ಕತಾರ್ ಎಲ್‌ಎನ್‌ಜಿ ಸ್ಥಾವರದ ಮೇಲೆ ಇರಾನ್ ಕ್ಷಿಪಣಿ ದಾಳಿ: ಭಾರತದ ಅನಿಲ ಸರಬರಾಜು ಮೇಲೆ ಚಿಂತೆ

ನವದೆಹಲಿ: ಕತಾರ್‌ನ ಅತಿದೊಡ್ಡ ದ್ರವೀಕೃತ ನೈಸರ್ಗಿಕ ಅನಿಲ (LNG) ಸ್ಥಾವರ ರಾಸ್ ಲಫಾನ್ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿರುವ ಹಿನ್ನೆಲೆ ಜಾಗತಿಕ ತೈಲ ಮತ್ತು ಅನಿಲ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿದೆ. ವರದಿಗಳ ಪ್ರಕಾರ, ವಿಶ್ವದ ಪ್ರಮುಖ ನೈಸರ್ಗಿಕ ಅನಿಲ ನಿಕ್ಷೇಪಗಳಲ್ಲಿ ಒಂದಾದ ಸೌತ್ ಪಾರ್ಸ್ ಅನಿಲ ನಿಕ್ಷೇಪದ ಮೇಲೆ ಇಸ್ರೇಲ್ ನಡೆಸಿದ ದಾಳಿಗೆ ಪ್ರತೀಕಾರವಾಗಿ ಇರಾನ್ ಈ ಕ್ರಮ ಕೈಗೊಂಡಿದೆ.

 

ದಾಳಿಯ ನಂತರ, ಕತಾರ್‌ನ ಉತ್ಪಾದನೆ ತಾತ್ಕಾಲಿಕವಾಗಿ ಸಂಪೂರ್ಣ ಸ್ಥಗಿತಗೊಂಡಿದ್ದು, ಅಮೆರಿಕ, ಆಸ್ಟ್ರೇಲಿಯಾ, ರಷ್ಯಾ ಸೇರಿದಂತೆ ಜಾಗತಿಕ ಎಲ್‌ಎನ್‌ಜಿ ಪೂರೈಕೆ ತೀವ್ರ ಪರಿಣಾಮಕ್ಕೆ ಒಳಗಾಗಿದೆ.

 

ಭಾರತದ ಮೇಲೆ ಪರಿಣಾಮ
ಭಾರತ ತನ್ನ ನೈಸರ್ಗಿಕ ಅನಿಲ ಅಗತ್ಯದ ಸುಮಾರು 50% ಅನ್ನು ಆಮದು ಮಾಡಿಕೊಳ್ಳುತ್ತದೆ, ಅದರಲ್ಲಿ 20% ಅನಿಲ ಕತಾರ್‌ನಿಂದ ಬಂದಿದೆ. ಪೂರೈಕೆ ವ್ಯತ್ಯಯ ಉಂಟಾದರೆ, ಕೈಗಾರಿಕಾ ಕ್ಷೇತ್ರ, ವಿಶೇಷವಾಗಿ ವಿದ್ಯುತ್ ಉತ್ಪಾದನೆ, ಅನಿಲ ಬಳಕೆಯನ್ನು ಕಡಿಮೆ ಮಾಡಬೇಕಾಗಬಹುದು ಎಂದು ಇಂಧನ ತಜ್ಞ ಕಿರಿತ್ ಪಾರಿಖ್ ಹೇಳಿದ್ದಾರೆ.

 

ಭಾರತದ ದೈನಂದಿನ ನೈಸರ್ಗಿಕ ಅನಿಲ ಬಳಕೆ ಸುಮಾರು 189 ಮಿಲಿಯನ್ ಮೆಟ್ರಿಕ್ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್ (MMSCMD), ಇದರಲ್ಲಿ 97.5 MMSCMD ದೇಶೀಯ ಉತ್ಪಾದನೆಯಿಂದಲೇ ಪೂರೈಸಲಾಗುತ್ತಿದೆ. ಆದರೆ, ಇತ್ತೀಚಿನ ದಾಳಿ ಹಿನ್ನೆಲೆಯಲ್ಲಿ 47.4 MMSCMD ಎಲ್‌ಎನ್‌ಜಿ ಸರಬರಾಜು ವಿಳಂಬವಾಗಿದೆ. ಹೀಗಾಗಿ, ಸರ್ಕಾರಿ ಸ್ವಾಮ್ಯದ ಅನಿಲ ಕಂಪನಿಗಳು ಪರ್ಯಾಯ ಮೂಲಗಳಿಂದ ಎಲ್‌ಎನ್‌ಜಿ ಖರೀದಿಸಲು ಕ್ರಮ ಕೈಗೊಂಡಿವೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

1 day ago

   
Image 1
Image 1
ಬೆಂಗಳೂರು ನಗರ

RCB 2026 ಹೋಮ್ ಪಂದ್ಯಗಳು: ಟಿಕೆಟ್ ಮಾರಾಟ ಆರಂಭ, ಫೇಕ್ ಸೈಟ್‌ಗಳಿಂದ ದೂರವಿರಿ

ಬೆಂಗಳೂರು: 2026ರ ಐಪಿಎಲ್ ಟೂರ್ನಿಗೆ ಕೌಂಟ್‌ಡೌನ್ ಆರಂಭವಾಗಿದ್ದು... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ಬೆಂಗಳೂರು ನಗರ

