ಆಸ್ಕರ್ ಅವಾರ್ಡ್ 2026: ಭದ್ರತಾ ಆತಂಕದ ನಡುವೆ ಲಾಸ್ ಏಂಜಲೀಸ್‌ನಲ್ಲಿ ಸಿದ್ಧತೆ ಡಾಲ್ಬಿ ಥಿಯೇಟರ್‌ನಲ್ಲಿ ಭದ್ರತೆ ಹೆಚ್ಚಳ
ಅಮೆರಿಕದ ಲಾಸ್ ಏಂಜಲೀಸ್ ನಗರದ ಹಾಲಿವುಡ್ ಸ್ಟುಡಿಯೋದಲ್ಲಿರುವ ಡಾಲ್ಬಿ ಥಿಯೇಟರ್‌ನಲ್ಲಿ 98ನೇ ಆಸ್ಕರ್ ಅವಾರ್ಡ್ ಸಮಾರಂಭ 2026ರ ಮಾರ್ಚ್ 15 ರಂದು ನಡೆಯಲಿದೆ. ಭಾರತೀಯ ಕಾಲಮಾನ ಪ್ರಕಾರ, ಕಾರ್ಯಕ್ರಮ ಮಾರ್ಚ್ 16ರ ಮುಂಜಾನೆ 4.30ಕ್ಕೆ ಆರಂಭವಾಗಲಿದೆ. ಖ್ಯಾತ ಕಾಮಿಡಿಯನ್ ಕೋನನ್ ಓ’ಬ್ರೈನ್ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಅಮೆರಿಕ–ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹಿನ್ನೆಲೆಯಲ್ಲಿ ಭದ್ರತಾ ಆತಂಕ ಹೆಚ್ಚಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಎಫ್‌ಬಿಐ ಅಧಿಕಾರಿಗಳು ಸ್ಥಳೀಯ ಪೊಲೀಸರಿಗೆ ಡ್ರೋನ್ ದಾಳಿ ಸಂಭವಿಸಬಹುದೆಂಬ ಎಚ್ಚರಿಕೆ ನೀಡಿರುವುದು ಮತ್ತು ಸಮಾರಂಭದಲ್ಲಿ ಭದ್ರತೆ ಹೆಚ್ಚಿಸಲು ಸೂಚನೆ ನೀಡಿದ್ದಾರೆ.
ಚಿತ್ರರಂಗದ ಪ್ರಮುಖ ತಾರೆಯರು ಭಾಗವಹಿಸುವುದರಿಂದ ಕಾರ್ಯಕ್ರಮದಲ್ಲಿ ಭದ್ರತೆಯನ್ನು ವಿಶೇಷವಾಗಿ ಕಠಿಣಗೊಳಿಸಲಾಗಿದೆ. ಸ್ಥಳೀಯ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಸಂಪೂರ್ಣ ಪರಿಶೀಲನೆ ನಡೆಸಿ, ಯಾವುದೇ ಅನಾಹುತ ಸಂಭವಿಸದಂತೆ ಕ್ರಮ ಕೈಗೊಂಡಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಯುಗಾದಿ ಹಬ್ಬಕ್ಕೆ 'ಧುರಂಧರ್ 2'– ಟಿಕೆಟ್ ದರ ಏರಿಕೆ ಹಿನ್ನೆಲೆಯಲ್ಲಿ ಪ್ರೇಕ್ಷಕರ ಅಸಮಾಧಾನ
ಬೆಂಗಳೂರು: ಯುಗಾದಿ ಹಬ್ಬದ ಸಂದರ್ಭದಲ್ಲಿ ಮಾರ್ಚ್ 19ರಂದು ಬಿಡುಗಡ... ಓದನ್ನು ಮುಂದುವರಿಸಿ
“ಕೇರಳವನ್ನು ಮೆಚ್ಚಿಕೊಂಡ ಮೊನಾಲಿಸಾ-ಫರ್ಮಾನ್ ಜೋಡಿ: ಪತ್ನಿ ಬಯಸಿದರೆ ಕೇರಳದಲ್ಲೇ ಶಾಶ್ವತ ನೆಲೆಸುವ ಯೋಜನೆ”
ಕೇರಳ: 2025ರ ಮಹಾಕುಂಭಮೇಳದಲ್ಲಿ ಜಪಮಾಲೆ ಮಾರಾಟ ಮೂಲಕ ಸಾಮಾಜಿಕ ಜ... ಓದನ್ನು ಮುಂದುವರಿಸಿ
ರಣ್ವೀರ್ ಸಿಂಗ್ ‘ಧುರಂಧರ್’ ಮರು ಬಿಡುಗಡೆ: ಪ್ರೇಕ್ಷಕರು ಹಿಟ್ ಭಾಗವನ್ನು ಮತ್ತೆ ಅನುಭವಿಸಲು ಸಜ್ಜು
