ಟೆಹ್ರಾನ್ ದಾಳಿ: 60 ಸೆಕೆಂಡಿನಲ್ಲಿ ಖಮೇನಿ ಗುರಿ, ಸೈಬರ್ ಹ್ಯಾಕ್ ಬಹಿರಂಗ!

ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೂಕಂಪ ಸೃಷ್ಟಿಸಿದ ಘಟನೆಯಲ್ಲಿಯೇ ಅಮೆರಿಕ ಮತ್ತು ಇಸ್ರೇಲ್ ಜಂಟಿ ಕಾರ್ಯಾಚರಣೆಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲ ಅಲಿ ಖಮೇನಿ ಅವರನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಿರುವ ವರದಿಗಳು ಹರಡಿವೆ. ಈ ಕಾರ್ಯಾಚರಣೆ ಕಳೆದ ಮೂರು ದಿನಗಳಿಂದ ನಡೆದ ದಾಳಿ–ಪ್ರತಿದಾಳಿಗಳ ನಡುವೆ ನಡೆದಿದೆ.

 

ಖಮೇನಿ ಇದ್ದ ಸ್ಥಳದ ನಿಖರ ಮಾಹಿತಿ ಹೇಗೆ ಸಿಕ್ಕಿತು ಎಂಬ ಪ್ರಶ್ನೆಗೆ ಉತ್ತರವಾಗಿ, ಇಸ್ರೇಲಿ ಗುಪ್ತಚರ ವ್ಯವಸ್ಥೆಗಳು ಟೆಹ್ರಾನ್‌ನ ಟ್ರಾಫಿಕ್ ಕ್ಯಾಮೆರಾ ಜಾಲವನ್ನು ಹ್ಯಾಕ್ ಮಾಡಿದ್ದು, ಖಮೇನಿ ಮತ್ತು ಅವರ ಭದ್ರತಾ ಸಿಬ್ಬಂದಿಯ ಚಲನವಲನವನ್ನು ವರ್ಷಗಳ ಕಾಲ ಡಿಜಿಟಲ್ ಮೇಲ್ವಿಚಾರಣೆಯಲ್ಲಿ ಇಡಲಾಗಿತ್ತು. ಮೊಬೈಲ್ ಫೋನ್ ಸಿಗ್ನಲ್‌ಗಳನ್ನೂ ಟ್ರ್ಯಾಕ್ ಮಾಡಲಾಗುತ್ತಿತ್ತು. ಟೆಹ್ರಾನ್‌ನ ಬಹುತೇಕ ಕ್ಯಾಮೆರಾಗಳ ದೃಶ್ಯಗಳನ್ನು ಎನ್‌ಕ್ರಿಪ್ಟ್ ಮಾಡಿ ಟೆಲ್ ಅವಿವ್ ಹಾಗೂ ದಕ್ಷಿಣ ಇಸ್ರೇಲ್ ಸರ್ವರ್‌ಗಳಿಗೆ ರವಾನಿಸಲಾಗುತ್ತಿತ್ತು ಎಂದು ವರದಿ ತಿಳಿಸಿದೆ.

 

ಶನಿವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಆರಂಭವಾದ ವೈಮಾನಿಕ ದಾಳಿ 60 ಸೆಕೆಂಡುಗಳಲ್ಲಿ ಮೂರು ಪ್ರಮುಖ ಗುರಿಗಳನ್ನು ಹೊಡೆದುರುಳಿಸಿತು. ಖಮೇನಿ ಸೇರಿದಂತೆ ಕ್ರಾಂತಿಕಾರಿ ಗಾರ್ಡ್ ಮುಖ್ಯಸ್ಥರು ಮತ್ತು ಸುಮಾರು 40 ಹಿರಿಯ ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ಕೆಲ ವರದಿಗಳ ಪ್ರಕಾರ, ಮಾಜಿ ಅಧ್ಯಕ್ಷ ಮಹಮೂದ್ ಅಹ್ಮದಿನೆಜಾದ್ ಕೂಡ ಈ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ.

 

ಖಮೇನಿ ಸಾವಿನ ನಂತರ, ಇರಾನ್ ಬೆಂಬಲಿಗಳಲ್ಲಿ ಆಕ್ರೋಶ ಉಕ್ಕಿದ್ದು, ಟೆಹ್ರಾನ್ “ಈ ದಾಳಿಗೆ ಬೆಲೆ ತೀರಿಸದೇ ಬಿಡುವುದಿಲ್ಲ” ಎಂದು ಘೋಷಿಸಿದೆ. ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರಗೊಳ್ಳುವ ಸಾಧ್ಯತೆ ಇದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

15 hours ago

   
Image 1
Image 1

ಸಾಜಿದ್ ತರಾರ್ ವಿವಾದಿತ ಹೇಳಿಕೆ: “ಜಗತ್ತು ಇಸ್ರೇಲ್‌ನಿಂದ ಆರಂಭ, ಮುಸ್ಲಿಂ ರಾಷ್ಟ್ರಗಳು ಶರಣಾಗಬೇಕು

ಇಸ್ಲಾಮಾಬಾದ್: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ ದಿನೇದಿನೇ... ಓದನ್ನು ಮುಂದುವರಿಸಿ


