‘ನಾನು ಹೇಳಿದ್ರೆ ಮಾತ್ರ ಓವರ್’: ಯಶ್ ಟಾಕ್ಸಿಕ್ ಟೀಸರ್ ಧುರಂಧರ್ 2ಗೆ ಕೌಂಟರ್?

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಕೆಲವೇ ಹೊತ್ತಿನಲ್ಲಿ ಮಿಲಿಯನ್ ವೀಕ್ಷಣೆ ಪಡೆದು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ. ಈ ಚಿತ್ರ ಹಿಂದಿನ ಧುರಂಧರ್ 2 ಎದುರು ಬಿಡುಗಡೆಯಾಗುತ್ತಿರುವುದರಿಂದ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ.

 

ಟೀಸರ್‌ನಲ್ಲಿ “ಈ ಸಲ ಯುದ್ಧನೇ ಬೇರೆ, ಅವರ ಕುತಂತ್ರನೇ ಬೇರೆ, ಎಲ್ಲರನ್ನೂ ಎದುರು ಹಾಕಿಕೊಂಡು ಬದುಕೋಕೆ ಆಗಲ್ಲ ರಾಯ. ಹಠ ಬಿಟ್ಬಿಡು, ಇಟ್ಸ್ ಓವರ್” ಮತ್ತು “ನಾನು ಹೇಳಿದ್ರೆ ಮಾತ್ರ ಅದು ಓವರ್, ಇಲ್ಲದಿದ್ರೆ ಅಲ್ಲ” ಎಂಬ ಡೈಲಾಗ್‌ಗಳು ಭಾರೀ ಚರ್ಚೆಗೆ ಕಾರಣವಾಗಿದೆ. ಅನೇಕರು ಈ ಸಂಭಾಷಣೆಯನ್ನು ಧುರಂಧರ್ 2ಗೆ ನೀಡಿದ ಕೌಂಟರ್ ಎಂದು ವಿಶ್ಲೇಷಿಸುತ್ತಿದ್ದಾರೆ. ಈ ಮೂಲಕ ಯಶ್ ತಮ್ಮ ಹಠಡಿತನನ್ನು ತೋರಿಸಿ, “ಸೀಕ್ವೆಲ್ ಎದುರು ಬರಬೇಡಿ” ಎಂಬ ಸಲಹೆಗಳನ್ನು ಲೆಕ್ಕಿಸದೆ ತಮ್ಮ ಚಿತ್ರಕ್ಕೆ ಪ್ರಬಲ ಸಂದೇಶ ನೀಡಿರುವಂತೆ ಅಭಿಪ್ರಾಯ ವ್ಯಕ್ತವಾಗುತ್ತಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

1 day ago

   
Image 1
Image 1
ಕೊಪ್ಪಳ

ಅಂಜನಾದ್ರಿ ಬೆಟ್ಟದಲ್ಲಿ ‘ಜೈ ಹನುಮಾನ’ ಚಿತ್ರಕ್ಕೆ ಮುಹೂರ್ತ; ರಿಷಬ್ ಶೆಟ್ಟಿ-ಪ್ರಗತಿ ಶೆಟ್ಟಿ ಭಾಗಿ

ಕೊಪ್ಪಳ : ಪುರಾಣ ಪ್ರಸಿದ್ಧ ಅಂಜನಾದ್ರಿ ಬೆಟ್ಟಕ್ಕೆ ಖ್ಯಾತ ನಟ ರಿ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ಮಂಡ್ಯ

“ಡಿ ಬಾಸ್ ತುಂಬಾ ಸ್ಟ್ರಾಂಗ್”: ದರ್ಶನ್ ಬಗ್ಗೆ ವಿಜಯಲಕ್ಷ್ಮೀ ದೊಡ್ಡ ಅಪ್ಡೇಟ್

ಮಂಡ್ಯ: ನಟ ದರ್ಶನ್ ಜೈಲಿನಲ್ಲಿ ಮಾನಸಿಕವಾಗಿ ಕುಗ್ಗಿದ್ದಾರೆ ಎಂಬ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1

