‘ರಕ್ಷಕನೇ ಭಕ್ಷಕ?’: ಮೂಡಿಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಪಿಜಿ ಲೈಂಗಿಕ ಆರೋಪಗಳ ನಡುವೆ ಅಮಾನತು – ನ್ಯಾಯದ ಪ್ರಶ್ನೆ

ದಕ್ಷಿಣ ಕನ್ನಡ: ಮೂಡಿಬಿದಿರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಂದೇಶ್ ಪಿಜಿ ಮಹಿಳೆಯರನ್ನು ವೈಯಕ್ತಿಕ ಉದ್ದೇಶಕ್ಕೆ ಬಳಸು ಗಂಭೀರ ಆರೋಪ ಕೇಳಿಬಂದ ಬಳಿಕ ಅಮಾನತುಗೊಂಡಿದ್ದಾರೆ. ಪ್ರಾಥಮಿಕ ವರದಿಗಳಲ್ಲಿ, ಸಹಾಯಕ್ಕಾಗಿ ಬಂದ ಮಹಿಳೆಯರನ್ನೇ ಗುರಿಯಾಗಿಸಿ ಅಧಿಕಾರ ದುರುಪಯೋಗ ಮಾಡಿದ್ದಾನೆ ಎಂಬ ಆರೋಪಗಳಿವೆ.

 

ಒಬ್ಬ ಮಹಿಳೆ ಸಾರ್ವಜನಿಕವಾಗಿ ಅನುಭವ ಹಂಚಿದ ನಂತರ ಮತ್ತಷ್ಟು ಸಂತ್ರಸ್ತೆಯರು ಧೈರ್ಯವಾಗಿ ಮುಂದಾಗಿದ್ದಾರೆ. ಸಂದೇಶ್ ಪಿಜಿ ಪೊಲೀಸ್ ಇಲಾಖೆಯಲ್ಲೇ ದರ್ಪದ ವರ್ತನೆ ತೋರಿಸುತ್ತಿದ್ದಾನೆ, ಸಹೋದ್ಯೋಗಿಗಳೊಂದಿಗೆ ಜಗಳ ಮಾಡುತ್ತಿದ್ದಾನೆ ಮತ್ತು ತನ್ನ ವಿರುದ್ಧ ಧ್ವನಿ ಎತ್ತಿದವರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

 

ಮಾಧ್ಯಮ ವರದಿ ಪ್ರಸಾರವಾದ ಬಳಿಕ ಹಿರಿಯ ಅಧಿಕಾರಿಗಳು ತನಿಖೆಗೆ ಆದೇಶಿಸಿ ಅಮಾನತು ಕ್ರಮ ಕೈಗೊಂಡರೂ, ಸಂತ್ರಸ್ತೆಯರು ಕಠಿಣ ನ್ಯಾಯಕ್ಕಾಗಿ ಕಾನೂನು ಕ್ರಮಗಳನ್ನು ಒತ್ತಾಯಿಸುತ್ತಿದ್ದಾರೆ. ಈ ಪ್ರಕರಣ ಮಹಿಳೆಯರ ಭದ್ರತೆ ಮತ್ತು ಪೊಲೀಸ್ ಅಧಿಕಾರಿಗಳ ನಂಬಿಕೆಯ ಮೇಲೆ ಗಂಭೀರ ಪ್ರಶ್ನೆ ಎಬ್ಬಿಸಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

12 hours ago

   
Image 1
Image 1
ರಾಯಚೂರು

ಪತ್ನಿಯೊಂದಿಗೆ ಅನೈತಿಕ ಸಂಬಂಧದ ಶಂಕೆಯಿಂದ ಯುವಕ ಹತ್ಯೆ – ಇಬ್ಬರು ಆರೋಪಿಗಳು ಬಂಧನ

ರಾಯಚೂರು: ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರೆಂಬ ಅನುಮಾನದ... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ಬೆಂಗಳೂರು ನಗರ

ಬೆಂಗಳೂರು ಸಿಸಿಬಿ ದಾಳಿ: ಅಕ್ರಮ ಗನ್ ಜಾಲ ಭೇದ – ಮಾಸ್ಟರ್ ಮೈಂಡ್ ಬಂಧನ

ಬೆಂಗಳೂರು: ರಾಜಧಾನಿಯಲ್ಲಿ ಅಕ್ರಮ ಶಸ್ತ್ರಾಸ್ತ್ರಗಳ ಮಾರಾಟ ನಡೆಸು... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1

ಪೊಲೀಸ್ ವಲಯದಲ್ಲಿ ಶೋಕ : ಹೃದಯಾಘಾತದಿಂದ ಮುಖ್ಯಪೇದೆ ವೆಂಕಟರಮಣಪ್ಪ ಅಕಾಲಿಕ ನಿಧನ

ಕೋಲಾರ: ಕೋಲಾರದಲ್ಲಿ ಹೃದಯಾಘಾತದಿಂದ ಪೊಲೀಸ್ ಮುಖ್ಯಪೇದೆ ವೆಂಕಟರಮ... ಓದನ್ನು ಮುಂದುವರಿಸಿ


Edited by: ಬಾನು

13 hours ago

   
Image 1
ಬೆಂಗಳೂರು ನಗರ

ನೊಂದ ಮಹಿಳೆ ಪರ ವಕಾಲತ್ತು ವಹಿಸಿರುವ ವಕೀಲರ ಮೇಲೆ BDA ಅಧಿಕಾರಿಯ ಜೀವ ಬೆದರಿಕೆ!

