ಮ್ಯೂಲ್ ಬ್ಯಾಂಕ್ ಖಾತೆಗಳ ಹಂತಕ್ಕೆ ಸೈಬರ್ ವಂಚಕರು; ತನಿಖೆಯಲ್ಲಿ ಸ್ಫೋಟಕ ಸತ್ಯ ಬಯಲು

ಬೆಂಗಳೂರು: ರಾಜ್ಯದಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ  ಮ್ಯೂಲ್ ಬ್ಯಾಂಕ್ ಖಾತೆಗಳ ಮೂಲಕ ಭಾರೀ ಹಣದ ಅಕ್ರಮ ವ್ಯವಹಾರಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಕರ್ನಾಟಕ ಸೈಬರ್ ಕಮಾಂಡ್ ವಿಭಾಗ ಡಿಸೆಂಬರ್ 20ರಿಂದ ಫೆಬ್ರವರಿವರೆಗೆ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ, ರಾಜ್ಯದಾದ್ಯಂತ 869 ಮ್ಯೂಲ್ ಬ್ಯಾಂಕ್ ಖಾತೆಗಳು ಪತ್ತೆಯಾಗಿವೆ. ಈ ಸಂಬಂಧ 60 ಪ್ರಕರಣಗಳು ದಾಖಲಾಗಿದ್ದು, 68 ಆರೋಪಿಗಳನ್ನು ಬಂಧಿಸಲಾಗಿದೆ. ಪತ್ತೆಯಾದ ಖಾತೆಗಳ ವಿರುದ್ಧ NCRPನಲ್ಲಿ 8,788 ದೂರುಗಳು ದಾಖಲಾಗಿರುವುದು ತಿಳಿದು ಬಂದಿದೆ.

 

ಮ್ಯೂಲ್ ಖಾತೆಗಳ ಮೂಲಕ ಒಟ್ಟು ₹80.5 ಕೋಟಿ ಹಣದ ವ್ಯವಹಾರ ನಡೆದಿದ್ದು, ಇದರಲ್ಲಿ ₹13.43 ಕೋಟಿ ಹಣವನ್ನು ಜಪ್ತಿ ಮಾಡಲಾಗಿದೆ. ಬಂಧಿತರಿಂದ 35 ಎಟಿಎಂ ಕಾರ್ಡ್‌ಗಳು, 80 ಮೊಬೈಲ್ ಫೋನ್‌ಗಳು, 28 ಚೆಕ್ ಬುಕ್‌ಗಳು, 22 ಸಿಮ್ ಕಾರ್ಡ್‌ಗಳು ಮತ್ತು 50ಕ್ಕೂ ಹೆಚ್ಚು ದಾಖಲೆಗಳು ವಶಪಡಿಸಲಾಗಿದೆ. ಅಧಿಕಾರಿಗಳ ಪ್ರಕಾರ, ಇತರರ ಖಾತೆಗಳನ್ನು ಬಳಸಿಕೊಂಡು ಅಕ್ರಮ ಹಣ ವರ್ಗಾವಣೆ ಮಾಡುವುದು ಗಂಭೀರ ಅಪರಾಧ, ಮತ್ತು ಸುಲಭ ಹಣದ ಆಮಿಷಕ್ಕೆ ಒಳಗಾಗುವವರು ಕೂಡ ಕಾನೂನು ಕ್ರಮಕ್ಕೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

17 hours ago

   
Image 1
Image 1
ಬೆಂಗಳೂರು ನಗರ

ಕೌಟುಂಬಿಕ ಸಮಸ್ಯೆ ಹಿನ್ನೆಲೆ ಮಹಿಳೆಯ ಆತ್ಮಹತ್ಯೆ ಯತ್ನ..ಮಹಿಳೆಯನ್ನು ರಕ್ಷಿಸಿದ ಪೊಲೀಸರು!

ಬೆಂಗಳೂರು: ಕೌಟುಂಬಿಕ ಸಮಸ್ಯೆ ಹಿನ್ನೆಲೆ ಆತ್ಮಹತ್ಯೆಗೆ ಯತ್ನಿಸಿದ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ವಿಜಯಪುರ

ದೇವರಹಿಪ್ಪರಗಿ

ಪತಿಯ ಕೋಪ: ಹೆಂಡತಿ ಹತ್ಯೆ, ನಾಪತ್ತೆ ನಾಟಕ 24 ದಿನಗಳ ಬಳಿಕ ಬಹಿರಂಗ

ವಿಜಯಪುರ : ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ಪತ್ನಿ... ಓದನ್ನು ಮುಂದುವರಿಸಿ


Edited by: ಬಾನು

13 hours ago

   
Image 1
ಮಂಡ್ಯ

ಮಂಡ್ಯದಲ್ಲಿ ಆ್ಯಸಿಡ್ ದಾಳಿ ನಾಟಕ: ಮಾಸ್ಟರ್‌ಮೈಂಡ್ ಚಿನ್ನದಂಗಡಿ ಮಾಲೀಕ

ಮಂಡ್ಯ: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿ ಗ್ರ... ಓದನ್ನು ಮುಂದುವರಿಸಿ


