ಬೇಲ್ ಪಡೆದು ಬಂದ ವ್ಯಕ್ತಿಗೆ ಹಲ್ಲೆ, ಅವಾಚ್ಯ ನಿಂದನೆ; ಸಬ್‌ಇನ್ಸ್‌ಪೆಕ್ಟರ್ ವಿರುದ್ಧ FIR ದಾಖಲು
ಬೆಂಗಳೂರು: ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಒಂದು ವಿವಾದಾತ್ಮಕ ಪ್ರಕರಣ ದಾಖಲಾಗಿದೆ. ಪ್ರಕರಣದ ಪ್ರಕಾರ, ನ್ಯಾಯಾಲಯದಿಂದ ಬೇಲ್ ಪಡೆದ ಯುವಕ, ನಿಯಮಾನುಸಾರ ಪೊಲೀಸ್ ಠಾಣೆಗೆ ಹಾಜರಾಗುವ ವೇಳೆ PSI ಕೌಶಿಕ್ ಮತ್ತು ಸಂಬಂಧಿತ ಅಧಿಕಾರಿಗಳು ಅವನ ಮೇಲೆ ಹಲ್ಲೆ ನಡೆಸಿದಾರೆಂಬ ಆರೋಪ ಕೇಳಿದೆ. ಘಟನೆಯ ಸಮಯದಲ್ಲಿ, ಅಧಿಕಾರಿಗಳು ಯುವಕನಿಗೆ “ಬೇಲ್ ತಗೊಂಡಿದಿಯಾ? ಇನ್ನೊಂದು ಕೇಸ್ ಹಾಕ್ತೀನಿ” ಎಂದು ಬೆದರಿಕೆ ನೀಡಿದ ನಂತರ physically ಹಲ್ಲೆ ಮಾಡಿದ್ದಾರೆ. ವೈದ್ಯರ ವರದಿ ಪ್ರಕಾರ, ಯುವಕನ ಕಿವಿಗೆ ಗಾಯವಾಗಿದೆ. ಕುಟುಂಬ ಸದಸ್ಯರ ಎದುರಲ್ಲಿಯೇ ನಡೆದ ಹಲ್ಲೆ ಪ್ರಕರಣದಲ್ಲಿ ಯುವಕನ ತಾಯಿ ಪ್ರಮಿಳಾ ಮತ್ತು ಸಹೋದರಿ ಲಕ್ಷ್ಮೀ ಕೂಡ ಹಲ್ಲೆಗೆ ಒಳಗಾದವರಾಗಿ FIR ದಾಖಲಿಸಲಾಗಿದೆ.
ಅದಿನ ಮುಖಾಂತರ ಹಳೆಯ ಚೀಟಿ ಹಣ ವಂಚನೆ ಸಂಬಂಧಿ ಪ್ರಕರಣಗಳ ಹಿನ್ನೆಲೆಯೂ ಈ ಪ್ರಕರಣಕ್ಕೆ ಸಂಬಂಧಿಸಿದೆ ಎಂದು ಕುಟುಂಬದವರು ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, PSI ಕೌಶಿಕ್, ಲಕ್ಷ್ಮೀ, ನರಸಿಂಹ ಹಾಗೂ ಸಂಬಂಧಿತ ಸಿಬ್ಬಂದಿಗಳ ವಿರುದ್ಧ FIR ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. FIR ದಾಖಲೆ, ವೈದ್ಯರ ವರದಿ ಮತ್ತು ಕುಟುಂಬದ ಸಾಕ್ಷ್ಯಗಳನ್ನು ಆಧರಿಸಿ, ಪ್ರಕರಣದ ತನಿಖೆ ಮುಂದುವರಿಯುತ್ತಿದ್ದು, ಕಾನೂನು ಪ್ರಕ್ರಿಯೆ ಮುಂದಿನ ಹಂತಕ್ಕೆ ಸಾಗುತ್ತಿದೆ. ಹಲ್ಲೆ, ನಿಂದನೆ, ಬೆದರಿಕೆ ಮತ್ತು ಶಾರೀರಿಕ ಗಾಯಕ್ಕೆ ಸಂಬಂಧಿಸಿದ ಎಲ್ಲಾ ಆರೋಪಗಳ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಕೌಟುಂಬಿಕ ಸಮಸ್ಯೆ ಹಿನ್ನೆಲೆ ಮಹಿಳೆಯ ಆತ್ಮಹತ್ಯೆ ಯತ್ನ..ಮಹಿಳೆಯನ್ನು ರಕ್ಷಿಸಿದ ಪೊಲೀಸರು!
