ಪತಿಯೇ ಪತ್ನಿಗೆ ಆಸಿಡ್ ದಾಳಿ – ಘಟನೆಯ ಭೀಕರ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್

ಚೆನ್ನೈ: ಪ್ರೀತಿಸಿ ಮದುವೆಯಾದ ಪತಿಯೇ ಪತ್ನಿಯ ಮೇಲೆ ಭೀಕರ ಆಸಿಡ್ ದಾಳಿ ನಡೆಸಿದ್ದು, ಪಲ್ಲವರಂನ ಭಾರತಿ ನಗರದಲ್ಲಿ ಗಂಭೀರ ಘಟನೆ ನಡೆದಿದೆ. ಸಂತ್ರಸ್ತೆ 29 ವರ್ಷದ ಸನಾ ಫಾತಿಮಾ ಎಂದು ಗುರುತಿಸಲ್ಪಟ್ಟಿದ್ದು, ಪತಿ ಮೊಹಮ್ಮದ್ ಅಲಿ ಸ್ಥಳದಿಂದ ಪರಾರಿಯಾಗಿದ್ದಾನೆ. 2020ರಲ್ಲಿ ಇಬ್ಬರೂ ಮದುವೆಯಾಗಿದ್ದು, ಇವರಿಗೆ ನಾಲ್ಕು ವರ್ಷದ ಮಗನಿದ್ದಾನೆ.

 

ಪತಿ ಮದ್ಯ ವ್ಯಸನಿಗೆ ಒಳಪಡುವ ಮೂಲಕ ಪತ್ನಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದುದಾಗಿ ತಿಳಿದುಬಂದಿದೆ. ಈ ಕಾರಣದಿಂದ ಸನಾ ಫಾತಿಮಾ ಪತಿಯ ಅಕ್ರಮ ವರ್ತನೆಯಿಂದ ಬೇಸತ್ತು, ತಾಯಿ ಮನೆಯಲ್ಲಿ ವಾಸಿಸುತ್ತಿದ್ದಳು ಮತ್ತು ವಿಚ್ಛೇದನ ಅರ್ಜಿಯನ್ನು ನ್ಯಾಯಾಲಯದಲ್ಲಿ ಸಲ್ಲಿಸಿದ್ದರು.

 

ಆಕ್ರೋಶಗೊಂಡ ಪತಿ, ಮಾರ್ಚ್ 15ರಂದು ತಾಯಿ ಮನೆಯ ಸಮೀಪ ಫಾತಿಮಾ ಅವರನ್ನು ಕಂಡು, ಶೌಚಾಲಯ ಸ್ವಚ್ಛಗೊಳಿಸಲು ಬಳಸುತ್ತಿದ್ದ ಆಸಿಡ್ ತೆಗೆದುಕೊಂಡು ನೇರವಾಗಿ ಮುಖಕ್ಕೆ ಎರಚಿ ದಾಳಿ ನಡೆಸಿದನು. ಪತ್ನೆ ಓಡಲು ಯತ್ನಿಸಿದಾಗ ಬೆನ್ನಟ್ಟಿ ಮತ್ತಷ್ಟು ದಾಳಿ ಮಾಡಲಾಗಿದೆ. ಸzna ಫಾತಿಮಾ ತೀವ್ರವಾಗಿ ಗಾಯಗೊಂಡಿದ್ದಾರೆ ಮತ್ತು ಹಾಸ್ಪಿಟಲ್‌ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಘಟನೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ಪರಾರಿಯಾದ ಪತಿಯನ್ನಿಬ್ಬರ ಪತ್ತೆಮಾಡಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

1 day ago

   
Image 1
Image 1

ಪಶ್ಚಿಮ ಏಷ್ಯಾದ ಸಂಘರ್ಷ: ಮನೀಶ್ ತಿವಾರಿ ಕೇಂದ್ರದ ತಟಸ್ಥ ನಿಲುವಿಗೆ ಬೆಂಬಲ

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡ... ಓದನ್ನು ಮುಂದುವರಿಸಿ


Edited by: ಬಾನು

5 hours ago

   
Image 1

ಪಶ್ಚಿಮ ಏಷ್ಯಾ ಸಂಘರ್ಷ: ಕೇಂದ್ರದ ತಟಸ್ಥ ನಿಲುವಿಗೆ ಮನೀಶ್ ತಿವಾರಿ ಬೆಂಬ

ದೆಹಲಿ: ಪಶ್ಚಿಮ ಏಷ್ಯಾದ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1

ಅಸ್ಸಾಂ ಚುನಾವಣೆಗೆ BJP 88 ಅಭ್ಯರ್ಥಿಗಳ ಪಟ್ಟಿ ಪ್ರಕಟ: ಹಿಮಂತ ಬಿಸ್ವಾ ಶರ್ಮಾ ಜಲುಕ್ಬರಿ ಕ್ಷೇತ್ರದಿಂದ ಸ್ಪರ್ಧೆ

