ಸಿಸಿಟಿವಿ ದೃಶ್ಯದಿಂದ ನಿಜ ಹೊರಬಂತು.. ಹಿಟ್ & ರನ್ ಅಲ್ಲ, ಪ್ರೀ-ಪ್ಲ್ಯಾನ್ ಕೊಲೆ! ಪತಿ ಸೇರಿ 4 ಮಂದಿ ಬಂಧನ

ಧಾರವಾಡ: ಸವದತ್ತಿ ರಸ್ತೆಯಲ್ಲಿ ನಡೆದ ಹಿಟ್ & ರನ್ ಪ್ರಕರಣ ಭೀಕರ ಕೊಲೆ ಪ್ರಕರಣ ರೂಪಕ್ಕೆ ಬದಲಾಗಿದೆ. ಲಲಿತಾ ಹತ್ತರಗಿ ಎಂಬ ಮಹಿಳೆಯ ಸಾವಿನ ಹಿಂದೆ ಅವರ ಪತಿಯೇ ಸಂಚು ರೂಪಿಸಿದ್ದಾನೆ ಎಂಬುದು ಪೊಲೀಸ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

 

ಪೊಲೀಸರ ಪ್ರಕಾರ, ಲಲಿತಾ ಮತ್ತು ಅವರ ಪತಿ ಉದಯ ಹತ್ತರಗಿ ಅವರು 10 ವರ್ಷಗಳ ಹಿಂದೆ ವಿವಾಹವಾಗಿದ್ದರು. ನಂತರ ಇಬ್ಬರೂ ಬೇರೆ ಬೇರೆ ವಾಸಿಸುತ್ತಿದ್ದರು. ಲಲಿತಾ ನ್ಯಾಯಾಲಯಕ್ಕೆ ಹೋಗಿ ಜೀವನಾಂಶಕ್ಕಾಗಿ ಹೋರಾಟ ನಡೆಸಿದ್ದರು. 2024ರಲ್ಲಿ ನ್ಯಾಯಾಲಯವು ಉದಯ ಹತ್ತರಗಿ ಅವರಿಗೆ ಲಲಿತಾಗೆ 1.5 ಎಕರೆ ಜಮೀನು ನೀಡಲು ಆದೇಶ ನೀಡಿತ್ತು.

 

ಪೊಲೀಸರು ಈ ವಿಷಯವೇ ಕೊಲೆಗೆ ಕಾರಣವಾಗಿರಬಹುದು ಎಂದು ಶಂಕಿಸಿದ್ದಾರೆ. ಉದಯ ಹತ್ತರಗಿ, ತಮ್ಮ ಸಂಬಂಧಿ ನಾಗಪ್ಪ ಪಡೇಕರ ಜೊತೆ ಸೇರಿ ಸುಮಾರು ₹40 ಲಕ್ಷ ಸುಪಾರಿ ನೀಡಿ ಲಲಿತಾಳನ್ನು ಕೊಲ್ಲಲು ಸಂಚು ರೂಪಿಸಿದ್ದಾನೆ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

 

ಸುಪಾರಿ ಕಿಲ್ಲರ್‌ಗಳು ಥಾರ್ ವಾಹನದಿಂದ ಲಲಿತಾಳಿಗೆ ಡಿಕ್ಕಿ ಹೊಡೆದು ಹಿಟ್ & ರನ್ ಎಂದು ಬಿಂಬಿಸಲು ಯತ್ನಿಸಿದ್ದರು. ಆದರೆ ಬಸ್ ಡ್ಯಾಶ್ ಕ್ಯಾಮೆರಾ ದೃಶ್ಯಗಳು ಪ್ರಕರಣದ ನಿಜಸ್ವರೂಪವನ್ನು ಬಹಿರಂಗಪಡಿಸಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರ ವಶಕ್ಕೆ ತೆಗೆದುಕೊಳ್ಳಲಾಗಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

8 hours ago

   
Image 1
Image 1
ಬೆಂಗಳೂರು ಗ್ರಾಮಾಂತರ

ದೇವನಹಳ್ಳಿ

ದೇವನಹಳ್ಳಿ 5 ನಿಮಿಷ ಶಾಕ್: 1 ಕೆಜಿ ಚಿನ್ನ 20 ಲಕ್ಷಕ್ಕೆ ನಂಬಿದ ಆಂಧ್ರ ವ್ಯಕ್ತಿ ದುರಂತ

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ, ದೇವನಹಳ್ಳಿ ತಾಲ್ಲೂಕಿನ ವೆಂಕ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ತುಮಕೂರು

3 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವವಿವಾಹಿತನ ಶವ ಅಡಿಕೆ ತೋಟದಲ್ಲಿ ಪತ್ತೆ!

