ನೆಲಮಂಗಲ ಮೂಲ ಕನ್ನಡಿಗನಿಗೆ ಕೆನಡಾದಲ್ಲಿ ಬರ್ಬರ ಹತ್ಯೆ; ಕುಟುಂಬ ನೊಂದು ಕಂಗಾಲು
ನೆಲಮಂಗಲ : (ಬೆಂಗಳೂರು ಗ್ರಾಮಾಂತರ) ನಿವಾಸಿ ಚಂದನ್ ಕುಮಾರ್ (37) ಕೆನಡಾದ ಟೊರೊಂಟೋದಲ್ಲಿ ಬರ್ಬರ ಹತ್ಯೆಗೆ ಗುರಿಯಾಗಿದ್ದಾರೆ. ಇವರು ಎಲ್‌ಎನ್‌ಟಿ ಕಂಪನಿಯಲ್ಲಿ ಕೆಲಸಮಾಡುತ್ತಿದ್ದರೂ, ದುಷ್ಕರ್ಮಿಗಳು ಕಾರಿನಲ್ಲಿದ್ದಾಗಲೇ ಹತ್ತಾರು ಗುಂಡುಗಳನ್ನು ಹಾರಿಸಿ ಹತ್ಯೆ ಮಾಡಿದ್ದಾರೆ.. ಚಂದನ್ ಕಳೆದ ಆರು ವರ್ಷಗಳಿಂದ ಟೊರೊಂಟೋದಲ್ಲಿ ವಾಸವಾಗಿದ್ದರು ಮತ್ತು ಕನ್ನಡ ಸಂಸ್ಕೃತಿಯನ್ನು ಹೆಮ್ಮೆಯಿಂದ ಪ್ರತಿನಿಧಿಸುತ್ತಿದ್ದರು. ಸಮುದಾಯದಲ್ಲಿ ಉತ್ತಮ ಪರಿಚಯ ಹೊಂದಿದ್ದ ವ್ಯಕ್ತಿಯಾಗಿದ್ದರು ಎಂದು ನೆರೆಹೊರೆಯವರು ತಿಳಿಸಿದ್ದಾರೆ.
ಘಟನೆ ಬಗ್ಗೆ ಟೊರೊಂಟೋ ಪೊಲೀಸರು ನಿನ್ನೆ ರಾತ್ರಿ 8 ಗಂಟೆಗೆ ಪೋಷಕರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಹತ್ಯೆಗೆ ಕಾರಣ ಏನು ಮತ್ತು ದುಷ್ಕರ್ಮಿಗಳು ಯಾರು ಎಂಬ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ. ಚಂದನ್ ತಂದೆ ನಿವೃತ್ತ ಶಿಕ್ಷಕ ನಂದ ಕುಮಾರ್, ಕಣ್ಣೀರಿನೊಂದಿಗೆ ಹೇಳಿಕೆಯಲ್ಲಿ, “ಮೊನ್ನೆ ಶುಕ್ರವಾರವೇ ಮಗನೊಂದಿಗೆ ಮಾತನಾಡಿದ್ದೆ. ಮದುವೆ ಮಾಡಬೇಕು, ರಜೆ ಪಡೆದು ಭಾರತಕ್ಕೆ ಬರುತ್ತೇನೆ ಎಂದಿದ್ದ. ಈಗ ಈ ಸುದ್ದಿ… ಏನು ಹೇಳಬೇಕು ಗೊತ್ತಾಗುತ್ತಿಲ್ಲ” ಎಂದು ನೋವು ತೋಡಿಕೊಂಡಿದ್ದಾರೆ.
ಕುಟುಂಬದ ಬಯಕೆ, ಚಂದನ್ ಮೃತದೇಹವನ್ನು ಭಾರತಕ್ಕೆ ಕರೆತಂದು ಸ್ವದೇಶಿ ಮಣ್ಣಲ್ಲೇ ಅಂತ್ಯಸಂಸ್ಕಾರ ನಡೆಸುವುದು. ಈ ಹಿನ್ನೆಲೆಯಲ್ಲಿ ಅವರು ಭಾರತ ಸರ್ಕಾರ ಮತ್ತು ವಿದೇಶಾಂಗ ಇಲಾಖೆಯಿಂದ ತಕ್ಷಣ ಮಧ್ಯಪ್ರವೇಶ ನಡೆಸುವಂತೆ ಮನವಿ ಮಾಡಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ದೇವನಹಳ್ಳಿ
ಗಾಂಜಾ ಹಾವಳಿ ಮಿತಿ ಮೀರಿ: ನಡುರಸ್ತೆಯಲ್ಲಿ ಮೂವರು ಯುವಕರು ಅಸ್ವಸ್ಥ
ದೇವನಹಳ್ಳಿ: ದೇವನಹಳ್ಳಿ ಪಟ್ಟಣದಲ್ಲಿ ಗಾಂಜಾ ವ್ಯಸನಿಗಳ ಹಾವಳಿ ಮಿ... ಓದನ್ನು ಮುಂದುವರಿಸಿ
