ಮದುವೆ ಮಂಟಪದಲ್ಲೇ ಹೈಡ್ರಾಮಾ – ತಾಳಿ ಕಟ್ಟುವ ಕ್ಷಣದಲ್ಲಿ ಮೊದಲ ಪತ್ನಿ ಎಂಟ್ರಿ
ತುಮಕೂರು: ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಎಸ್‌ಎಲ್‌ಎನ್ ಕನ್ವೆನ್ಷನ್ ಹಾಲ್‌ನಲ್ಲಿ ಸಿನಿಮಾದ ಹೈಡ್ರಾಮಾಕ್ಕೆ ಸಾಟಿಯಾದ ಘಟನೆ ನಡೆದಿದೆ. ಬೆಂಗಳೂರು ಮೂಲದ ಹರೀಶ್ ಪ್ರಸಾದ್ ಅವರು ಪುಣ್ಯಶ್ರೀ ಅವರೊಂದಿಗೆ ಹಸೆಮಣೆ ಏರಲು ಸಿದ್ಧವಾಗಿದ್ದ ವೇಳೆ, ಮೊದಲ ಪತ್ನಿ ಏಕಾಏಕಿ ಮಂಟಪಕ್ಕೆ ಎಂಟ್ರಿ ನೀಡಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಪುಣ್ಯಶ್ರೀ ಅವರು ಮಂಡ್ಯ ಜಿಲ್ಲೆಯ ಅಲಗೂರು ಗ್ರಾಮದ ನಿವಾಸಿಯಾಗಿದ್ದಾರೆ.
ಮದುವೆಯ ಶಾಸ್ತ್ರ ನಡೆಯುತ್ತಿದ್ದ ಸಮಯದಲ್ಲಿ, ಹರೀಶ್ ಪ್ರಸಾದ್ ಅವರ ಮೊದಲ ಪತ್ನಿ ಲೇಪಾಕ್ಷಿ ಅವರು ಪೊಲೀಸ್ ಸಿಬ್ಬಂದಿ, ವಕೀಲರು ಹಾಗೂ ಸಂಬಂಧಿಕರೊಂದಿಗೆ ಮಂಟಪಕ್ಕೆ ಆಗಮಿಸಿದ್ದು, ತಾಳಿ ಕಟ್ಟಲು ಮುಂದಾಗಿದ್ದ ಪ್ರಸಾದ್ ಮತ್ತು ವಧುವಿನ ಕುಟುಂಬಸ್ಥರಿಗೆ ತೀವ್ರ ಶಾಕ್ ಉಂಟಾಗಿದೆ. ಈ ವೇಳೆ ಮಂಟಪದಲ್ಲಿ ಜಟಾಪಟಿ ಉಂಟಾಗಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿತು.
ಸ್ಥಳದಲ್ಲಿದ್ದ ಪೊಲೀಸರು ಕಾನೂನು ಪಾಠ ಹೇಳಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಬಳಿಕ ಹರೀಶ್ ಪ್ರಸಾದ್, ಮೊದಲ ಪತ್ನಿ ಲೇಪಾಕ್ಷಿ ಹಾಗೂ ಇಬ್ಬರ ಕುಟುಂಬಸ್ಥರನ್ನು ಅಮೃತೂರು ಪೊಲೀಸ್ ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಿದರು. ಘಟನೆಯಿಂದ ಮದುವೆ ಮಂಟಪದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಗುಡಿಬಂಡಾ
ಎಲ್ಲೋಡು ಬೆಟ್ಟದಲ್ಲಿ ಅದ್ದೂರಿ ಲಕ್ಷ್ಮೀ ಆದಿನಾರಾಯಣಸ್ವಾಮಿ ಜಾತ್ರೆ.-ಭಕ್ತಿಭಾವ, ಸಂಪ್ರದಾಯ ಹಾಗೂ ಜನಸಾಗರದೊಂದಿಗೆ ಮಹೋತ್ಸವ ಸಂಭ್ರಮ.
