ಮಂಡ್ಯದಲ್ಲಿ ಆ್ಯಸಿಡ್ ದಾಳಿ ನಾಟಕ: ಮಾಸ್ಟರ್‌ಮೈಂಡ್ ಚಿನ್ನದಂಗಡಿ ಮಾಲೀಕ
ಮಂಡ್ಯ: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮದ “ಮಹಾಲಕ್ಷ್ಮಿ ಜುವೆಲರಿ” ಅಂಗಡಿಯ ಮಾಲೀಕ ಜಿತೇಂದ್ರ ಸಿಂಗ್ ರಾಜಸ್ಥಾನ ಮೂಲದವನು. ಕಳೆದ ದಿನಗಳಲ್ಲಿ ಆಂಗಡಿಯ ಮೇಲೆ ಆ್ಯಸಿಡ್ ದಾಳಿ ಮತ್ತು ಚಿನ್ನ-ಬೆಳ್ಳಿ ದರೋಡೆ ನಡೆದಂತೆ ಪ್ರಕರಣ ದಾಖಲಾಗಿತ್ತು. ಆದರೆ ತನಿಖೆ ವೇಳೆ ಅನೇಕ ಅನುಮಾನಗಳು ಮೂಡಿದವು. ಅಂಗಡಿಯ ಸಿಸಿಟಿವಿ ಡಿವಿಆರ್ ನಾಪತ್ತೆಯಾಗಿದ್ದು, ಜಿತೇಂದ್ರನ ಮುಖದ ಗಾಯಗಳು ನಿಜವಾದ ಆ್ಯಸಿಡ್ ದಾಳಿಯ ಲಕ್ಷಣಗಳಲ್ಲದಂತೆ ಕಂಡವು. ನಿಖರ ಪರಿಶೀಲನೆ, ಪ್ರಶ್ನೋತ್ತರ ಮತ್ತು ಡಿವಿಆರ್ ಪತ್ತೆಯಾದ ನಂತರ, ಜಿತೇಂದ್ರನೇ ಈ ದಾಳಿಯ ನಾಟಕ ರೂಪಿಸಿದ್ದಾನೆ ಎಂಬುದು ಬಹಿರಂಗವಾಯಿತು.
ಜಿತೇಂದ್ರ ಮೈಸೂರಿನಲ್ಲಿ ಚಿನ್ನ ಖರೀದಿಗೆ ಸಾಲ ಪಡೆದಿದ್ದ, ಸಾಲಗಾರರನ್ನು ಯಾಮಾರಿಸಲು ಆ್ಯಸಿಡ್ ದಾಳಿ ನಾಟಕವಾಡಿದ್ದ, ತನ್ನ ಮುಖಕ್ಕೆ ಚಿನ್ನಕ್ಕೆ ಬಳಸುವ ರಾಸಾಯನಿಕ ಹಚ್ಚಿ, ಅಂಗಡಿಯಲ್ಲಿದ್ದ ಚಿನ್ನ-ಬೆಳ್ಳಿಯನ್ನು ಸ್ನೇಹಿತನ ಬಳಿ ಒಪ್ಪಿಸಿದ್ದ, ಬಳಿಕ ರಾಜಸ್ಥಾನಕ್ಕೆ ಪರಾರಿಯಾಗಲು ಯೋಜನೆ ರೂಪಿಸಿದ್ದನು. ಪೊಲೀಸರ ಚಾಣಾಕ್ಷ ತನಿಖೆಯಿಂದ ಈ ನಾಟಕ ಬಯಲಾಗಿದ್ದು, ಜಿತೇಂದ್ರ ಈಗ ಪೊಲೀಸರು ವಶದಲ್ಲಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಕೌಟುಂಬಿಕ ಸಮಸ್ಯೆ ಹಿನ್ನೆಲೆ ಮಹಿಳೆಯ ಆತ್ಮಹತ್ಯೆ ಯತ್ನ..ಮಹಿಳೆಯನ್ನು ರಕ್ಷಿಸಿದ ಪೊಲೀಸರು!