ಕೊರೋನಾ ನಷ್ಟದ ಕಾರಣ ಕಳ್ಳತನ; ರಾಜಾ ಬೈಯಪ್ಪನಹಳ್ಳಿ ಪೊಲೀಸರ ಬಲೆಗೆ
ಬೆಂಗಳೂರು: ಕರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಟ್ರಾವೆಲ್ಸ್... ಓದನ್ನು ಮುಂದುವರಿಸಿ
ಮಳವಳ್ಳಿ
ಪಕ್ಕದ ಮನೆಯವನ ಕಿರುಕುಳಕ್ಕೆ ತಾಯಿ–ಮಗಳು ಆತ್ಮಹತ್ಯೆ! ಹೃದಯವಿದ್ರಾವಕ ಘಟನೆ
ಮಂಡ್ಯ: ಮಳವಳ್ಳಿ ತಾಲ್ಲೂಕಿನ ದಳವಾಯಿ ಕೋಡಿಹಳ್ಳಿಯಲ್ಲಿ ಪಕ್ಕದ ವ್... ಓದನ್ನು ಮುಂದುವರಿಸಿ
ಸ್ಪ್ರೇ ಸಿಂಪಡಿಸಿ ಮಾಂಗಲ್ಯ ಸರ ಕಸಿದ ಕಳ್ಳರು ಪರಾರಿ: ಮಹಿಳೆ ಸ್ಥಳದಲ್ಲೇ ಸಾವು
ಬೆಂಗಳೂರು: ನೆಲಮಂಗಲ ಸಮೀಪದ ಹುಸ್ಕೂರು ಗ್ರಾಮದಲ್ಲಿ ಸ್ಪ್ರೇ ಸಿಂಪ... ಓದನ್ನು ಮುಂದುವರಿಸಿ
ತಾಯಿ–ಸಂಬಂಧಿಕರ ಖಾಸಗಿ ಫೋಟೋಗಳನ್ನು ಪ್ರಿಯಕರನಿಗೆ ಕಳಿಸಿದಳೇ ಮಗಳು? ಠಾಣೆ ಮೆಟ್ಟಿಲೇರಿದ ತಾಯಿ
ಬೆಂಗಳೂರು: ತಾಯಿ ಹಾಗೂ ಸಂಬಂಧಿಕರ ಖಾಸಗಿ ಫೋಟೋಗಳನ್ನು ತನ್... ಓದನ್ನು ಮುಂದುವರಿಸಿ
ಶ್ರೀನಿವಾಸಪುರ
"ಶ್ರೀನಿವಾಸಪುರದಲ್ಲಿ ಭೀಕರ ರಸ್ತೆ ಅಪಘಾತ: 3 ಕಾರ್ಮಿಕರು ಮೃತ, 15ಕ್ಕೂ ಹೆಚ್ಚು ಗಾಯ"
ಶ್ರೀನಿವಾಸಪುರ : ಭೀಕರ ರಸ್ತೆ ಅಪಘಾತಕ್ಕೆ ಮೂವರು ಬಲಿ; 15ಕ್ಕೂ ಹ... ಓದನ್ನು ಮುಂದುವರಿಸಿ
ಮಂಗಳೂರು
ಸೌಜನ್ಯಾ ಕೊಲೆ ಪ್ರಕರಣ – ಸಿಬಿಐಗೆ ಹೈಕೋರ್ಟ್ ನೋಟಿಸ್
ಮಂಗಳೂರು: ಧರ್ಮಸ್ಥಳದ ಸೌಜನ್ಯಾ ಕೊಲೆ ಪ್ರಕರಣದಲ್ಲಿ ದೋಷಪೂ... ಓದನ್ನು ಮುಂದುವರಿಸಿ
ನೆಲಮಂಗಲ
ಹೃದಯ ವಿದ್ರಾವಕ ಘಟನೆ: ಗಂಡನ ಅಕಾಲಿಕ ಸಾವಿನ ಶೋಕದಲ್ಲಿ ಪತ್ನಿ ಆತ್ಮಹತ್ಯೆ
ನೆಲಮಂಗಲ: ನೆಲಮಂಗಲದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದ್ದ... ಓದನ್ನು ಮುಂದುವರಿಸಿ
ಕಾರವಾರ
ಪೋಕ್ಸೋ ಸಂತ್ರಸ್ತ 8ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ
ಕಾರವಾರ: ಕಾರವಾರದ ಸರ್ಕಾರಿ ಬಾಲಮಂದಿರದಲ್ಲಿ 8ನೇ ತರಗತಿ ವಿದ್ಯಾರ... ಓದನ್ನು ಮುಂದುವರಿಸಿ
ಬಸವಕಲ್ಯಾಣ
ಅತ್ತೆಯ ಮಾನಸಿಕ ಕಿರುಕುಳದಿಂದ 22 ವರ್ಷದ ಗೃಹಿಣಿ ಆತ್ಮಹತ್ಯೆ
ಬೀದರ್: ಬೀದರ್ ಜಿಲ್ಲೆಯ ಬಸವಕವಲ್ಯಾಣ ನಗರದ ಓಂ ನಗರದಲ್ಲಿ... ಓದನ್ನು ಮುಂದುವರಿಸಿ