ಯೂರಿಯಾ ಅಕ್ರಮ ಸಂಗ್ರಹ ಜಾಲ ಬಯಲು?

ಬಳ್ಳಾರಿ :  ಅಕ್ರಮ ಅದಿರು ಸಂಗ್ರಹ, ಮರಳು–ಗ್ರ್ಯಾವೆಲ್ ಸ್ಟಾಕ್ ಬಳಿಕ ಇದೀಗ ಬಳ್ಳಾರಿಯಲ್ಲಿ ಯೂರಿಯಾ ಅಕ್ರಮ ಸಂಗ್ರಹ ಜಾಲ ಸಕ್ರಿಯವಾಗಿದೆ. ಬಳ್ಳಾರಿ ಹೊರವಲಯದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಭಾರಿ ಪ್ರಮಾಣದಲ್ಲಿ ಯೂರಿಯಾ ಸಂಗ್ರಹ ಮಾಡಿರುವುದು ಪತ್ತೆಯಾಗಿದ್ದು, ರೈತರಿಗೆ ಸೇರಬೇಕಾದ ಯೂರಿಯಾವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಯತ್ನ ನಡೆದಿರುವ ಶಂಕೆ ವ್ಯಕ್ತವಾಗಿದೆ.

 

ಸದ್ಯ ಮಾರುಕಟ್ಟೆಯಲ್ಲಿ ಯೂರಿಯಾ ಬೇಡಿಕೆ ಕಡಿಮೆಯಿದ್ದು ಬೆಲೆಯೂ ಇಲ್ಲ. ಆದರೆ ಜೂನ್ ತಿಂಗಳಲ್ಲಿ ಮುಂಗಾರು ಆರಂಭವಾದ ಬಳಿಕ ಯೂರಿಯಾಗೆ ಭಾರೀ ಬೇಡಿಕೆ ಮತ್ತು ಅತಿಯಾದ ಬೆಲೆ ಬರಲಿದೆ ಎಂಬ ಲೆಕ್ಕಾಚಾರದಲ್ಲಿ ಈಗಿನಿಂದಲೇ ಸ್ಟಾಕ್ ಮಾಡಲಾಗುತ್ತಿದೆ ಎನ್ನಲಾಗಿದೆ. ಯಾರು ಯೂರಿಯಾ ಸಂಗ್ರಹ ಮಾಡಿದ್ದಾರೆ? ಎರಡನೇ ಬೆಳೆಗೆ ನೀರಿಲ್ಲದ ಪರಿಸ್ಥಿತಿಯಲ್ಲೂ ಯಾಕೆ ಇಷ್ಟೊಂದು ಪ್ರಮಾಣದಲ್ಲಿ ಯೂರಿಯಾ ಸ್ಟಾಕ್ ಮಾಡಲಾಗಿದೆ? ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

 

ಆದರೆ ಗೋಡೌನ್ ಮಾಲೀಕ ಎಡ್ವಿನ್ ಎನ್ನುವ ವ್ಯಕ್ತಿಯನ್ನು ವಶಕ್ಕೆ ಪಡೆದು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಇದು ಕೇವಲ ಒಬ್ಬರ ಕೆಲಸವಲ್ಲ, ಅಕ್ರಮ ಯೂರಿಯಾ ಸಂಗ್ರಹಕ್ಕೆ ಡೀಲರ್‌ಗಳೂ ಕೈಜೋಡಿಸಿರುವ ಸಕ್ರಿಯ ಜಾಲ ಇದಾಗಿದೆ ಎಂಬ ಅನುಮಾನಗಳು ಬಲವಾಗಿವೆ. ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

10 hours ago

   
Image 1
Image 1
ಚಿಕ್ಕಬಳ್ಳಾಪುರ

ಗುಡಿಬಂಡಾ

ಎಲ್ಲೋಡು ಬೆಟ್ಟದಲ್ಲಿ ಅದ್ದೂರಿ ಲಕ್ಷ್ಮೀ ಆದಿನಾರಾಯಣಸ್ವಾಮಿ ಜಾತ್ರೆ.-ಭಕ್ತಿಭಾವ, ಸಂಪ್ರದಾಯ ಹಾಗೂ ಜನಸಾಗರದೊಂದಿಗೆ ಮಹೋತ್ಸವ ಸಂಭ್ರಮ.

