ಕುಂಭಮೇಳ ವೈರಲ್ ಗರ್ಲ್ ಮೋನಾಲಿಸಾ ಮದುವೆ ಚರ್ಚೆ: ಮುಸ್ಲಿಂ ಯುವಕನ ಜೊತೆ ವಿವಾಹದ ಹಿಂದೆ ಇರುವ ನಿಜವಾದ ಕಥೆ
ಕುಂಭಮೇಳದಲ್ಲಿ ಗಮನ ಸೆಳೆದ ಮೋನಾಲಿಸಾ ಇದೀಗ ಮದುವೆಯ ವಿಚಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದ್ದಾರೆ. ಮುಸ್ಲಿಂ ಯುವಕ ಫರ್ಮಾನ್ ಖಾನ್ ಅವರನ್ನು ಮದುವೆಯಾಗಿರುವುದು ಹೆಚ್ಚು ವೈರಲ್ ಆಗಿದ್ದು, ಕೆಲವರು ಇದನ್ನು “ಲವ್ ಜಿಹಾದ್” ಮತ್ತು ಕೇರಳಕ್ಕೆ ಸಂಪರ್ಕಿಸಿ ಪೋಸ್ಟ್ ಮಾಡುತ್ತಿದ್ದಾರೆ.
ಮಾಧ್ಯಮಕ್ಕೆ ಫರ್ಮಾನ್ ಖಾನ್ ವಿವರಿಸಿದಂತೆ, “ನಾವು ಮೊದಲಿಗೆ ಶೂಟಿಂಗ್ ಸೆಟ್‌ನಲ್ಲಿ ಭೇಟಿಯಾಗಿದ್ದೇವೆ. ಒಬ್ಬ ನಟರಾಗಿ ಒಂದೇ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಪರಿಚಯವಾಗಿದ್ದು, ಸ್ನೇಹದಿಂದ ಪ್ರೀತಿಗೆ ಮಾರ್ಗ ಬದಲಾಗಿದೆ.”
ಫರ್ಮಾನ್ ಹೇಳುವಂತೆ, ಮೊದಲು ಮೋನಾಲಿಸಾ ಪ್ರಪೋಸ್ ಮಾಡಿದ್ದಾರೆ. “ಅವಳಿಗೆ ನಾನು ಇಷ್ಟವಾಗಿದ್ದೆ, ಆದರೆ ಬೇರೆ ಧರ್ಮದವರಾಗಿದ್ದರಿಂದ ಮೊದಲಿಗೆ ಮದುವೆಗೆ ಒಪ್ಪಲಿಲ್ಲ. ಅವಳು ಒತ್ತಾಯ ಮಾಡಿದ ಕಾರಣ ಮಾತ್ರ ನಂತರ ನಾನು ಒಪ್ಪಿಕೊಂಡೆ,” ಎಂದು ಹೇಳಿದ್ದಾರೆ.
ಮದುವೆ ಕೇರಳದಲ್ಲಿ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿದೆ. ಕುಟುಂಬದಿಂದ ವಿರೋಧದ ಹಿನ್ನೆಲೆಯಲ್ಲಿ ಪೋಲಿಸರಿಂದ ಭದ್ರತೆ ಒದಗಿಸಲಾಗಿತ್ತು. ಫರ್ಮಾನ್ ಖಾನ್ ತಿಳಿಸಿದ್ದಾರೆ, “ಕೇರಳದ ಜನರು ತುಂಬಾ ಒಳ್ಳೆಯವರು. ಮದುವೆಗೆ ಬೆಂಬಲ ನೀಡಿದ್ದಾರೆ. ಈಗ ಮದುವೆಯ ರಿಜಿಸ್ಟ್ರೇಷನ್ ಕೂಡ ಪೂರ್ಣಗೊಂಡಿದೆ.”