ಬೆಂಗಳೂರು: ಕೌಟುಂಬಿಕ ಸಮಸ್ಯೆ ಹಿನ್ನೆಲೆ ಆತ್ಮಹತ್ಯೆಗೆ ಯತ್ನಿಸಿದ... ಓದನ್ನು ಮುಂದುವರಿಸಿ
ದೇವರಹಿಪ್ಪರಗಿ
ಪತಿಯ ಕೋಪ: ಹೆಂಡತಿ ಹತ್ಯೆ, ನಾಪತ್ತೆ ನಾಟಕ 24 ದಿನಗಳ ಬಳಿಕ ಬಹಿರಂಗ
ವಿಜಯಪುರ : ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ಪತ್ನಿ... ಓದನ್ನು ಮುಂದುವರಿಸಿ
ಕೊಪ್ಪಳ: 4 ತಿಂಗಳ ಗರ್ಭಿಣಿ ತಂಗಿ ಮೇಲೆ ಕೊಡುವಿ ದಾಳಿ – ಮರ್ಯಾದೆ ಹತ್ಯೆ ಯತ್ನ
ಕೊಪ್ಪಳ : ಕೊಪ್ಪಳ ತಾಲ್ಲೂಕಿನ ಹಂದ್ರಾಳ ಗ್ರಾಮದಲ್ಲಿ 23 ವರ್ಷದ ಮ... ಓದನ್ನು ಮುಂದುವರಿಸಿ
ರಾಣೇಬೆನ್ನೂರು : ಹುಬ್ಬಳ್ಳಿಯಲ್ಲಿ ಕಳ್ಳತನದ ಚಿನ್ನ ಮಾರಾಟಕ್ಕೆ ಬಂದ ಮಹಿಳೆ ಸೆರೆ
ರಾಣೇಬೆನ್ನೂರು: ಹುಬ್ಬಳ್ಳಿಯಲ್ಲಿ ಕಳ್ಳತನ ಮಾಡಲಾದ 236 ಗ್ರಾಂ ಚಿ... ಓದನ್ನು ಮುಂದುವರಿಸಿ
ಮ್ಯೂಲ್ ಬ್ಯಾಂಕ್ ಖಾತೆಗಳ ಹಂತಕ್ಕೆ ಸೈಬರ್ ವಂಚಕರು; ತನಿಖೆಯಲ್ಲಿ ಸ್ಫೋಟಕ ಸತ್ಯ ಬಯಲು
ಬೆಂಗಳೂರು: ರಾಜ್ಯದಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿರು... ಓದನ್ನು ಮುಂದುವರಿಸಿ
ನೆಲಮಂಗಲ
ಕತ್ತು ಹಿಸುಕಿ 69 ವರ್ಷದ ವೃದ್ಧೆಯ ಭೀಕರ ಕೊಲೆ; ಚಿನ್ನಾಭರಣ ದೋಚಿ ಆರೋಪಿಗಳು ಎಸ್ಕೇಪ್
ನೆಲಮಂಗಲ: 69 ವರ್ಷದ ವೃದ್ಧೆ ಶೋಭಾ ಮನೆಲ್ಲಿದ್ದಾಗ ಕತ್ತಿ ಹಿಸುಕಿ... ಓದನ್ನು ಮುಂದುವರಿಸಿ
ಬೇಲ್ ಪಡೆದು ಬಂದ ವ್ಯಕ್ತಿಗೆ ಹಲ್ಲೆ, ಅವಾಚ್ಯ ನಿಂದನೆ; ಸಬ್‌ಇನ್ಸ್‌ಪೆಕ್ಟರ್ ವಿರುದ್ಧ FIR ದಾಖಲು
ಬೆಂಗಳೂರು: ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಒಂದು ವಿವಾದಾತ್ಮಕ ಪ... ಓದನ್ನು ಮುಂದುವರಿಸಿ
ಮಹಾರಾಷ್ಟ್ರ–ಕರ್ನಾಟಕ ಸೀಮೆಯಲ್ಲಿ ಬೈಕ್ ಡಿಕ್ಕಿ: ಕುಟುಂಬದ ಮೂವರು ಸ್ಥಳದಲ್ಲೇ ಸಾವು
ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದ ಜಮಖಂಡಿ–ಮಿ... ಓದನ್ನು ಮುಂದುವರಿಸಿ
ಬಿಕ್ಲು ಶಿವ ಕೊಲೆ ಪ್ರಕರಣ : “ನನಗೆ ಗೊತ್ತಿಲ್ಲ” – ಬೈರತಿ ಮೌನ ಕೊಲೆ ಪ್ರಕರಣದಲ್ಲಿ ಅಧಿಕಾರಿಗಳಿಗೆ ತಲೆನೋವು
ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಕಳೆದ ಶನ... ಓದನ್ನು ಮುಂದುವರಿಸಿ
“ಪತ್ನಿ ಬದುಕು ಬಗ್ಗೆ ಚಿಂತಿಸಿ” “ನಾನು ಸತ್ತರೆ ನಿನ್ನ ನೋಡಿಕೊಳ್ಳೋದ್ಯಾರು?” ಪತ್ನಿಯನ್ನು ಉಸಿರುಗಟ್ಟಿಸಿ ಕೊಂದ ನಿವೃತ್ತ ಇಸ್ರೋ ನೌಕರ
ಬೆಂಗಳೂರು: ನಗರದ ಆವಲಹಳ್ಳಿರ ವಿರ್ಟುಸೊ ಅಪಾರ್ಟ್‌ಮೆಂಟ್ನಲ್ಲಿ ಬೆ... ಓದನ್ನು ಮುಂದುವರಿಸಿ