ಬೆಂಗಳೂರು: ನಗರದಲ್ಲಿ ಬೆಂಗಳೂರಿನ ಅಭಿವೃದ್ಧಿ ಪ್ರಾಧಿಕಾರ (ಬಿಡಿಎ... ಓದನ್ನು ಮುಂದುವರಿಸಿ


Edited by: ಬಾನು

13 hours ago

   
Image 1
ಹಾಸನ

ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ 39 ಆರೋಪಿಗಳು ಸಾಬೀತು: ಪ್ರಜ್ವಲ್ ರೇವಣ್ಣ ಹೆಸರು ಚಾರ್ಜ್‌ಶೀಟ್‌ನಲ್ಲಿ ಇಲ್ಲ

ಹಾಸನ: ಕರ್ನಾಟಕದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಪ್ರಜ್ವಲ್ ರ... ಓದನ್ನು ಮುಂದುವರಿಸಿ


Edited by: ಬಾನು

13 hours ago

   
Image 1
ದಕ್ಷಿಣಕನ್ನಡ

ಮಂಗಳೂರು

ಗಂಡನನ್ನು ಬಂಧಿಸಿ ಹೆಂಡ್ತಿಯನ್ನು ಮಂಚಕ್ಕೆ ಕರೆದಿದ್ದ ಪ್ರಕರಣ - ಇನ್ಸ್‌ಪೆಕ್ಟರ್ ಸಸ್ಪೆಂಡ್

ಮಂಗಳೂರು: ಪತಿಯನ್ನು ಸುಳ್ಳು ಪ್ರಕರಣದಲ್ಲಿ ಬಂಧಿಸಿ, ಬಿಡುಗಡೆ ಮಾ... ಓದನ್ನು ಮುಂದುವರಿಸಿ


Edited by: ಬಾನು

14 hours ago

   
Image 1
ಬೆಳಗಾವಿ

15 ದಿನದ ಮಗು ಸಾವು: ತಂದೆ ಮೇಲೆ ಗಂಭೀರ ಅನುಮಾನ

ಬೆಳಗಾವಿ: ಕೇವಲ 15 ದಿನಗಳ ಹಿಂದೆಯಷ್ಟೇ ಜನಿಸಿದ್ದ ಮಗು ಏಕಾಏಕಿ ಸ... ಓದನ್ನು ಮುಂದುವರಿಸಿ


Edited by: ಬಾನು

15 hours ago

   
Image 1
ಮಂಡ್ಯ

ಯುಗಾದಿ ಹಬ್ಬಕ್ಕೆ ಜೂಜಾಟಕ್ಕೆ ಬ್ರೇಕ್ – ಮಂಡ್ಯ ಎಸ್ಪಿ ಕಠಿಣ ಎಚ್ಚರಿಕೆ

ಮಂಡ್ಯ: ಯುಗಾದಿ ಹಬ್ಬದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಜೂಜಾಟವನ್ನು... ಓದನ್ನು ಮುಂದುವರಿಸಿ


Edited by: ಬಾನು

16 hours ago

   
Image 1
ಬೆಂಗಳೂರು ನಗರ

ಸಿನಿಮೀಯ ದರೋಡೆ: ಬೈಕ್ ಅಡ್ಡಗಟ್ಟಿ ₹31 ಲಕ್ಷ ಲೂಟಿ, 5 ಆರೋಪಿಗಳು ಬಂಧನ

ಬೆಂಗಳೂರು: ಬೈಕ್ ಅಡ್ಡಗಟ್ಟಿ ಸಿನಿಮೀಯ ರೀತಿಯಲ್ಲಿ ದರೋಡೆ ನಡೆಸಿದ... ಓದನ್ನು ಮುಂದುವರಿಸಿ


Edited by: ಬಾನು

16 hours ago

   
Image 1
ಬೆಂಗಳೂರು ನಗರ

ಸುತ್ತಿಗೆಯಿಂದ ಹೊಡೆದು ಸ್ನೇಹಿತನ ಹತ್ಯೆ: ಬೆಂಗಳೂರಿನಲ್ಲಿ ಭೀಕರ ಘಟನೆ

ಬೆಂಗಳೂರು: ಅತ್ತಿಮರ ಗೊರವಿನಗೆರೆಯಲ್ಲಿ ಸಂಭವಿಸಿದ ಭೀಕರ ಘಟನೆতে... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1