‘ಟಾಕ್ಸಿಕ್’ ಟೀಸರ್ ಬಳಿಕ ಯಶ್ ಹಳೆಯ ಕಾಲೇಜು ಸ್ಟೆಪ್ ವೈರಲ್ – ಚಿತ್ರದ ಲಿಂಕ್ ಕುತೂಹಲ
ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಟೀಸರ್ ನಿನ್ನೆ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಕೆಜಿಎಫ್ ಬಳಿಕ ಸುಮಾರು 4 ವರ್ಷಗಳ ನಂತರ ಯಶ್ ಅವರನ್ನು ತೆರೆಮೇಲೆ ನೋಡಿದ ಅಭಿಮಾನಿಗಳಿಗೆ ಇದು ಭರ್ಜರಿ ಟ್ರೀಟ್ ಆಗಿದ್ದು, ವಿಭಿನ್ನ ಲುಕ್ ನೋಡಿದ ಫ್ಯಾನ್ಸ್ ಸೂಪರ್ ಥ್ರಿಲ್ ಆಗಿದ್ದಾರೆ.
ಈ ನಡುವೆ ಯಶ್ ಅವರ ಹಳೆಯ ವಿಡಿಯೋಗಳು ಇಂಟರ್ನೆಟ್‌ನಲ್ಲಿ ಟ್ರೆಂಡ್ ಆಗುತ್ತಿವೆ. ಮೈಸೂರಿನ ಮಹಾರಾಜ್ ಕಾಲೇಜು ವೇದಿಕೆಯಲ್ಲಿ ನೃತ್ಯ ಮಾಡಿದ್ದ ಹಳೆಯ ಕ್ಷಣಗಳು ಮತ್ತೆ ವೈರಲ್ ಆಗಿದ್ದು, ಕಾಲೇಜಿಗೆ ಅತಿಥಿಯಾಗಿ ಹೋದಾಗ ಯಶ್ ಕುಣಿದಿದ್ದ ಸ್ಟೆಪ್ ಟೀಸರ್‌ನಲ್ಲಿ ಸಹ ಕಾಣಿಸಿಕೊಂಡಿದೆ. ಟೀಸರ್ ಕೊನೆಯಲ್ಲಿ ಯಶ್ ಯಂಗ್ ಲುಕ್‌ನಲ್ಲಿ ಅದೇ ಸ್ಟೈಲ್ ಡಾನ್ಸ್ ಮಾಡಿರುವುದು ಕುತೂಹಲ ಹೆಚ್ಚಿಸಿದೆ.
ಬಹು ಭಾಷೆಗಳಲ್ಲಿ ಬಿಡುಗಡೆಯಾದ ಟೀಸರ್‌ನಲ್ಲಿ ಅಪ್ಪ–ಮಗನ ಥೀಮ್ ಹೈಲೈಟ್ ಆಗಿದ್ದು, ಮೊದಲ “ಡ್ಯಾಡಿ ಈಸ್ ಹೋಮ್” ಡೈಲಾಗ್‌ಗೆ ವಿರುದ್ಧವಾಗಿ ಈ ಬಾರಿ “ಡ್ಯಾಡಿ ಆ್ಯಮ್ ಹೋಮ್” ಡೈಲಾಗ್ ಗಮನ ಸೆಳೆಯುತ್ತಿದೆ. ಕಾಲೇಜು ದಿನಗಳ ಸ್ಟೆಪ್ ಮತ್ತು ಟೀಸರ್ ಕಥೆ ನಡುವೆ ಏನಾದರೂ ಲಿಂಕ್ ಇದೆಯೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಉದ್ರೇಕ ಉಂಟುಮಾಡುತ್ತಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಅಂಜನಾದ್ರಿ ಬೆಟ್ಟದಲ್ಲಿ ‘ಜೈ ಹನುಮಾನ’ ಚಿತ್ರಕ್ಕೆ ಮುಹೂರ್ತ; ರಿಷಬ್ ಶೆಟ್ಟಿ-ಪ್ರಗತಿ ಶೆಟ್ಟಿ ಭಾಗಿ
ಕೊಪ್ಪಳ : ಪುರಾಣ ಪ್ರಸಿದ್ಧ ಅಂಜನಾದ್ರಿ ಬೆಟ್ಟಕ್ಕೆ ಖ್ಯಾತ ನಟ ರಿ... ಓದನ್ನು ಮುಂದುವರಿಸಿ
“ಡಿ ಬಾಸ್ ತುಂಬಾ ಸ್ಟ್ರಾಂಗ್”: ದರ್ಶನ್ ಬಗ್ಗೆ ವಿಜಯಲಕ್ಷ್ಮೀ ದೊಡ್ಡ ಅಪ್ಡೇಟ್