ಬಾಲಿವುಡ್‌ನ ಬ್ಲಾಕ್‌ಬಸ್ಟರ್ ರಣ್ವೀರ್ ಸಿಂಗ್ ನಟನೆಯ ‘ಧುರಂಧರ್’ ಚಿತ್ರ ಮತ್ತೆ ತೆರೆ... ಓದನ್ನು ಮುಂದುವರಿಸಿ
ರಶ್ಮಿಕಾ ತಾಯಿಯ ಆಡಿಯೋ ವೈರಲ್: 24 ಗಂಟೆಗಳಲ್ಲಿ ಡಿಲೀಟ್ ಆಗದಿದ್ದರೆ ಕಾನೂನು ಕ್ರಮ – ನಟಿಯ ಖಡಕ್ ವಾರ್ನಿಂಗ್
ಕಳೆದ ಕೆಲ ದಿನಗಳಿಂದ ರಶ್ಮಿಕಾ ಮಂದಣ್ಣ ಅವರ ತಾಯಿಯದ್ದು ಎನ್ನಲಾದ ಒಂದು ಆಡಿಯೋ ತುಣುಕು... ಓದನ್ನು ಮುಂದುವರಿಸಿ
ಕುಂಭಮೇಳ ವೈರಲ್ ಗರ್ಲ್ ಮೋನಾಲಿಸಾ ಮದುವೆ ಚರ್ಚೆ: ಮುಸ್ಲಿಂ ಯುವಕನ ಜೊತೆ ವಿವಾಹದ ಹಿಂದೆ ಇರುವ ನಿಜವಾದ ಕಥೆ
ಕುಂಭಮೇಳದಲ್ಲಿ ಗಮನ ಸೆಳೆದ ಮೋನಾಲಿಸಾ ಇದೀಗ ಮದುವೆಯ ವಿಚಾರದಿಂದ ಸಾಮಾಜಿಕ ಜಾಲತಾಣಗಳಲ್... ಓದನ್ನು ಮುಂದುವರಿಸಿ
‘ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ನಮಗೂ ಇದೆ: ‘ಟಾಕ್ಸಿಕ್’ಗೆ ಟಾಂಗ್ ಕೊಟ್ಟ ‘ಧುರಂಧರ್ 2’ ನಟ’
ಮಾರ್ಚ್ 19ರಂದು ತೆರೆಗೆ ಬರಬೇಕಾಗಿದ್ದ ರಣವೀರ್ ಸಿಂಗ್ ನಟನೆಯ ಆಕ್ಷನ್ ಥ್ರಿಲ್ಲರ್ ‘ಧು... ಓದನ್ನು ಮುಂದುವರಿಸಿ
ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್ ಪ್ರಕರಣ: 473 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ, ಶಾಕ್ ಮಾಹಿತಿ
ಚಿತ್ರತಾರ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಡಿದ ಅಶ್ಲ... ಓದನ್ನು ಮುಂದುವರಿಸಿ
“ಆರು ತಿಂಗಳಲ್ಲಿ 60 ವರ್ಷಗಳ ಅನುಭವ: ಮೊನಾಲಿಸಾ–ಮೊಹಮ್ಮದ್ ಫರ್ಮಾನ್ ಮದುವೆ ಸೋಷಿಯಲ್ ಮೀಡಿಯಾದ ಹಿಟ್!”
ಕುಂಬ ಮೇಳದಲ್ಲಿ ಮಿಂಚಿದ ಆಲ್ಬಂ ವಿಡಿಯೋ ಮೂಲಕ ಸಿನಿರಂಗದಲ್ಲಿ ಗಮನ ಸೆಳೆದ ನಟಿ ಮೊನಾಲಿ... ಓದನ್ನು ಮುಂದುವರಿಸಿ
“ರಿಯಲ್ ಕೇರಳ ಸ್ಟೋರಿ” ಬದುಕಿನಲ್ಲಿ ಆರಂಭ: ಕುಂಭಮೇಳದ ಸುಂದರಿ ಮೊನಾಲಿಸಾ ಕೇರಳದಲ್ಲಿ ಮದುವೆ
2025ರ ಕುಂಭಮೇಳ ದೇಶದಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿತ್ತು. ಸೋಶಿಯಲ್ ಮೀಡಿಯಾದ... ಓದನ್ನು ಮುಂದುವರಿಸಿ
ಅಪ್ಪಟ ಗೃಹಿಣಿ ರೂಪದಲ್ಲಿ ತಮನ್ನಾ: 11 ವರ್ಷಗಳ ಬಳಿಕ ರವಿತೇಜ್ ಜೊತೆ ಸ್ಕ್ರೀನ್ ಶೇರ್
ಭಾರತೀಯ ಚಿತ್ರರಂಗದಲ್ಲಿ ಐಟಂ ಹಾಡುಗಳ ಮೂಲಕ ಭಾರೀ ಜನಪ್ರಿಯತೆ ಪಡೆದ ನಟಿ ತಮನ್ನಾ ಭಾಟಿ... ಓದನ್ನು ಮುಂದುವರಿಸಿ