“ನನಗೆ ಜೀವನ ಸಾಕಾಗಿದೆ”: ಚನ್ನಗಿರಿ ಶಾಸಕರ ಪಿಎ ಆತ್ಮಹತ್ಯೆ
ಬೆಂಗಳೂರು: ಚನ್ನಗಿರಿ ಕ್ಷೇತ್ರದ ಶಾಸಕ ಬಸವರಾಜ್ ಶಿವಗಂಗಾ ಅವರ ವೈಯಕ್ತಿಕ ಸಹಾಯಕ (ಪಿಎ) ಶಿವಕುಮಾರ್ (ದಾವಣಗೆರೆ ಮೂಲ) ನಗರದ ಉಪ್ಪಾರಪೇಟೆ ಸಮೀಪದ ಲಾಡ್ಜ್‌ನಲ್ಲಿ ಫೆಬ್ರವರಿ 17ರಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಪೋಲೀಸ್ ಮೂಲಗಳ ಪ್ರಕಾರ, ಮೃತನಿಗೆ ಸಾಲದ ಭಾರವಾಗಿದ್ದು, ಕೆಲವು ದಿನಗಳ ಹಿಂದೆ ಅವರು ಕೆಲಸದಿಂದ ವಜಾಗೊಂಡಿದ್ದರು. ಘಟನೆದಂದು ಶಿವಕುಮಾರ್ ತಮ್ಮ ಪತ್ನಿಗೆ ವಿಡಿಯೋ ಕಾಲ್ ಮಾಡಿ, “ನನಗೆ ಜೀವನ ಸಾಕಾಗಿದೆ, ನಾನು ಸಾಯುತ್ತೇನೆ” ಎಂದು ಹೇಳಿದ್ದಾರೆ. ಈ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು (ಯುಡಿಆರ್) ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸುತ್ತಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಆನೇಕಲ್ ತಾಲ್ಲೂಕು
ರಿಯಲ್ ಎಸ್ಟೇಟ್ ಏಜೆಂಟ್ ಅಪಹರಣ – ಮೂವರು ವಶಕ್ಕೆ, 7 ವಿಶೇಷ ತಂಡಗಳಿಂದ ಶೋಧ
ಆನೇಕಲ್: ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲ್ಲೂಕಿನ ಕರ್ಪೂರು ಗೇ... ಓದನ್ನು ಮುಂದುವರಿಸಿ
ಬಳ್ಳಾರಿ ಖಾಸಗಿ ಶಾಲೆ ಹಾಸ್ಟೆಲ್‌ನಲ್ಲಿ ಭಯಂಕರ ಘಟನೆ: ವಿದ್ಯಾರ್ಥಿ ಕೊಲೆ, ಆರೋಪಿ ನಾಪತ್ತೆ
.ಬಳ್ಳಾರಿ : ನಗರದಖಾಸ್ತಿ ಶಾಲೆಯ ಹಾಸ್ಟೆಲ್‌ನಲ್ಲಿ ಭಯಂಕರ ಘಟನೆ ಸ... ಓದನ್ನು ಮುಂದುವರಿಸಿ
ರಾಯಬಾಗ
ವರದಕ್ಷಿಣೆ ಕಿರುಕುಳ: 7 ತಿಂಗಳ ಗರ್ಭಿಣಿ ಕೊಲೆ, ಗಂಡನ ಮೇಲೆ ಗಂಭೀರ ಆರೋಪ
