“ನನ್ನ ಆಸೆ ಈಡೇರಿಸು”: ಸೊಸೆ ಮೇಲೆ ಮಾವನ ಲೈಂಗಿಕ ದೌರ್ಜನ್ಯ
ಬೆಂಗಳೂರು: ಥಣಿಸಂಧ್ರದ ಪ್ರತಿಷ್ಠಿತ ಶಾಲೆಯ ಪ್ರಿನ್ಸಿಪಾಲ್ ಆಗಿರುವ ಮಹಿಳೆಯ ಮಾವನ ವಿರುದ್ಧ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳದ ಪ್ರಕರಣ ದಾಖಲಾಗಿದೆ. “ನನ್ನ ಆಸೆ ಈಡೇರಿಸು” ಎಂದು ಸೊಸೆಗೆ ಕಿರುಕುಳ ನೀಡಿರುವ ಆರೋಪದಲ್ಲಿ ಆರೋಪಿ ಆರೋಪಿಗಳಾದ ವ್ಯಕ್ತಿಯು ಕಾವಲ್ ಬೈರಸಂಧ್ರದ ಶಾಲೆಯ ಸ್ಥಾಪಕರಾಗಿದ್ದಾರೆ.
ಸಂತ್ರಸ್ತೆಯ ಗಂಡನ ತಂದೆಯೇ ಈ ಕೃತ್ಯ ನಡೆಸಿದ್ದಾರೆಂದು ತಿಳಿದುಬಂದಿದ್ದು, ಮಗನಿಗೆ ವಿಷಯ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂಬ ಮಾಹಿತಿ ಲಭ್ಯವಾಗಿದೆ. 2007ರಲ್ಲಿ ಮದುವೆಯಾಗಿದ್ದ ಸಂತ್ರಸ್ತೆ, ಜೀವನದ ಆರಂಭಿಕ ವರ್ಷಗಳಲ್ಲಿ ಸುಗಮವಾಗಿ ಬದುಕಿದ್ದರೂ, ನಂತರ ಮಾವನ ಕಿರುಕುಳ ಆರಂಭವಾಗಿದ್ದಂತೆ ತಿಳಿದುಬಂದಿದೆ. 2005ರಲ್ಲಿ ಪತ್ನಿ ಸಾವನ್ನಪ್ಪಿದ ನಂತರ 2006ರಲ್ಲಿ ಎರಡನೇ ಮದುವೆಯಾಗಿದ್ದ ಆರೋಪಿ, ಪಕ್ಕದ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದು, ಸೊಸೆ ಒಬ್ಬಳೇ ಇರುವ ಸಂದರ್ಭದಲ್ಲಿ ಮನೆಗೆ ಬಂದು ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಅಸಭ್ಯ ಪದಗಳಿಂದ ಅವಹೇಳನ ಮಾಡುವುದು, ಬಲವಂತವಾಗಿ ಬಟ್ಟೆ ಬಿಚ್ಚಲು ಯತ್ನಿಸುವುದು, ಅಪಾರ್ಟ್‌ಮೆಂಟ್ ಲಿಫ್ಟ್ ಹಾಗೂ ಶಾಲೆಯ ಕ್ಯಾಬಿನ್‌ನಲ್ಲಿ ಕಿರುಕುಳ ನೀಡುವುದು ಸೇರಿದಂತೆ ಅನೇಕ ಬಾರಿ ಈ ವರ್ತನೆ ನಡೆದಿದ್ದೆಂದು ಮಾಹಿತಿ ಲಭ್ಯವಾಗಿದೆ. 2020ರಿಂದಲೇ ಈ ರೀತಿಯ ಕಿರುಕುಳ ಆರಂಭವಾಗಿದ್ದು, ಭಯದಿಂದ ಸಂತ್ರಸ್ತೆ ಮೌನವಾಗಿದ್ದಳು. ಹಲ್ಲೆ ಹಾಗೂ ಕೊಲೆ ಬೆದರಿಕೆಗಳಿಗೂ ಸಹ ಎದುರಿಸಿದ್ದಾಳೆ. ಇತ್ತೀಚೆಗೆ ಮತ್ತೆ ಕಿರುಕುಳ ನೀಡಿದ ವೇಳೆ ಸಂತ್ರಸ್ತೆ ಪ್ರತಿರೋಧ ವ್ಯಕ್ತಪಡಿಸಿದ್ದರಿಂದ ಆರೋಪಿ ಹಲ್ಲೆ ನಡೆಸಿದ್ದಾನೆ. ಈ ಕುರಿತು ಮಹಿಳೆಯ ಪತಿಗೆ ವಿಷಯ ತಿಳಿಸಿದ ಬಳಿಕ, ಸಂತ್ರಸ್ತೆ ಪೊಲೀಸರು ದೂರು ನೀಡಿದ್ದು, ಆರ್.ಟಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಯುತ್ತಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ವಿಧಾನಸೌಧದಲ್ಲಿ ಚಿನ್ನ-ಹಣದ ಬ್ಯಾಗ್ ನಾಪತ್ತೆ: ಗೃಹ ಸಚಿವ ಪರಮೇಶ್ವರ್ ತನಿಖೆಗೆ ಜಂಟಿ ಪೊಲೀಸ್ ಆಯುಕ್ತರಿಗೆ ಆದೇಶ
ಬೆಂಗಳೂರು: ವಿಧಾನಸೌಧದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್... ಓದನ್ನು ಮುಂದುವರಿಸಿ
ಬೆಂಗಳೂರಿನಲ್ಲಿ ವಿಶೇಷ ಆಪರೇಷನ್: ವೀಸಾ ಮುಗಿದ 8 ವಿದೇಶಿ ಪ್ರಜೆಗಳು ಪೊಲೀಸ್ ಕಸ್ಟಡಿಗೆ
ಬೆಂಗಳೂರು: ವೀಸಾ ಅವಧಿ ಮುಗಿದರೂ ಅಕ್ರಮವಾಗಿ ವಾಸವಾಗುತ್ತಿದ್ದ 8... ಓದನ್ನು ಮುಂದುವರಿಸಿ
ಉದ್ಯಮಿ ಸಿ.ಜೆ.ರಾಯ್ ಆತ್ಮಹತ್ಯೆ: ಐಟಿ ಕಿರುಕುಳ ಕಾರಣವಲ್ಲ ಎಂದು ಎಸ್‌ಐಟಿ ರಿವೀಲ್!
