ನಿತೀಶ್ ಕುಮಾರ್ ಪುತ್ರ ನಿಶಾಂತ್ ಕುಮಾರ್ ಜೆಡಿಯು ಸೇರ್ಪಡೆ: ಬಿಹಾರ ರಾಜಕೀಯದಲ್ಲಿ ಹೊಸ ಪ್ರವೇಶ

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮಗ, 50 ವರ್ಷದ ನಿಶಾಂತ್ ಕುಮಾರ್, ರಾಜಕೀಯ ಪ್ರವೇಶ ಆರಂಭಿಸಿದ್ದಾರೆ. ನಿಶಾಂತ್ ಕುಮಾರ್ ಇಂದು ಭಾನುವಾರ ಅಧಿಕೃತವಾಗಿ ಜೆಡಿಯು ಪಕ್ಷದ ಸದಸ್ಯರಾಗಿದ್ದಾರೆ.

 

“ಸಕ್ರಿಯ ಸದಸ್ಯನಾಗಿ ಪಕ್ಷವನ್ನು ನೋಡಿಕೊಳ್ಳಲು ಪ್ರಯತ್ನಿಸುತ್ತೇನೆ. ನನ್ನ ತಂದೆ ರಾಜ್ಯಸಭೆಗೆ ಹೋಗಲು ನಿರ್ಧರಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾನು ಪಕ್ಷ ಮತ್ತು ಜನರ ವಿಶ್ವಾಸ ಉಳಿಸಲು ಯತ್ನಿಸುತ್ತೇನೆ” ಎಂದು ನಿಶಾಂತ್ ಕುಮಾರ್ ಹೇಳಿದ್ದಾರೆ.

 

ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರಂತೆ, ನಿತೀಶ್ ಕುಮಾರ್ ಪುತ್ರನೂ ಚುನಾವಣಾ ರಾಜಕೀಯದಲ್ಲಿ ಹೊಸಬರೇ ಆಗಿದ್ದಾರೆ. ಅಡ್ಮಿನ್ ಮೂಲಗಳ ಪ್ರಕಾರ, ನಿಶಾಂತ್ ಕುಮಾರ್ ಅವರಿಗೆ ಡಿಸಿಎಂ ಸ್ಥಾನ ನೀಡಬಹುದಾಗಿಯೂ ಹೇಳಲಾಗುತ್ತಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

2 days ago

   
Image 1
Image 1

ಮಗುವಿನ ಮೃತದೇಹ ರಟ್ಟಿನ ಪೆಟ್ಟಿಗೆಯಲ್ಲಿ ಕೊಂಡೊಯ್ಯಿದ ತಂದೆ; ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ಆಕ್ರೋಶ

ಚಕ್ರಧರಪುರ: ಜಾರ್ಖಂಡ್‌ನಲ್ಲಿ ಸರ್ಕಾರಿ ಆಸ್ಪತ್ರೆಗಳ ನಿರ್ಲಕ್ಷ್ಯ... ಓದನ್ನು ಮುಂದುವರಿಸಿ


Edited by: ಬಾನು

12 hours ago

   
Image 1

“ಭಾರತಕ್ಕೆ ಯಾವುದೇ ದೇಶದ ಅನುಮತಿ ಬೇಕಾಗಿಲ್ಲ” ಕಮಲ್ ಹಾಸನ್ ಅಮೆರಿಕದ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ

ನವದೆಹಲಿ: ಭಾರತ ರಷ್ಯಾದಿಂದ ತೈಲ ಖರೀದಿಸುವ ವಿಚಾರದಲ್ಲಿ ಅಮೆರಿಕದ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಮಹಿಳೆಯರಿಗೆ ಉಚಿತ ಬಸ್, ಭದ್ರತೆಗೂ ವಿಶೇಷ ಪಡೆ: ವಿಜಯ್ ಪಕ್ಷದ ಮಹತ್ವಾಕಾಂಕ್ಷಿ ಭರವಸೆ

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸುತ್ತಿರುವ ನ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1

ಪಶ್ಚಿಮ ಬಂಗಾಳದ ಟಿಎಂಸಿ ವಿರುದ್ಧ ಪ್ರಧಾನಿ ಮೋದಿ ತೀವ್ರ ತೀಕ್ಷ್ಣ ಟಿಪ್ಪಣಿ: “ಅಹಂಕಾರವೇ ನಾಶಕ್ಕೆ ಕಾರಣ”

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳದ ಆಡಳಿತಾರೂಢ ತ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1

ತೆಲಂಗಾಣದಲ್ಲಿ ದಾರುಣ ಘಟನೆ: ನೀರಿನ ಟ್ಯಾಂಕ್‌ನಲ್ಲಿ ಮೂವರು ಬಾಲಕಿಯರ ಶವ ಪತ್ತೆ

ಕಾಮರೆಡ್ಡಿ: ಕಾಮರೆಡ್ಡಿ ಜಿಲ್ಲೆಯಲ್ಲಿ ಮೂವರು ಬಾಲಕಿಯರು — 8, 7... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1

ದೀದಿ ಸರ್ಕಾರ ಎಲ್ಲಾ ಮಿತಿಗಳನ್ನು ಮೀರಿದೆ: ಟಿಎಂಸಿ ಸರ್ಕಾರದ ವಿರುದ್ಧ ಮೋದಿ ಕಿಡಿ

ಸಿಲಿಗುರಿ, ಪಶ್ಚಿಮ ಬಂಗಾಳ: ಸಿಲಿಗುರಿ ಸಮೀಪದ ಬಿಧಾನ್ನಗರದಲ್ಲಿ ಆ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1

ಕೂದಲೆಳೆ ಅಂತರದಲ್ಲಿ ಕಾಪ್ಟರ್ ದುರಂತದಿಂದ ಪಾರಾದ ಯುಪಿ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ

ಲಕ್ನೋ: ಕೇಶವ್ ಪ್ರಸಾದ್ ಮೌರ್ಯ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ಗೆ ತಾಂತ್ರಿಕ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1

ನಾಳೆ ICC T20 ಫೈನಲ್ ಪಂದ್ಯಕ್ಕೆ Delhi–Ahmedabad ನಡುವೆ ವಿಶೇಷ ರೈಲು ಸಂಚರಣೆ

ದೆಹಲಿ: ನಾಳೆ (ಮಾ. 8) ನಡೆಯಲಿರುವಭಾರತ ರಾಷ್ಟ್ರೀಯ ಕ್ರಿಕೆಟ್ ತಂ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1

ನಟ ವಿಜಯ್ ‘ವಿಜಯದ ಪಯಣ’ ಯೋಜನೆ ಘೋಷಣೆ: ಮಹಿಳಾ ಸುರಕ್ಷತೆಗೆ ನೂತನ ಪ್ರಯತ್ನ

ಮಹಾಬಲಿಪುರಂ: ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿರುವ ನ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1

ರಾಷ್ಟ್ರಪತಿಯಿಂದ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳ ನೇಮಕಾತಿ-ವರ್ಗಾವಣೆ ಅನುಮೋದನೆ

ದೆಹಲಿ: ಹಲವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ರಾಜ್ಯ... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1