‘ಲವ್ ಮಾಕ್ಟೇಲ್ 3’ ಟ್ರೈಲರ್ ಬಿಡುಗಡೆ: ಸಿನಿಪ್ರಿಯರ ಗಮನ ಸೆಳೆದ ಡಾರ್ಲಿಂಗ್ ಕೃಷ್ಣ ಚಿತ್ರ
ಬೆಂಗಳೂರು: ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ ನಟಿಸಿರುವ ‘ಲವ್ ಮಾಕ್ಟೇಲ್ 3’ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಈ ಸಿನಿಮಾ ಮಾರ್ಚ್ 19ರಂದು ರಾಜ್ಯಾದ್ಯಂತ ತೆರೆಗೆ ಬರಲಿದ್ದು, ಚಿತ್ರದ ಮೇಲೆ ಈಗಾಗಲೇ ನಿರೀಕ್ಷೆ ಹೆಚ್ಚಾಗಿದೆ.
ವಿಶೇಷವೆಂದರೆ, ಈ ಚಿತ್ರದ ಟ್ರೈಲರ್ ಅನ್ನು ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ದಂಪತಿಯ ಪುತ್ರಿ ಪರಿ ಬಿಡುಗಡೆಗೊಳಿಸಿದ್ದು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.
ಈ ಹಿಂದೆ ‘ಲವ್ ಮಾಕ್ಟೇಲ್’ ಮೊದಲ ಭಾಗದ ಟ್ರೈಲರ್ ಅನ್ನು ಕಿಚ್ಚಾ ಸುದೀಪ್ ಬಿಡುಗಡೆ ಮಾಡಿದ್ದರೆ, ಎರಡನೇ ಭಾಗದ ಟ್ರೈಲರ್ ಅನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಅನಾವರಣಗೊಳಿಸಿದ್ದರು. ಈಗ ಮೂರನೇ ಭಾಗದ ಟ್ರೈಲರ್ ಅನ್ನು ಕುಟುಂಬದ ಸದಸ್ಯೆಯೇ ಬಿಡುಗಡೆಗೊಳಿಸಿರುವುದು ವಿಶೇಷವಾಗಿ ಗಮನ ಸೆಳೆದಿದೆ.
ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ದೇಶಕ ಶಶಾಂಕ್ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ಸುಪ್ರೀತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಚಿತ್ರಕ್ಕಾಗಿ ಶಶಾಂಕ್ ಒಂದು ಹಾಡಿಗೂ ಸಾಹಿತ್ಯ ಬರೆದಿದ್ದಾರೆ.
ಕಾರ್ಯಕ್ರಮದಲ್ಲಿ ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ, ದಿಲೀಪ್ ರಾಜ್, ಶ್ವೇತಾ ಪ್ರಸಾದ್, ಅಮೃತಾ ಅಯ್ಯಂಗಾರ್, ಗೀತರಚನೆಕಾರ ರಾಘವೇಂದ್ರ ಕಾಮತ್, ನಟ ಜಗದೀಶ್, ರೆಚೆಲ್ ಡೇವಿಡ್, ಶ್ರೀ ಕ್ರೇಜಿ ಮೈಂಡ್ಸ್, ಸಂವೃತ, ಅಭಿಲಾಶ್, ರಜನಿ, ನಯಾರಾ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಈಗಾಗಲೇ ಟ್ರೈಲರ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಚಿತ್ರ ಬಿಡುಗಡೆಯ ಬಗ್ಗೆ ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಾಗಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳನ್ನು ಬಳಸಿ.
ವಿಶ್ವಕಪ್ ಗೆದ್ದ ಸೂರ್ಯಕುಮಾರ್ ಶೀಘ್ರದಲ್ಲೇ ಉಡುಪಿಗೆ: ರಾಜ್ಯದ ನಂಟಿನ ಹಿಂದಿನ ಗುಟ್ಟು!?