ಬೆಂಗಳೂರು: ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣದಲ್ಲಿ ಎಸ್‌ಐಟಿ ತನಿಖ... ಓದನ್ನು ಮುಂದುವರಿಸಿ
ರಾಜ್ಯದಲ್ಲಿ 129 ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ: ಸರ್ಕಾರ ಆದೇಶ ಬಿಡುಗಡೆ
ಬೆಂಗಳೂರು: ರಾಜ್ಯ ಸರ್ಕಾರವು 129 ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ... ಓದನ್ನು ಮುಂದುವರಿಸಿ
ಮನೆ ಮುಂದೆ ಕೆಮ್ಮಿದ ವಿಷಯಕ್ಕೆ ಮಾತಿನ ಚಕಮಕಿ ಮಾರಣಾಂತಿಕ ಹಲ್ಲೆಗೆ ತಿರುಗಿ: 34 ವರ್ಷದ ವ್ಯಕ್ತಿ ಸಾವು
ರಾಮನಗರ: ಸಣ್ಣ ಕಾರಣಕ್ಕೂ ಪ್ರಾಣಹಾನಿ ಸಂಭವಿಸುವ ಮನಸ್ಥಿತಿ ಹೆಚ್ಚ... ಓದನ್ನು ಮುಂದುವರಿಸಿ
ಮುಂಬರುವ ಪರೀಕ್ಷೆಗಳ ಆತಂಕ: 16 ವರ್ಷದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಆತ್ಮಹತ್ಯೆ – ಹೃದಯವಿದ್ರಾವಕ ಘಟನೆ
ಬೀದರ್: ಮುಂಬರುವ ಪರೀಕ್ಷೆಗಳ ಆತಂಕದ ನಡುವೆ 16 ವರ್ಷದ ಎಸ್‌ಎಸ್‌ಎ... ಓದನ್ನು ಮುಂದುವರಿಸಿ
ಬೈಲಹೊಂಗಲ
ಬೈಲಹೊಂಗಲದಲ್ಲಿ ಅನುಮಾನಾಸ್ಪದ ಸಾವು: ಪತಿಯೇ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ ಆರೋಪ
ಬೆಳಗಾವಿ: ಬೈಲಹೊಂಗಲ ತಾಲೂಕಿನ ಹೊಸೂರ ಗ್ರಾಮದಲ್ಲಿ 29 ವರ್ಷದ ಸಕ್... ಓದನ್ನು ಮುಂದುವರಿಸಿ
ಶಿಗ್ಗಾಂವ
ಹನುಮನಹಳ್ಳಿ ಯೂನಿಯನ್ ಬ್ಯಾಂಕ್ ಎಟಿಎಂ ದರೋಡೆ: ಕಳ್ಳರ ಸುಳಿವು ಇನ್ನೂ ಪತ್ತೆ ಇಲ್ಲ, ಪೊಲೀಸರ ತೀವ್ರ ಶೋಧ
ಶಿಗ್ಗಾಂವಿ: ತಾಲೂಕಿನ ಹನುಮನಹಳ್ಳಿ ಗ್ರಾಮದ ಯೂನಿಯನ್ ಬ್ಯಾಂಕ್ ಎಟ... ಓದನ್ನು ಮುಂದುವರಿಸಿ
ದೇವದುರ್ಗ
ದೇವದುರ್ಗ ಸಮೀಪ ಭೀಕರ ಅಪಘಾತ: ಗರ್ಭಿಣಿ ಸೇರಿ ಇಬ್ಬರು ಸಾವು, ಹಲವರಿಗೆ ಗಾಯ
ರಾಯಚೂರು: ದೇವದುರ್ಗ ತಾಲ್ಲೂಕಿನ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ... ಓದನ್ನು ಮುಂದುವರಿಸಿ
ಮಧ್ಯ ಕುಡಿಯೋದು ಬಿಡು ಎಂದಿದ್ದಕ್ಕೆ 11 ವರ್ಷದ ಮಗಳನ್ನೇ ಕೊಂದ ತಾಯಿ!
ಯಾದಗಿರಿ: ಮದ್ಯ ವ್ಯಸನದ ಭೀಕರ ಪರಿಣಾಮವನ್ನು ತೋರಿಸುವ ಅಮಾನುಷ ಘಟ... ಓದನ್ನು ಮುಂದುವರಿಸಿ