IPL 2026: ಚಿನ್ನಸ್ವಾಮಿ ಸ್ಟೇಡಿಯಂ ಸಜ್ಜು, ಉದ್ಘಾಟನಾ ಪಂದ್ಯಕ್ಕೆ ಕ್ಷಣಗಣನೆ

ಬೆಂಗಳೂರು: 2026 ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026 ಹಬ್ಬ... ಓದನ್ನು ಮುಂದುವರಿಸಿ


Edited by: ಬಾನು

12 hours ago

   
Image 1

ಈ ಬಾರಿ ಅಂದುಕೊಂಡಷ್ಟು ಸುಲಭವಲ್ಲ: RCB ಆಟಗಾರರಿಗೆ ಕಿಂಗ್ ಕೊಹ್ಲಿ ಎಚ್ಚರಿಕೆ

ಬೆಂಗಳೂರು, ಚಿನ್ನಸ್ವಾಮಿ ಸ್ಟೇಡಿಯಂ : ಐಪಿಎಲ... ಓದನ್ನು ಮುಂದುವರಿಸಿ


Edited by: ಬಾನು

15 hours ago

   
Image 1

ಕಾಮೆಂಟ್ರಿಗೆ ನಿವೃತ್ತಿ: ಲಕ್ಷ್ಮಣ್ ಶಿವರಾಮಕೃಷ್ಣನ್ ಬಿಸಿಸಿಐ ಮೇಲೆ ವರ್ಣಭೇದ ಆರೋಪ

ನವದೆಹಲಿ: ಐಪಿಎಲ್ 2026 ಆರಂಭಕ್ಕೆ ಇನ್ನೂ 8 ದಿನಗಳಿವೆ, ಆದರೆ ಟೀ... ಓದನ್ನು ಮುಂದುವರಿಸಿ


Edited by: ಬಾನು

15 hours ago

   
Image 1

ಐಪಿಎಲ್ ಇತಿಹಾಸದ ಸ್ಟಾರ್ ಬೌಲರ್‌ಗಳು ಇನ್ನೂ ಪರ್ಪಲ್ ಕ್ಯಾಪ್ ಗೆದ್ದಿಲ್ಲ: ಅಚ್ಚರಿ ಅಂಕಿಅಂಶಗಳು

ಐಪಿಎಲ್ 19ನೇ ಆವೃತ್ತಿಗೆ ಸಜ್ಜಾಗಿರುವ ಸಮಯದಲ್ಲಿ, ಹಿಂದಿನ 18 ಸೀಸನ್‌ಗಳ ಪ್ರಮುಖ ಅಂಕ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಡೀಪ್‌ಫೇಕ್ ಹಾವಳಿ : ಗೌತಮ್ ಗಂಭೀರ್ ಹೈಕೋರ್ಟ್ ಮೊರೆಹೋಗಿ ₹2.5 ಕೋಟಿ ಪರಿಹಾರ ಕೋರಿ ಕಾನೂನು ಹೋರಾಟ

ಟೀ20 ವಿಶ್ವಕಪ್ 2026 ಬಳಿಕ ಮಹತ್ವದ ನಿರ್ಧಾರ ತೆಗೆದುಕೊಂಡು, ಟೀಂ ಇಂಡಿಯಾ ಮಾಜಿ ಆಟಗಾ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಐಸಿಸಿ ಹ್ಯಾಟ್ರಿಕ್ ಬಳಿಕ ಭಾರತಕ್ಕೆ ಹೊಸ ಗುರಿ: 2027 ಏಕದಿನ ವಿಶ್ವಕಪ್ ಗೆಲುವಿಗಾಗಿ 20 ಆಟಗಾರರ ಪ್ರಾಥಮಿಕ ಪಟ್ಟಿ ಸಿದ್ಧ

ನವದೆಹಲಿ: ಐಸಿಸಿ ಟೂರ್ನಿಗಳಲ್ಲಿ ಭಾರೀ ಯಶಸ್ಸು ಗಳಿಸಿದ ಟೀಂ ಇಂಡಿ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಐಪಿಎಲ್ 2026ಕ್ಕೆ ಮುನ್ನ ಸಿಎಸ್‌ಕೆಗೆ ಭಾರಿ ಹಿನ್ನಡೆ: ನಾಥನ್ ಎಲಿಸ್ ಟೂರ್ನಿಯಿಂದ ಹೊರ!

ಮುಂಬೈ: 2026 ರ ಐಪಿಎಲ್ ಪ್ರಾರಂಭಕ್ಕೂ ಮುನ್ನವೇ ಐದು ಬಾರಿಯ ಚಾಂಪ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ವೃತ್ತಿಜೀವನ ಉಳಿಸಿಕೊಳ್ಳಲು ಚಾಹಲ್ ಮಹಾತ್ಯಾಗ: ಐಪಿಎಲ್ 2026ಕ್ಕೆ ಫುಲ್ ಫೋಕಸ್!

ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ತಮ್ಮ ವೃತ್ತಿಜೀವನ ಉಳಿಸಿಕೊಳ್ಳಲು... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

RCB ಫ್ಯಾನ್ಸ್‌ಗೆ ಗುಡ್ ನ್ಯೂಸ್: ಮ್ಯಾಚ್ ದಿನ ಟ್ರಾಫಿಕ್ ಟೆನ್ಷನ್ ಇಲ್ಲ – ಟಿಕೆಟ್ ಇದ್ದರೆ ಮೆಟ್ರೋ ಫ್ರೀ!

ಬೆಂಗಳೂರು: ಐಪಿಎಲ್ ಆರಂಭಕ್ಕೆ ಇನ್ನೂ ಒಂದು ವಾರ ಮಾತ್ರ ಬಾಕಿ ಇದ್ದು, Royal Challen... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1