“ಡಿ ಬಾಸ್ ತುಂಬಾ ಸ್ಟ್ರಾಂಗ್”: ದರ್ಶನ್ ಬಗ್ಗೆ ವಿಜಯಲಕ್ಷ್ಮೀ ದೊಡ್ಡ ಅಪ್ಡೇಟ್
ಮಂಡ್ಯ: ನಟ ದರ್ಶನ್ ಜೈಲಿನಲ್ಲಿ ಮಾನಸಿಕವಾಗಿ ಕುಗ್ಗಿದ್ದಾರೆ ಎಂಬ ವದಂತಿಗಳಿಗೆ ತೆರೆ ಬೀಳಿಸುವಂತೆ ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್ ಹಯಗ್ರಿವ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಸ್ಪಷ್ಟನೆ ನೀಡಿದ್ದಾರೆ. ವಿಜಯಲಕ್ಷ್ಮೀ ಅಭಿಮಾನಿಗಳಿಗೆ ನೇರ ಸಂದೇಶ ನೀಡುತ್ತಾ ಹೇಳಿದರು: “ಡಿ ಬಾಸ್ ಚೆನ್ನಾಗಿದ್ದಾರೆ. ಇಷ್ಟು ಕಷ್ಟದಲ್ಲೂ ತುಂಬಾ ಸ್ಟ್ರಾಂಗ್ ಆಗಿದ್ದಾರೆ. ಅದಕ್ಕೆಲ್ಲಾ ಕಾರಣ ನೀವು. ನಿಮ್ಮ ಪ್ರೀತಿಯಿಂದ ಅವರು ಧೈರ್ಯವಾಗಿ ಇದ್ದಾರೆ.”
ಅವರು ನಟ ಧನ್ವೀರ್ ಗೌಡ ಅಭಿನಯಿಸಿರುವ ಚಿತ್ರಕ್ಕೆ ಶುಭ ಹಾರೈಸುತ್ತಾ, “ಧನ್ವೀರ್ ನಮ್ಮ ಕುಟುಂಬದ ಸದಸ್ಯ. ನಮಗೆ ತೋರಿಸಿದ ಪ್ರೀತಿಯಂತೆ ಅವರಿಗೊ ಪ್ರೀತಿ ತೋರಿಸಿ. ಪೈರಸಿ ಬೆಂಬಲಿಸಬೇಡಿ, ಸಿನಿಮಾ ಥಿಯೇಟರ್‌ನಲ್ಲಿ ನೋಡಿ” ಎಂದು ಅಭಿಮಾನಿಗಳಿಗೆ ಕೋರಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿರುವ ‘ಹಯಗ್ರೀವ’ ಫೆಬ್ರವರಿ 27ರಂದು ಬಿಡುಗಡೆಯಾಗುತ್ತಿದೆ. ನಿರಂತರ ಭೀಕರ ಕೊಲೆಗಳ ಸುತ್ತ ಸಾಗುವ ಕಥಾಹಂದರವು ಈ ಸಿನಿಮಾಕ್ಕೆ ಕುತೂಹಲ ಹೆಚ್ಚಿಸಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಅಂಜನಾದ್ರಿ ಬೆಟ್ಟದಲ್ಲಿ ‘ಜೈ ಹನುಮಾನ’ ಚಿತ್ರಕ್ಕೆ ಮುಹೂರ್ತ; ರಿಷಬ್ ಶೆಟ್ಟಿ-ಪ್ರಗತಿ ಶೆಟ್ಟಿ ಭಾಗಿ
ಕೊಪ್ಪಳ : ಪುರಾಣ ಪ್ರಸಿದ್ಧ ಅಂಜನಾದ್ರಿ ಬೆಟ್ಟಕ್ಕೆ ಖ್ಯಾತ ನಟ ರಿ... ಓದನ್ನು ಮುಂದುವರಿಸಿ
1800 ಎಂಜಿನಿಯರ್, 51 ಡಾಕ್ಟರ್ಗಳನ್ನು ಸೃಷ್ಟಿಸಿದ ಶೈಕ್ಷಣಿಕ ಪ್ರೇರಕ: ಸರದಾರ ಸೂರ್ಯ
ದಕ್ಷಿಣ ಭಾರತದ ಖ್ಯಾತ ನಟ ಸೂರ್ಯ (Suriya Sivakumar) ತಮ್ಮ ಅಗಮ... ಓದನ್ನು ಮುಂದುವರಿಸಿ
