400 ಕೋಟಿ ದರೋಡೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ದೂರುದಾರ ಎಸ್‌ಐಟಿ ವಿರುದ್ಧದ ದೂರು ಸಲ್ಲಿಸಿದ ನಂತರ ಬೆಳಗಾವಿ ಎಸ್‌ಪಿಗೆ ಪತ್ರ
ಬೆಳಗಾವಿ: ಕರ್ನಾಟಕ-ಗೋವಾ-ಮಹಾರಾಷ್ಟ್ರ ಗಡಿಭಾಗದಲ್ಲಿ ನಡೆದ 400 ಕೋಟಿ ರೂಪಾಯಿ ದರೋಡೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪ್ರಕರಣದ ದೂರುದಾರ ಸಂದೀಪ್ ಪಾಟೀಲ್ ಅವರು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರಿಗೆ ಪತ್ರ ಬರೆದು ಎಫ್‌ಐಆರ್ ದಾಖಲಿಸಲು ಹಾಗೂ ಸ್ವತಂತ್ರ ತನಿಖೆ ನಡೆಸಲು ಒತ್ತಾಯಿಸಿದ್ದಾರೆ. ಪಾಟೀಲ್ ಅವರ ಆರೋಪ ಪ್ರಕಾರ, ಮಹಾರಾಷ್ಟ್ರ ಎಸ್‌ಐಟಿ ತನಿಖೆ ಪಾರದರ್ಶಕವಾಗಿಲ್ಲ. ಅವರು ತಮ್ಮ ಬಳಿ ಇರುವ ಆಡಿಯೋ ದಾಖಲೆಗಳ ಆಧಾರದ ಮೇಲೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಇದೊಂದೇ ವೇಳೆ, ಎಸ್‌ಐಟಿ ಮತ್ತು ಪೊಲೀಸ್ ಮಹಾನಿರ್ದೇಶಕರ ವಿರುದ್ಧ ಹೈಕೋರ್ಟ್ಗೂ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಮೂರು ರಾಜ್ಯಗಳ ಗಡಿಯ ಚೋರ್ಲಾ ಘಾಟ್‌ನಲ್ಲಿ ನಡೆದ ದರೋಡೆ ದೇಶಾದ್ಯಾಂತ ಶೋಚನೀಯ ಘಟನೆ ಸೃಷ್ಟಿಸಿತ್ತು. 2000 ಮುಖಬೆಲೆಯ ನೋಟುಗಳ ವಿನಿಮಯಕ್ಕಾಗಿ ಸಾಗಿಸಲಾಗುತ್ತಿರುವ ಹಣವನ್ನು ಕಂಟೇನರ್‌ಗಳಲ್ಲಿ ಸಾಗಿಸುತ್ತಿದ್ದಾಗ ದರೋಡೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಪ್ರಕರಣದಲ್ಲಿ 8 ಆರೋಪಿಗಳನ್ನು ಮಹಾರಾಷ್ಟ್ರ ಎಸ್‌ಐಟಿ ಬಂಧಿಸಿದ್ದರೂ, ಕಂಟೇನರ್‌ಗಳು ಮತ್ತು ಹಣದ ಸ್ಥಳ ಪತ್ತೆಯಾಗಿಲ್ಲ. ಪ್ರಮುಖ ಆರೋಪಿ ಕಿಶೋರ್ ಸಾಲ್ವೆ ಎಂದು ದೂರುದಾರ ಪಾಟೀಲ್ ತಿಳಿಸಿದ್ದಾರೆ. ದರೋಡೆ ಬಳಿಕ, ಆರೋಪಿಗಳಿಂದ ತನ್ನನ್ನು ಅಪಹರಿಸಿ ಹಣದ ಬಗ್ಗೆ ವಿಚಾರಣೆ ನಡೆಸಿ ಚಿತ್ರಹಿಂಸೆ ನೀಡಲಾಗಿತೆಂದು ಪಾಟೀಲ್ ದೂರಿನಲ್ಲಿ ತಿಳಿಸಿದ್ದಾರೆ. ಬಳಿಕ ಅವರು ತಪ್ಪಿಸಿಕೊಂಡು ನಾಸಿಕ್ ಠಾಣೆಗೆ ದೂರು ಸಲ್ಲಿಸಿದ್ದಾಗಿ ತಿಳಿಸಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಹೊಳಲ್ಕೆರೆ
ಹೊಳಲ್ಕೆರೆ ದುರಂತ: ಬಟ್ಟೆ ತೊಳೆಯಲು ತೆರಳಿ ಜೀವ ಕಳೆದುಕೊಂಡ ಇಬ್ಬರು ಬಾಲಕರು
