ಅಮೆರಿಕದಲ್ಲಿ ಗುಂಡಿನ ದಾಳಿ: ಭಾರತೀಯ ವಿದ್ಯಾರ್ಥಿನಿ ಸೇರಿ ಇಬ್ಬರ ಹತ್ಯೆ, 14ಕ್ಕೂ ಹೆಚ್ಚು ಗಾಯ
ನ್ಯೂಯಾರ್ಕ್: ಆಸ್ಟಿನ್‌ನಲ್ಲಿ ಭೀಕರ ಗುಂಡಿನ ದಾಳಿಯಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿ ಸವಿತಾ ಶಾನ್ (21) ಸಾವನ್ನಪ್ಪಿದ್ದು, ಜಾಗತಿಕ ಮಟ್ಟದಲ್ಲಿ ಆಘಾತ ಮೂಡಿಸಿದೆ.
ದಾಳಿ ನಡೆಸಿದ ಆರೋಪಿ ಂಡಿಯಾಗಾ ಡಯಾಗ್ನೆ (53). ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ಅಧಿಕಾರಿಗಳು, ಆರೋಪಿಗೆ ಭಯೋತ್ಪಾದಕ ಸಂಪರ್ಕ ಇರುವ ಸಾಧ್ಯತೆ ಬಗ್ಗೆ ತನಿಖೆ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಪೊಲೀಸ್ ವರದಿ ಪ್ರಕಾರ, ಭಾನುವಾರ ಬೆಳಿಗ್ಗೆ ಆರೋಪಿ ತನ್ನ ಕಾರನ್ನು ಬಿಯರ್ ಗಾರ್ಡನ್ ಬಳಿ ನಿಲ್ಲಿಸಿ, ಜನರ ಮೇಲೆ ಪಿಸ್ತೂಲ್ ಮತ್ತು ರೈಫಲ್‌ನಿಂದ ಗುಂಡು ಹಾರಿಸಿದ್ದಾನೆ. ಬಳಿಕ ಪೊಲೀಸರು ಪ್ರತಿದಾಳಿ ನಡೆಸಿ ಆರೋಪಿಯನ್ನು ಹತ್ಯೆ ಮಾಡಿದ್ದಾರೆ.
ಟೆಕ್ಸಾಸ್ ವಿಶ್ವವಿದ್ಯಾಲಯ ಅಧ್ಯಕ್ಷ ಜಿಮ್ ಡೇವಿಸ್ ಕ್ಯಾಂಪಸ್ ಸಮುದಾಯ ಈ ಘಟನೆದಿಂದ ದುಃಖದಲ್ಲಿ ಇರುವುದಾಗಿ ತಿಳಿಸಿದ್ದಾರೆ. ಸವಿತಾ ಶಾನ್ ಅರ್ಥಶಾಸ್ತ್ರ ಮತ್ತು ನಿರ್ವಹಣಾ ಮಾಹಿತಿ ವ್ಯವಸ್ಥೆಗಳಲ್ಲಿ ಪದವಿ ಪಡೆಯುತ್ತಿದ್ದರು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಸಾಜಿದ್ ತರಾರ್ ವಿವಾದಿತ ಹೇಳಿಕೆ: “ಜಗತ್ತು ಇಸ್ರೇಲ್‌ನಿಂದ ಆರಂಭ, ಮುಸ್ಲಿಂ ರಾಷ್ಟ್ರಗಳು ಶರಣಾಗಬೇಕು
ಇಸ್ಲಾಮಾಬಾದ್: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ ದಿನೇದಿನೇ... ಓದನ್ನು ಮುಂದುವರಿಸಿ
ಯುದ್ಧದ ಮಧ್ಯೆ ಭೂಕಂಪ: ಟೆಹ್ರಾನ್‌ನಲ್ಲಿ 4.3 ತೀವ್ರತೆಯ ಕಂಪನ, ಉದ್ವಿಗ್ನತೆ ಹೆಚ್ಚಳ
ಟೆಹ್ರಾನ್: ಇರಾನ್–ಇಸ್ರೇಲ್ ಸಂಘರ್ಷದ ತೀವ್ರತೆಯ ಮಧ್ಯದಲ್ಲಿ ಟೆಹ್... ಓದನ್ನು ಮುಂದುವರಿಸಿ