ಬೆಂಗಳೂರು: ಕೌಟುಂಬಿಕ ಸಮಸ್ಯೆ ಹಿನ್ನೆಲೆ ಆತ್ಮಹತ್ಯೆಗೆ ಯತ್ನಿಸಿದ... ಓದನ್ನು ಮುಂದುವರಿಸಿ
ದೇವರಹಿಪ್ಪರಗಿ
ಪತಿಯ ಕೋಪ: ಹೆಂಡತಿ ಹತ್ಯೆ, ನಾಪತ್ತೆ ನಾಟಕ 24 ದಿನಗಳ ಬಳಿಕ ಬಹಿರಂಗ
ವಿಜಯಪುರ : ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ಪತ್ನಿ... ಓದನ್ನು ಮುಂದುವರಿಸಿ
ಮಂಡ್ಯದಲ್ಲಿ ಆ್ಯಸಿಡ್ ದಾಳಿ ನಾಟಕ: ಮಾಸ್ಟರ್‌ಮೈಂಡ್ ಚಿನ್ನದಂಗಡಿ ಮಾಲೀಕ
ಮಂಡ್ಯ: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿ ಗ್ರ... ಓದನ್ನು ಮುಂದುವರಿಸಿ
ಕೊಪ್ಪಳ: 4 ತಿಂಗಳ ಗರ್ಭಿಣಿ ತಂಗಿ ಮೇಲೆ ಕೊಡುವಿ ದಾಳಿ – ಮರ್ಯಾದೆ ಹತ್ಯೆ ಯತ್ನ
ಕೊಪ್ಪಳ : ಕೊಪ್ಪಳ ತಾಲ್ಲೂಕಿನ ಹಂದ್ರಾಳ ಗ್ರಾಮದಲ್ಲಿ 23 ವರ್ಷದ ಮ... ಓದನ್ನು ಮುಂದುವರಿಸಿ
ರಾಣೇಬೆನ್ನೂರು : ಹುಬ್ಬಳ್ಳಿಯಲ್ಲಿ ಕಳ್ಳತನದ ಚಿನ್ನ ಮಾರಾಟಕ್ಕೆ ಬಂದ ಮಹಿಳೆ ಸೆರೆ
ರಾಣೇಬೆನ್ನೂರು: ಹುಬ್ಬಳ್ಳಿಯಲ್ಲಿ ಕಳ್ಳತನ ಮಾಡಲಾದ 236 ಗ್ರಾಂ ಚಿ... ಓದನ್ನು ಮುಂದುವರಿಸಿ
ಮ್ಯೂಲ್ ಬ್ಯಾಂಕ್ ಖಾತೆಗಳ ಹಂತಕ್ಕೆ ಸೈಬರ್ ವಂಚಕರು; ತನಿಖೆಯಲ್ಲಿ ಸ್ಫೋಟಕ ಸತ್ಯ ಬಯಲು
ಬೆಂಗಳೂರು: ರಾಜ್ಯದಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿರು... ಓದನ್ನು ಮುಂದುವರಿಸಿ
ನೆಲಮಂಗಲ
ಕತ್ತು ಹಿಸುಕಿ 69 ವರ್ಷದ ವೃದ್ಧೆಯ ಭೀಕರ ಕೊಲೆ; ಚಿನ್ನಾಭರಣ ದೋಚಿ ಆರೋಪಿಗಳು ಎಸ್ಕೇಪ್
ನೆಲಮಂಗಲ: 69 ವರ್ಷದ ವೃದ್ಧೆ ಶೋಭಾ ಮನೆಲ್ಲಿದ್ದಾಗ ಕತ್ತಿ ಹಿಸುಕಿ... ಓದನ್ನು ಮುಂದುವರಿಸಿ
ಮಹಾರಾಷ್ಟ್ರ–ಕರ್ನಾಟಕ ಸೀಮೆಯಲ್ಲಿ ಬೈಕ್ ಡಿಕ್ಕಿ: ಕುಟುಂಬದ ಮೂವರು ಸ್ಥಳದಲ್ಲೇ ಸಾವು
ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದ ಜಮಖಂಡಿ–ಮಿ... ಓದನ್ನು ಮುಂದುವರಿಸಿ
ಬಿಕ್ಲು ಶಿವ ಕೊಲೆ ಪ್ರಕರಣ : “ನನಗೆ ಗೊತ್ತಿಲ್ಲ” – ಬೈರತಿ ಮೌನ ಕೊಲೆ ಪ್ರಕರಣದಲ್ಲಿ ಅಧಿಕಾರಿಗಳಿಗೆ ತಲೆನೋವು
ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಕಳೆದ ಶನ... ಓದನ್ನು ಮುಂದುವರಿಸಿ
“ಪತ್ನಿ ಬದುಕು ಬಗ್ಗೆ ಚಿಂತಿಸಿ” “ನಾನು ಸತ್ತರೆ ನಿನ್ನ ನೋಡಿಕೊಳ್ಳೋದ್ಯಾರು?” ಪತ್ನಿಯನ್ನು ಉಸಿರುಗಟ್ಟಿಸಿ ಕೊಂದ ನಿವೃತ್ತ ಇಸ್ರೋ ನೌಕರ
ಬೆಂಗಳೂರು: ನಗರದ ಆವಲಹಳ್ಳಿರ ವಿರ್ಟುಸೊ ಅಪಾರ್ಟ್‌ಮೆಂಟ್ನಲ್ಲಿ ಬೆ... ಓದನ್ನು ಮುಂದುವರಿಸಿ