ಉಡುಪಿ: ಭಾರತ ಟೀಂ 2026 ರ ಟಿ20 ವಿಶ್ವಕಪ್ ಫೈನಲ್ನಲ್ಲಿ ನ್ಯೂಜಿ... ಓದನ್ನು ಮುಂದುವರಿಸಿ
ರಮ್ಯಾ ದಿವ್ಯ ಸ್ಪಂದನಾ ಕುರಿತು ಅಶ್ಲೀಲ ಸಂದೇಶ ಪ್ರಕರಣ: 46ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ವಿಚಾರಣೆ
ಬೆಂಗಳೂರು: ನಟಿ ಹಾಗೂ ಮಾಜಿ ಸಂಸದೆ ರಮ್ಯಾ ದಿವ್ಯ ಸ್ಪಂದನಾ ಅವರಿಗ... ಓದನ್ನು ಮುಂದುವರಿಸಿ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಹೋರಾಟ: ಧ್ವನಿ ಸಮಸ್ಯೆ ನಂತರ ಶಸ್ತ್ರಚಿಕಿತ್ಸೆದಿಂದ ಮತ್ತೆ ಮಂತ್ರಮುಗ್ಧ ಹಾಡುಗಾರಿಕೆ
ಬೆಂಗಳೂರು: ಭಾರತೀಯ ಸಂಗೀತ ಲೋಕದ ಗಾನಗಂಧರ್ವ ಎಸ್.ಪಿ. ಬ... ಓದನ್ನು ಮುಂದುವರಿಸಿ
ಕೇರಳದಲ್ಲಿ ರಾಜಕೀಯ ವಿವಾದ: ಮಮ್ಮುಟ್ಟಿ ಭೇಟಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕ್ಷಮೆಯಾಚನೆ
ತಿರುವನಂತಪುರಂ: ಕೇರಳದಲ್ಲಿ 2024 ರ ಭೂಕುಸಿತ ಪುನರ್ವಸತಿ ಪ್ರದೇಶ... ಓದನ್ನು ಮುಂದುವರಿಸಿ
ಮಲೈಕಾ ಅರೋರಾ–ಸೊರಾಬ್ ಬೇಡಿ ನೃತ್ಯ ವಿಡಿಯೋ ವೈರಲ್: ಪ್ರೇಮ ಸಂಬಂಧವಿಲ್ಲ, ಸ್ನೇಹ ಮಾತ್ರ
ಬಾಲಿವುಡ್: ನಟಿ ಮಲೈಕಾ ಅರೋರಾ ಇತ್ತೀಚೆಗೆ ತಮ್ಮ ಖಾಸಗಿ ಜೀವನಕ್ಕೆ... ಓದನ್ನು ಮುಂದುವರಿಸಿ
“ಅಷ್ಟಿದ್ರೆ ಆ ಪಾತ್ರ ಮಾಡಬಾರದು”: ಗೀತಾ ಬಾಡಿಶೇಮಿಂಗ್ ಆರೋಪಕ್ಕೆ ಮಿಲನಾ ನಾಗರಾಜ್ ತಿರುಗೇಟು
ಬೆಂಗಳೂರು: ‘ಲವ್ ಮಾಕ್ಟೇಲ್’ ಸಿನಿಮಾದ ಒಂದು ಡೈಲಾಗ್ ಸಂಬಂಧವಾಗಿ... ಓದನ್ನು ಮುಂದುವರಿಸಿ
“ಪ್ರೀತಿ ನಿಮ್ಮನ್ನು ಸ್ವತಂತ್ರಗೊಳಿಸಬೇಕು”: ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಸಂದೇಶ
ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ವೈಯಕ್ತಿಕ ಜೀವನದ ಕ... ಓದನ್ನು ಮುಂದುವರಿಸಿ
ಗುಳಿ ಕೆನ್ನೆ ಹುಡುಗ ದರ್ಶಿತ್ ಗೌಡ ಮದುವೆ – ನಿಜ ಜೀವನದಲ್ಲಿ ‘ಸಮರ್ಥ್’ ಪಾತ್ರಧಾರಿ ವೈವಾಹಿಕ ಜೀವನಕ್ಕೆ ಕಾಲಿಟ್ಟ
ಜನಪ್ರಿಯ ಕನ್ನಡ ಧಾರಾವಾಹಿ ಶ್ರೀರಸ್ತು ಶುಭಮಸ್ತು ವೀಕ್ಷಕರ ಮನದಲ್ಲಿ ಭಾರೀ ಪ್ರಭಾವ ಬಿ... ಓದನ್ನು ಮುಂದುವರಿಸಿ
ಲೈವ್ ಸ್ಟ್ರೀಮ್ನಲ್ಲಿ ಸಾವಿಗೆ ಯತ್ನಿಸಿದ ಬಿಗ್ ಬಾಸ್ ಸ್ಪರ್ಧಿ ಅನುರಾಗ್ – ಆಸ್ಪತ್ರೆಯಲ್ಲಿ ಚಿಕಿತ್ಸೆ
ದೆಹಲಿ: ಜನಪ್ರಿಯ ಯೂಟ್ಯೂಬರ್ ಮತ್ತು ‘ಹಿಂದಿ ಬಿಗ್ ಬಾಸ್ ಸೀಸನ್ 1... ಓದನ್ನು ಮುಂದುವರಿಸಿ
‘ಸಿಎಂ ಸಿಎಂ’ ಘೋಷಣೆಗಳು ಮೆರೆದಾಗ ಜೂನಿಯರ್ ಎನ್ಟಿಆರ್ ಮೌನ – ಕಾರಣವೇನು?
ಬೆಂಗಳೂರು: ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ಎನ್. ಟಿ. ರಾಮರಾವ್... ಓದನ್ನು ಮುಂದುವರಿಸಿ