ಲವ್ ಹೆಸರಿನಲ್ಲಿ ನಡೆದ ಕೊಲೆ, ಮಹಿಳೆಗೆ ಚಾಕು ಇರಿದು ಆರೋಪಿ ಪರಾರಿ
ಬೆಂಗಳೂರು: ಗಂಗೊಂಡನಹಳ್ಳಿ ಪ್ರದೇಶದಲ್ಲಿ ವಿವಾಹಿತೆಯೊಬ್ಬಳನ್ನು ಹಿಂಬಾಲಿಸುತ್ತಿದ್ದ ಯುವಕನಿಂದಲೇ ಬರ್ಬರ ಕೊಲೆ ನಡೆದಿದೆ. ಈ ದುರಂತದಲ್ಲಿ ಫಿರ್ದೋಸ್ ಎಂಬ ಮಹಿಳೆ ಮೃತಪಟ್ಟಿದ್ದು, ಆರೋಪಿ ಅಫೀಸ್ ಎಂಬಾತ ಪರಾರಿಯಾಗಿದ್ದಾರೆ.
ಆಟೋ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ಅಫೀಸ್, ಕಳೆದ ಕೆಲವು ತಿಂಗಳಿಂದ ಫಿರ್ದೋಸ್ ಅವರನ್ನು ಕಾಡುತ್ತಿದ್ದನು. ಪ್ರೀತಿಸಬೇಕೆಂದು ಒತ್ತಾಯಿಸಿ, ನಿರಂತರವಾಗಿ ಪೀಡಿಸುತ್ತಿದ್ದ ಅವನು, ಫಿರ್ದೋಸ್ ಕಳೆದ ತಿಂಗಳು ಠಾಣೆಗೆ ದೂರು ನೀಡಿದಾಗ ಪೊಲೀಸರು ಎಚ್ಚರಿಕೆ ನೀಡಿ, ಮುಂದಿನ ಕಿರುಕುಳ ತಪ್ಪಿಸುವಂತೆ ಬರೆಸಿಕೊಂಡಿದ್ದರು.
ಆದರೂ ಅಫೀಸ್ ಮತ್ತೆ ಫಿರ್ದೋಸ್ ಹಿಂದೆ ಬಿದ್ದಿದ್ದು, ಆಕೆಯನ್ನು ಸಂಪೂರ್ಣವಾಗಿ ಅವೈಡ್ ಮಾಡುತ್ತಿದ್ದರೂ ಹಿಂಬಾಲ ಮಾಡುತ್ತಿದ್ದನು. ಇಬ್ಬರೂ ಬೇರೆ ಬೇರೆ ಪ್ರದೇಶಗಳಲ್ಲಿ ವಾಸಿಸುತ್ತಿದ್ದರು.
ಫಿರ್ದೋಸ್ ಗಂಗೊಂಡನಹಳ್ಳಿ ಮಸೀದಿ ಪ್ರದೇಶದಲ್ಲಿ ಮನೆಕೆಲಸ ಮಾಡುತ್ತಿದ್ದಳು. ಇಂದು ಮಧ್ಯಾಹ್ನ ಸುತ್ತ 2 ಗಂಟೆಗೆ, ಆರೋಪಿ ಆಕೆಯನ್ನು ಹಿಂಬಾಲಿಸಿ ಕೆಲಸದ ಸ್ಥಳದಲ್ಲಿ ಜಗಳ ಉಂಟುಮಾಡಿ, ಚಾಕುವಿನಿಂದ ಕೊಲೆ ಮಾಡಿದನು. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆಯ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಹುಡುಕಾಟ ನಡೆಸುತ್ತಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಯುಗಾದಿ ದಿನವೇ ರಕ್ತಪಾತ :ಅಣ್ಣನಿಂದ ತಂಗಿ ಮೇಲೆ ಬರ್ಬರ ಹಲ್ಲೆ
ಧಾರವಾಡ: ಯುಗಾದಿ ಹಬ್ಬದ ಸಂಭ್ರಮದ ನಡುವೆ, ಜಿಲ್ಲೆಯ ಅಮ್ಮಿನಭಾವಿ... ಓದನ್ನು ಮುಂದುವರಿಸಿ
ಚಿತ್ರದುರ್ಗದಲ್ಲಿ ಆ್ಯಸಿಡ್ ದಾಳಿ: ಪತಿಯ ಕ್ರೂರ ಕೃತ್ಯ, ನಾಲ್ವರಿಗೆ ಗಾಯ!
