ವೃತ್ತಿಜೀವನ ಉಳಿಸಿಕೊಳ್ಳಲು ಚಾಹಲ್ ಮಹಾತ್ಯಾಗ: ಐಪಿಎಲ್ 2026ಕ್ಕೆ ಫುಲ್ ಫೋಕಸ್!
ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ತಮ್ಮ ವೃತ್ತಿಜೀವನ ಉಳಿಸಿಕೊಳ್ಳಲು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಕೊನೆಯ ಬಾರಿ ರಾಷ್ಟ್ರೀಯ ತಂಡದಲ್ಲಿ ಅವಕಾಶ ಕಳೆದುಕೊಂಡ ಚಾಹಲ್, ಐಪಿಎಲ್ 2026ನಲ್ಲಿ ಉತ್ತಮ ಪ್ರದರ್ಶನ ನೀಡಲು ಇಚ್ಛಿಸುತ್ತಿದ್ದಾರೆ ಮತ್ತು ಈ ಹಿನ್ನೆಲೆಯಲ್ಲಿ ಮದ್ಯಪಾನವನ್ನು ಸಂಪೂರ್ಣವಾಗಿ ತ್ಯಜಿಸಿದ್ದಾರೆ.
ಪ್ರಸ್ತುತ ಪಂಜಾಬ್ ಕಿಂಗ್ಸ್ ಪರ ಆಡುತ್ತಿರುವ ಚಾಹಲ್, ಎಬಿ ಡಿವಿಲಿಯರ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿ, “ಈ ವರ್ಷದ ಆರಂಭದಿಂದ ನನ್ನ ದೇಹದ ಬಗ್ಗೆ ಹೆಚ್ಚು ಗಮನ ಹರಿಸಲು ನಿರ್ಧರಿಸಿದ್ದೇನೆ. ನಾನು ಈಗ 35 ವರ್ಷ, ಇನ್ನಷ್ಟು ಸಕ್ರಿಯವಾಗಿರಲು ಹಾಗೂ ತಂಡಕ್ಕೆ ಶೇಕಡಾ 150 ರಷ್ಟು ಕೊಡುಗೆ ನೀಡಲು ಬಯಸುತ್ತೇನೆ. ಹಿರಿಯ ಆಟಗಾರನಾಗಿ ಇತರರಿಗೆ ಮಾದರಿಯಾಗಬೇಕು,” ಎಂದು ತಿಳಿಸಿದ್ದಾರೆ.
ಕಳೆದ ಐಪಿಎಲ್ ಫೈನಲ್ ಸೋಲಿನ ಕುರಿತು ಚಾಹಲ್ ಪ್ರತಿಕ್ರಿಯಿಸಿ, “ಮಾರ್ಕೊ ಯಾನ್ಸೆನ್ ಫೈನಲ್‌ನಲ್ಲಿ ಆಡಿದ್ದರೆ ನಾವು ಗೆದ್ದಿರುತ್ತಿದ್ದೆವು,” ಎಂದಿದ್ದಾರೆ. ವೈಯಕ್ತಿಕ ಜೀವನದಲ್ಲಿ ಬದಲಾವಣೆ ತಂದ ಚಾಹಲ್, ಈ ಬಾರಿಯ ಐಪಿಎಲ್‌ನಲ್ಲಿ ಮಿಂಚಲು ನಿರೀಕ್ಷಿಸಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
RCB 2026 ಹೋಮ್ ಪಂದ್ಯಗಳು: ಟಿಕೆಟ್ ಮಾರಾಟ ಆರಂಭ, ಫೇಕ್ ಸೈಟ್‌ಗಳಿಂದ ದೂರವಿರಿ
ಬೆಂಗಳೂರು: 2026ರ ಐಪಿಎಲ್ ಟೂರ್ನಿಗೆ ಕೌಂಟ್‌ಡೌನ್ ಆರಂಭವಾಗಿದ್ದು... ಓದನ್ನು ಮುಂದುವರಿಸಿ
IPL 2026: ಚಿನ್ನಸ್ವಾಮಿ ಸ್ಟೇಡಿಯಂ ಸಜ್ಜು, ಉದ್ಘಾಟನಾ ಪಂದ್ಯಕ್ಕೆ ಕ್ಷಣಗಣನೆ
ಬೆಂಗಳೂರು: 2026 ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026 ಹಬ್ಬ... ಓದನ್ನು ಮುಂದುವರಿಸಿ
