ಪುನೀತ್ ಮೇಲಿನ ಪ್ರೀತಿ ಪ್ರಶ್ನೆ? ಅನುಶ್ರೀ ಗಿಲ್ಲಿ ಸ್ಟೈಲ್ ರಿಪ್ಲೈ

ಬೆಂಗಳೂರು: ಆ್ಯಂಕರ್ ಅನುಶ್ರೀ ಅವರು ಪುನೀತ್ ರಾಜ್ಕುಮಾರ್ ಅವರ ಅತಿ ದೊಡ್ಡ ಅಭಿಮಾನಿಯಾಗಿದ್ದಾರೆ. ಈ ಅಭಿಮಾನವನ್ನು ಅವರು ತಮ್ಮ ಜೀವನದ ಹಲವು ಸಂದರ್ಭಗಳಲ್ಲಿ ವ್ಯಕ್ತಪಡಿಸಿದ್ದಾರೆ. ತಮ್ಮ ಯೂಟ್ಯೂಬ್ ಲೋಗೋದಲ್ಲೇ ಪುನೀತ್ ಅವರ ಫೋಟೋ ಬಳಸಿಕೊಂಡಿರುವುದು ಅವರ ಅಭಿಮಾನಕ್ಕೆ ಉದಾಹರಣೆ. ಪುನೀತ್ ನಿಧನದ ನಂತರವೂ ಅನುಶ್ರೀ ಹಲವು ಬಾರಿ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಅವರ ನಡುವಿನ ಆತ್ಮೀಯತೆ ಸ್ಪಷ್ಟವಾಗಿದೆ. ತಮ್ಮ ವೈಯಕ್ತಿಕ ಕ್ಷಣಗಳಲ್ಲಿಯೂ, ವಿಶೇಷವಾಗಿ ಮದುವೆ ಸಂದರ್ಭದಲ್ಲಿ ಪುನೀತ್ ಫೋಟೋ ಇಟ್ಟು ಪೂಜಿಸಿರುವುದು ಗಮನಾರ್ಹವಾಗಿದೆ.

 

ಇದಾದ ನಂತರ ಕೆಲವು ಸಾಮಾಜಿಕ ಜಾಲತಾಣ ಬಳಕೆದಾರರು ಅನುಶ್ರೀ ಅವರನ್ನು ಟ್ರೋಲ್ ಮಾಡಿದ್ದು, ‘ಮೊಸಳೆ ಕಣ್ಣೀರು’ ಎಂಬ ಟೀಕೆಗಳನ್ನೂ ಮಾಡಿದ್ದಾರೆ. ಪುನೀತ್ ಹೆಸರಿನಲ್ಲಿ ಲಾಭ ಪಡೆಯುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಅನುಶ್ರೀ, ಆರ್ಜೆ ಮಯೂರ್ ಅವರ ‘ಗೋಲ್ಡನ್ ಕ್ಲಾಸ್ ವಿತ್ ಮಯೂರ’ ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿ, ಪುನೀತ್ ತಮ್ಮ ಬಗ್ಗೆ ಹೇಳಿದ್ದ ಮಾತುಗಳ ಸ್ಕ್ರೀನ್‌ಶಾಟ್ ತೋರಿಸಿದ್ದಾರೆ. ‘ನಾನು ಯಾವ ರೀತಿಯ ಅಭಿಮಾನಿ ಅಂತ ಅವರಿಗೆ ಗೊತ್ತು’ ಎಂದು ಹೇಳಿದ ಅವರು, ಟ್ರೋಲ್‌ಗಳಿಗೆ ‘ಜಸ್ಟ್ ಲೀವ್ ಇಟ್’ ಎಂದು ತಿರುಗೇಟು ನೀಡಿದ್ದಾರೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

1 day ago

   
Image 1
Image 1

ಲ್ಕ್ ಸ್ಮಿತಾ ಕಚ್ಚಿದ ಸೇಬು ಹರಾಜು ಸಂಚಲನ: ಅಭಿಮಾನಿಯೊಬ್ಬರಿಂದ ಲಕ್ಷಾಂತರದ ಬೆಲೆ!