ಬೆಳಗಾವಿ: ರಾಯಬಾಗ್ ತಾಲ್ಲೂಕಿನ ಅಲಖನೂರ ಗ್ರಾಮದಲ್ಲಿ ಭೀಕರ ಘಟನೆ... ಓದನ್ನು ಮುಂದುವರಿಸಿ
ಹೆಬ್ಬಾಳ ರೈಲ್ವೇ ಟ್ರ್ಯಾಕ್ ಬಳಿ ವ್ಯಕ್ತಿ ಮೃತಶರೀರ ಪತ್ತೆ, ಆತ್ಮಹತ್ಯೆ ಸಾಧ್ಯತೆ
ಬೆಂಗಳೂರು: ಹೆಬ್ಬಾಳ ರೈಲ್ವೇ ಟ್ರ್ಯಾಕ್ ಬಳಿಯಲ್ಲಿ ಮುಂಜಾನೆ ವ್ಯಕ... ಓದನ್ನು ಮುಂದುವರಿಸಿ
ತಲೆಮರೆಸಿಕೊಂಡ ಹೋಲಿ ಲ್ಯಾಂಡ್ ವಂಚಕ ಕೊನೆಗೂ ಅರೆಸ್ಟ್
ಬೆಂಗಳೂರು: ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ನಗರದಲ್ಲಿ ವಂಚನೆ ಪ್ರ... ಓದನ್ನು ಮುಂದುವರಿಸಿ
ನಕಲಿ ಸಬ್ ಇನ್ಸ್‌ಪೆಕ್ಟರ್ ಮೂಲಕ ದರೋಡೆ ನಡೆಸಲು ಪ್ರೇರೇಪಿಸಿದ ಸ್ಟ್ಯಾಂಪ್ ವೆಂಡರ್ ಬೆಟ್ಟೇಗೌಡ ಬಂಧನ
ಬೆಂಗಳೂರು: ಬ್ಯಾಡರಹಳ್ಳಿಯ ಬಿಇಎಲ್ ಲೇಔಟ್ ನಲ್ಲಿ ಹೊಂಬೇಗೌಡರ ಮನೆ... ಓದನ್ನು ಮುಂದುವರಿಸಿ
ಕಾರಿನಲ್ಲಿದ್ದ ಹಣದ ಬ್ಯಾಗ್ ಎಗರಿಸಿ ಪರಾರಿಯಾದ ಕಳ್ಳರು ಸ್ಥಳೀಯರ ನೆರವಿನಿಂದ ಸಿಕ್ಕಿಬಿದ್ದರು
ಚಿಕ್ಕಬಳ್ಳಾಪುರ: ನಗರ ಹೊರವಲಯದ ಕೆ.ವಿ ಕ್ಯಾಂ... ಓದನ್ನು ಮುಂದುವರಿಸಿ
ಎಂಎಸ್‌ಐಎಲ್ ಚಿಟ್ ಫಂಡ್ ದುರುಪಯೋಗ: ಅಧಿಕಾರಿಯ ವಿರುದ್ಧ FIR
ಬೆಂಗಳೂರು: ಸರ್ಕಾರದ ಸ್ವಾಮ್ಯದ ಎಂಎಸ್‌ಐಎಲ್ ಚಿಟ್ ಫಂಡ್ ಹಣ ದುರು... ಓದನ್ನು ಮುಂದುವರಿಸಿ
ನಿರ್ಲಕ್ಷ್ಯ ಕಾರು ಚಾಲಕ ದ್ವಿಚಕ್ರ ವಾಹನಕ್ಕೆ ಡಿಕ್ಕಿ, ಮಹಿಳೆ ಗಂಭೀರ ಗಾಯ
ಬೆಂಗಳೂರು: ನಗರದ ಜಯಮಹಲ್ ಮೊದಲನೇ ಕ್ರಾಸ್‌ನಲ್ಲಿ ಕಾರು ಚಾಲಕನ ನಿ... ಓದನ್ನು ಮುಂದುವರಿಸಿ
ಸೋಶಿಯಲ್ ಮೀಡಿಯಾದ ಸ್ನೇಹ ಬೆಲೆ: 78 ವರ್ಷದ ವ್ಯಕ್ತಿಯನ್ನು ಹಣಕ್ಕಾಗಿ ಬೆದರಿಸಿದ ಮಹಿಳೆ
ಬೆಂಗಳೂರು: ಸಾಮಾಜಿಕ ಜಾಲತಾಣದ ಮೂಲಕ ಪರಿಚಯಗೊಂಡ ಮಹಿಳೆ 78 ವರ್ಷದ... ಓದನ್ನು ಮುಂದುವರಿಸಿ