ಈ ಬಾರಿ ಅಂದುಕೊಂಡಷ್ಟು ಸುಲಭವಲ್ಲ: RCB ಆಟಗಾರರಿಗೆ ಕಿಂಗ್ ಕೊಹ್ಲಿ ಎಚ್ಚರಿಕೆ
ಬೆಂಗಳೂರು, ಚಿನ್ನಸ್ವಾಮಿ ಸ್ಟೇಡಿಯಂ : ಐಪಿಎಲ... ಓದನ್ನು ಮುಂದುವರಿಸಿ
ಕಾಮೆಂಟ್ರಿಗೆ ನಿವೃತ್ತಿ: ಲಕ್ಷ್ಮಣ್ ಶಿವರಾಮಕೃಷ್ಣನ್ ಬಿಸಿಸಿಐ ಮೇಲೆ ವರ್ಣಭೇದ ಆರೋಪ
ನವದೆಹಲಿ: ಐಪಿಎಲ್ 2026 ಆರಂಭಕ್ಕೆ ಇನ್ನೂ 8 ದಿನಗಳಿವೆ, ಆದರೆ ಟೀ... ಓದನ್ನು ಮುಂದುವರಿಸಿ
ಕತಾರ್ ಎಲ್‌ಎನ್‌ಜಿ ಸ್ಥಾವರದ ಮೇಲೆ ಇರಾನ್ ಕ್ಷಿಪಣಿ ದಾಳಿ: ಭಾರತದ ಅನಿಲ ಸರಬರಾಜು ಮೇಲೆ ಚಿಂತೆ
ನವದೆಹಲಿ: ಕತಾರ್‌ನ ಅತಿದೊಡ್ಡ ದ್ರವೀಕೃತ ನೈಸರ್ಗಿಕ ಅನಿಲ (LNG)... ಓದನ್ನು ಮುಂದುವರಿಸಿ
ಐಪಿಎಲ್ ಇತಿಹಾಸದ ಸ್ಟಾರ್ ಬೌಲರ್‌ಗಳು ಇನ್ನೂ ಪರ್ಪಲ್ ಕ್ಯಾಪ್ ಗೆದ್ದಿಲ್ಲ: ಅಚ್ಚರಿ ಅಂಕಿಅಂಶಗಳು
ಐಪಿಎಲ್ 19ನೇ ಆವೃತ್ತಿಗೆ ಸಜ್ಜಾಗಿರುವ ಸಮಯದಲ್ಲಿ, ಹಿಂದಿನ 18 ಸೀಸನ್‌ಗಳ ಪ್ರಮುಖ ಅಂಕ... ಓದನ್ನು ಮುಂದುವರಿಸಿ
ಡೀಪ್‌ಫೇಕ್ ಹಾವಳಿ : ಗೌತಮ್ ಗಂಭೀರ್ ಹೈಕೋರ್ಟ್ ಮೊರೆಹೋಗಿ ₹2.5 ಕೋಟಿ ಪರಿಹಾರ ಕೋರಿ ಕಾನೂನು ಹೋರಾಟ
ಟೀ20 ವಿಶ್ವಕಪ್ 2026 ಬಳಿಕ ಮಹತ್ವದ ನಿರ್ಧಾರ ತೆಗೆದುಕೊಂಡು, ಟೀಂ ಇಂಡಿಯಾ ಮಾಜಿ ಆಟಗಾ... ಓದನ್ನು ಮುಂದುವರಿಸಿ
ಐಸಿಸಿ ಹ್ಯಾಟ್ರಿಕ್ ಬಳಿಕ ಭಾರತಕ್ಕೆ ಹೊಸ ಗುರಿ: 2027 ಏಕದಿನ ವಿಶ್ವಕಪ್ ಗೆಲುವಿಗಾಗಿ 20 ಆಟಗಾರರ ಪ್ರಾಥಮಿಕ ಪಟ್ಟಿ ಸಿದ್ಧ
ನವದೆಹಲಿ: ಐಸಿಸಿ ಟೂರ್ನಿಗಳಲ್ಲಿ ಭಾರೀ ಯಶಸ್ಸು ಗಳಿಸಿದ ಟೀಂ ಇಂಡಿ... ಓದನ್ನು ಮುಂದುವರಿಸಿ
ಐಪಿಎಲ್ 2026ಕ್ಕೆ ಮುನ್ನ ಸಿಎಸ್‌ಕೆಗೆ ಭಾರಿ ಹಿನ್ನಡೆ: ನಾಥನ್ ಎಲಿಸ್ ಟೂರ್ನಿಯಿಂದ ಹೊರ!
ಮುಂಬೈ: 2026 ರ ಐಪಿಎಲ್ ಪ್ರಾರಂಭಕ್ಕೂ ಮುನ್ನವೇ ಐದು ಬಾರಿಯ ಚಾಂಪ... ಓದನ್ನು ಮುಂದುವರಿಸಿ
RCB ಫ್ಯಾನ್ಸ್‌ಗೆ ಗುಡ್ ನ್ಯೂಸ್: ಮ್ಯಾಚ್ ದಿನ ಟ್ರಾಫಿಕ್ ಟೆನ್ಷನ್ ಇಲ್ಲ – ಟಿಕೆಟ್ ಇದ್ದರೆ ಮೆಟ್ರೋ ಫ್ರೀ!
ಬೆಂಗಳೂರು: ಐಪಿಎಲ್ ಆರಂಭಕ್ಕೆ ಇನ್ನೂ ಒಂದು ವಾರ ಮಾತ್ರ ಬಾಕಿ ಇದ್ದು, Royal Challen... ಓದನ್ನು ಮುಂದುವರಿಸಿ