ಟ್ರಂಪ್ ಸುಂಕ ನೀತಿಗೆ ಸುಪ್ರೀಂ ಕೋರ್ಟ್ ಬ್ರೇಕ್; ಅಮೆರಿಕದಲ್ಲಿ ರಾಜಕೀಯ-ಆರ್ಥಿಕ ಚರ್ಚೆ ತೀವ್ರ
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ನೀತಿಗೆ ಕಾನೂನು ಹಿನ್ನಡೆ ಎದುರ... ಓದನ್ನು ಮುಂದುವರಿಸಿ
ಯುದ್ಧ ಸಂಕಷ್ಟದಲ್ಲಿ ಕನ್ನಡಿಗರಿಗೆ ನೆರವು: ದುಬೈನಲ್ಲಿ ತುರ್ತು ಹೆಲ್ಪ್‌ಲೈನ್ ಕಾರ್ಯಾಚರಣೆ
ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಸಂಘರ್ಷದ ಪರಿಣಾಮವಾಗಿ ಯುನೈಟೆಡ್ ಅರಬ್... ಓದನ್ನು ಮುಂದುವರಿಸಿ
ಮಧ್ಯಪ್ರಾಚ್ಯ ಉದ್ವಿಗ್ನತೆ: ಅಮೆರಿಕ-ಇಸ್ರೇಲ್ ಸೇನೆಗಳು ಇರಾನ್ 131 ನಗರಗಳಿಗೆ ದಾಳಿ ನಡೆಸಿ 742 ನಾಗರಿಕರ ಮೇಲೆ ಪರಿಣಾಮ
ಟೆಹ್ರಾನ್ / ಟೆಲ್ ಅವೀವ್: ಅಮೆರಿಕ ಮತ್ತು ಇಸ್ರೇಲ್ ಸೇನೆಗಳು ಇರಾ... ಓದನ್ನು ಮುಂದುವರಿಸಿ
ಟೆಹ್ರಾನ್ ದಾಳಿ: 60 ಸೆಕೆಂಡಿನಲ್ಲಿ ಖಮೇನಿ ಗುರಿ, ಸೈಬರ್ ಹ್ಯಾಕ್ ಬಹಿರಂಗ!
ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೂಕಂಪ ಸೃಷ್ಟಿಸಿದ ಘಟನೆಯ... ಓದನ್ನು ಮುಂದುವರಿಸಿ
ಶರಣಾಗುವವರೆಗೂ ಇರಾನ್ ಮೇಲಿನ ದಾಳಿ ನಿಲ್ಲಲ್ಲ” – ಟ್ರಂಪ್ ಎಚ್ಚರಿಕೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕ ಮೆಲುಗೈ ಸ... ಓದನ್ನು ಮುಂದುವರಿಸಿ
ಮಧ್ಯಪ್ರಾಚ್ಯ ಯುದ್ಧದಿಂದ ಪಾಕಿಸ್ತಾನ ಷೇರು ಮಾರುಕಟ್ಟೆ 9% ಕುಸಿತ
ಇಸ್ಲಾಮಾಬಾದ್, ಮಾರ್ಚ್ 2: ಮಧ್ಯಪ್ರಾಚ್ಯದಲ್ಲಿ ಇಸ್ರೇಲ್, ಅಮೆರಿಕ... ಓದನ್ನು ಮುಂದುವರಿಸಿ
ಟೆಲ್ ಅವೀವ್ ಮೇಲೆ ಇರಾನ್ ದಾಳಿ: ಮಧ್ಯಪ್ರಾಚ್ಯ ಉದ್ವಿಗ್ನತೆ ತೀವ್ರ
ಟೆಲ್ ಅವೀವ್: ಮಧ್ಯಪ್ರಾಚ್ಯದಾದ್ಯಂತ ಉದ್ವಿಗ್ನತೆ ಮತ್ತಷ್ಟು ತೀವ್... ಓದನ್ನು ಮುಂದುವರಿಸಿ
ಇರಾನ್ ದಾಳಿಗಳಿಗೆ ತಡೆಯಿಡಲು ಅಮೆರಿಕ ಜೊತೆ ಯುರೋಪ್ ಸಜ್ಜು
ನ್ಯೂಯಾರ್ಕ್: ಮಧ್ಯಪ್ರಾಚ್ಯದಾದ್ಯಂತ ಉದ್ವಿಗ್ನತೆ ಹೆಚ್ಚುತ್ತಿರುವ... ಓದನ್ನು ಮುಂದುವರಿಸಿ