‘ಟಾಕ್ಸಿಕ್’ ಟೀಸರ್ 24 ಗಂಟೆಯಲ್ಲಿ 5 ಕೋಟಿ ವೀಕ್ಷಣೆ – ಯಶ್ ಫ್ಯಾನ್ಸ್ ಫಿದಾ
ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸ... ಓದನ್ನು ಮುಂದುವರಿಸಿ
‘ಟಾಕ್ಸಿಕ್’ ಟೀಸರ್ ಬಳಿಕ ಯಶ್ ಹಳೆಯ ಕಾಲೇಜು ಸ್ಟೆಪ್ ವೈರಲ್ – ಚಿತ್ರದ ಲಿಂಕ್ ಕುತೂಹಲ
ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ
ವಿಜಯ್–ರಶ್ಮಿಕಾ ಮದುವೆ ಭದ್ರತಾ ಕಟ್ಟೆ: ನೋ ಫೋನ್, ಕೇವಲ ಆಪ್ತರಿಗೆ ಆಹ್ವಾನ
ದಕ್ಷಿಣ ಭಾರತದ ಕ್ಯೂಟ್ ಜೋಡಿಯೆಂದೇ ಖ್ಯಾತಿ ಪಡೆದ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕ... ಓದನ್ನು ಮುಂದುವರಿಸಿ
ಟಾಕ್ಸಿಕ್ ಟೀಸರ್ ಹಿಟ್: ಯಶ್ ಲುಕ್ ನೋಡಿ ರಿಷಬ್ ಶೆಟ್ಟಿ ಫುಲ್ ಫಿದಾ
ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಟೀಸರ್ ಬಿಡು... ಓದನ್ನು ಮುಂದುವರಿಸಿ
ಸನ್ ಆಫ್ ಸರ್ದಾರ್ 2 ಪ್ರೀಮಿಯರ್ ಫ್ಯಾಕ್ಟ್ ಬಯಲು: ಧನುಷ್–ಮೃಣಾಲ್ ಡೇಟಿಂಗ್ ಚರ್ಚೆ ಕೊನೆ
ಬೆಂಗಳೂರು: ನಟಿ ಮೃಣಾಲ್ ಠಾಕೂರ್ ಮತ್ತು ನಟ ಧನುಷ್ ನಡುವಿನ ಡೇಟಿಂಗ್ ಗಾಸಿಪ್ ಕಳೆದ ಕೆ... ಓದನ್ನು ಮುಂದುವರಿಸಿ
ಸೆನ್ಸಾರ್ ಸದ್ದು ಮಾಡಿದ ‘ದಿಲ್ಲಿ’: ಕೈದಿ 2 ಅಲ್ಲವೇ? ಲೋಕೇಶ್ ಯೂನಿವರ್ಸ್‌ಗೆ ಹೊಸ ಟ್ವಿಸ್ಟ್
ಕಾಲಿವುಡ್ ಸ್ಟಾರ್ ನಿರ್ದೇಶಕ ಲೋಕೇಶ್ ಕನಗರಾಜ್ ಮತ್ತು ನಟ ಕಾರ್ತಿ ಮತ್ತೊಂದು ಚಿತ್ರಕ್... ಓದನ್ನು ಮುಂದುವರಿಸಿ
‘ನಾನು ಹೇಳಿದ್ರೆ ಮಾತ್ರ ಓವರ್’: ಯಶ್ ಟಾಕ್ಸಿಕ್ ಟೀಸರ್ ಧುರಂಧರ್ 2ಗೆ ಕೌಂಟರ್?
ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ಓದನ್ನು ಮುಂದುವರಿಸಿ
ರಶ್ಮಿಕಾ–ವಿಜಯ್ ಮದುವೆ ಕಾರ್ಡ್ ಲೀಕ್: ವೈರಲ್ ವಿಡಿಯೋಗೆ ಜೋಡಿಯ ಕೋಪ
ಬೆಂಗಳೂರು : ದಕ್ಷಿಣ ಭಾರತೀಯ ಜನಪ್ರಿಯ ನಟಿ ರಶ್ಮಿಕಾ ಮಂದಣ್ಣ ಮತ್... ಓದನ್ನು ಮುಂದುವರಿಸಿ