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಯುಗಾದಿ ಹಬ್ಬಕ್ಕೆ 'ಧುರಂಧರ್ 2'– ಟಿಕೆಟ್ ದರ ಏರಿಕೆ ಹಿನ್ನೆಲೆಯಲ್ಲಿ ಪ್ರೇಕ್ಷಕರ ಅಸಮಾಧಾನ
ಬೆಂಗಳೂರು: ಯುಗಾದಿ ಹಬ್ಬದ ಸಂದರ್ಭದಲ್ಲಿ ಮಾರ್ಚ್ 19ರಂದು ಬಿಡುಗಡ... ಓದನ್ನು ಮುಂದುವರಿಸಿ
“ಕೇರಳವನ್ನು ಮೆಚ್ಚಿಕೊಂಡ ಮೊನಾಲಿಸಾ-ಫರ್ಮಾನ್ ಜೋಡಿ: ಪತ್ನಿ ಬಯಸಿದರೆ ಕೇರಳದಲ್ಲೇ ಶಾಶ್ವತ ನೆಲೆಸುವ ಯೋಜನೆ”
ಕೇರಳ: 2025ರ ಮಹಾಕುಂಭಮೇಳದಲ್ಲಿ ಜಪಮಾಲೆ ಮಾರಾಟ ಮೂಲಕ ಸಾಮಾಜಿಕ ಜ... ಓದನ್ನು ಮುಂದುವರಿಸಿ
ರಣ್ವೀರ್ ಸಿಂಗ್ ‘ಧುರಂಧರ್’ ಮರು ಬಿಡುಗಡೆ: ಪ್ರೇಕ್ಷಕರು ಹಿಟ್ ಭಾಗವನ್ನು ಮತ್ತೆ ಅನುಭವಿಸಲು ಸಜ್ಜು
ಬಾಲಿವುಡ್‌ನ ಬ್ಲಾಕ್‌ಬಸ್ಟರ್ ರಣ್ವೀರ್ ಸಿಂಗ್ ನಟನೆಯ ‘ಧುರಂಧರ್’ ಚಿತ್ರ ಮತ್ತೆ ತೆರೆ... ಓದನ್ನು ಮುಂದುವರಿಸಿ
ರಶ್ಮಿಕಾ ತಾಯಿಯ ಆಡಿಯೋ ವೈರಲ್: 24 ಗಂಟೆಗಳಲ್ಲಿ ಡಿಲೀಟ್ ಆಗದಿದ್ದರೆ ಕಾನೂನು ಕ್ರಮ – ನಟಿಯ ಖಡಕ್ ವಾರ್ನಿಂಗ್
ಕಳೆದ ಕೆಲ ದಿನಗಳಿಂದ ರಶ್ಮಿಕಾ ಮಂದಣ್ಣ ಅವರ ತಾಯಿಯದ್ದು ಎನ್ನಲಾದ ಒಂದು ಆಡಿಯೋ ತುಣುಕು... ಓದನ್ನು ಮುಂದುವರಿಸಿ
ಆಸ್ಕರ್ ಅವಾರ್ಡ್ 2026: ಭದ್ರತಾ ಆತಂಕದ ನಡುವೆ ಲಾಸ್ ಏಂಜಲೀಸ್‌ನಲ್ಲಿ ಸಿದ್ಧತೆ ಡಾಲ್ಬಿ ಥಿಯೇಟರ್‌ನಲ್ಲಿ ಭದ್ರತೆ ಹೆಚ್ಚಳ
ಅಮೆರಿಕದ ಲಾಸ್ ಏಂಜಲೀಸ್ ನಗರದ ಹಾಲಿವುಡ್ ಸ್ಟುಡಿಯೋದಲ್ಲಿರುವ ಡಾಲ್ಬಿ ಥಿಯೇಟರ್‌ನಲ್ಲಿ... ಓದನ್ನು ಮುಂದುವರಿಸಿ
‘ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ನಮಗೂ ಇದೆ: ‘ಟಾಕ್ಸಿಕ್’ಗೆ ಟಾಂಗ್ ಕೊಟ್ಟ ‘ಧುರಂಧರ್ 2’ ನಟ’
ಮಾರ್ಚ್ 19ರಂದು ತೆರೆಗೆ ಬರಬೇಕಾಗಿದ್ದ ರಣವೀರ್ ಸಿಂಗ್ ನಟನೆಯ ಆಕ್ಷನ್ ಥ್ರಿಲ್ಲರ್ ‘ಧು... ಓದನ್ನು ಮುಂದುವರಿಸಿ
ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್ ಪ್ರಕರಣ: 473 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ, ಶಾಕ್ ಮಾಹಿತಿ
ಚಿತ್ರತಾರ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಡಿದ ಅಶ್ಲ... ಓದನ್ನು ಮುಂದುವರಿಸಿ
“ಆರು ತಿಂಗಳಲ್ಲಿ 60 ವರ್ಷಗಳ ಅನುಭವ: ಮೊನಾಲಿಸಾ–ಮೊಹಮ್ಮದ್ ಫರ್ಮಾನ್ ಮದುವೆ ಸೋಷಿಯಲ್ ಮೀಡಿಯಾದ ಹಿಟ್!”
ಕುಂಬ ಮೇಳದಲ್ಲಿ ಮಿಂಚಿದ ಆಲ್ಬಂ ವಿಡಿಯೋ ಮೂಲಕ ಸಿನಿರಂಗದಲ್ಲಿ ಗಮನ ಸೆಳೆದ ನಟಿ ಮೊನಾಲಿ... ಓದನ್ನು ಮುಂದುವರಿಸಿ
“ರಿಯಲ್ ಕೇರಳ ಸ್ಟೋರಿ” ಬದುಕಿನಲ್ಲಿ ಆರಂಭ: ಕುಂಭಮೇಳದ ಸುಂದರಿ ಮೊನಾಲಿಸಾ ಕೇರಳದಲ್ಲಿ ಮದುವೆ
2025ರ ಕುಂಭಮೇಳ ದೇಶದಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿತ್ತು. ಸೋಶಿಯಲ್ ಮೀಡಿಯಾದ... ಓದನ್ನು ಮುಂದುವರಿಸಿ
ಅಪ್ಪಟ ಗೃಹಿಣಿ ರೂಪದಲ್ಲಿ ತಮನ್ನಾ: 11 ವರ್ಷಗಳ ಬಳಿಕ ರವಿತೇಜ್ ಜೊತೆ ಸ್ಕ್ರೀನ್ ಶೇರ್
ಭಾರತೀಯ ಚಿತ್ರರಂಗದಲ್ಲಿ ಐಟಂ ಹಾಡುಗಳ ಮೂಲಕ ಭಾರೀ ಜನಪ್ರಿಯತೆ ಪಡೆದ ನಟಿ ತಮನ್ನಾ ಭಾಟಿ... ಓದನ್ನು ಮುಂದುವರಿಸಿ