ತುಂಗಭದ್ರಾ ಜಲಾಶಯದ 33 ಕ್ರಸ್ಟ್ ಗೇಟ್‌ಗಳ ಬದಲಾವಣೆ ಕಾಮಗಾರಿ ನಿಧಾನ, ರೈತರಲ್ಲಿ ಆತಂಕ
ವಿಜಯನಗರ: ತುಂಗಭದ್ರಾ ಜಲಾಶಯದ 33 ಕ್ರಸ್ಟ್ ಗೇಟ್‌ಗಳ ಬದಲಾವಣೆ ಕಾಮಗಾರಿ ನಿರೀಕ್ಷಿತ ಮಟ್ಟದಲ್ಲಿ ಮುಂದಾಗುತ್ತಿಲ್ಲ. 2024ರ ಅಕ್ಟೋಬರ್ 10ರಂದು 19ನೇ ಕ್ರಸ್ಟ್ ಗೇಟ್ ಚೈನ್ ತುಂಡಾಗುವ ಅವಘಡ ಸಂಭವಿಸಿದ ನಂತರ ಒಂದೂವರೆ ವರ್ಷ ಕಳೆದರೂ ಗೇಟ್ ಅಳವಡಿಕೆ ಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿದೆ.
ಒಟ್ಟು 33 ಗೇಟ್‌ಗಳಲ್ಲಿ 21 ಗೇಟ್ ತಯಾರಾಗಿದ್ದು, 2 ಗೇಟ್ ತಯಾರಿ ಪ್ರಗತಿಯಲ್ಲಿವೆ. ಇದುವರೆಗೆ ಕೇವಲ ಒಂದೇ ಗೇಟ್ ಅಳವಡಿಕೆ ಪೂರ್ಣಗೊಂಡಿದ್ದು, 10 ಗೇಟ್‌ಗಳ ಕಾರ್ಯ ಅಳವಡಿಕೆಯಲ್ಲಿದೆ ಮತ್ತು 2 ಗೇಟ್ ತೆರವು ಪ್ರಗತಿಯಲ್ಲಿವೆ. ಆಡಳಿತಾತ್ಮಕ ಪ್ರಗತಿ ಇದ್ದರೂ ವಾಸ್ತವದಲ್ಲಿ ಕಾರ್ಯ ನಿಧಾನವಾಗಿರುವುದರಿಂದ ಮುಂಗಾರು ಹಂಗಾಮಿನಲ್ಲಿ ನೀರು ಹರಿಸುವ ಪ್ರಕ್ರಿಯೆಗೆ ತೊಂದರೆ ಉಂಟಾಗುವ ಭಯವಿದೆ. ಅಚ್ಚುಕಟ್ಟು ಪ್ರದೇಶದ ಲಕ್ಷಾಂತರ ರೈತರು ಈ ಕಾರಣದಿಂದ ಆತಂಕದಲ್ಲಿ ಇದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಕನಕಗಿರಿ
ಕನಕಗಿರಿ ಸರಣಿ ಕಳ್ಳತನ ಪ್ರಕರಣಗಳು – ಸಾರ್ವಜನಿಕರಲ್ಲಿ ಭೀತಿ, ಸಚಿವರು ಪೊಲೀಸರಿಗೆ ತ್ವರಿತ ಕ್ರಮ ಸೂಚನೆ
ಕೊಪ್ಪಳ: ಕೊಪ್ಪಳದ ಕನಕಗಿರಿಯಲ್ಲಿ ಇತ್ತೀಚೆಗೆ ಸರಣಿ ಕಳ್ಳತನ ಪ್ರಕ... ಓದನ್ನು ಮುಂದುವರಿಸಿ
ಅನ್ಯಧರ್ಮೀಯನೊಂದಿಗೆ ಯುವತಿ ಮದುವೆ – ಪೊಲೀಸ್ ಠಾಣೆ ಮುಂದೆ ಪೋಷಕರ ಕಣ್ಣೀರು
ವಿಜಯಪುರ: ಪ್ರೀತಿಸಿದ ಯುವಕನೊಂದಿಗೆ ಪರಾರಿಯಾಗಿದ್ದ ಮಗಳಿಗಾಗಿ ಪೋ... ಓದನ್ನು ಮುಂದುವರಿಸಿ
ನಂಜನಗೂಡು
ಗ್ರಾಮ ದೇವತೆ ಜಾತ್ರೆಗೆ ಕಟ್ಟುನಿಟ್ಟಿನ ನಿಯಮಗಳು – ವಿಡಿಯೋ ಚಿತ್ರೀಕರಣ, ಮದ್ಯಪಾನ ಗಲಾಟೆಗೆ ₹30 ಸಾವಿರ ದಂಡ