Edited by: ಬಾನು

13 hours ago

   
Image 1
ಕೊಪ್ಪಳ

ಕೊಪ್ಪಳ: 4 ತಿಂಗಳ ಗರ್ಭಿಣಿ ತಂಗಿ ಮೇಲೆ ಕೊಡುವಿ ದಾಳಿ – ಮರ್ಯಾದೆ ಹತ್ಯೆ ಯತ್ನ

ಕೊಪ್ಪಳ : ಕೊಪ್ಪಳ ತಾಲ್ಲೂಕಿನ ಹಂದ್ರಾಳ ಗ್ರಾಮದಲ್ಲಿ 23 ವರ್ಷದ ಮ... ಓದನ್ನು ಮುಂದುವರಿಸಿ


Edited by: ಬಾನು

13 hours ago

   
Image 1
ಹಾವೇರಿ

ರಾಣೇಬೆನ್ನೂರು : ಹುಬ್ಬಳ್ಳಿಯಲ್ಲಿ ಕಳ್ಳತನದ ಚಿನ್ನ ಮಾರಾಟಕ್ಕೆ ಬಂದ ಮಹಿಳೆ ಸೆರೆ

ರಾಣೇಬೆನ್ನೂರು: ಹುಬ್ಬಳ್ಳಿಯಲ್ಲಿ ಕಳ್ಳತನ ಮಾಡಲಾದ 236 ಗ್ರಾಂ ಚಿ... ಓದನ್ನು ಮುಂದುವರಿಸಿ


Edited by: ಬಾನು

16 hours ago

   
Image 1
ಬೆಂಗಳೂರು ಗ್ರಾಮಾಂತರ

ನೆಲಮಂಗಲ

ಕತ್ತು ಹಿಸುಕಿ 69 ವರ್ಷದ ವೃದ್ಧೆಯ ಭೀಕರ ಕೊಲೆ; ಚಿನ್ನಾಭರಣ ದೋಚಿ ಆರೋಪಿಗಳು ಎಸ್ಕೇಪ್

ನೆಲಮಂಗಲ: 69 ವರ್ಷದ ವೃದ್ಧೆ ಶೋಭಾ ಮನೆಲ್ಲಿದ್ದಾಗ ಕತ್ತಿ ಹಿಸುಕಿ... ಓದನ್ನು ಮುಂದುವರಿಸಿ


Edited by: ಬಾನು

17 hours ago

   
Image 1
ಬೆಂಗಳೂರು ನಗರ

ಬೇಲ್ ಪಡೆದು ಬಂದ ವ್ಯಕ್ತಿಗೆ ಹಲ್ಲೆ, ಅವಾಚ್ಯ ನಿಂದನೆ; ಸಬ್‌ಇನ್ಸ್‌ಪೆಕ್ಟರ್ ವಿರುದ್ಧ FIR ದಾಖಲು

ಬೆಂಗಳೂರು: ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಒಂದು ವಿವಾದಾತ್ಮಕ ಪ... ಓದನ್ನು ಮುಂದುವರಿಸಿ


Edited by: ಬಾನು

17 hours ago

   
Image 1
ಬೆಳಗಾವಿ

ಮಹಾರಾಷ್ಟ್ರ–ಕರ್ನಾಟಕ ಸೀಮೆಯಲ್ಲಿ ಬೈಕ್ ಡಿಕ್ಕಿ: ಕುಟುಂಬದ ಮೂವರು ಸ್ಥಳದಲ್ಲೇ ಸಾವು

ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದ ಜಮಖಂಡಿ–ಮಿ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ಬಿಕ್ಲು ಶಿವ ಕೊಲೆ ಪ್ರಕರಣ : “ನನಗೆ ಗೊತ್ತಿಲ್ಲ” – ಬೈರತಿ ಮೌನ ಕೊಲೆ ಪ್ರಕರಣದಲ್ಲಿ ಅಧಿಕಾರಿಗಳಿಗೆ ತಲೆನೋವು

ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಕಳೆದ ಶನ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

“ಪತ್ನಿ ಬದುಕು ಬಗ್ಗೆ ಚಿಂತಿಸಿ” “ನಾನು ಸತ್ತರೆ ನಿನ್ನ ನೋಡಿಕೊಳ್ಳೋದ್ಯಾರು?” ಪತ್ನಿಯನ್ನು ಉಸಿರುಗಟ್ಟಿಸಿ ಕೊಂದ ನಿವೃತ್ತ ಇಸ್ರೋ ನೌಕರ

ಬೆಂಗಳೂರು: ನಗರದ ಆವಲಹಳ್ಳಿರ ವಿರ್ಟುಸೊ ಅಪಾರ್ಟ್‌ಮೆಂಟ್ನಲ್ಲಿ ಬೆ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1