ಚಿತ್ರದುರ್ಗ: ಜಿಲ್ಲೆಯ ಮಾಳಪ್ಪನಹಟ್ಟಿಯಲ್ಲಿ ಮಹಿಳೆಯ ಮೇಲೆ ಮಚ್ಚಿ... ಓದನ್ನು ಮುಂದುವರಿಸಿ
ವೈರಲ್ ವಿಡಿಯೋ ಪ್ರಕರಣ: ಕೆ. ರಾಮಚಂದ್ರ ರಾವ್ ನಿಜಾಸತ್ಯೆ ದೃಢಪಟ್ಟ 100 ಪುಟಗಳ ವರದಿ
ಬೆಂಗಳೂರು: ಸಮವಸ್ತ್ರದಲ್ಲಿಯೇ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತ... ಓದನ್ನು ಮುಂದುವರಿಸಿ
ಧಾರವಾಡ ಪೊಲೀಸ್ ಸಾಧನೆ: 7 ವರ್ಷ ತಲೆಮರೆಸಿದ್ದ ಮಾಜಿ ಪಾಲಿಕೆ ಸದಸ್ಯ ಶ್ರೀಕಾಂತ ಜಮನಾಳ ಬಂಧನ
ಧಾರವಾಡ: ಸುಮಾರು ಏಳು ವರ್ಷಗಳ ಕಾಲ ಕಾನೂನಿಗೆ ತಲೆಮರೆಸಿಕೊಂಡು ಪರ... ಓದನ್ನು ಮುಂದುವರಿಸಿ
ಮಂಗಳೂರು
ಹಿಂದೂ ವಿದ್ಯಾರ್ಥಿನಿಯೊಂದಿಗೆ ಜಾತ್ರೆಗೆ ಬಂದ ಮುಸ್ಲಿಂ ವಿದ್ಯಾರ್ಥಿ ಮೇಲೆ ಹಲ್ಲೆ: ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಉಜಿರೆ... ಓದನ್ನು ಮುಂದುವರಿಸಿ
ಪ್ರಜ್ವಲ್ ಅಶ್ಲೀಲ ವಿಡಿಯೋ ಪ್ರಕರಣ: ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ಹೆಸರುಗಳೊಂದಿಗೆ ರಾಜಕೀಯ ತಲ್ಲಣ
ಮೈಸೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಎಸ್‌ಐ... ಓದನ್ನು ಮುಂದುವರಿಸಿ
ಮಂಗಳೂರು
ಬೆಳ್ತಂಗಡಿ ಜಾತ್ರೆಯಲ್ಲಿ 17 ವರ್ಷದ ಬಾಲಕನ ಮೇಲೆ ಹಲ್ಲೆ: ನೈತಿಕ ಪೊಲೀಸ್ ಗಿರಿ ಆರೋಪ, ಪ್ರಕರಣ ದಾಖಲು
ಮಂಗಳೂರು: ಬೆಳ್ತಂಗಡಿ ಜಾತ್ರೆಯಲ್ಲಿ 17 ವರ್ಷದ ಬಾಲಕನ ಮೇಲೆ ಹಲ್ಲ... ಓದನ್ನು ಮುಂದುವರಿಸಿ
ಹುಬ್ಬಳ್ಳಿ
ಹುಬ್ಬಳ್ಳಿ ನಿರ್ಮಾಣ ಸ್ಥಳದಲ್ಲಿ ಕಾರ್ಮಿಕ ದುರಂತ: ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದ ನಾಲ್ವರಲ್ಲಿ ಓರ್ವ ಸಾವು
ಹುಬ್ಬಳ್ಳಿ: ದೇಶಪಾಂಡೆ ನಗರದ ನಿರ್ಮಾಣ ಸ್ಥಳದಲ್ಲಿ ಕಾರ್ಮಿಕ ದುರಂ... ಓದನ್ನು ಮುಂದುವರಿಸಿ
ಜೈಲು ಅಧಿಕಾರಿಗಳಿಗೆ ತಲೆನೋವು: ಮಹಿಳಾ ಖೈದಿಗಳ ಡ್ರಗ್ಸ್ ವರದಿ ಪಾಸಿಟಿವ್
ಬೆಂಗಳೂರು: ರಾಜ್ಯದ ಜೈಲುಗಳಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ... ಓದನ್ನು ಮುಂದುವರಿಸಿ
Bigg Boss ಕನ್ನಡ ಸ್ಪರ್ಧಿ Dog Satish ಮೇಲೆ ಪೊಲೀಸ್ ಬುಲಾವ್: ವಿಚಾರಣೆ ಅಗತ್ಯ
ಬೆಂಗಳೂರು: ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸ್ಪರ್ಧಿಯಾಗಿದ್ದ Do... ಓದನ್ನು ಮುಂದುವರಿಸಿ