ಮೈಸೂರು: ನಂಜನಗೂಡು ತಾಲೂಕಿನ ಗೋಳೂರು ಗ್ರಾಮದಲ್ಲಿ ನಡೆಯಲಿರುವ ಗ್... ಓದನ್ನು ಮುಂದುವರಿಸಿ
ಗಂಡು ಮಗುವಿನ ಆಸೆಗೆ ಎರಡುವರೆ ವರ್ಷದ ಮಗು ಅಪಹರಣೆ – ಸಿನಿಮೀಯ ರೀತಿಯಲ್ಲಿ ರಕ್ಷಣೆ ಮಾಡಿದ ಶಿರಾ ಪೊಲೀಸರು
ತುಮಕೂರು: ಹೆಣ್ಣು–ಗಂಡು ಸಮಾನರು ಎಂಬ ಆಲೋಚನೆ ಸಮಾಜದಲ್ಲಿ ಬೆಳೆದಿ... ಓದನ್ನು ಮುಂದುವರಿಸಿ
ಹುಬ್ಬಳ್ಳಿ
ಸಾಗರ್ ಕಾಲೋನಿ ಅಭಿವೃದ್ಧಿ ಕಾಮಗಾರಿಗೆ ಹೊರಗಿನ ಹಸ್ತಕ್ಷೇಪ – ನಿವಾಸಿಗಳ ಆಕ್ರೋಶ
ಹುಬ್ಬಳ್ಳಿ–ಧಾರವಾಡ: ಹುಬ್ಬಳ್ಳಿ–ಧಾರವಾಡ: ಮಹಾನಗರ ಪಾಲಿಕೆ... ಓದನ್ನು ಮುಂದುವರಿಸಿ
ಚಿಕ್ಕತೊಟ್ಲುಕೆರೆ ಗ್ರಾಮದಲ್ಲಿ ಪರವಾನಗಿ ಇಲ್ಲದೆ ಮಧ್ಯ ಮಾರಾಟ – ಅಬಕಾರಿ, ಪೊಲೀಸರು ನಿರ್ಲಕ್ಷ
ತುಮಕೂರು: ತುಮಕೂರು ತಾಲ್ಲೂಕಿನ ಕೋರ ಹೋಬಳಿ ಚಿಕ್ಕತೊಟ್ಲುಕೆರೆ ಗ್... ಓದನ್ನು ಮುಂದುವರಿಸಿ
ಹುಬ್ಬಳ್ಳಿ
ಮಹದಾಯಿ–ಕಳಸಾ–ಬಂಡೂರಿ ಯೋಜನೆ ಕುರಿತು ಕಾಂಗ್ರೆಸ್ ವಿರುದ್ಧ ಬಿಜೆಪಿ ಟೀಕೆ
ಹುಬ್ಬಳ್ಳಿ: ಇಂದು ಹುಬ್ಬಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯ... ಓದನ್ನು ಮುಂದುವರಿಸಿ
ಮದ್ದೂರು
ಗೆಜ್ಜಲಗೆರೆ ಗ್ರಾಮ ಸೇರ್ಪಡೆ ವಿರೋಧಿಸಿ ರಸ್ತೆ ತಡೆ – 80 ಕ್ಕೂ ಹೆಚ್ಚು ಪ್ರತಿಭಟನಾಕಾರರು ಬಂಧನ
ಮಂಡ್ಯ: ಮದ್ದೂರು ನಗರಸಭೆಗೆ ಗೆಜ್ಜಲಗೆರೆ ಗ್ರಾಮ ಸೇರ್ಪಡೆ ಮಾಡಿರು... ಓದನ್ನು ಮುಂದುವರಿಸಿ
ಬಿಗ್ ಕ್ಯಾಟ್ ಸಂರಕ್ಷಣೆಯಲ್ಲಿ ಭಾರತ ಮುಂಚೂಣಿಯಲ್ಲಿ – NTCA IGF ಎಸ್.ಪಿ. ಯಾದವ್
ಚಾಮರಾಜನಗರ: ಬಂಡೀಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ NTCA... ಓದನ್ನು ಮುಂದುವರಿಸಿ
ಮಳವಳ್ಳಿ
ತಾಯಿ–ಮಗಳು ಆತ್ಮಹತ್ಯೆ ಪ್ರಕರಣಕ್ಕೆ ಭೀಕರ ತಿರುವು, ಪ್ರಿಯಕರ ಆತ್ಮಹತ್ಯೆಗೆ ಯತ್ನ
ಮಂಡ್ಯ: ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಳವಾಯಿ ಕೋಡ... ಓದನ್ನು ಮುಂದುವರಿಸಿ