ಗುಡಿಬಂಡೆ: ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಎಲ್ಲ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಗದಗ

ಜುಮ್ಮಾ ಮಸೀದಿ ಬಳಿ ಚಿನ್ನದ ಅಂಗಡಿ ಮಾಲೀಕನ ಸ್ಕೂಟಿ ಬೆಂಕಿಗಾಹುತಿ – ಯಾರಿಗೂ ಗಾಯವಿಲ್ಲ

ಗದಗ : ಗದಗ ನಗರದಲ್ಲಿ ಜುಮ್ಮಾ ಮಸೀದಿ ಬಳಿ ಚಿನ್ನದ ಅಂಗಡಿಯ... ಓದನ್ನು ಮುಂದುವರಿಸಿ


Edited by: ಬಾನು

10 hours ago

   
Image 1
ಚಾಮರಾಜನಗರ

ಗುಂಡ್ಲುಪೇಟೆ

ಕ್ರಷರ್ ಪಾಲುದಾರಿಕೆಯಲ್ಲಿ ಗನ್ ಬೆದರಿಕೆ – ಹೈ ಡ್ರಾಮಾ ಮೆಟ್ಟಿಲು

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಸಮೀಪದ ಹಿರಿಕಾಟಿ... ಓದನ್ನು ಮುಂದುವರಿಸಿ


Edited by: ಬಾನು

10 hours ago

   
Image 1
ವಿಜಯಪುರ

ಖಾಸಗಿ ಜೆಟ್ ವಿಮಾನ ಧರೆಗೆ ಉರುಳಿಕೆ – ಇಬ್ಬರಿಗೆ ಗಾಯ

ವಿಜಯಪುರ:  ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಮಂಗಳೂ... ಓದನ್ನು ಮುಂದುವರಿಸಿ


Edited by: ಬಾನು

10 hours ago

   
Image 1
ಕಲ್ಬುರ್ಗಿ

ಮೆಟ್ರೋ ದರ ಪರಿಷ್ಕರಣೆ ವಿಚಾರದಲ್ಲಿ ಬಿಜೆಪಿ ಗೂಬೆ ಕೂರಿಸುತ್ತಿದೆ – ದಿನೇಶ್ ಗುಂಡೂರಾವ್

ಕಲಬುರಗಿ:  ಮೆಟ್ರೋ ಟಿಕೆಟ್ ದರ ಪರಿಷ್ಕರಣೆ ವಿಚಾರದಲ್ಲಿ ಬಿ... ಓದನ್ನು ಮುಂದುವರಿಸಿ


Edited by: ಬಾನು

10 hours ago

   
Image 1
ತುಮಕೂರು

ಕುಣಿಗಲ್

ಮದುವೆ ಮಂಟಪದಲ್ಲೇ ಹೈಡ್ರಾಮಾ – ತಾಳಿ ಕಟ್ಟುವ ಕ್ಷಣದಲ್ಲಿ ಮೊದಲ ಪತ್ನಿ ಎಂಟ್ರಿ

ತುಮಕೂರು: ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಎಸ್‌ಎಲ್‌ಎನ್ ಕನ... ಓದನ್ನು ಮುಂದುವರಿಸಿ


Edited by: ಬಾನು

10 hours ago

   
Image 1
ಕೊಪ್ಪಳ

ಪಾರ್ಟಿ ಬಳಿಕ ಸ್ಪೀರಿಟ್ ಸೇವನೆ – ಇಬ್ಬರು ಯುವಕರ ಸಾವು

ಕೊಪ್ಪಳ: ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ಫೆಬ್ರವರಿ 4ರ... ಓದನ್ನು ಮುಂದುವರಿಸಿ


Edited by: ಬಾನು

10 hours ago

   
Image 1
ಬಳ್ಳಾರಿ

ಅಕ್ರಮ ಜೋಳ ಸಂಗ್ರಹ – ಎರಡು ಗೋಡೌನ್‌ಗಳ ಮೇಲೆ ಎಸಿ ದಾಳಿ

ಬಳ್ಳಾರಿ: ಬಳ್ಳಾರಿಯಲ್ಲಿ ಅಕ್ರಮವಾಗಿ ಜೋಳ ಸಂಗ್ರಹಿಸಿದ್ದ ಎರಡು ಗ... ಓದನ್ನು ಮುಂದುವರಿಸಿ


Edited by: ಬಾನು

10 hours ago

   
Image 1
ಬಳ್ಳಾರಿ

ರಾಜಕೀಯ ಬೆಳವಣಿಗೆಗಳ ಕುರಿತು ಸಚಿವ ಶ್ರೀರಾಮುಲು ತೀಕ್ಷ್ಣ ಹೇಳಿಕೆ

ಬಳ್ಳಾರಿ: ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ರಾಜಕೀಯ ಬೆಳವಣ... ಓದನ್ನು ಮುಂದುವರಿಸಿ


Edited by: ಬಾನು

10 hours ago

   
Image 1
ಬಳ್ಳಾರಿ

ರಾಜಕೀಯ ಬೆಳವಣಿಗೆಗಳ ಕುರಿತು ಶ್ರೀರಾಮುಲು ತೀಕ್ಷ್ಣ ಹೇಳಿಕೆ

ಬಳ್ಳಾರಿ: ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ರಾಜಕೀಯ ಬೆಳವಣ... ಓದನ್ನು ಮುಂದುವರಿಸಿ


Edited by: ಬಾನು

10 hours ago

   
Image 1