ಹೊಳಲ್ಕೆರೆ ದುರಂತ: ಬಟ್ಟೆ ತೊಳೆಯಲು ತೆರಳಿ ಜೀವ ಕಳೆದುಕೊಂಡ ಇಬ್ಬರು ಬಾಲಕರು

ಹೊಳಲ್ಕೆರೆ : ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಕಾಲ್ಕೆರೆ ಗ್ರಾಮದಲ್ಲಿ ದುಃಖಕರ ಘಟನೆ ಸಂಭವಿಸಿದೆ. ಬಟ್ಟೆ ತೊಳೆಯಲು ಕೇರೆಗೆ ತೆರಳಿದ್ದ ಇಬ್ಬರು ಮಕ್ಕಳು ಕಾಲು ಜಾರಿಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. 

 

ಮೃತರಾದವರ ಹೆಸರುಗಳು: 14 ವರ್ಷದ ಕವಿತಾ ಹನುಮಂತಪ್ಪ ಮತ್ತು 12 ವರ್ಷದ ಪ್ರಜ್ವಲ್ ಪ್ರಭು. ಘಟನೆಯ ಬಳಿಕ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ತನಿಖೆ ಪ್ರಗತಿಯಲ್ಲಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

8 hours ago

   
Image 1
Image 1
ಬೆಳಗಾವಿ

400 ಕೋಟಿ ದರೋಡೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ದೂರುದಾರ ಎಸ್‌ಐಟಿ ವಿರುದ್ಧದ ದೂರು ಸಲ್ಲಿಸಿದ ನಂತರ ಬೆಳಗಾವಿ ಎಸ್‌ಪಿಗೆ ಪತ್ರ

ಬೆಳಗಾವಿ: ಕರ್ನಾಟಕ-ಗೋವಾ-ಮಹಾರಾಷ್ಟ್ರ ಗಡಿಭಾಗದಲ್ಲಿ ನಡೆದ 400 ಕ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಬೆಂಗಳೂರು ನಗರ

ಕ್ಯಾಲಿಫೋರ್ನಿಯಾದಲ್ಲಿ ಕನ್ನಡಿಗ ವಿದ್ಯಾರ್ಥಿ ಮೃತದೇಹವಾಗಿ ಪತ್ತೆ; ಪೋಷಕರ ತುರ್ತು ವೀಸಾ ಅರ್ಜಿ

ಕ್ಯಾಲಿಫೋರ್ನಿಯಾ / ಬೆಂಗಳೂರು, ಫೆಬ್ರವರಿ 15: ಉನ್ನತ ಶಿಕ್ಷಣಕ್ಕ... ಓದನ್ನು ಮುಂದುವರಿಸಿ


Edited by: ಬಾನು

13 hours ago

   
Image 1
ಬೆಂಗಳೂರು ನಗರ

ಯಲಹಂಕ

ಯಲಹಂಕದಲ್ಲಿ ಗ್ಯಾಸ್ ದುರಂತ: ಸಿಲಿಂಡರ್ ಸ್ಫೋಟಿಸಿ ಇಬ್ಬರಿಗೆ ಗಂಭೀರ ಗಾಯ

ಬೆಂಗಳೂರು, ಫೆಬ್ರವರಿ 15: ಅನಿಲ ಸೋರಿಕೆಯಿಂದ ಸಿಲಿಂಡರ್ ಸ್ಫೋಟಗೊ... ಓದನ್ನು ಮುಂದುವರಿಸಿ


Edited by: ಬಾನು

13 hours ago

   
Image 1
ಬೆಂಗಳೂರು ನಗರ

ವೇಗದ ಅಬ್ಬರಕ್ಕೆ ಐವರ ಬಲಿ: ನೆಲಮಂಗಲ ಸಮೀಪ ಕಾರು–ಬಸ್ ಭೀಕರ ಢಿಕ್ಕಿ

ಬೆಂಗಳೂರು, ಫೆಬ್ರವರಿ 15: ಇತ್ತೀಚಿನ ಸರಣಿ ರಸ್ತೆ ಅಪಘಾತಗಳಿಂದ ಬ... ಓದನ್ನು ಮುಂದುವರಿಸಿ


Edited by: ಬಾನು

13 hours ago

   
Image 1
ಬೆಂಗಳೂರು ಗ್ರಾಮಾಂತರ

ದೊಡ್ಡಬಳ್ಳಾಪುರ ತಾಲೂಕು

ರಂಗೋಲಿ ಬಿಡಿಸುತ್ತಿದ್ದ ಮಹಿಳೆಯ ಮಾಂಗಲ್ಯ ಸರ ಕಳ್ಳತನ!

