ಶರಣಾಗುವವರೆಗೂ ಇರಾನ್ ಮೇಲಿನ ದಾಳಿ ನಿಲ್ಲಲ್ಲ” – ಟ್ರಂಪ್ ಎಚ್ಚರಿಕೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕ ಮೆಲುಗೈ ಸಾಧಿಸಿದ್ದಾಗಿ ತಿಳಿಸಿದ್ದಾರೆ. ಅವರು, ಇರಾನ್ ತನ್ನ ಶಸ್ತ್ರಾಸ್ತ್ರಗಳನ್ನು ಶರಣಾಗಿಸದಿದ್ದರೆ, ಜಗತ್ತು ಹಿಂದೆಂದೂ ಕಾಣದ ಮಟ್ಟದ ಕಾರ್ಯಾಚರಣೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಟ್ರಂಪ್ ಇರಾನ್ ಅನ್ನು ಜಾಗತಿಕ ಭಯೋತ್ಪಾದನೆಯ ಪ್ರಮುಖ ಪ್ರಾಯೋಜಕ ಎಂದು ಆರೋಪಿಸಿದ್ದಾರೆ.

 

ಅಮೆರಿಕ ದಾಳಿಗಳಿಂದ ಈಗಾಗಲೇ 10 ಇರಾನಿನ ಯುದ್ಧನೌಕೆಗಳನ್ನು ನಾಶಪಡಿಸಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ. ಟ್ರಂಪ್ ಇರಾನಿನ ಜನರಿಗೆ ತಮ್ಮ ಪ್ರಾಣ ಉಳಿಸಲು ಮನೆಯೊಳಗೇ ಉಳಿಯಬೇಕು ಎಂದು ಮನವಿ ಮಾಡಿದ್ದಾರೆ. ಜನರಲ್ ಕಾಸಿಂ ಸೊಲೈಮಾನಿ ಹತ್ಯೆ ಸಂಬಂಧಿ ನಿರ್ಧಾರವು ಸರಿಯಾಗಿದೆ ಎಂದು ಪುನರುಚ್ಚರಿಸಿದ್ದಾರೆ. ಎರಾನಿನ ಶರಣಾಗುವವರೆಗೆ ದಾಳಿ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

 

ಇರಾನ್ ಮಾಧ್ಯಮಗಳ ವರದಿಯಂತೆ, ಅಮೆರಿಕ ದಾಳಿಗಳಲ್ಲಿ ಕನಿಷ್ಠ 555 ಮಂದಿ ಸಾವು, 700ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ. ಮಿನಾಬ್‌ನಲ್ಲಿ ಬಾಲಕಿಯರ ಶಾಲೆಯ ಮೇಲೆ ನಡೆದ ದಾಳಿಯಲ್ಲಿ ಸುಮಾರು 115 ಮಂದಿ ಸಾವನ್ನಪ್ಪಿದ್ದಾರೆ. ಅಮೆರಿಕ ಸೇನೆಯ ಪ್ರಕಟಣೆಯಂತೆ, ಯುದ್ಧದಲ್ಲಿ ಮೂರು ಅಮೆರಿಕನ್ ಸೈನಿಕರು ಸಾವನ್ನಪ್ಪ, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

 

ಇದೇ ಸಂದರ್ಭದಲ್ಲಿ, ಲೆಬನಾನ್ ದಕ್ಷಿಣದಲ್ಲಿ ಇಸ್ರೇಲ್ ನಡೆಸಿದ ದಾಳಿಯಿಂದ 31 ಮಂದಿ ಸಾವು ಆಗಿದ್ದು, ಇಸ್ರೇಲ್-ಹೆಜ್ಬೊಲ್ಲಾ ಸಂಘರ್ಷದಿಂದ 149 ಮಂದಿ ಗಾಯಗೊಂಡಿದ್ದಾರೆ.

 

ಮಧ್ಯಪ್ರಾಚ್ಯದಲ್ಲಿ ಯುದ್ಧದ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

15 hours ago

   
Image 1
Image 1

ಸಾಜಿದ್ ತರಾರ್ ವಿವಾದಿತ ಹೇಳಿಕೆ: “ಜಗತ್ತು ಇಸ್ರೇಲ್‌ನಿಂದ ಆರಂಭ, ಮುಸ್ಲಿಂ ರಾಷ್ಟ್ರಗಳು ಶರಣಾಗಬೇಕು

ಇಸ್ಲಾಮಾಬಾದ್: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ ದಿನೇದಿನೇ... ಓದನ್ನು ಮುಂದುವರಿಸಿ


