ಪಂಜಾಬ್ ಮಾಜಿ ಸಚಿವ ಲಾಲ್ಜಿತ್ ಸಿಂಗ್ ಭುಲ್ಲರ್ ಬಂಧನ: ಅಧಿಕಾರಿಯ ಆತ್ಮಹತ್ಯೆಗೆ ಪ್ರಚೋದನೆ ಆರೋಪ
ಚಂಡೀಗಢ: ಪಂಜಾಬ್ ಮಾಜಿ ಸಚಿವ ಮತ್ತು AAP ಶಾಸಕ ಲಾಲ್ಜಿತ್ ಸಿಂಗ್ ಭುಲ್ಲರ್ ಅವರನ್ನು ರಾಜ್ಯ ಉಗ್ರಾಣ ನಿಗಮದ ಅಧಿಕಾರಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ಘಟನೆ ಅಮೃತಸರದಲ್ಲಿ ಸಂಭವಿಸಿದ್ದು, ಜಿಲ್ಲೆ ವ್ಯವಸ್ಥಾಪಕರಾಗಿದ್ದ ಗಗನ್‌ದೀಪ್ ಸಿಂಗ್ ಶನಿವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಮೊದಲು ವೀಡಿಯೋ ದಾಖಲಿಸಿ, ಲಾಲ್ಜಿತ್ ಅವರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ಆರೋಪಿಸಿದ್ದರು.
ಈ ಘಟನೆ ನಂತರ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸೂಚನೆಯಂತೆ ಲಾಲ್ಜಿತ್ ಸಿಂಗ್ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಪ್ರಕರಣ ಸಂಬಂಧ ಲಾಲ್ಜಿತ್ ಸಿಂಗ್, ಅವರ ತಂದೆ ಸುಖ್‌ದೇವ್ ಸಿಂಗ್ ಭುಲ್ಲರ್ ಮತ್ತು ಆಪ್ತ ಸಹಾಯಕ ದಿಲ್‌ಬಾಗ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಮೃತ ವ್ಯಕ್ತಿಯ ಕುಟುಂಬಸ್ಥರು 24 ಗಂಟೆ ಒಳಗೆ ಲಾಲ್ಜಿತ್ ಅವರನ್ನು ಅರೆಸ್ಟ್ ಮಾಡುವಂತೆ ಆಗ್ರಹಿಸಿದ್ದರು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
13 ವರ್ಷಗಳ ಹೋರಾಟದ ನಂತರ ಹರೀಶ್ ರಾಣಾ ದಯಾಮರಣ ಪ್ರಕ್ರಿಯೆ ಮೂಲಕ ನಿಧನ
ದೆಹಲಿ: 31 ವರ್ಷದ ಹರೀಶ್ ರಾಣಾ, ಉತ್ತರ ಪ್ರದೇಶ ಮೂಲದ, 13 ವರ್ಷಗ... ಓದನ್ನು ಮುಂದುವರಿಸಿ
ಅಡುಗೆ–ತೊಳೆಯುವ ಕೆಲಸಗಳಲ್ಲೂ ಗಂಡಂದಿರ ಜವಾಬ್ದಾರಿ: ಸುಪ್ರೀಂ ಸ್ಪಷ್ಟನೆ
ದೆಹಲಿ: ಭಾರತದ ಸರ್ವೋಚ್ಚ ನ್ಯಾಯಾಲಯ, ಪತ್ನಿ ಅಡುಗೆ ಮತ್ತು ಇತರ ಮ... ಓದನ್ನು ಮುಂದುವರಿಸಿ
ಮಧ್ಯಪ್ರಾಚ್ಯ ಯುದ್ಧದ ನಡುವೆ ಚಿನ್ನ–ಬೆಳ್ಳಿ ಮಾರುಕಟ್ಟೆ ಕುಸಿತ, 2 ಟ್ರಿಲಿಯನ್ ಡಾಲರ್ ಹೂಡಿಕೆ ಕರಗಿದೆ
ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಯುದ್ಧ ತೀವ್ರಗೊಳ್ಳುತ್ತಿರುವ ಹಿನ್... ಓದನ್ನು ಮುಂದುವರಿಸಿ
ಎಷ್ಟೇ ಬೇಯಿಸಿದರೂ ಬೇಯದ ತಲೆ ಮಾಂಸ; ಪಾತ್ರೆ ಹಿಡಿದೇ ಪೊಲೀಸ್ ಠಾಣೆ ಮೆಟ್ಟಿಲೇರಿದ ವ್ಯಕ್ತಿ; ವಿಚಿತ್ರ ದೂರು ದಾಖಲು
ಅನಂತಪುರ : ಜಿಲ್ಲೆಯ ತಡಿಪತ್ರಿ ಪಟ್ಟಣದಲ್ಲಿ ಯುಗಾದಿ ಹಬ್ಬದ ಸಮಯದ... ಓದನ್ನು ಮುಂದುವರಿಸಿ
"ಖರ್ಗೆಯ ಟೀಕೆಗೆ H.ಡಿ. ದೇವೇಗೌಡರ ಖಡಕ್ ಪ್ರತಿಕ್ರಿಯೆ: ಕಾಂಗ್ರೆಸ್ ದ್ರೋಹದ ನಿಜಾಸತ್ಯ ಹೇಳಿಕೆ"
ನವದೆಹಲಿ: ಮಾಜಿ ಪ್ರಧಾನಿಯರಾದ ಎಚ್.ಡಿ. ದೇವೇಗೌಡ ಸೋಮವಾರ ರಾಜ್ಯಸ... ಓದನ್ನು ಮುಂದುವರಿಸಿ
ಭಾರತ 41 ದೇಶಗಳಿಂದ ಇಂಧನ ಆಮದು, ಗಲ್ಫ್ ಭಾರತೀಯರ ಸುರಕ್ಷತೆಗೆ ತಯಾರಿ-ಪ್ರಧಾನ ನರೇಂದ್ರ ಮೋದಿ
ನವದೆಹಲಿ: ಭಾರತವು ಈಗ 41 ದೇಶಗಳಿಂದ ಇಂಧನವನ್ನು ಆಮದು ಮಾಡಿಕೊಳ್ಳ... ಓದನ್ನು ಮುಂದುವರಿಸಿ
ಎಲ್‌ಪಿಜಿ ಬಿಕ್ಕಟ್ಟು: 14 ಕೆಜಿಯ ಬದಲು 10 ಕೆಜಿ ಪೂರೈಕೆಗೆ ಕೇಂದ್ರ ಚಿಂತನೆ
ನವದೆಹಲಿ: ಹಾರ್ಮುಜ್ ಜಲಸಂಧಿಯಲ್ಲಿ ಉಂಟಾದ ಸದ್ಯದ ಬಿಕ್ಕಟ್ಟಿನ ಪರ... ಓದನ್ನು ಮುಂದುವರಿಸಿ
ವಿಜಯ್ ಅವರ ಟಿವಿಕೆ ಪಕ್ಷ 30 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿ ಹೊಸ ಕುತೂಹಲ ಮೂಡಿಸಿದ ವಿಜಯ್
ಪುದುಚೇರಿ: ನಟ ವಿಜಯ್ ಅವರ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ... ಓದನ್ನು ಮುಂದುವರಿಸಿ
ಯುದ್ಧ ಪರಿಣಾಮ : ಏ.1ರಿಂದ ವಿಮಾನ ಟಿಕೆಟ್ ದರ ಹೆಚ್ಚಳ; ಪ್ರಯಾಣಿಕರ ಜೇಬಿಗೆ ಕತ್ತರಿ?
ಇರಾನ್ ಯುದ್ಧದ ಪರಿಣಾಮದಿಂದ ವಿಮಾನಯಾನ ಕ್ಷೇತ್ರ ಮೇಲೆ ತೀವ್ರ ಪ್ರಭಾವ ಬಂದಿದೆ. ಮುಂಬರ... ಓದನ್ನು ಮುಂದುವರಿಸಿ
ಮೋದಿ ಐತಿಹಾಸಿಕ ದಾಖಲೆ: ಭಾರತದ ದೀರ್ಘಾವಧಿ ಸೇವೆ ಮುಖ್ಯಸ್ಥರಾಗಿ ದಾಖಲೆ
ನವದೆಹಲಿ: ದೇಶದಲ್ಲಿ ಚುನಾವಣೆಯಿಂದ ಆಯ್ಕೆಯಾದ ಪ್ರಧಾನಿ ನರೇಂದ್ರ... ಓದನ್ನು ಮುಂದುವರಿಸಿ