ದಿಸ್ಪುರ: ಏಪ್ರಿಲ್ 9ರಂದು ನಡೆಯಲಿರುವ ಅಸ್ಸಾಂ ವಿಧಾನಸಭಾ ಚುನಾವಣ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1

ಯುಗಾದಿ ಹಬ್ಬಕ್ಕೆ ಕನ್ನಡದಲ್ಲಿ ಹೃದಯಪೂರ್ವಕ ಶುಭಾಶಯ ಕೋರಿದ ಪ್ರಧಾನಿ ಮೋದಿ

ನವದೆಹಲಿ: ಚಾಂದ್ರಮಾನ ಯುಗಾದಿ ಮತ್ತು ಹೊಸ ವರ್ಷದ ಶುಭ ಸಂದರ್ಭದಲ್... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1

ಹೆಲಿಕಾಪ್ಟರ್ ಲ್ಯಾಂಡಿಂಗ್ ಅಪಘಾತದಲ್ಲಿ ಪೈಲಟ್ ಸೇರಿದಂತೆ ಐವರು ಪವಾಡದ ರೀತಿಯ ರಕ್ಷಣೆ

ಕಠ್ಮಂಡು: ನೇಪಾಳದಲ್ಲಿ ಎರ್ ರಾಜವಂಶದ ಹೆಲಿಕಾಪ್ಟರ್ ಲ್ಯಾಂಡಿಂಗ್... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1

ಕೇಂದ್ರ ಸರ್ಕಾರದ ಸಿಹಿ ಸುದ್ದಿ: ದೇಶೀಯ ವಿಮಾನ ಸೀಟು ಆಯ್ಕೆಯಲ್ಲಿ ಉಚಿತ ಆಸನಗಳ ಪ್ರಮಾಣ ಶೇ.60ಕ್ಕೆ ಏರಿಕೆ

ನವದೆಹಲಿ: ದೇಶೀಯ ವಿಮಾನ ಪ್ರಯಾಣಿಕರಿಗೆ ಸಂತೋಷದ ಸುದ್ದಿಯನ್ನು ಕೇ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1

ರಜೆ-ಸಂಬಳ ವಿವಾದ: ಗಾಜಿಯಾಬಾದ್‌ನಲ್ಲಿ ಬ್ಯಾಂಕ್ ಮ್ಯಾನೇಜರ್ ಗುಂಡಿಕ್ಕಿ ಹತ್ಯೆ

ಗಾಜಿಯಾಬಾದ್: ರಜೆ ನಿರಾಕರಣೆ ಮತ್ತು ಸಂಬಳ ಕಡಿತ ವಿಷಯದ ವಾಗ್ವಾದವ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1

ಭಗವಾನ್ ಶ್ರೀರಾಮನ ಪುಣ್ಯಕ್ಷೇತ್ರಗಳಿಗೆ 17 ದಿನಗಳ ಐಷಾರಾಮಿ ‘ಶ್ರೀ ರಾಮಾಯಣ ಯಾತ್ರೆ’ – ಟಿಕೆಟ್, ಸ್ಥಳಗಳ ಸಂಪೂರ್ಣ ವಿವರ

ನವದೆಹಲಿ: ದೇಶದಲ್ಲಿ ಆಧ್ಯಾತ್ಮಿಕ ಪ್ರವಾಸೋದ್ಯಮದ ಕುತೂಹಲ ಹೆಚ್ಚು... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ದೆಹಲಿಯ ವಸತಿ ಕಟ್ಟಡ ಬೆಂಕಿಗೆ ಬಲಿ 8 ಮಂದಿ ಸಾವು, ಹಲವರು ಸಿಲುಕಿರುವ ಶಂಕೆ

ದೆಹಲಿ: ನೈಋತ್ಯ ದೆಹಲಿಯ ಪಾಲಂ ಪ್ರದೇಶದಲ್ಲಿ ಬುಧವಾರ ಬೆಳಿಗ್ಗೆ ಏ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ತಂದೆಯ ಸ್ವಂತ ಸಂಪಾದನೆಯ ಆಸ್ತಿಯಲ್ಲಿ ಮಕ್ಕಳು ಪಾಲು ಕೇಳಲು ಹಕ್ಕಿಲ್ಲ: ಹೈಕೋರ್ಟ್ ಸ್ಪಷ್ಟನೆ

ತಂದೆ–ಮಕ್ಕಳ ನಡುವೆ ಆಸ್ತಿ ವಿವಾದಗಳು ಸಾಮಾನ್ಯವಾಗಿರುವುದರ ನಡುವೆ, ಕಾನೂನು ಸ್ಪಷ್ಟವಾ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1