ಮಂಡ್ಯ: ನಟ ದರ್ಶನ್ ಜೈಲಿನಲ್ಲಿ ಮಾನಸಿಕವಾಗಿ ಕುಗ್ಗಿದ್ದಾರೆ ಎಂಬ... ಓದನ್ನು ಮುಂದುವರಿಸಿ
1800 ಎಂಜಿನಿಯರ್, 51 ಡಾಕ್ಟರ್ಗಳನ್ನು ಸೃಷ್ಟಿಸಿದ ಶೈಕ್ಷಣಿಕ ಪ್ರೇರಕ: ಸರದಾರ ಸೂರ್ಯ
ದಕ್ಷಿಣ ಭಾರತದ ಖ್ಯಾತ ನಟ ಸೂರ್ಯ (Suriya Sivakumar) ತಮ್ಮ ಅಗಮ... ಓದನ್ನು ಮುಂದುವರಿಸಿ
‘ಟಾಕ್ಸಿಕ್’ ಟೀಸರ್ 24 ಗಂಟೆಯಲ್ಲಿ 5 ಕೋಟಿ ವೀಕ್ಷಣೆ – ಯಶ್ ಫ್ಯಾನ್ಸ್ ಫಿದಾ
ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸ... ಓದನ್ನು ಮುಂದುವರಿಸಿ
ವಿಜಯ್–ರಶ್ಮಿಕಾ ಮದುವೆ ಭದ್ರತಾ ಕಟ್ಟೆ: ನೋ ಫೋನ್, ಕೇವಲ ಆಪ್ತರಿಗೆ ಆಹ್ವಾನ
ದಕ್ಷಿಣ ಭಾರತದ ಕ್ಯೂಟ್ ಜೋಡಿಯೆಂದೇ ಖ್ಯಾತಿ ಪಡೆದ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕ... ಓದನ್ನು ಮುಂದುವರಿಸಿ
ಟಾಕ್ಸಿಕ್ ಟೀಸರ್ ಹಿಟ್: ಯಶ್ ಲುಕ್ ನೋಡಿ ರಿಷಬ್ ಶೆಟ್ಟಿ ಫುಲ್ ಫಿದಾ
ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಟೀಸರ್ ಬಿಡು... ಓದನ್ನು ಮುಂದುವರಿಸಿ
ಸನ್ ಆಫ್ ಸರ್ದಾರ್ 2 ಪ್ರೀಮಿಯರ್ ಫ್ಯಾಕ್ಟ್ ಬಯಲು: ಧನುಷ್–ಮೃಣಾಲ್ ಡೇಟಿಂಗ್ ಚರ್ಚೆ ಕೊನೆ
ಬೆಂಗಳೂರು: ನಟಿ ಮೃಣಾಲ್ ಠಾಕೂರ್ ಮತ್ತು ನಟ ಧನುಷ್ ನಡುವಿನ ಡೇಟಿಂಗ್ ಗಾಸಿಪ್ ಕಳೆದ ಕೆ... ಓದನ್ನು ಮುಂದುವರಿಸಿ
ಸೆನ್ಸಾರ್ ಸದ್ದು ಮಾಡಿದ ‘ದಿಲ್ಲಿ’: ಕೈದಿ 2 ಅಲ್ಲವೇ? ಲೋಕೇಶ್ ಯೂನಿವರ್ಸ್‌ಗೆ ಹೊಸ ಟ್ವಿಸ್ಟ್
ಕಾಲಿವುಡ್ ಸ್ಟಾರ್ ನಿರ್ದೇಶಕ ಲೋಕೇಶ್ ಕನಗರಾಜ್ ಮತ್ತು ನಟ ಕಾರ್ತಿ ಮತ್ತೊಂದು ಚಿತ್ರಕ್... ಓದನ್ನು ಮುಂದುವರಿಸಿ
‘ನಾನು ಹೇಳಿದ್ರೆ ಮಾತ್ರ ಓವರ್’: ಯಶ್ ಟಾಕ್ಸಿಕ್ ಟೀಸರ್ ಧುರಂಧರ್ 2ಗೆ ಕೌಂಟರ್?
ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ಓದನ್ನು ಮುಂದುವರಿಸಿ
ರಶ್ಮಿಕಾ–ವಿಜಯ್ ಮದುವೆ ಕಾರ್ಡ್ ಲೀಕ್: ವೈರಲ್ ವಿಡಿಯೋಗೆ ಜೋಡಿಯ ಕೋಪ
ಬೆಂಗಳೂರು : ದಕ್ಷಿಣ ಭಾರತೀಯ ಜನಪ್ರಿಯ ನಟಿ ರಶ್ಮಿಕಾ ಮಂದಣ್ಣ ಮತ್... ಓದನ್ನು ಮುಂದುವರಿಸಿ