Edited by: ಬಾನು

14 hours ago

   
Image 1

ಯುದ್ಧದ ಮಧ್ಯೆ ಭೂಕಂಪ: ಟೆಹ್ರಾನ್‌ನಲ್ಲಿ 4.3 ತೀವ್ರತೆಯ ಕಂಪನ, ಉದ್ವಿಗ್ನತೆ ಹೆಚ್ಚಳ

ಟೆಹ್ರಾನ್: ಇರಾನ್–ಇಸ್ರೇಲ್ ಸಂಘರ್ಷದ ತೀವ್ರತೆಯ ಮಧ್ಯದಲ್ಲಿ ಟೆಹ್... ಓದನ್ನು ಮುಂದುವರಿಸಿ


Edited by: ಬಾನು

14 hours ago

   
Image 1

ಟ್ರಂಪ್ ಸುಂಕ ನೀತಿಗೆ ಸುಪ್ರೀಂ ಕೋರ್ಟ್ ಬ್ರೇಕ್; ಅಮೆರಿಕದಲ್ಲಿ ರಾಜಕೀಯ-ಆರ್ಥಿಕ ಚರ್ಚೆ ತೀವ್ರ

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ನೀತಿಗೆ ಕಾನೂನು ಹಿನ್ನಡೆ ಎದುರ... ಓದನ್ನು ಮುಂದುವರಿಸಿ


Edited by: ಬಾನು

15 hours ago

   
Image 1

ಯುದ್ಧ ಸಂಕಷ್ಟದಲ್ಲಿ ಕನ್ನಡಿಗರಿಗೆ ನೆರವು: ದುಬೈನಲ್ಲಿ ತುರ್ತು ಹೆಲ್ಪ್‌ಲೈನ್ ಕಾರ್ಯಾಚರಣೆ

ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಸಂಘರ್ಷದ ಪರಿಣಾಮವಾಗಿ ಯುನೈಟೆಡ್ ಅರಬ್... ಓದನ್ನು ಮುಂದುವರಿಸಿ


Edited by: ಬಾನು

15 hours ago

   
Image 1

ಅಮೆರಿಕದಲ್ಲಿ ಗುಂಡಿನ ದಾಳಿ: ಭಾರತೀಯ ವಿದ್ಯಾರ್ಥಿನಿ ಸೇರಿ ಇಬ್ಬರ ಹತ್ಯೆ, 14ಕ್ಕೂ ಹೆಚ್ಚು ಗಾಯ

ನ್ಯೂಯಾರ್ಕ್: ಆಸ್ಟಿನ್‌ನಲ್ಲಿ ಭೀಕರ ಗುಂಡಿನ ದಾಳಿಯಲ್ಲಿ ಭಾರತೀಯ... ಓದನ್ನು ಮುಂದುವರಿಸಿ


Edited by: ಬಾನು

15 hours ago

   
Image 1

ಮಧ್ಯಪ್ರಾಚ್ಯ ಉದ್ವಿಗ್ನತೆ: ಅಮೆರಿಕ-ಇಸ್ರೇಲ್ ಸೇನೆಗಳು ಇರಾನ್ 131 ನಗರಗಳಿಗೆ ದಾಳಿ ನಡೆಸಿ 742 ನಾಗರಿಕರ ಮೇಲೆ ಪರಿಣಾಮ

ಟೆಹ್ರಾನ್ / ಟೆಲ್ ಅವೀವ್: ಅಮೆರಿಕ ಮತ್ತು ಇಸ್ರೇಲ್ ಸೇನೆಗಳು ಇರಾ... ಓದನ್ನು ಮುಂದುವರಿಸಿ


Edited by: ಬಾನು

15 hours ago

   
Image 1

ಟೆಹ್ರಾನ್ ದಾಳಿ: 60 ಸೆಕೆಂಡಿನಲ್ಲಿ ಖಮೇನಿ ಗುರಿ, ಸೈಬರ್ ಹ್ಯಾಕ್ ಬಹಿರಂಗ!

ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೂಕಂಪ ಸೃಷ್ಟಿಸಿದ ಘಟನೆಯ... ಓದನ್ನು ಮುಂದುವರಿಸಿ


Edited by: ಬಾನು

15 hours ago

   
Image 1

ಮಧ್ಯಪ್ರಾಚ್ಯ ಯುದ್ಧದಿಂದ ಪಾಕಿಸ್ತಾನ ಷೇರು ಮಾರುಕಟ್ಟೆ 9% ಕುಸಿತ

ಇಸ್ಲಾಮಾಬಾದ್, ಮಾರ್ಚ್ 2: ಮಧ್ಯಪ್ರಾಚ್ಯದಲ್ಲಿ ಇಸ್ರೇಲ್, ಅಮೆರಿಕ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಟೆಲ್ ಅವೀವ್ ಮೇಲೆ ಇರಾನ್ ದಾಳಿ: ಮಧ್ಯಪ್ರಾಚ್ಯ ಉದ್ವಿಗ್ನತೆ ತೀವ್ರ

ಟೆಲ್ ಅವೀವ್: ಮಧ್ಯಪ್ರಾಚ್ಯದಾದ್ಯಂತ ಉದ್ವಿಗ್ನತೆ ಮತ್ತಷ್ಟು ತೀವ್... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಇರಾನ್ ದಾಳಿಗಳಿಗೆ ತಡೆಯಿಡಲು ಅಮೆರಿಕ ಜೊತೆ ಯುರೋಪ್ ಸಜ್ಜು

ನ್ಯೂಯಾರ್ಕ್: ಮಧ್ಯಪ್ರಾಚ್ಯದಾದ್ಯಂತ ಉದ್ವಿಗ್ನತೆ ಹೆಚ್ಚುತ್ತಿರುವ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1