, “ಹವಾ ಸೃಷ್ಟಿಗೆ ಯತ್ನ” ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತಿದೆ. ನಂದೀಶ್ @ ಕಾಟು ಬ್ಯಾಟರಾಯನಪುರದ ಪ್ರಸಿದ್ಧ ರೌಡಿಶೀಟರ್ ಆಗಿದ್ದು, ಈ ವಿಡಿಯೋ ಅವರ ಹೆಸರಿನ ಚರ್ಚೆಯನ್ನು ಮತ್ತಷ್ಟು ಹೆಚ್ಚಿಸಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

12 hours ago

   
Image 1
Image 1
ಮಂಡ್ಯ

ಪಾಂಡವಪುರ

ಮೇಲುಕೋಟೆಯಲ್ಲಿ ವೈರಮುಡಿ ಬ್ರಹ್ಮೋತ್ಸವ: ಲಕ್ಷಾಂತರ ಭಕ್ತರ ಹಾಜರಿ, ಭದ್ರತೆಯಲ್ಲಿ ಆಭರಣಗಳ ರವಾನೆ

ಮಂಡ್ಯ:  ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಐತಿಹಾಸಿಕ... ಓದನ್ನು ಮುಂದುವರಿಸಿ


Edited by: ಬಾನು

3 hours ago

   
Image 1
ಮಂಡ್ಯ

ವಿದ್ಯುತ್ ಶಾಕ್‌ಗೆ ಲೈನ್‌ಮನ್ ಬಲಿ – ಕಂಬದ ಮೇಲೆಯೇ ನೇತಾಡಿದ ಮೃತದೇಹ ವಿದ್ಯುತ್ ಕಂಬ

ಮಂಡ್ಯ:  ಶ್ರೀರಂಗಪಟ್ಟಣ ತಾಲ್ಲೂಕಿನ ಹೆಬ್ಬಾಡಿ ಗ್ರಾಮದಲ್ಲಿ... ಓದನ್ನು ಮುಂದುವರಿಸಿ


Edited by: ಬಾನು

3 hours ago

   
Image 1
ವಿಜಯಪುರ

ತಿಕೋಟಾ

ಮದ್ಯನಶೆಯಲ್ಲಿ ವ್ಯಕ್ತಿ ಮೊಬೈಲ್ ಟವರ್ ಹತ್ತಿ ಹೈಡ್ರಾಮಾ ಸೃಷ್ಟಿ “ಒಂದು ಬಾಟಲ್ ಕೊಟ್ಟರೆ ಇಳ್ತಿನಿ!” – ಟವರ್ ಹತ್ತಿದ ಕುಡುಕನ ಡ್ರಾಮಾ

ವಿಜಯಪುರ:  ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ಕೋಟ್ಯಾಳ ಗ್... ಓದನ್ನು ಮುಂದುವರಿಸಿ


Edited by: ಬಾನು

3 hours ago

   
Image 1
ಹಾಸನ

ಸಕಲೇಶಪುರ

ಸಕಲೇಶಪುರದಲ್ಲಿ ಬಿರುಗಾಳಿ ಮತ್ತು ಸಿಡಿಲು: ಐವರು ಮಹಿಳೆಯರು ಪ್ರಜ್ಞೆ ತಪ್ಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಸಕಲೇಶಪುರ: ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ದೀನಹಳ್ಳಿ ಗ್ರಾ... ಓದನ್ನು ಮುಂದುವರಿಸಿ


Edited by: ಬಾನು

4 hours ago

   
Image 1
ಕೊಡಗು

ಮಡಿಕೇರಿ

ಮಡಿಕೇರಿಯಲ್ಲಿ ಭಾರಿ ಗುಡುಗು-ಸಿಡಿಲು: ತೆಂಗಿನ ಮರ ಹೊತ್ತಿ ಉರಿದಿದ್ದರಿಂದ ಬೆಚ್ಚಿಬಿದ್ದ ಸ್ಥಳೀಯರು

ಮಡಿಕೇರಿ: ಕೊಡಗು ಜಿಲ್ಲೆಯ ಹಲವಾರು ಭಾಗಗಳಲ್ಲಿ ಗುಡುಗು-ಸಿಡಿಲು ಸ... ಓದನ್ನು ಮುಂದುವರಿಸಿ


Edited by: ಬಾನು

4 hours ago

   
Image 1
ಧಾರವಾಡ

ಆಲಿಕಲ್ಲು ಮಳೆ ಅಬ್ಬರ: ಧಾರಾವಾಡದಲ್ಲಿ ಮಾವು ಬೆಳೆ ಸಂಪೂರ್ಣ ಹಾನಿ, ರೈತರು ಸಂಕಷ್ಟದಲ್ಲಿ

ಧಾರಾವಾಡ: ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬೇಸಿಗೆಯ ಆರಂಭದಲ್ಲೇ... ಓದನ್ನು ಮುಂದುವರಿಸಿ


Edited by: ಬಾನು

4 hours ago

   
Image 1
ಬಾಗಲಕೋಟೆ

“ಇನ್ನೆರಡು ವರ್ಷದಲ್ಲಿ ಕಾಂಗ್ರೆಸ್ ಧೂಳಿಪಟ” – ಬಸವರಾಜ ಬೊಮ್ಮಾಯಿ ಎಚ್ಚರಿಕೆ

ಬಾಗಲಕೋಟೆ: ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಮುಂದಿನ ಎರಡು ವರ... ಓದನ್ನು ಮುಂದುವರಿಸಿ


Edited by: ಬಾನು

4 hours ago

   
Image 1
ದಾವಣಗೆರೆ

ಸಿಎಂ ಸಂಧಾನ ಸಕ್ಸಸ್! ಪೈಲ್ವಾನ್ ನಿರ್ಧಾರದಿಂದ ಕಾಂಗ್ರೆಸ್‌ಗೆ ಬಲವರ್ಧನೆ

ದಾವಣಗೆರೆ : ದಾವಣಗೆರೆ ದಕ್ಷಿಣ ವಿಧಾನಸಭೆ ಉಪಚುನಾವಣೆ ಕಾವು... ಓದನ್ನು ಮುಂದುವರಿಸಿ


Edited by: ಬಾನು

5 hours ago

   
Image 1
ಬೆಂಗಳೂರು ನಗರ

ಮುಸ್ಲಿಂ ವಿದ್ಯಾರ್ಥಿಗೆ “ಭಯೋತ್ಪಾದಕ” ಎಂದು ಪ್ರೊಫೆಸರ್ ಅವಮಾನ: Video ವೈರಲ್

ಬೆಂಗಳೂರು: ನಗರದ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್... ಓದನ್ನು ಮುಂದುವರಿಸಿ


Edited by: ಬಾನು

5 hours ago

   
Image 1
ಬೆಂಗಳೂರು ನಗರ

ಮೋದಿ ಇಸ್ರೇಲ್ ಭೇಟಿ ಬಳಿಕ ಮರುದಿನವೇ ಯುದ್ಧ: ಎಂ.ಬಿ. ಪಾಟೀಲ್ ಟೀಕೆ

ಬೆಂಗಳೂರು: ಮಧ್ಯಪ್ರಾಚ್ಯದ ಬಿಕ್ಕಟ್ಟು ಹಿನ್ನೆಲೆ ತೈಲ ಕೊರತೆ ಉಂಟ... ಓದನ್ನು ಮುಂದುವರಿಸಿ


Edited by: ಬಾನು

5 hours ago

   
Image 1