Edited by: ಬಾನು

14 hours ago

   
Image 1

ಯುದ್ಧದ ಮಧ್ಯೆ ಭೂಕಂಪ: ಟೆಹ್ರಾನ್‌ನಲ್ಲಿ 4.3 ತೀವ್ರತೆಯ ಕಂಪನ, ಉದ್ವಿಗ್ನತೆ ಹೆಚ್ಚಳ

ಟೆಹ್ರಾನ್: ಇರಾನ್–ಇಸ್ರೇಲ್ ಸಂಘರ್ಷದ ತೀವ್ರತೆಯ ಮಧ್ಯದಲ್ಲಿ ಟೆಹ್... ಓದನ್ನು ಮುಂದುವರಿಸಿ


Edited by: ಬಾನು

14 hours ago

   
Image 1

ಟ್ರಂಪ್ ಸುಂಕ ನೀತಿಗೆ ಸುಪ್ರೀಂ ಕೋರ್ಟ್ ಬ್ರೇಕ್; ಅಮೆರಿಕದಲ್ಲಿ ರಾಜಕೀಯ-ಆರ್ಥಿಕ ಚರ್ಚೆ ತೀವ್ರ

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ನೀತಿಗೆ ಕಾನೂನು ಹಿನ್ನಡೆ ಎದುರ... ಓದನ್ನು ಮುಂದುವರಿಸಿ


Edited by: ಬಾನು

15 hours ago

   
Image 1

ಯುದ್ಧ ಸಂಕಷ್ಟದಲ್ಲಿ ಕನ್ನಡಿಗರಿಗೆ ನೆರವು: ದುಬೈನಲ್ಲಿ ತುರ್ತು ಹೆಲ್ಪ್‌ಲೈನ್ ಕಾರ್ಯಾಚರಣೆ

ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಸಂಘರ್ಷದ ಪರಿಣಾಮವಾಗಿ ಯುನೈಟೆಡ್ ಅರಬ್... ಓದನ್ನು ಮುಂದುವರಿಸಿ


Edited by: ಬಾನು

15 hours ago

   
Image 1

ಅಮೆರಿಕದಲ್ಲಿ ಗುಂಡಿನ ದಾಳಿ: ಭಾರತೀಯ ವಿದ್ಯಾರ್ಥಿನಿ ಸೇರಿ ಇಬ್ಬರ ಹತ್ಯೆ, 14ಕ್ಕೂ ಹೆಚ್ಚು ಗಾಯ

ನ್ಯೂಯಾರ್ಕ್: ಆಸ್ಟಿನ್‌ನಲ್ಲಿ ಭೀಕರ ಗುಂಡಿನ ದಾಳಿಯಲ್ಲಿ ಭಾರತೀಯ... ಓದನ್ನು ಮುಂದುವರಿಸಿ


Edited by: ಬಾನು

15 hours ago

   
Image 1

ಮಧ್ಯಪ್ರಾಚ್ಯ ಉದ್ವಿಗ್ನತೆ: ಅಮೆರಿಕ-ಇಸ್ರೇಲ್ ಸೇನೆಗಳು ಇರಾನ್ 131 ನಗರಗಳಿಗೆ ದಾಳಿ ನಡೆಸಿ 742 ನಾಗರಿಕರ ಮೇಲೆ ಪರಿಣಾಮ

ಟೆಹ್ರಾನ್ / ಟೆಲ್ ಅವೀವ್: ಅಮೆರಿಕ ಮತ್ತು ಇಸ್ರೇಲ್ ಸೇನೆಗಳು ಇರಾ... ಓದನ್ನು ಮುಂದುವರಿಸಿ


Edited by: ಬಾನು

15 hours ago

   
Image 1

ಶರಣಾಗುವವರೆಗೂ ಇರಾನ್ ಮೇಲಿನ ದಾಳಿ ನಿಲ್ಲಲ್ಲ” – ಟ್ರಂಪ್ ಎಚ್ಚರಿಕೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕ ಮೆಲುಗೈ ಸ... ಓದನ್ನು ಮುಂದುವರಿಸಿ


Edited by: ಬಾನು

15 hours ago

   
Image 1

ಮಧ್ಯಪ್ರಾಚ್ಯ ಯುದ್ಧದಿಂದ ಪಾಕಿಸ್ತಾನ ಷೇರು ಮಾರುಕಟ್ಟೆ 9% ಕುಸಿತ

ಇಸ್ಲಾಮಾಬಾದ್, ಮಾರ್ಚ್ 2: ಮಧ್ಯಪ್ರಾಚ್ಯದಲ್ಲಿ ಇಸ್ರೇಲ್, ಅಮೆರಿಕ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಟೆಲ್ ಅವೀವ್ ಮೇಲೆ ಇರಾನ್ ದಾಳಿ: ಮಧ್ಯಪ್ರಾಚ್ಯ ಉದ್ವಿಗ್ನತೆ ತೀವ್ರ

ಟೆಲ್ ಅವೀವ್: ಮಧ್ಯಪ್ರಾಚ್ಯದಾದ್ಯಂತ ಉದ್ವಿಗ್ನತೆ ಮತ್ತಷ್ಟು ತೀವ್... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಇರಾನ್ ದಾಳಿಗಳಿಗೆ ತಡೆಯಿಡಲು ಅಮೆರಿಕ ಜೊತೆ ಯುರೋಪ್ ಸಜ್ಜು

ನ್ಯೂಯಾರ್ಕ್: ಮಧ್ಯಪ್ರಾಚ್ಯದಾದ್ಯಂತ ಉದ್ವಿಗ್ನತೆ ಹೆಚ್ಚುತ್ತಿರುವ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1