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಿಲ್ಕ್ ಸ್ಮಿತಾ ಎಂಬ ಹೆಸರು ಎಂದಿಗೂ ಮರೆಯಲಾಗದದ್ದು.... ಓದನ್ನು ಮುಂದುವರಿಸಿ


Edited by: ಬಾನು

17 hours ago

   
Image 1
ಬೆಂಗಳೂರು ನಗರ

ಕೊಹ್ಲಿ ಮೆಚ್ಚಿದ ‘ಧುರಂಧರ್ 2’: ವೈರಲ್ ವಿಡಿಯೋ ಸತ್ಯವೇ?

ಬೆಂಗಳೂರು: ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಸ... ಓದನ್ನು ಮುಂದುವರಿಸಿ


Edited by: ಬಾನು

17 hours ago

   
Image 1

ಸಾನ್ಯಾ ಮಲ್ಹೋತ್ರ ಲವ್ ಟು ಬ್ರೇಕಪ್? ಸೋಶಿಯಲ್ ಮೀಡಿಯಾ ಸುಳಿವು

ಮುಂಬೈ: ಬಾಲಿವುಡ್ ನಟಿ ಸಾನ್ಯಾ ಮಲ್ಹೋತ್ರ ತಮ್ಮ ವೈಯಕ್ತಿಕ ಬದುಕಿ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಸೂಪರ್‌ಸ್ಟಾರ್ ಮೌನಕ್ಕೆ ಕಾರಣವೇನು? ‘ಜನ ನಾಯಗನ್’ ಪ್ರಶ್ನೆಗೆ ಉತ್ತರ ಇಲ್ಲ

ಚೆನ್ನೈ: ಕಾಲಿವುಡ್ ಸೂಪರ್‌ಸ್ಟಾರ್ ರಜನಿಕಾಂತ್ ಸದ್ಯ ನೆಲ್ಸನ್ ದಿ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಸ್ಟೈಲಿಶ್ ಸ್ಟಾರ್ ಬರ್ತ್‌ಡೇ ಸಂಭ್ರಮಕ್ಕೆ ಗದ್ದಲ – ಪೊಲೀಸರ ಲಘು ಲಾಠಿ ಪ್ರಹಾರ

ಹೈದರಾಬಾದ್: ತೆಲುಗು ಚಿತ್ರರಂಗದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜು... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ಹೊಸ ಜಾಂಬಿ ಡ್ರಗ್ ಅಲರ್ಟ್: ದುನಿಯಾ ವಿಜಯ್ ಎಚ್ಚರಿಕೆ

ಬೆಂಗಳೂರು: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ವಿಡಿಯೋಗಳು... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1
ಬೆಂಗಳೂರು ನಗರ

ಡಾನ್ಸ್ ಕರ್ನಾಟಕ ಡಾನ್ಸ್ ಗ್ರಾಂಡ್ ಫಿನಾಲೆ ಈ ವಾರಾಂತ್ಯ

ಬೆಂಗಳೂರು: ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ‘ಡಾನ್ಸ್... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1

ಪ್ಯಾನ್ ಇಂಡಿಯಾ ‘ರಾಮಾಯಣ’ ಚಿತ್ರ: ರಾವಣ ಪಾತ್ರದಲ್ಲಿ ಯಶ್ ಕುತೂಹಲ

ಮುಂಬೈ: ಭಾರತೀಯ ಸಿನಿರಂಗದಲ್ಲಿ ಹೊಸ ಇತಿಹಾಸ ಬರೆಯಲು ಸಜ್ಜಾಗಿರುವ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1

ಪತಿಯ ಸಿನಿಮಾಗಿಗೂ ಹಣ ಕೇಳಿದ್ರಾ ನಯನತಾರಾ? ಎಲ್ಐಕೆ’ ಪ್ರೀ-ರಿಲೀಸ್‌ನಲ್ಲಿ ಹುಟ್ಟಿದ ವಿವಾದ

ಚೆನ್ನೈ: ಸಿನಿಮಾ ರಂಗದಲ್ಲಿ ಹಣದ ಪ್ರಭಾವದ ಬಗ್ಗೆ ಮತ್ತೆ ಚರ್ಚೆ ಹ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1

ಶಾಂತ್ ನೀಲ್–ಜೂನಿಯರ್ ಎನ್‌ಟಿಆರ್ ಪ್ರಾಜೆಕ್ಟ್ ಬಗ್ಗೆ ವದಂತಿಗೆ ಬ್ರೇಕ್

ಸ್ಯಾಂಡಲ್‌ವುಡ್‌ನ ಪ್ಯಾನ್-ಇಂಡಿಯಾ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಟಾಲಿವುಡ್ ಸ್ಟಾ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1