1800 ಎಂಜಿನಿಯರ್, 51 ಡಾಕ್ಟರ್ಗಳನ್ನು ಸೃಷ್ಟಿಸಿದ ಶೈಕ್ಷಣಿಕ ಪ್ರೇರಕ: ಸರದಾರ ಸೂರ್ಯ

ದಕ್ಷಿಣ ಭಾರತದ ಖ್ಯಾತ ನಟ ಸೂರ್ಯ (Suriya Sivakumar) ತಮ್ಮ ಅಗಮ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

‘ಟಾಕ್ಸಿಕ್’ ಟೀಸರ್ 24 ಗಂಟೆಯಲ್ಲಿ 5 ಕೋಟಿ ವೀಕ್ಷಣೆ – ಯಶ್ ಫ್ಯಾನ್ಸ್ ಫಿದಾ

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

‘ಟಾಕ್ಸಿಕ್’ ಟೀಸರ್ ಬಳಿಕ ಯಶ್ ಹಳೆಯ ಕಾಲೇಜು ಸ್ಟೆಪ್ ವೈರಲ್ – ಚಿತ್ರದ ಲಿಂಕ್ ಕುತೂಹಲ

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ವಿಜಯ್–ರಶ್ಮಿಕಾ ಮದುವೆ ಭದ್ರತಾ ಕಟ್ಟೆ: ನೋ ಫೋನ್, ಕೇವಲ ಆಪ್ತರಿಗೆ ಆಹ್ವಾನ

ದಕ್ಷಿಣ ಭಾರತದ ಕ್ಯೂಟ್ ಜೋಡಿಯೆಂದೇ ಖ್ಯಾತಿ ಪಡೆದ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ಟಾಕ್ಸಿಕ್ ಟೀಸರ್ ಹಿಟ್: ಯಶ್ ಲುಕ್ ನೋಡಿ ರಿಷಬ್ ಶೆಟ್ಟಿ ಫುಲ್ ಫಿದಾ

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಟೀಸರ್ ಬಿಡು... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಸನ್ ಆಫ್ ಸರ್ದಾರ್ 2 ಪ್ರೀಮಿಯರ್ ಫ್ಯಾಕ್ಟ್ ಬಯಲು: ಧನುಷ್–ಮೃಣಾಲ್ ಡೇಟಿಂಗ್ ಚರ್ಚೆ ಕೊನೆ

ಬೆಂಗಳೂರು: ನಟಿ ಮೃಣಾಲ್ ಠಾಕೂರ್ ಮತ್ತು ನಟ ಧನುಷ್ ನಡುವಿನ ಡೇಟಿಂಗ್ ಗಾಸಿಪ್ ಕಳೆದ ಕೆ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಸೆನ್ಸಾರ್‌ ಸದ್ದು ಮಾಡಿದ ‘ದಿಲ್ಲಿ’: ಕೈದಿ 2 ಅಲ್ಲವೇ? ಲೋಕೇಶ್ ಯೂನಿವರ್ಸ್‌ಗೆ ಹೊಸ ಟ್ವಿಸ್ಟ್

ಕಾಲಿವುಡ್ ಸ್ಟಾರ್ ನಿರ್ದೇಶಕ ಲೋಕೇಶ್ ಕನಗರಾಜ್ ಮತ್ತು ನಟ ಕಾರ್ತಿ ಮತ್ತೊಂದು ಚಿತ್ರಕ್... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ರಶ್ಮಿಕಾ–ವಿಜಯ್ ಮದುವೆ ಕಾರ್ಡ್ ಲೀಕ್: ವೈರಲ್ ವಿಡಿಯೋಗೆ ಜೋಡಿಯ ಕೋಪ

ಬೆಂಗಳೂರು : ದಕ್ಷಿಣ ಭಾರತೀಯ ಜನಪ್ರಿಯ ನಟಿ ರಶ್ಮಿಕಾ ಮಂದಣ್ಣ ಮತ್... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1