ಗುಡಿಬಂಡೆ: ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಎಲ್ಲ... ಓದನ್ನು ಮುಂದುವರಿಸಿ
ಜುಮ್ಮಾ ಮಸೀದಿ ಬಳಿ ಚಿನ್ನದ ಅಂಗಡಿ ಮಾಲೀಕನ ಸ್ಕೂಟಿ ಬೆಂಕಿಗಾಹುತಿ – ಯಾರಿಗೂ ಗಾಯವಿಲ್ಲ
ಗದಗ : ಗದಗ ನಗರದಲ್ಲಿ ಜುಮ್ಮಾ ಮಸೀದಿ ಬಳಿ ಚಿನ್ನದ ಅಂಗಡಿಯ... ಓದನ್ನು ಮುಂದುವರಿಸಿ
ಗುಂಡ್ಲುಪೇಟೆ
ಕ್ರಷರ್ ಪಾಲುದಾರಿಕೆಯಲ್ಲಿ ಗನ್ ಬೆದರಿಕೆ – ಹೈ ಡ್ರಾಮಾ ಮೆಟ್ಟಿಲು
ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಸಮೀಪದ ಹಿರಿಕಾಟಿ... ಓದನ್ನು ಮುಂದುವರಿಸಿ
ಖಾಸಗಿ ಜೆಟ್ ವಿಮಾನ ಧರೆಗೆ ಉರುಳಿಕೆ – ಇಬ್ಬರಿಗೆ ಗಾಯ
ವಿಜಯಪುರ: ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಮಂಗಳೂ... ಓದನ್ನು ಮುಂದುವರಿಸಿ
ಮೆಟ್ರೋ ದರ ಪರಿಷ್ಕರಣೆ ವಿಚಾರದಲ್ಲಿ ಬಿಜೆಪಿ ಗೂಬೆ ಕೂರಿಸುತ್ತಿದೆ – ದಿನೇಶ್ ಗುಂಡೂರಾವ್
ಕಲಬುರಗಿ: ಮೆಟ್ರೋ ಟಿಕೆಟ್ ದರ ಪರಿಷ್ಕರಣೆ ವಿಚಾರದಲ್ಲಿ ಬಿ... ಓದನ್ನು ಮುಂದುವರಿಸಿ
ಪಾರ್ಟಿ ಬಳಿಕ ಸ್ಪೀರಿಟ್ ಸೇವನೆ – ಇಬ್ಬರು ಯುವಕರ ಸಾವು
ಕೊಪ್ಪಳ: ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ಫೆಬ್ರವರಿ 4ರ... ಓದನ್ನು ಮುಂದುವರಿಸಿ
ಅಕ್ರಮ ಜೋಳ ಸಂಗ್ರಹ – ಎರಡು ಗೋಡೌನ್‌ಗಳ ಮೇಲೆ ಎಸಿ ದಾಳಿ
ಬಳ್ಳಾರಿ: ಬಳ್ಳಾರಿಯಲ್ಲಿ ಅಕ್ರಮವಾಗಿ ಜೋಳ ಸಂಗ್ರಹಿಸಿದ್ದ ಎರಡು ಗ... ಓದನ್ನು ಮುಂದುವರಿಸಿ
ಯೂರಿಯಾ ಅಕ್ರಮ ಸಂಗ್ರಹ ಜಾಲ ಬಯಲು?
ಬಳ್ಳಾರಿ : ಅಕ್ರಮ ಅದಿರು ಸಂಗ್ರಹ, ಮರಳು–ಗ್ರ್ಯಾವೆಲ್ ಸ್ಟ... ಓದನ್ನು ಮುಂದುವರಿಸಿ
ರಾಜಕೀಯ ಬೆಳವಣಿಗೆಗಳ ಕುರಿತು ಸಚಿವ ಶ್ರೀರಾಮುಲು ತೀಕ್ಷ್ಣ ಹೇಳಿಕೆ
ಬಳ್ಳಾರಿ: ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ರಾಜಕೀಯ ಬೆಳವಣ... ಓದನ್ನು ಮುಂದುವರಿಸಿ
ರಾಜಕೀಯ ಬೆಳವಣಿಗೆಗಳ ಕುರಿತು ಶ್ರೀರಾಮುಲು ತೀಕ್ಷ್ಣ ಹೇಳಿಕೆ
ಬಳ್ಳಾರಿ: ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ರಾಜಕೀಯ ಬೆಳವಣ... ಓದನ್ನು ಮುಂದುವರಿಸಿ