ತುಮಕೂರು: ಜೈಪುರ ರಸ್ತೆಯ ಚಿಕ್ಕಕೊಟ್ಟಗಿಹಳ್ಳಿ ಬಳಿಯ ತೋಟದಲ್ಲಿ ಮ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ತುಮಕೂರು

ಪತಿ ಸಾವು ‘ಹೃದಯಾಘಾತ’ ಎಂದ ಪತ್ನಿ: ಶವ ಹೊರತೆಗೆದಾಗ ಪತ್ನಿ-ಪ್ರಿಯಕರನ ಜೊತೆ ಪ್ರೀ-ಪ್ಲ್ಯಾನ್ ಕೊಲೆ ಬಯಲು

ತುಮಕೂರು: ಹೃದಯಾಘಾತದಿಂದ ಪತಿ ಸಾವಿಗೀಡಾದಂತೆ ಪತ್ನಿ ನಾಟಕ ರಚಿಸಿ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ಉತ್ತರಕನ್ನಡ

ಕಾರವಾರ

ಉತ್ತರ ಕನ್ನಡದಲ್ಲಿ ಕೊಲೆ ರಹಸ್ಯ ಬಯಲು: ಚಿನ್ನದ ಆಸೆಗೆ ವೃದ್ಧೆಯ ರುಂಡ ತುಂಡರಿಸಿ ಹತ್ಯೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲ್ಲೂಕಿನ ಕೊಳಗಿ ಅರ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ಬೆಂಗಳೂರು ನಗರ

ಬೆಂಗಳೂರು ಕಾಲೇಜುಗಳಲ್ಲಿ ಡ್ರಗ್ ಶಾಕ್: ‘ಸನ್ಮಿತ್ರ’ ಕಾರ್ಯಾಚರಣೆಯಲ್ಲಿ 31 ವಿದ್ಯಾರ್ಥಿಗಳ ವರದಿ ಪಾಸಿಟಿವ್

ಬೆಂಗಳೂರು: ಡ್ರಗ್ ರಹಿತ ಸಮಾಜ ನಿರ್ಮಾಣದ ಉದ್ದೇಶದಿಂದ ಕರ್ನಾಟಕ ಪ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಬೆಂಗಳೂರು ನಗರ

ನಗರದಲ್ಲಿ ಡ್ರಗ್ ಮೇಲಿನ ಸಮರ: ಪೊಲೀಸ್ ದಾಳಿ – 6 ಕಾಲೇಜು, 2 ಹಾಸ್ಟೇಲ್ ತಪಾಸಣೆ

ಬೆಂಗಳೂರು: ನಗರದ ಡ್ರಗ್ ವ್ಯಸನ ವಿರುದ್ಧ ಪಶ್ಚಿಮ ವಿಭಾಗದ ಪೊಲೀಸ್... ಓದನ್ನು ಮುಂದುವರಿಸಿ


Edited by: ಬಾನು

13 hours ago

   
Image 1
ಬೀದರ್

ಬಸವಕಲ್ಯಾಣದಲ್ಲಿ ಉದ್ರಿಕ್ತತೆ: ಠಾಣೆ ಎದುರು ಕಲ್ಲು ತೂರಾಟ, 20 ಆರೋಪಿಗಳ ಬಂಧನ

ಬೀದರ್: ಜಿಲ್ಲೆಯ ಬಸವಕಲ್ಯಾಣದಲ್ಲಿ ಮೌಲ್ವಿಗಳ ಮೇಲೆ ಹಲ್ಲೆ ನಡೆಸಿ... ಓದನ್ನು ಮುಂದುವರಿಸಿ


Edited by: ಬಾನು

14 hours ago

   
Image 1
ಕಲ್ಬುರ್ಗಿ

ಹೋಳಿ ವೇಳೆ ಹಿಜಾಬ್ ಧರಿಸಿ ವ್ಯಂಗ್ಯ: ಕಲಬುರಗಿಯಲ್ಲಿ ಹಲವರ ವಿರುದ್ಧ ಎಫ್‌ಐಆರ್

ಕಲಬುರಗಿ: ಜಿಲ್ಲೆಯ ನಿಂಬರ್ಗಾ ಗ್ರಾಮದಲ್ಲಿ ಹೋಳಿ ಹಬ್ಬದ ಸಂದರ್ಭದ... ಓದನ್ನು ಮುಂದುವರಿಸಿ


Edited by: ಬಾನು

14 hours ago

   
Image 1
ಬೆಂಗಳೂರು ನಗರ

ಜೂನಿಯರ್ ಜೊತೆ ಸೀನಿಯರ್ ಯುವತಿ ಎಸ್ಕೇಪ್..! ಪೊಲೀಸರಿಗೆ ಸವಾಲಾದ ಇಬ್ಬರು ವಿದ್ಯಾರ್ಥಿನಿಯರ ಕಾಣೆಯಾದ ಪ್ರಕರಣ

ಬೆಂಗಳೂರು: ನಗರದ ವಿದ್ಯಾರಣ್ಯಪುರ ವ್ಯಾಪ್ತಿಯಲ್ಲಿ ಇಬ್ಬರು ವಿದ್ಯ... ಓದನ್ನು ಮುಂದುವರಿಸಿ


Edited by: ಬಾನು

16 hours ago

   
Image 1

"ಮಿತಿ ಮೀರಿದ ಲಂಚಾವಾತಾರ: ಕುಂಬಳಗೋಡು ಪೊಲೀಸರು ಬೇಡಿಕೆ ಹಾಕಿದ 10 ಲಕ್ಷ, ಕೊಡದಿದ್ರೆ ಕೇಸ್ ಬುಕ್ ಮಾಡುವ ಬೆದರಿಕೆ!"

ಬೆಂಗಳೂರು: ಕುಂಬಳಗೋಡು ಪೊಲೀಸ್ ಠಾಣೆಯ ಸಿಬ್ಬಂದಿ ವಿರುದ್ಧ ಗಂಭೀರ... ಓದನ್ನು ಮುಂದುವರಿಸಿ


Edited by: ಬಾನು

17 hours ago

   
Image 1