ದೊಡ್ಡಬಳ್ಳಾಪುರ: ಬೆಂಗಳೂರಿನ ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪು... ಓದನ್ನು ಮುಂದುವರಿಸಿ


Edited by: ಬಾನು

15 hours ago

   
Image 1
ಮಂಡ್ಯ

ಮಂಡ್ಯ ಕೆಮಿಕಲ್ ಕಾರ್ಖಾನೆಯಲ್ಲಿ ಭಾರೀ ಸ್ಫೋಟ: 2 ಕಾರ್ಮಿಕರು ಸ್ಥಳದಲ್ಲೇ ಸಾವು

ಮಂಡ್ಯ: ಬಸರಾಳು ಸಮೀಪ ಕಾರೆಕಟ್ಟೆ ಭಾಗದಲ್ಲಿರುವ ಕೀರ್ತಿ ಕೆಮಿಕಲ್... ಓದನ್ನು ಮುಂದುವರಿಸಿ


Edited by: ಬಾನು

15 hours ago

   
Image 1
ಬೀದರ್

ಸ್ಪಾ ಅಡ್ಡೆ ಮೇಲೆ ಭರ್ಜರಿ ಪೊಲೀಸ್ ದಾಳಿ; ಐವರು ಯುವತಿಯರ ರಕ್ಷಣೆ!

ಬೀದರ್: ಬೀದರ್ ನಗರದ ಶಿವನಗರದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ... ಓದನ್ನು ಮುಂದುವರಿಸಿ


Edited by: ಬಾನು

17 hours ago

   
Image 1
ಹಾಸನ

30 ಲಕ್ಷ ಚಿನ್ನಾಭರಣ ಧರಿಸಿದ ಮಿಸ್ ಪ್ರಿಯಾಂಕ, ಕೊಲೆ ಸಂಶಯದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!

ಹಾಸನ: ಚಿನ್ನಾಭರಣ ಧರಿಸಿ ಮದುವೆಗೆ ಬಂದ ಮಹಿಳೆಯ ನಾಪತ್ತೆ ಪ್ರಕರಣ ಭಾರೀ ರಹಸ್ಯ ತಿರುವ... ಓದನ್ನು ಮುಂದುವರಿಸಿ


Edited by: ಬಾನು

17 hours ago

   
Image 1
ಬೆಂಗಳೂರು ನಗರ

ನೆಲಮಂಗಲ ಫ್ಲೈಓವರ್‌ನಲ್ಲಿ ಭೀಕರ ಅಪಘಾತ – ಐವರು ಯುವಕರ ದುರ್ಮರಣ

ಬೆಂಗಳೂರು : ಇತ್ತೀಚಿನ ಸರಣಿ ಅಪಘಾತಗಳಿಂದ ಬೆಚ್ಚಿಬಿದ್ದಿರುವ ನಗರ... ಓದನ್ನು ಮುಂದುವರಿಸಿ


Edited by: ಬಾನು

18 hours ago

   
Image 1
ಧಾರವಾಡ

ಹುಬ್ಬಳ್ಳಿ

ಗಿರಣಿ ಚಾಳ ಬಳಿ ಲಾರಿ ನಿಯಂತ್ರಣ ತಪ್ಪಿ ಪಲ್ಟಿ – ಚಾಲಕನಿಗೆ ಗಾಯವಿಲ್ಲ

ಹುಬ್ಬಳ್ಳಿ: ಹುಬ್ಬಳ್ಳಿ ನಗರ ಗಿರಣಿ ಚಾಳ ಪ್ರದೇಶದಲ್ಲಿ ಬೆಳಗಿನ ಜ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1