ಹೊಳಲ್ಕೆರೆ : ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಕಾಲ್ಕ... ಓದನ್ನು ಮುಂದುವರಿಸಿ
ಕ್ಯಾಲಿಫೋರ್ನಿಯಾದಲ್ಲಿ ಕನ್ನಡಿಗ ವಿದ್ಯಾರ್ಥಿ ಮೃತದೇಹವಾಗಿ ಪತ್ತೆ; ಪೋಷಕರ ತುರ್ತು ವೀಸಾ ಅರ್ಜಿ
ಕ್ಯಾಲಿಫೋರ್ನಿಯಾ / ಬೆಂಗಳೂರು, ಫೆಬ್ರವರಿ 15: ಉನ್ನತ ಶಿಕ್ಷಣಕ್ಕ... ಓದನ್ನು ಮುಂದುವರಿಸಿ
ಯಲಹಂಕ
ಯಲಹಂಕದಲ್ಲಿ ಗ್ಯಾಸ್ ದುರಂತ: ಸಿಲಿಂಡರ್ ಸ್ಫೋಟಿಸಿ ಇಬ್ಬರಿಗೆ ಗಂಭೀರ ಗಾಯ
ಬೆಂಗಳೂರು, ಫೆಬ್ರವರಿ 15: ಅನಿಲ ಸೋರಿಕೆಯಿಂದ ಸಿಲಿಂಡರ್ ಸ್ಫೋಟಗೊ... ಓದನ್ನು ಮುಂದುವರಿಸಿ
ವೇಗದ ಅಬ್ಬರಕ್ಕೆ ಐವರ ಬಲಿ: ನೆಲಮಂಗಲ ಸಮೀಪ ಕಾರು–ಬಸ್ ಭೀಕರ ಢಿಕ್ಕಿ
ಬೆಂಗಳೂರು, ಫೆಬ್ರವರಿ 15: ಇತ್ತೀಚಿನ ಸರಣಿ ರಸ್ತೆ ಅಪಘಾತಗಳಿಂದ ಬ... ಓದನ್ನು ಮುಂದುವರಿಸಿ
ದೊಡ್ಡಬಳ್ಳಾಪುರ ತಾಲೂಕು
ರಂಗೋಲಿ ಬಿಡಿಸುತ್ತಿದ್ದ ಮಹಿಳೆಯ ಮಾಂಗಲ್ಯ ಸರ ಕಳ್ಳತನ!
ದೊಡ್ಡಬಳ್ಳಾಪುರ: ಬೆಂಗಳೂರಿನ ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪು... ಓದನ್ನು ಮುಂದುವರಿಸಿ
ಮಂಡ್ಯ ಕೆಮಿಕಲ್ ಕಾರ್ಖಾನೆಯಲ್ಲಿ ಭಾರೀ ಸ್ಫೋಟ: 2 ಕಾರ್ಮಿಕರು ಸ್ಥಳದಲ್ಲೇ ಸಾವು
ಮಂಡ್ಯ: ಬಸರಾಳು ಸಮೀಪ ಕಾರೆಕಟ್ಟೆ ಭಾಗದಲ್ಲಿರುವ ಕೀರ್ತಿ ಕೆಮಿಕಲ್... ಓದನ್ನು ಮುಂದುವರಿಸಿ
ಸ್ಪಾ ಅಡ್ಡೆ ಮೇಲೆ ಭರ್ಜರಿ ಪೊಲೀಸ್ ದಾಳಿ; ಐವರು ಯುವತಿಯರ ರಕ್ಷಣೆ!
ಬೀದರ್: ಬೀದರ್ ನಗರದ ಶಿವನಗರದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ... ಓದನ್ನು ಮುಂದುವರಿಸಿ
30 ಲಕ್ಷ ಚಿನ್ನಾಭರಣ ಧರಿಸಿದ ಮಿಸ್ ಪ್ರಿಯಾಂಕ, ಕೊಲೆ ಸಂಶಯದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!
ಹಾಸನ: ಚಿನ್ನಾಭರಣ ಧರಿಸಿ ಮದುವೆಗೆ ಬಂದ ಮಹಿಳೆಯ ನಾಪತ್ತೆ ಪ್ರಕರಣ ಭಾರೀ ರಹಸ್ಯ ತಿರುವ... ಓದನ್ನು ಮುಂದುವರಿಸಿ
ನೆಲಮಂಗಲ ಫ್ಲೈಓವರ್‌ನಲ್ಲಿ ಭೀಕರ ಅಪಘಾತ – ಐವರು ಯುವಕರ ದುರ್ಮರಣ
ಬೆಂಗಳೂರು : ಇತ್ತೀಚಿನ ಸರಣಿ ಅಪಘಾತಗಳಿಂದ ಬೆಚ್ಚಿಬಿದ್ದಿರುವ ನಗರ... ಓದನ್ನು ಮುಂದುವರಿಸಿ
ಹುಬ್ಬಳ್ಳಿ
ಗಿರಣಿ ಚಾಳ ಬಳಿ ಲಾರಿ ನಿಯಂತ್ರಣ ತಪ್ಪಿ ಪಲ್ಟಿ – ಚಾಲಕನಿಗೆ ಗಾಯವಿಲ್ಲ
ಹುಬ್ಬಳ್ಳಿ: ಹುಬ್ಬಳ್ಳಿ ನಗರ ಗಿರಣಿ ಚಾಳ ಪ್ರದೇಶದಲ್ಲಿ ಬೆಳಗಿನ ಜ... ಓದನ್ನು ಮುಂದುವರಿಸಿ